Buy Authentic, Accurate Sri Chakra Yantra Now

Developed with the divine guidance of Sri Shivam Guruji.

ಸ್ವ-ಹಸ್ತ ಲಿಖಿತ ಶ್ರೀ ಚಕ್ರ ಯಂತ್ರ

ಶ್ರೀ ಚಕ್ರ ಯಂತ್ರವು ಕೇವಲ ಒಂದು ಯಂತ್ರವಲ್ಲ — ಇದು ಬ್ರಹ್ಮಾಂಡದ ಶಕ್ತಿಯ ದೃಶ್ಯರೂಪ. ಅದರ ಪ್ರತಿಯೊಂದು ರೇಖೆ, ತ್ರಿಭುಜ ಮತ್ತು ವೃತ್ತಗಳು, ಅಸೀಮ ಶಕ್ತಿ, ಜ್ಞಾನ ಮತ್ತು ಸಮೃದ್ಧಿಯ ಸಂಕೇತ.

ಶ್ರೀ ವಿಧ್ಯಾಉಪಾಸಕರಿಂದ ಪಂಚ ಅಧಿವಾಸಗಳನ್ನೊಳಗೊಂಡ , ದಶಮುದ್ರಾಸಹಿತ – ನವಾವರಣ ಪೂಜೆಯಿಂದ ಪ್ರತಿಷ್ಠಾಪನೆಗೊಂಡ ಹಾಗು ಶ್ರೀಚಕ್ರದಲ್ಲಿ ಬರುವ 98 ದೇವೆತೆಗಳಿಗೂ ಸೇರಿರುವ 98 ಬೀಜಾಕ್ಷರಗಳನ್ನು ಒಳಗೊಂಡ ಶ್ರೀ ಚಕ್ರ ಯಂತ್ರವನ್ನು ಪೂಜಿಸಬೇಕು. ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ ಈ ಎಲ್ಲ ಸೂಕ್ಷ್ಮತೆ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಶ್ರೀಚಕ್ರ ಯಂತ್ರವು ಶಿವಂ ಗುರುಕುಲದಲ್ಲಿ ಲಭ್ಯವಿದ್ದು, ಈಗಲೇ ಖರೀದಿಸಿ.

100+ Orders
In the last 48 hours
Free Shipping
Inclusiva of GST

UPI PAYMENT ACCEPTED HERE :

ಸ್ವ-ಹಸ್ತ ಲಿಖಿತ

ಶಿವಂ ಗುರುಕುಲದಲ್ಲಿ ಪ್ರತಿ ಶ್ರೀಚಕ್ರ ಯಂತ್ರವನ್ನು ಕೈಯಾರೆ ರಚಿಸಲಾಗುತ್ತದೆ

ಶುಭ ಮುಹೂರ್ತ

ಪಂಚಾಂಗ ಶುದ್ಧ ಇರುವ ದಿನದಂದು ನಕ್ಷತ್ರಗಳನ್ನು ಗಮನಿಸಿ ಯಂತ್ರಗಳನ್ನು ರಚಿಸಲಾಗುತ್ತದೆ.

ವಿಶೇಷ ದ್ರವ್ಯಸಾಧನೆ

108 ಬಗೆಯ ಗಿಡ ಮೂಲಿಕೆಗಳ ದ್ರವ್ಯಲೇಪನದ, ವಿಶಿಷ್ಟ ಅನುಷ್ಠಾನವನ್ನು ಮಾಡಲಾಗುತ್ತದೆ

ಶ್ರೀ ಚಕ್ರ ಹೋಮ

ಶ್ರೀ ಚಕ್ರ ಹೋಮದ ಮೂಲಕ ಪ್ರಾಣಪ್ರತಿಷ್ಟಾಪನೆ ಮಾಡಿ ಕೊಡಲಾಗುತ್ತದೆ.

ಶಿವಂ ಗುರುಕುಲದಲ್ಲಿ ಸಿದ್ದವಾಗುವ ಶ್ರೀ ಚಕ್ರದ ವೈಶಿಷ್ಟ್ಯ

ನಮ್ಮಲ್ಲಿ ದೊರೆಯುವ ಸ್ವಹಸ್ತಲಿಖಿತ ಶ್ರೀ ಚಕ್ರ ಯಂತ್ರಗಳು ಅತ್ಯಂತ ಶ್ರೇಷ್ಠವಾದುದು ಏಕೆಂದರೆ.
ನಾವು ಈ ಯಂತ್ರಗಳನ್ನು ಸಿದ್ದಪಡಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುತ್ತೇವೆ.

“ಯಂತ್ರಗಳನ್ನು ತೆಗೆದುಕೊಂಡವರಿಗೆ ಅವರು ಇಚ್ಚಿಸಿದಲ್ಲಿ
ಪೂಜಾಮಂತ್ರಗಳು, ಅನುಷ್ಠಾನ ಕ್ರಮಗಳನ್ನು ತರಬೇತಿ ನೀಡಲಾಗುತ್ತದೆ.”

ಶಿವಂ ಗುರುಕುಲದಲ್ಲಿ ತಯಾರಿಸಲಾದ ಶ್ರೀ ಚಕ್ರ ಯಂತ್ರ

ಶ್ರೀ ಚಕ್ರ ಯಂತ್ರದ ಮಹತ್ವ

ನಿಮ್ಮ ಜೀವನದಲ್ಲಿ ಸಂಪೂರ್ಣ ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಸಿದ್ಧರಾಗಿರಿ.

ಯಂತ್ರಗಳು ಪವಿತ್ರ ರೇಖಾಗಣಿತದ ತತ್ವಗಳ ಮೇಲೆ ಆಧಾರಿತವಾದ ಸೂಕ್ಷ್ಮ ವಿನ್ಯಾಸಗಳಾಗಿದ್ದು, ಪ್ರತಿಯೊಂದು ಯಂತ್ರವು ಕೇಂದ್ರ ಬಿಂದು ಅಥವಾ “ಬಿಂದು”ವಿನಿಂದ ಹೊರಹೊಮ್ಮುವ ತ್ರಿಕೋನ, ವೃತ್ತ ಮತ್ತು ಚೌಕದಂತಹ ಸಂಕೇತಗಳನ್ನು ಹೊಂದಿರುತ್ತದೆ. ಈ ಜ್ಯಾಮಿತೀಯ ರೂಪಗಳು ನಿರ್ದಿಷ್ಟ ದೈವಿಕ ಶಕ್ತಿಗಳನ್ನು ಪ್ರತಿನಿಧಿಸುತ್ತವೆ. ಯಂತ್ರಗಳು ಧ್ಯಾನದ ಸಮಯದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುವ ಸಾಧನಗಳಾಗಿವೆ ಅಥವಾ ತಾಂತ್ರಿಕ ದರ್ಶನದಲ್ಲಿ ಕಂಡ ದೇವತೆಯ ಶಕ್ತಿ ಸ್ವರೂಪದ ಪ್ರಬಲ ಸಂಕೇತಗಳಾಗಿವೆ. ಅವುಗಳಲ್ಲಿ, ಶ್ರೀ ಚಕ್ರ ಯಂತ್ರವನ್ನು “ಯಂತ್ರಗಳ ರಾಣಿ” (ರಾಜಯಂತ್ರ) ಎಂದೇ ಗುರುತಿಸಲಾಗಿದ್ದು, ಇದು ಮಹಾನ್ ದೈವಿಕ ಮಾತೃ ತತ್ವದ ಸಂಕೇತವಾಗಿದೆ – ಅಂದರೆ ಸಮಸ್ತ ಶಕ್ತಿ, ಅಧಿಕಾರ ಮತ್ತು ಸೃಜನಶೀಲತೆಯ ಮೂಲವಾಗಿದೆ.

ಶ್ರೀ ಚಕ್ರ ಯಂತ್ರದ ವಿನ್ಯಾಸವು ಸಂಪೂರ್ಣ ನಿಖರವಾಗಿದ್ದು, ಪವಿತ್ರ ರೇಖಾಗಣಿತ ಮತ್ತು ಗೋಲ್ಡನ್ ಅನುಪಾತದ ಎಲ್ಲಾ ಅಂಶಗಳನ್ನು ಒಳಗೊಂಡಿದೆ, ಇದು ದೈವಿಕ ಪುರುಷ ಮತ್ತು ಸ್ತ್ರೀ ತತ್ವಗಳ ಒಕ್ಕೂಟವನ್ನು ಸಹ ಪ್ರತಿನಿಧಿಸುತ್ತದೆ. ವೇದ ಸಂಪ್ರದಾಯಗಳು, ನಿರ್ದಿಷ್ಟವಾಗಿ ಶ್ರೀ ವಿದ್ಯಾ ಶಾಲೆಯು, ಈ ಚಕ್ರವನ್ನು ಸಂಪೂರ್ಣ ಶಕ್ತಿ ಅಥವಾ ದೈವಿಕ ಶಕ್ತಿಯ ದೇವತೆಯ ದೇಹವೆಂದು ಪರಿಗಣಿಸುತ್ತದೆ. ಇದರ ಪ್ರತಿಯೊಂದು ರೇಖೆ ಮತ್ತು ತ್ರಿಕೋನವು ಒಂದು ನಿರ್ದಿಷ್ಟ ಶಕ್ತಿಯನ್ನು ಸಂಕೇತಿಸುತ್ತದೆ. ಈ ಪವಿತ್ರ “ಶ್ರೀ ಚಕ್ರ” ಪರಿಧಿಯಲ್ಲಿ ಧ್ಯಾನ ಮಾಡುವುದರಿಂದ ಮೆದುಳಿನಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಹಾಗೂ ವಿಶೇಷವಾಗಿ ಮೂರನೇ ಕಣ್ಣಿನ ಪ್ರದೇಶದಲ್ಲಿ (ಹಣೆಯ ಮಧ್ಯಭಾಗ, ಇದನ್ನು ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾಪನ ಚಕ್ರ Ajna ಚಕ್ರ ಎಂದು ಕರೆಯುತ್ತಾರೆ) ಗಮನ ಕೇಂದ್ರೀಕರಿಸುವುದರಿಂದ ಪೈನಿಯಲ್ ಗ್ರಂಥಿಯ ಚಟುವಟಿಕೆ ಉತ್ತೇಜಿತವಾಗಿ, ಆಧ್ಯಾತ್ಮಿಕ ಜಾಗೃತಿಗೆ ಮಾರ್ಗದರ್ಶಿಯಾಗುತ್ತದೆ. ಈ ದಿವ್ಯ ಶಕ್ತಿಯನ್ನು ನಿಮ್ಮ ಜೀವನಕ್ಕೆ ತರಲು ಶಿವಂ ಗುರುಕುಲದ ಶುದ್ಧೀಕರಿಸಿದ ಶ್ರೀ ಚಕ್ರ ಯಂತ್ರವನ್ನು ಇಂದೇ ಸ್ವೀಕರಿಸಿ.

ಸ್ವಹಸ್ತ ಲಿಖಿತ ಶ್ರೀಚಕ್ರಯಂತ್ರವನ್ನು ಏಕೆ ಪೂಜಿಸಬೇಕು.?

ವೈದ್ಯಕೀಯ ಜ್ಞಾನವು ಹುಟ್ಟುವ ಮೊದಲು ನಮ್ಮ ಪೂರ್ವಜರಿಗೆ ಮನುಷ್ಯನ ಹಲವು ಬಗೆಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರವಾಗಿ ಸ್ವ ಹಸ್ತ ಲಿಖಿತ ಯಂತ್ರ, ವರದಾನವೇ ಆಗಿತ್ತು

GOOGLE REVIEwS

Place to learn & buy

EXCELLENT
Google star 1Google star 2Google star 3Google star 4Google star 5
Based on 261 reviews
Posted on Google Google
prajna shetty profile picture
prajna shetty
Google star 1Google star 2Google star 3Google star 4Google star 5Trustindex verifies that the original source of the review is Google.
ಸೌಂದರ್ಯ ಲಹರಿ ನನ್ನ ಪಾಲಿಗೆ ದೇವರು ನೀಡಿದ ಒಂದು ಅಮೂಲ್ಯ ಉಡುಗೊರೆ. 🙏🌸 ಅದರಲ್ಲೂ ಶಿವಂ ಗುರೂಜಿಯವರು ನನಗೆ ಗುರುಗಳಾಗಿ ಸಿಕ್ಕಿರುವುದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ❤️ ಗುರೂಜಿಯವರು ಬಹಳ ಸುಲಭವಾಗಿ ಪದವಿಭಾಗ ಮಾಡಿ, ಸೌಂದರ್ಯ ಲಹರಿಯನ್ನು ಅಭ್ಯಾಸ ಮಾಡಿಸುತ್ತಿರುವುದರಿಂದ ನನಗೆ ಕಲಿಯುವುದು ತುಂಬಾ ಸುಲಭವಾಯಿತು. ಮೊದಲು ಸೌಂದರ್ಯ ಲಹರಿಯನ್ನು ಹೇಳುವಾಗ ಉಚ್ಚಾರಣೆ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಈಗ ಗುರೂಜಿಯವರ ಮಾರ್ಗದರ್ಶನದಿಂದ ಬಹಳ ಸುಲಭವಾಗಿ ಮತ್ತು ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುತ್ತಿದೆ. ಇದರಿಂದ ನನ್ನ ಆತ್ಮವಿಶ್ವಾಸವೂ ಹೆಚ್ಚಾಗಿದೆ. ✨🙏 ನನ್ನಲ್ಲಿ ಈ ಸುಂದರ ಬದಲಾವಣೆ ಬರಲು ಗುರೂಜಿಯವರ ಮಾರ್ಗದರ್ಶನವೇ ಮುಖ್ಯ ಕಾರಣ. ಇಷ್ಟು ಸುಲಭವಾಗಿ, ಪ್ರೀತಿಯಿಂದ ಮತ್ತು ತಾಳ್ಮೆಯಿಂದ ಸೌಂದರ್ಯ ಲಹರಿಯನ್ನು ಕಲಿಸಿಕೊಡುತ್ತಿರುವ ನಿಮಗೆ ಹೃದಯಪೂರ್ವಕ ಧನ್ಯವಾದಗಳು, ಗುರೂಜಿಯವರೇ. 🙏🌺 ನಿಮ್ಮ ಮಾರ್ಗದರ್ಶನದಲ್ಲಿ ಸೌಂದರ್ಯ ಲಹರಿಯನ್ನು ಕಲಿಯುತ್ತಿರುವುದು ನನ್ನ ಪಾಲಿನ ಸೌಭಾಗ್ಯ. ಧನ್ಯವಾದಗಳು ಗುರೂಜಿಯವರೇ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ. 🙏🙏
Posted on Google Google
NANDEESHA HN NANDI profile picture
NANDEESHA HN NANDI
Google star 1Google star 2Google star 3Google star 4Google star 5Trustindex verifies that the original source of the review is Google.
ನಮಸ್ಕಾರ ಗುರುಗಳೇ 🙏🏻 ಮೊದಲಿಗೆ ನಾವು ಶಿವಂ ಗುರುಕುಲಕ್ಕೆ ಸೇರಿದೆ ಒಂದು ಅದೃಷ್ಟ, ನಾಡಿ ಜ್ಯೋತಿಷ್ಯದಲ್ಲಿ ಹೇಳಿಕೊಡುವ ಗ್ರಹಗಳ ಸಂಯೋಗದಲ್ಲಿ ತುಂಬಾ ಉಪಯುಕ್ತ ಮಾಹಿತಿಗಳನ್ನು ತಿಳಿಸಿ ಕೊಡುತ್ತಿದ್ದೀರಿ, ಲಲಿತಾ ಸಹಸ್ರನಾಮ, ಖಡ್ಗಮಾಲಾ ಸೋತ್ರ, ತ್ರಿಶಕ್ತಿ ಲಲಿತ ಅಷ್ಟಕ, ಹೀಗೆ ಇನ್ನು ಅನೇಕ ಮುಂತಾದ ಸೋತ್ರಗಳನ್ನು ಹೇಳಿಕೊಡುತ್ತಿದ್ದೀರಿ ಈ ಎಲ್ಲಾ ಸೋತ್ರಗಳು ಸಂಸ್ಕೃತದಲ್ಲಿ ಇರುವುದರಿಂದ ನೀವು ಪದ ವಿಂಗಡನೆ ಮಾಡಿ ಹೇಳಿಕೊಡುವುದು ಪ್ರತಿಯೊಂದು ಪದಕ್ಕೂ ಅರ್ಥ ವಿವರಣೆ ಮಾಡುವುದು ಪ್ರತಿಯೊಂದು ಶ್ಲೋಕದ ತಾಯಿಯ ವರ್ಣ ಚಿತ್ರವನ್ನು ತೋರಿಸಿ ಹೇಳಿಕೊಡುವುದು ಹೀಗೆ ಇನ್ನೂ ತುಂಬಾ ಉಪಯುಕ್ತ ಮಾಹಿತಿಗಳು ತುಂಬಾ ಅನೇಕ ವಿಚಾರಗಳನ್ನು ತಿಳಿಸಿ ಕೊಡುತ್ತಿದ್ದೀರಿ ಅದರಲ್ಲೂ ಲಲಿತಾ ಸಹಸ್ರನಾಮದಲ್ಲಿ ಅಡಗಿರುವ ಬ್ರಹ್ಮಾಂಡ ರಹಸ್ಯವನ್ನು ತುಂಬಾ ವಿವರವಾಗಿ ಹೇಳಿಕೊಡುತ್ತಿದ್ದೀರಿ, ದಶಮುದ್ರಗಳು, ಸಪ್ತಚಕ್ರಗಳ ಬೀಜಾಕ್ಷರ ಯೋಗಿನಿ ದೇವತೆಗಳು ದೇವತೆಯ ಆಯುಧ ವಾಹನ ನೈವೇದ್ಯ ಇದನ್ನೆಲ್ಲ ನಾವು ಯಾವ ರೀತಿ ಮನಸ್ಸಿನಲ್ಲಿ ಯಾವ ರೀತಿ ಧ್ಯಾನಿಸಬೇಕೆಂದು ಹೇಳಿಕೊಟ್ಟಿದ್ದೀರಿ, ಇವೆಲ್ಲವೂ ಅಲ್ಲದೆ ಆರೋಗ್ಯಕ್ಕೆ ಯಾವ ಆಹಾರಗಳನ್ನು ಸೇವನೆ ಮಾಡಬೇಕು ಎಂದು ಪೋಸ್ಟರ್ ಗಳ ಮೂಲಕ ತಿಳಿಸಿ ಕೊಡುತ್ತಿದ್ದೀರಿ, ಮುಖ್ಯವಾಗಿ ದಿನನಿತ್ಯದ ಪಂಚ ಕ್ರಿಯ ಯಾವ ರೀತಿ ಮಾಡಬೇಕೆಂದು ಹೇಳಿಕೊಟ್ಟಿದ್ದೀರಿ ಹೀಗೆ ಇನ್ನೂ ಹೆಚ್ಚಿನ ವಿಷಯವನ್ನು ಗುರುಕುಲದಲ್ಲಿ ಹೇಳಿಕೊಟ್ಟುತ್ತಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🏻🌹 ಗುರುಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏🏻💐🌹 ಓಂ ಗುರುಭ್ಯೋ ನಮಃ 🙏🏻 ಶಿವಂ ಗುರುಗಳ ಪಾದಾರವಿಂದಗಳಿಗೆ ಸಾಷ್ಟಾಂಗ ನಮಸ್ಕಾರಗಳು ಸಲ್ಲಿಸುತ್ತಾ Finance Astrology ಹಣಕಾಸಿನ ಜ್ಯೋತಿಷ್ಯ ತರಗತಿಯಲ್ಲಿ ಪೂಜ್ಯ ಗುರುಗಳಾದ ಶಿವಂ ಗುರುಗಳು ನಾಡಿ ಜ್ಯೋತಿಷ್ಯದ ಗ್ರಹಗಳ ಸಂಯೋಗದ ಮುಖಾಂತರ ಮನುಷ್ಯನ ಜೀವನದಲ್ಲಿ ಹಾಗೂ ಹಣಕಾಸಿನ ಅನೇಕ ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಿ 1)ಜಾತಕದಲ್ಲಿ ಯಾವ ಗ್ರಹಗಳ ಸಂಯೋಗದಿಂದ ಸಾಲವಾಗುತ್ತದೆ 2) ಯಾವ ಯಾವ ಗ್ರಹಗಳ ಸಂಯೋಗದಿಂದ ಯೋಗ ಪ್ರಾಪ್ತಿಯಾಗುತ್ತದೆ 3) ಜಾತಕದ ಪ್ರಕಾರ ಯಾವ ಗ್ರಹ ಸಂಯೋಗದಿಂದ ವಿದ್ಯಾಭ್ಯಾಸ ಮಾಡಿದರೆ ಮುಂದಿನ ಜೀವನದಲ್ಲಿ ಅನುಕೂಲವಾಗುತ್ತದೆ 4) ಜಾತಕದ ಪ್ರಕಾರ ಯಾವ ಗ್ರಹದ ಸಂಯೋಗ ದಿಂದ ವೃತ್ತಿ,ವ್ಯವಾರ ಮಾಡಿದರೆ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ 5) ಜಾತಕದ ಗ್ರಹಗಳ ಮೇಲೆ ಗೋಚರದ ಗ್ರಹಗಳು ಬಂದಾಗ ಯಾವೆಲ್ಲ ಲಾಭ ನಷ್ಟ ಆಗುತ್ತದೆ 6) ಹಣಕಾಸಿನ ವಿಚಾರದಲ್ಲಿ ಯಾವ ರೀತಿ ನಾವು ಇರಬೇಕು 7) ಜಾತಕದ 9 ಗ್ರಹಗಳಿಂದ ಜಾತಕನ ಮೇಲೆ ಆಗುವ ಲಾಭ ನಷ್ಟಗಳು 8) ನಮ್ಮಲ್ಲಿರುವ ಪ್ರಾಡಕ್ಟ್ ಅನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು 9) ಜಾತಕದ 9 ಗ್ರಹಗಳ ವ್ಯಕ್ತಿ,,ವಸ್ತು,,ವಿಷಯದಲ್ಲಿ ಲಾಭ ನಷ್ಟಗಳ ಬಗ್ಗೆ ಹೀಗೆ ಇನ್ನು ಅನೇಕ ವಿಚಾರಗಳನ್ನು ಹಣಕಾಸಿನ ಜ್ಯೋತಿಷ್ಯ ತರಗತಿಯಲ್ಲಿ ತಿಳಿಸಿಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 💐🌹🙏🏻
Posted on Google Google
Nagaratna Hudali profile picture
Nagaratna Hudali
Google star 1Google star 2Google star 3Google star 4Google star 5Trustindex verifies that the original source of the review is Google.
🙏🏽🙇🏽‍♂️🙏🏽🌹💐🌹 ಪರಮಪೂಜ್ಯ ಸ್ವ ಗುರು ಶ್ರೀ ಶಿವಂ ಗುರೂಜಿ ಅವರ ಪಾದಪದ್ಮಗಳಿಗೆ ನನ್ನ ಅನಂತ ಕೋಟಿ ನಮನಗಳು ಪ್ರತಿಯೊಬ್ಬರೂ ತಮ್ಮದೇ ಆದ ಜ್ಞಾನ ಸಾಮರ್ಥ್ಯ ಮತ್ತು ಸೃಜನಶೀಲತೆ ಇರುತ್ತದೆ ಆದರೂ ಸ್ವಂತಹ ಅವರಿಗೆ ಇದು ಗೊತ್ತಾಗದೆ ನೋವು ಕಷ್ಟ ಕಾರ್ಪಣ್ಯ ಗಳಿಗೆ ಒಳಗಾಗಿ ಜೀವನ ಇಷ್ಟೇನಾ ಅಂತ ಮಾನಸಿಕವಾಗಿ ಕುಗ್ಗಿರುತ್ತಾರೆ ಮತ್ತು ಯಾರನ್ನು ಅನುಕರಣೆ ಮಾಡುತ್ತಾ ಭ್ರಮೆಯ ಜೀವನವನ್ನು ನಡೆಸುತ್ತಿರುತ್ತಾರೆ ಆದರೆ ನಮ್ಮ ಶಿವ0 ಗುರುಕುಲ ಎಲ್ಲರ ಒಳ ಸಾಮರ್ಥ್ಯವನ್ನು ತೋರಿಸಿ ಅವರ ಜ್ಞಾನವನ್ನು ಅನ್ವೇಷಿಸುವಂತೆ ಮಾಡುತ್ತದೆ ಜೀವನದ ನಿಜವಾದ ಉದ್ದೇಶ ಮತ್ತು ಮೌಲ್ಯಗಳನ್ನು ತಿಳಿಸಿ ಸರಿಯಾದ ಮಾರ್ಗದಲ್ಲಿ ನಡೆಯಲು ದಾರಿ ತೋರಿಸುತ್ತದೆ ನೀವು ಏನೆಂದು ತಿಳಿಯಲ್ಲೂ ಮತ್ತು ನಿಮ್ಮಲ್ಲಿ ಬದಲಾವಣೆ ಬಯಸಿದರೆ ಶಿವo ಗುರುಕುಲದ ಒಳಗೆ ಒಂದು ಹೆಜ್ಜೆ ಇಡಿ ಅವರ ಜೊತೆಗೂಡಿ ನಡೆಯುವ ಅರ್ಥ ಸಹಿತ ಲಲಿತಾ ಸಹಸ್ರನಾಮ ಶ್ಲೋಕಗಳು ಸಂಕಲ್ಪ ದೊಂದಿಗೆ ಗುರುಮುಕಿನ ಕಲಿಯಿರಿ ಈ ವಿಭಿನ್ನವಾದ ಕಾರ್ಯಗಾರದಲ್ಲಿ ನಿಮ್ಮ ನಿಜವಾದ ಜ್ಞಾನ ಜೀವನದ ಮೌಲ್ಯ ಮತ್ತು ಜವಾಬ್ದಾರಿಗಳನ್ನು ತಿಳಿಯಿರಿ ಪರಿಪೂರ್ಣ ವ್ಯಕ್ತಿಗಳಾಗಿ ನಿಮ್ಮದೇ ಆದ ಸಂತೋಷ ಶಾಂತಿ ಆರೋಗ್ಯಕರವಾದ ಯಶಸ್ವಿ ಜೀವನವನ್ನು ನಡೆಸುವಂತಾಗರಿ ಶಿವಂ ಗುರುಕುಲ ನಮ್ಮೆಲ್ಲರಿಗೂ ತವರು ಮನೆ ಮತ್ತು ಶಕ್ತಿಯ ದೇಗುಲ ನಾವೆಲ್ಲರೂ ಇಂದು ಯಾವುದೇ ಭಯಗೊಂದಲವಿಲ್ಲದೆ ಆತ್ಮವಿಶ್ವಾಸದಿಂದ ಬದುಕಿ ಇನ್ನೊಂದು ಮಗ್ಗುಲನ್ನು ನೋಡುತ್ತಾ ದೊಡ್ಡ ಮಟ್ಟದಲ್ಲಿ ಜೀವನವನ್ನು ನಡೆಸಿ ನಡೆಸಲು ಎಲ್ಲಾ ವಿಚಾರಗಳನ್ನು ತಾಳ್ಮೆ ವಾತ್ಸಲ್ಯ ನಿಸ್ವಾರ್ಥ ಪ್ರೀತಿಯಿಂದ ತಿಳಿಸಿಕೊಡುತ್ತಿರುವ ಶಿವಂ ಗುರೂಜಿಯವರಿಗೆ ಹೃದಯಪೂರ್ವಕ ಧನ್ಯವಾದಗಳು ನಹೀ ಜ್ಞಾನೇನ ಸದೃಶಂ ಜ್ಞಾನಕ್ಕಿಂತ ಪವಿತ್ರ ಮತ್ತು ಉತ್ಕೃಷ್ಟವಾದುದ್ದು ಬೇರೊಂದು ಇಲ್ಲ ಹಾಗಾಗಿ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಆತ್ಮಾವಲೋಕನ ಮಾಡಿಕೊಂಡು ತಮ್ಮ ಅತ್ತೆ ಅಮೂಲ್ಯವಾದ ಜೀವನವನ್ನು ಸಾಪಲ್ಯ ಮಾಡಿಕೊಳ್ಳುವಲ್ಲಿ ಲಲಿತಾ ಸಹಸ್ರನಾಮವು ಸರ್ವಶ್ರೇಷ್ಠವಾಗಿದೆ ಅದನ್ನು ಗುರು ಮುಖೇನ ಕಲಿತಾಗ ಜೀವನವೇ ಬದಲಾಗುತ್ತೆ 10 15 ವರ್ಷಗಳಿಂದ ಲಲಿತಾ ಸಹಸ್ರನಾಮ ಪಾರಾಯಣ ಮಾಡಿಯೋ ಫಲ ಕಾಣದೆ ಇದ್ದಾಗ ಅದನ್ನು ಗುರು ಮುಖೇನ ಕಲಿತು ಸ್ಪಷ್ಟವಾಗಿ ಉಚ್ಚರಿಸಬೇಕು ತಪ್ಪಾಗಿ ಪಠಿಸಿ ಅನರ್ಥಗಳು ಆಗದಂತೆ ತೊಂದರೆಗಳಿಗೆ ಸಿಲುಕಿ ಫಲ ಸಿಗುವುದಿಲ್ಲ ಅದನ್ನು ನಮ್ಮ ಶಿವಂ ಗುರೂಜಿ ಅವರು ಸ್ಪಷ್ಟವಾಗಿ ಅರ್ಥ ಸಹಿತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿದ್ದಾರೆ ಅನೇಕ ವಿಚಾರಗಳು ತತ್ವಗಳು ಶಾಸ್ತ್ರಗಳು ಮಂತ್ರಗಳು ಅಡಕವಾಗಿ ಸಹಸ್ರನಾಮದಲ್ಲಿ ಧರ್ಮ ಮೋಕ್ಷ ಮಾರ್ಗಗಳನ್ ವಿಷಗಳನ್ನು ತಿಳಿಸುತ್ತಿದ್ದಾರೆ ಪ್ರತಿಯೊಬ್ಬ ಭಕ್ತರು ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಇಲ್ಲಿ ವಯಸ್ಸಿನ ಮಿತಿ ಮತ್ತು ಲಿಂಗ ಭೇದವಿಲ್ಲ ಇಂತಹ ಮಹಿಮಾನ್ವಿತ ಮತ್ತು ಅನಂತಫಲ ನೀಡುವ ಸಹಸ್ರನಾಮವನ್ನು ಪ್ರತಿಯೊಬ್ಬರೂ ಪಠಿಸಿ ತಮ್ಮ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳಿ ಧನ್ಯವಾದಗಳು ಪ್ರಕೃತಿ ಮತ್ತು ತಾಯಿ ಲಲಿತಾ ಪರಮೇಶ್ವರಿ ಚರಣ ಕಮಲಗಳಿಗೆ ವಂದಿಸುತ್ತಾ ಧನ್ಯವಾದಗಳು
Posted on Google Google
parvathi srinivasa profile picture
parvathi srinivasa
Google star 1Google star 2Google star 3Google star 4Google star 5Trustindex verifies that the original source of the review is Google.
ಗುರುಗಳೇ ನೀವು ಹೇಳಿಕೊಡುತ್ತಿರುವ ಲಲಿತಾ ಸಹಸ್ರನಾಮ ಶ್ಲೋಕದ ಅರ್ಥ ಹಾಗೂ ವಿವರಣೆ ಇಂದ ನಾವು ಎಲ್ಲಿ ತಪ್ಪು ಮಾಡಿದ್ದೇವೆ ಹಾಗೂ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂದು ತಿಳಿದುಕೊಂಡು ನಮ್ಮ ನಿತ್ಯ ಜೀವನದಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ಸಂಪೂರ್ಣವಾಗಿ ಅರ್ಥ ಮಾಡಿಸಿದಕ್ಕಾಗಿ ಗುರುಗಳಿಗೆ ಧನ್ಯವಾದಗಳು ನನಗೆ ತುಂಬಾ ದಿನಗಳಿಂದ ಲಲಿತಾ ಸಹಸ್ರನಾಮ ಪಟಿಸಬೇಕೆಂಬ ಆಸೆ ಇತ್ತು ಆದರೆ ಎಲ್ಲಿಯಾದ್ರೂ ತಪ್ಪಾದರೆ ಎಂಬ ಭಯದಲ್ಲಿ ಇದ್ದೆ ಆದರೆ ಗುರುಗಳು ಅದನ್ನು ಪಟಿಸುವ ಕ್ರಮ ಹೇಳಿಕೊಟ್ಟಿದಕ್ಕೆ ಗುರುಗಳಿಗೆ ಧನ್ಯವಾದಗಳು
Posted on Google Google
Shashikumar Kothanahalli profile picture
Shashikumar Kothanahalli
Google star 1Google star 2Google star 3Google star 4Google star 5Trustindex verifies that the original source of the review is Google.
ಹಣದ ವಿಚಾರದಲ್ಲಿ ಭ್ರಮೆ & ವಾಸ್ತವ.. ಗ್ರಹದ ಪ್ರಭಾವ ಮತ್ತು ನಮ್ಮ ಯೋಚನೆಗಳ ನಿಖರ & ಸ್ಪಷ್ಟ ಸಂಬಂಧ ವನ್ನು ಸರಳವಾಗಿ ತಿಳಿಸಿದ್ದಾರೆ.. ವಂದನೆಗಳು ಗುರೂಜೀ 🙏
Posted on Google Google
niranjan dev profile picture
niranjan dev
Google star 1Google star 2Google star 3Google star 4Google star 5Trustindex verifies that the original source of the review is Google.
ನನ್ನಗೆ ಗುರುಗಳು ಹೇಳಿಕೊಟ್ಟ ಸೋತ್ರ ಹಾಗು ಶ್ರೀಚಕ್ರ ಪೂಜೆಯಿಂದ ಬಹಳ ಸಹಾಯವಾಗಿದೆ ಹಾಗುತುಂಬ ಖುಷಿಯಾಗಿದೆ ಯಾವ ರೀತಿ ಪೂಜೆ ಮಾಡಬೇಕು ಎಂದು ತಿಳಿಯಿತು.ಧನ್ಯವಾದಗಳು ಗುರುಗಳೇ ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿ ಗುರುಗಳು ನಮ್ಮಗೆ ಹೇಳಿಕೊಟ್ಟ ಸೌಂದರ್ಯ ಲಹರಿಯ ಪಾಠಗಳು ತುಂಬ ಚೆನ್ನಾಗಿ ತಿಳಿಸಿ ಕೊಟ್ಟಿದಾರೆ ಸ್ವರಗಳ ಹುಚ್ಚರಣೆ, ಪದಗಳ ವಿಂಗಡಣೆ ಹೇಗೆ ಹಾಗು ಅದನ್ನೂ ಯಾವ ರೀತಿ ಹೇಳಬೇಕು, ಸೌಂದರ್ಯ ಲಹರಿ ಪಟ್ಟಣೆ ಮಾಡುವುದರಿಂದ ನಮ್ಮ ಸಮಸ್ಯೆಗಳಿಂದ ಹೇಗೆ ಹೊರಬರಬಹುದು. ಹಾಗೆದಾರಿ ಸಹ ನಮ್ಮಗೆ ತಿಳಿಯುತ್ತದೆ. ಎ೦ದು ನಮ್ಮಗೆ ಅರ್ಥ ಹಾಗುವ ಹಾಗೆ ತಿಳಿಸಿ ಕೊಟ್ಟಿದಾರೆ. ಧನ್ಯವಾದಗಳು ಗುರುಗಳೆ ನಿಮ್ಮ ಕೃಪೆ ಸದಾ ನಮ್ಮ ಮೇಲೆ ಇರಲಿ
Posted on Google Google
Pankaja Surendra profile picture
Pankaja Surendra
Google star 1Google star 2Google star 3Google star 4Google star 5Trustindex verifies that the original source of the review is Google.
Here they make understand us easily and gurukula is very good place to gain very good knowledge.
Posted on Google Google
Jayarathna A G profile picture
Jayarathna A G
Google star 1Google star 2Google star 3Google star 4Google star 5Trustindex verifies that the original source of the review is Google.
ನಾನು ಈ ಹಿಂದೆ ಸೌಂದರ್ಯ ಲಹರಿಯನ್ನು ಬೇರೆ ಕಡೆ ಕಲಿತಿದ್ದೇನೆ ಅಲ್ಲಿ ಭಾವಾರ್ಥ , ಹಾಗೆ ಹೇಳುವ ರೀತಿ ಮಾತ್ರ ಕಲಿತಿದ್ದೇ ಆದರೆ ಶಿವಂ ಗುರುಕುಲದಲ್ಲಿ ಒಂದೊಂದು ಶ್ಲೋಕಕ್ಕೆ ಹಾಗೂ ಸಮಸ್ಯೆಗಳಿಗೆ ಪರಿಹಾರವನ್ನು ಆಯಾ ಶ್ಲೋಕಗಳು ಯಂತ್ರದ ರಚನೆಗಳು ಪಾರಾಯಣ ನೈವೇದ್ಯ ಇವೆಲ್ಲವೂ ಈ ಗುರುಕುಲದಲ್ಲಿ ಕಲಿಯುತ್ತಿದ್ದೇನೆ ಇದು ಒಂದು ರೀತಿಯಲ್ಲಿ ಅಂಗೈ ಔಷಧಿ ಎಂದೇ ಹೇಳಬಹುದು ಇದನ್ನು ಕಲಿಸಿತ್ತಿರುವ ಗುರುಗಳಿಗೆ ನನ್ನ ವಂದನೆಗಳು ಶ್ರೀ ಗುರುಭ್ಯೋ ನಮಃ
Posted on Google Google
Sheela Kk profile picture
Sheela Kk
Google star 1Google star 2Google star 3Google star 4Google star 5Trustindex verifies that the original source of the review is Google.
Classes conducted by shivam guruji was excellent, each class was explained in detailed, responded well for my doubts, highly recommend to learn soundarya lahari mantras.

ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಬೇರೆ ಶ್ರೀ ಚಕ್ರ ಯಂತ್ರಗಳ ಬಗ್ಗೆ ಸಣ್ಣ ಮಾಹಿತಿ

ಇತರ ಯಂತ್ರಗಳ ನ್ಯೂನ್ಯತೆಗಳು

ಈಗಲೇ ಸ್ವ ಹಸ್ತ ಲಿಖಿತ ಯಂತ್ರ ಆರ್ಡರ್ ಮಾಡಿ

ಶ್ರೀ ಚಕ್ರಯಂತ್ರವನ್ನು ಖರೀದಿಸಲು

ನಿಮ್ಮ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ, ನಮ್ಮ ಪ್ರತಿನಿಧಿಯೂ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ವಿವರವಾಗಿ ಮಾಹಿತಿಯನ್ನು ಒದಗಿಸಲಿದ್ದಾರೆ