ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ವಿವಾಹ ಶಾಸ್ತ್ರಗಳ ಮತ್ತು ಕ್ರಮಗಳ ತರಬೇತಿ ಶಿಬಿರ

Online/Offline ತರಗತಿಗಳು ಲಭ್ಯ

ಶಿವಂ ಗುರುಕುಲ, ಬೆಂಗಳೂರು

ಮೊಟ್ಟಮೊದಲ ಬಾರಿಗೆ Online ಮೂಲಕ
ಶಾಸ್ತ್ರೋಕ್ತ ವಿವಾಹ ಕ್ರಮದ ತರಬೇತಿ ಶಿಬಿರ

ವಿವಾಹವು ಕೇವಲ ಒಂದು ಸಮಾರಂಭವಲ್ಲ — ಎರಡು ಕುಟುಂಬಗಳನ್ನು ಒಂದಾಗಿಸುವ ಪವಿತ್ರ ಸಂಸ್ಕಾರ. ನಮ್ಮ ಪರಂಪರೆಯ ವಿವಾಹ ಶಾಸ್ತ್ರಗಳು ಮತ್ತು ಮಂಗಳ ಕಾರ್ಯಗಳು ಶತಮಾನಗಳ ಸಂಸ್ಕೃತಿಯನ್ನು ಹೊತ್ತಿವೆ. ಪ್ರತಿಯೊಂದು ಮಂತ್ರ ಮತ್ತು ಕ್ರಮದ ಹಿಂದಿರುವ ದಾರ್ಶನಿಕ ಅರ್ಥವನ್ನು ತಿಳಿಸುವುದು ಈ ತರಬೇತಿ ಶಿಬಿರದ ಮುಖ್ಯ ಉದ್ದೇಶ.

ಇಂದಿನ ಕಾಲದಲ್ಲಿ ವಿವಾಹ ವಿಧಾನಗಳ ಬಗ್ಗೆ ಸರಿಯಾದ ಅರಿವು ಕಡಿಮೆ ಇರುವ ಕಾರಣ, ಸಂಪ್ರದಾಯದ ನೈಜ ಅರ್ಥ ಕಳೆದುಹೋಗುತ್ತದೆ. ಈ ಶಿಬಿರವು ಶಾಸ್ತ್ರೋಕ್ತ ವಿವಾಹದ ಹಂತಗಳು, ಅವುಗಳ ಮಹತ್ವ ಮತ್ತು ಪ್ರಾಯೋಗಿಕ ಕ್ರಮಗಳನ್ನು ಸುಲಭವಾಗಿ ಕಲಿಸುವ ಸಮಗ್ರ ಮಾರ್ಗದರ್ಶಿ.

ದಿನಗಳ ಶಾಸ್ತ್ರಾಧಾರಿತ ತರಬೇತಿ ಶಿಬಿರ
10
ವಿವಾಹ ಸಂಸ್ಕಾರಗಳ ಪೂರ್ಣ ಕ್ರಮಗಳ ವಿವರಣೆ
7 +
ಮದುವೆಯ ಪ್ರಮುಖ ಹಂತಗಳು ಹಾಗೂ ಶಾಸ್ತ್ರೋಕ್ತ ವಿಧಾನ
10
ನುರಿತ ಅಧ್ಯಾಪಕ ವರ್ಗದಿಂದ ಅಧ್ಯಯನಕ್ಕೆ. ಸಹಾಯ
7 +

ಈ ತರಬೇತಿ ಶಿಬಿರದ ಪ್ರಮುಖ ಅಂಶಗಳು

ಮಂತ್ರಾರ್ಥಸಹಿತವಾಗಿ  ಯಜುರ್ವೇದ ಕ್ರಮದಂತೆ ಗ್ರಂಥಾದಾರವನ್ನು ಅನುಸರಿಸಿ  ವೈಧಿಕ ಶಾಸ್ತ್ರಗಳಿಗೆ ಅನುಗುಣವಾಗಿ ಪ್ರಾಯೋಗಿಕವಾಗಿ ಹಾಗು ಮಂತ್ರ ಸೈದ್ದಾಂತಿಕವಾಗಿ ವಿವಾಹ ಮಾಡುವ ಕ್ರಮವನ್ನು ಹೇಳಿಕೊಡುತ್ತೇವೆ.

 “ಸಂಸ್ಕೃತಿ, ಪೌರೋಹಿತ್ಯ ಮತ್ತು ಸಂಪ್ರದಾಯಗಳಲ್ಲಿ ಆಸಕ್ತಿ ಇರುವವರಿಗೆ ಇದು ಅತ್ಯಂತ ಉಪಯುಕ್ತ.”

online ಹಾಗು offline ಎರಡು ವಿಧದ ತರಗತಿಗಳೂ ಲಭ್ಯವಿದ್ದು ನಿಮ್ಮ ಅನುಕೂಲಕ್ಕೆ ಸರಿಯಾಗಿ ತರಗತಿಗಳನ್ನು ಆಯ್ಕೆ ಮಾಡಿ.

ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

ಈ ಶಿಬಿರದಲ್ಲಿ ಕಲಿಯುವ ಅಂಶಗಳು

ವಿವಾಹ ಸಂಸ್ಕಾರದ ಪೂರ್ವಕರ್ಮಗಳು ಮತ್ತು ಅವುಗಳ ಅರ್ಥ

ವಿವಾಹ ಪೂರ್ವಕರ್ಮಗಳು ದಂಪತಿಯನ್ನು ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪವಿತ್ರತೆಗೊಳಿಸಿ ಸಂಸಾರಕ್ಕೆ ಸಿದ್ಧರಾಗಲು ನೆರವಾಗುತ್ತವೆ.

ಮದುವೆಯ 16 ಪ್ರಮುಖ ಹಂತಗಳು ಹಾಗೂ ಶಾಸ್ತ್ರೋಕ್ತ ವಿಧಾನ

ಈ ಹಂತಗಳು ವೈದಿಕ ಸಂಪ್ರದಾಯದ ಶಿಸ್ತು ಮತ್ತು ಶಾಂತಿಯನ್ನು ಸೂಕ್ಷ್ಮವಾಗಿ ಪಾಲಿಸುತ್ತಾ ವಿವಾಹವನ್ನು ಸಮಗ್ರ ಸಂಸ್ಕಾರವಾಗಿ ರೂಪಿಸುತ್ತವೆ.

ಮಂತ್ರೋಚ್ಚಾರಣೆ – ಸರಿಯಾದ ಉಚ್ಛಾರ ಮತ್ತು ಅರ್ಥ ವಿವರಣೆ

ಮಂತ್ರಗಳ ನಿಖರ ಉಚ್ಚಾರಣೆ ಶಬ್ದಶಕ್ತಿಯನ್ನು ಕಾರ್ಯಕ್ಷಮಗೊಳಿಸಿ ದಂಪತಿಗೆ ಆಶೀರ್ವಾದ ಮತ್ತು ಶಾಂತಿಯನ್ನು ಕೂರಿಸುತ್ತದೆ.

ಕಾಶಿ ಯಾತ್ರೆ, ವರ ಸ್ವೀಕಾರ ಮುಂತಾದ ಸಂಪ್ರದಾಯಗಳ ಮಹತ್ವ

ಈ ಸಂಪ್ರದಾಯಗಳು ಕುಟುಂಬದ ಹರ್ಷ, ಹಾಸ್ಯ ಹಾಗೂ ಸಾಮಾಜಿಕ ಏಕತೆಯನ್ನು ಪ್ರತಿಬಿಂಬಿಸುವ ಸಂಕೇತಗಳಾಗಿವೆ.

ಪೌರೋಹಿತ್ಯದಲ್ಲಿ ಅನುಸರಿಸಬೇಕಾದ ನೈತಿಕ ಮತ್ತು ಆಚರಣೆ ನಿಯಮಗಳು

ಪೌರೋಹಿತ್ಯದ ಶುದ್ಧಾಚರಣೆ ಮತ್ತು ನಿಯಮಗಳು ಸಂಸ್ಕಾರದ ಗೌರವ, ಸತ್ಯತೆ ಮತ್ತು ಸಮರ್ಪಣೆಯನ್ನು ಉಳಿಸುತ್ತವೆ.

ಹೋಮ/ಹವನದ ಕ್ರಮ ಮತ್ತು ನಿಯಮಗಳು

ಹೋಮದಲ್ಲಿ ಜಪ–ಅರ್ಪಣೆ ಸರಿಯಾಗಿ ನಡೆಯುವುದರಿಂದ ವಾತಾವರಣ ಶುದ್ಧೀಕರಿಸಿ ದೈವಚೈತನ್ಯವನ್ನು ಆಕರ್ಷಿಸುತ್ತದೆ.

ಸಪ್ತಪದಿ (ಏಳು ಹೆಜ್ಜೆಗಳ) ದಾರ್ಶನಿಕ ಅರ್ಥ

ಪ್ರತಿಯೊಂದು ಹೆಜ್ಜೆಯೂ ದಾಂಪತ್ಯ ಜೀವನದ ವಾಗ್ದಾನದೊಂದಿಗೆ ಸಮಾನ ಪಾಲುದಾರಿಕೆಯನ್ನು ಪ್ರತಿಪಾದಿಸುತ್ತದೆ.

ಲಜ್ಜೆ-ಹೊಮ, ಮಂಗಳ್ಯಧಾರಣೆ, ಋತುಶಾಂತಿ ಮುಂತಾದ ಆಚರಣೆಗಳು

ಈ ಆಚರಣೆಗಳು ದಂಪತಿಗಳ ನಡುವೆ ವಿಶ್ವಾಸ, ಒಗ್ಗಟ್ಟಿನ ಭಾವನೆ ಮತ್ತು ಶಾಶ್ವತ ಬಂಧವನ್ನು ನಿರ್ಮಿಸುತ್ತವೆ.

Duration : 21 Days

ವಿವಾಹ ಮಾಡುವ ಕ್ರಮ ತರಬೇತಿಯಲ್ಲಿ ಏಕೆ ಭಾಗವಹಿಸಬೇಕು

  • ವಿವಾಹ ಶಾಸ್ತ್ರಗಳ ಆಚರಣೆಗಳಲ್ಲಿ ವೈಧಿಕ ಯಾವುದು ಸಂಪ್ರದಾಯ ಯಾವುದು ಎನ್ನುವುದನ್ನು ತಿಳಿಯಲು ಈ ತರಬೇತಿಯಲ್ಲಿ ಭಾಗವಹಿಸಬೇಕು..
  • ವಿವಾಹ ಶಾಸ್ತ್ರಗಳನ್ನು ವೈಧಿಕದ ಪ್ರಕಾರ ಆಚರಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಈ ತರಬೇತಿಯಲ್ಲಿ ಭಾಗವಹಿಸಬೇಕು.
  • ವಧು ಎಂದರೇನು ವರ ಎಂದರೇನು ಅದರ ಅರ್ಥವನ್ನು ತಿಳಿಯಲು ವಿವಾಹದ ಸೈದ್ಧಾಂತಿಕ ಅರ್ಥವನ್ನು ತಿಳಿಯಲು ಈ ತರಬೇತಿಯಲ್ಲಿ ಭಾಗವಹಿಸಬೇಕು.
  • ವಿವಾಹದಲ್ಲಿ ಆಚರಿಸುವ ಶಾಸ್ತ್ರಗಳ ಹಿನ್ನೆಲೆ ಮತ್ತು ಅದರ ಮಹತ್ವವನ್ನು ತಿಳಿಯಲಿ ಈ ತರಬೇತಿಯಲ್ಲಿ ಭಾಗವಹಿಸಬೇಕು.
  • ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಾಸ್ತ್ರೋಕ್ತವಾಗಿ ವಿವಾಹದ ಆಚರಣೆಗಳನ್ನು ತಿಳಿಯಲು ಈ ತರಬೇತಿಯಲ್ಲಿ ಭಾಗವಹಿಸಬೇಕು.
  • ಮಧುವೆಯ ಶಾಸ್ತ್ರಗಳಲ್ಲಿ ಏನೆಲ್ಲಾ ತಪ್ಪುಗಳು ನಡೆಯುತ್ತವೆ ಎನ್ನುವುದನ್ನು ತಿಳಿಯಲು ಈ ತರಬೇತಿಯಲ್ಲಿ ಭಾಗವಹಿಸಬೇಕು.
  • ದಾಂಪತ್ಯ ಜೀವನವನ್ನು ಸುಖವಾಗಿ ಇಟ್ಟುಕೊಳ್ಳಲು ನಮ್ಮ ಪೂರ್ವಜರು ಋಷಿ ಮುನಿಗಳು ಕೊಟ್ಟಿರುವ ಶಾಸ್ತ್ರಗಳು ಯಾವುದು ಎನ್ನುವುದನ್ನು ತಿಳಿಯಲು ಈ ತರಬೇತಿಯಲ್ಲಿ ಭಾಗವಹಿಸಬೇಕು.
  • ವಿಶ್ವಾಸಾರ್ಹ ಮತ್ತು ಜ್ಞಾನಸಂಪನ್ನ ಪೌರೋಹಿತರಾಗಲು

GOOGLE REVIEwS

Best Place to learn

ಶಿವಂ ಗುರುಕುಲದಲ್ಲಿ ಏಕೆ ಕಲಿಯಬೇಕು?

  • ನಿಮ್ಮ ಕೌಟುಂಬಿಕ ವೈಯಕ್ತಿಕ ಸಮಸ್ಯೆಗಳನ್ನು ಭಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪವನ್ನು ಮಾಡಿಸಿ 30 ದಿನಗಳ ಕಾಲ ಸತತವಾಗಿ ಅಭ್ಯಾಸ ಮಾಡಿಸಲಾಗುತ್ತದೆ.
  • ಇದರ ಪೂರಕ ವಿಧ್ಯೆಯಾಗಿ ನಿಮ್ಮ ನಿಮ್ಮ ಜನ್ಮ ನಕ್ಷತ್ರಗಳ ದೋಷಗಳನ್ನು ಸಹ ನಿವಾರಿಸಿಕೊಳ್ಳುವಲ್ಲಿ ನಿಮಗೆ ನಕ್ಷತ್ರ ಮಾಲಾ ಸ್ತೋತ್ರವನ್ನು ಹೇಳಿಕೊಡಲಾಗುತ್ತದೆ.
  • ನೀವು ಪಾರಾಯಣ ಮಾಡಲು ಕುಳಿತುಕೊಳ್ಳುವ ಸ್ಥಳ ಶುದ್ದಿಗಾಗಿ ವೈಧಿಕ ಪರಂಪರೆಯ ಅಗ್ನಿಹೋತ್ರವನ್ನು ಹೇಳಿಕೊಡುತ್ತೇವೆ.
  • ದೇಹ ಶುದ್ಧಿಗಾಗಿ ಪ್ರಾಣಾಯಾಮವನ್ನು ಹಾಗು ಅಂತಃಕರಣ ಶುದ್ಧಿಗಾಗಿ ಜಪ ಮಾಡುವುದನ್ನೂ ಸಹ ನಾವು ನಿಮಗೆ ಹೇಳಿಕೊಡುತ್ತೇವೆ..

ಹೀಗೆ ನಿಮ್ಮನ್ನು ನೀವು ಆಧ್ಯಾತ್ಮಿಕ ಶುದ್ಧಿಯನ್ನು ಮಾಡಿಕೊಂಡ ನಂತರ ಲಲಿತ ಸಹಸ್ರನಾಮವನ್ನು ಪಠಣ ಮಾಡಿದರೆ ಕಂಡಿತವಾಗಿಯೂ ನೀವು ದೇವೀ ಕೃಪೆಗೆ ಪಾತ್ರರಾಗುತ್ತಿರಿ.

ಇಲ್ಲವಾದರೆ ಕೇವಲ ಹೇಳುವುದನ್ನು ಅಭ್ಯಾಸ ಮಾಡಿಕೊಂಡಿರೇ ಹೊರತು ಯಾವುದೇ ಪ್ರಯೋಜನ ಸಿಗುವುದಿಲ್ಲ.

  • ಸಂಸ್ಕೃತಿಯ ಮೂಲತತ್ತ್ವ ಮತ್ತು ಪರಂಪರೆಗಳನ್ನು ಸರಿಯಾದ ರೂಪದಲ್ಲಿ ಮುಂದಿನ ಪೀಳಿಗೆಗೆ ಕೊಂಡೊಯ್ಯಲು

  • ವಿವಾಹ ಸಂಸ್ಕಾರದ ಪ್ರತಿ ಮಂತ್ರ ಮತ್ತು ಕ್ರಮದ ದಾರ್ಶನಿಕ ಅರ್ಥ ತಿಳಿದುಕೊಳ್ಳಲು

  • ಶಾಸ್ತ್ರೋಕ್ತ ವಿಧಾನಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು

  • ವಿಶ್ವಾಸಾರ್ಹ ಮತ್ತು ಜ್ಞಾನಸಂಪನ್ನ ಪೌರೋಹಿತರಾಗಲು

  • ಕುಟುಂಬ/ಸಮಾಜದಲ್ಲಿ ನಡೆಯುವ ವಿವಾಹಗಳಲ್ಲಿ ಜ್ಞಾನಪೂರ್ಣ ಮಾರ್ಗದರ್ಶನ ನೀಡಲು

  • ಅಸಂಬಂಧಿತ/ತಪ್ಪಾದ ಪದ್ಧತಿಗಳನ್ನು ನಿವಾರಿಸಿ ಶುದ್ಧ ಸಂಪ್ರದಾಯವನ್ನು ಉಳಿಸಲು

  • ಧಾರ್ಮಿಕ ಮತ್ತು ಆಧ್ಯಾತ್ಮಿಕ ಜ್ಞಾನದ ವಿಸ್ತರಣೆಗಾಗಿ

  • ಸಮಾಜದಲ್ಲಿ ಗೌರವ ಮತ್ತು ಸೇವಾ ಅವಕಾಶಗಳನ್ನು ಹೆಚ್ಚಿಸಲು

  • ಭಾರತೀಯ ಸಂಸ್ಕೃತಿಯ ಪವಿತ್ರತೆಯ ಕುರಿತು ಆಳವಾದ ಅರಿವು ಮೂಡಿಸಲು

  • ಜೀವನಪೂರ್ತಿಗೂ ಉಪಯೋಗವಾಗುವ ಸಂಸ್ಕಾರಜ್ಞಾನವನ್ನು ಹೊಂದಲು

ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಶಾಸ್ತ್ರೋಕ್ತ ವಿವಾಹ ಕ್ರಮದ ತರಬೇತಿ ಶಿಬಿರ


ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ