ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ನಾಡಿ ಜ್ಯೋತಿಷ್ಯ ತರಬೇತಿ ಶಿಬಿರ – Online

ಶಿವಂ ಗುರುಕುಲ, ಬೆಂಗಳೂರು

ಕನ್ನಡದಲ್ಲಿ ನಾಡಿ ಜ್ಯೋತಿಷ್ಯ ತರಬೇತಿ ಶಿಬಿರ

ನಾಡಿ ಜ್ಯೋತಿಷ್ಯ ಕಲಿತು ನಿಮ್ಮ ಕುಟುಂಬದ ಭವಿಷ್ಯಕ್ಕೆ ನೀವೇ ಮಾರ್ಗದರ್ಶಕರಾಗಿ.

ಈಗ ಆನ್‌ಲೈನ್ ನಾಡಿ ಜ್ಯೋತಿಷ್ಯ ತರಬೇತಿ ಶಿಬಿರ ಲಭ್ಯವಿದೆ. ನಿಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಉತ್ತರಗಳನ್ನು ಹುಡುಕುವ ಬದಲು ನೀವೇ ಸ್ವತಹಃ ಜ್ಯೋತಿಷ್ಯ ವಿದ್ಯೆಯನ್ನು ಕಲಿತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಹುಡುಕಿ. ಕುಟುಂಬ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲಾ ಪುರುಷ ಮತ್ತು ಸ್ತ್ರೀಯರು ಹಾಗೂ ಸಮಾಜಕ್ಕೆ ಒಳಿತು ಮಾಡಬೇಕೆಂದಿರುವ ಎಲ್ಲಾ ಜ್ಯೋತಿಷಿಗಳು ಅಥವಾ ಸಾಮಾಜಿಕ ಚಿಂತಕರು ನಾಡಿ ಜ್ಯೋತಿಷ್ಯವನ್ನು ಕಲಿಯಬೇಕು.

ವರ್ಷಗಳ ಅನುಭವದ ತರಬೇತಿ – ಆಧ್ಯಾತ್ಮಿಕ ಹಾಗೂ ಮಂತ್ರೋಪದೇಶ ಕ್ಷೇತ್ರದಲ್ಲಿ ನಂಬಿಕೆಯ ಪರಿಣಿತಿ.
11 +
ಸಂತೃಪ್ತ ವಿದ್ಯಾರ್ಥಿಗಳ ವಿಶ್ವಾಸ – ತರಬೇತಿ ಪಡೆದು ಯಶಸ್ವಿಯಾಗಿ ಸಾಧನಾ ಮಾರ್ಗದಲ್ಲಿ ಮುಂದುವರೆದವರು
1400
ಪ್ರಮಾಣಿತ ತರಬೇತಿ ವ್ಯವಸ್ಥೆ – ಕೋರ್ಸ್ ಪೂರ್ಣಗೊಳಿಸಿದವರಿಗೆ ಅಧಿಕೃತ ಪ್ರಮಾಣಪತ್ರ ನೀಡಲಾಗುತ್ತದೆ
99.1 %
ಯಶಸ್ವಿ ತರಬೇತಿ ಬ್ಯಾಚ್‌ಗಳು –
ನಿರಂತರವಾಗಿ ಗುಣಮಟ್ಟದ ತರಬೇತಿ ಕಾರ್ಯಕ್ರಮಗಳು
75 +

ಈ ತರಬೇತಿಯನ್ನು ಪಡೆಯಲು ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

ನಾಡಿ ಜ್ಯೋತಿಷ್ಯ ತರಬೇತಿ ಶಿಬಿರಕ್ಕೆ ಜಾಯಿನ್ ಆಗಲು, ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ.

ನಮ್ಮ ಸಂಸ್ಥೆಯಲ್ಲಿ ಏಕೆ ಕಲಿಯಬೇಕು ?

ಈ ಕೋರ್ಸ್‌ನಲ್ಲಿ ನಾವು ನಿಮಗೆ ಲೈವ್ ಕೇಸ್ ಸ್ಟಡೀಸ್ ಮತ್ತು ಉದಾಹರಣೆಗಳ ಅಧ್ಯಯನವನ್ನು ಉಪನ್ಯಾಸಗಳ ಸಮಯದಲ್ಲಿ ಒದಗಿಸುತ್ತೇವೆ.

  • ಜ್ಯೋತಿಷ್ಯ ಕಲಿಕೆಯ ಜೊತೆಗೆ ಅಗ್ನಿಹೋತ್ರ, ಪ್ರಾಣಾಯಾಮ ಇತ್ಯಾದಿ ಪೂರಕ ವಿದ್ಯೆಗಳನ್ನು ಹೇಳಿಕೊಡಲಾಗುತ್ತದೆ.
  • ನಿಮ್ಮ ಜಾತಕದಲ್ಲಿ ಇರುವ ಗ್ರಹಗಳ ದೋಷಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪಾಠಗಳನ್ನು ಹೇಳಿಕೊಡಲಾಗುತ್ತದೆ.
  • ನಾಡಿ ಜ್ಯೊತಿಷ್ಯದ ಮುಖಾಂತರ ನಿಮಗೆ ಪೂರ್ವ ಜನ್ಮದ ಕರ್ಮಗಳನ್ನು ತಿಳಿಸಲಾಗುತ್ತದೆ.

ನಾಡಿ ಜ್ಯೋತಿಷ್ಯ ಯಾರು ಕಲಿಯಬೇಕು ?

  • ಕುಟುಂಬ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲಾ ಪುರುಷ ಮತ್ತು ಸ್ತ್ರೀಯರು ಹಾಗೂ ಸಮಾಜಕ್ಕೆ ಒಳಿತು ಮಾಡಬೇಕೆಂದಿರುವ ಎಲ್ಲಾ ಜ್ಯೋತಿಷಿಗಳು ಅಥವಾ ಸಾಮಾಜಿಕ ಚಿಂತಕರು ನಾಡಿ ಜ್ಯೋತಿಷ್ಯವನ್ನು ಕಲಿಯಬೇಕು.
  • ನೀವು ನಿಮ್ಮ ಕುಟುಂಬವನ್ನು ಅಭಿವೃದ್ಧಿಯ ದಾರಿಯಲ್ಲಿ ನಡೆಸಿಕೊಂಡು ಹೋಗಲು ನಾಡಿ ಜ್ಯೋತಿಷ್ಯ ಕಲಿಯಬೇಕು.
  • ಸಮಸ್ಯೆಯ ನಂತರ ಪರಿಹಾರ ಹುಡುಕುವ ಬದಲು ,ಬರಲಿರುವ ಸಮಸ್ಯೆಯನ್ನು ಮೊದಲೇ ಅರಿತುಕೊಂಡು ಸಮಸ್ಯಾ ರಹಿತ ಜೀವನ ನಡೆಸಲು.
  • ನಿಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಉತ್ತರಗಳನ್ನು ಹುಡುಕುವ ಬದಲು ನೀವೇ ಸ್ವತಹಃ ನಾಡಿ ಜ್ಯೋತಿಷ್ಯ ವಿದ್ಯೆಯನ್ನು ಕಲಿತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲು.
  • ಬಂಧು ಮಿತ್ರಾದಿ ಗೆಳಯರ ಸಮಸ್ಯೆಗೂ ನೀವು ಮುಂದೆ ನಿಂತು ಪರಿಹಾರವನ್ನು ಸೂಚಿಸುವ ಹಂಬಲವಿರುವವರು ಮತ್ತು ತರಭೇತಿಯನ್ನು ಯಶಸ್ವಿಯಾಗಿ ಪಡೆದ ನಂತರ ವೃತ್ತಿಯನ್ನಾಗಿ ನದಿ ಜ್ಯೋತಿಷ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಬಯಸುವವರು
  • ಪ್ರತ್ಯಂಗಿರಾ ದೇವಿ ಆರಾಧನೆಗೆ ಮುನ್ನ ಜೀವನಶೈಲಿ, ಚಿಂತನೆ ಮತ್ತು ಆಚರಣೆಯಲ್ಲಿ ಮಾಡಿಕೊಳ್ಳಬೇಕಾದ ಅಗತ್ಯ ಬದಲಾವಣೆಗಳು ತಿಳಿಸಿಕೊಡಲಾಗುತ್ತವೆ.
ಎಲ್ಲರೂ ನಾಡಿ ಜ್ಯೋತಿಷ್ಯ ಕಲಿತು ನಿಮ್ಮ ಎಲ್ಲಾ ಸಮಸ್ಯೆಯ ರಹಸ್ಯವನ್ನು ಕಲಿಯಿರಿ.

Duration : 20 to 30 Days

ಕಲಿಕಾ ವಿಷಯಗಳು

  • ನಾಡಿ ಜ್ಯೋತಿಷ್ಯದ ಪರಿಚಯ
  • ಗ್ರಹಗಳ ಮಹತ್ವ ಮತ್ತು ಗ್ರಹಗಳ ಚಲನೆ
  • ಗ್ರಹಗಳ ಒಳ್ಳೆಯ ಮತ್ತು ಕೆಟ್ಟ ಸಂಯೋಜನೆಗಳು
  • ಒಳ್ಳೆಯ ಮತ್ತು ಕೆಟ್ಟ ಯೋಗಗಳ ನಿಯಮಗಳು
  • ನಾಡಿ ಜ್ಯೋತಿಷ್ಯದ ಪ್ರಕಾರ ವಿವಿಧ ಗ್ರಹಗಳಿಂದ ರೂಪುಗೊಂಡ ಕಲ್ಪುರುಷ ಯೋಗ ಸಂಯೋಜನೆಯ ತಿಳುವಳಿಕೆ
  • ಶನಿಯ 12 ವರ್ಷಗಳ ಅವಧಿಯ ನಿಯಮಗಳು
  • ರಾಹು ಮತ್ತು ಕೇತು ಪ್ರಗತಿಶೀಲ ಸಂಚಾರ ನಿಯಮಗಳು
  • ಘಟನಾತ್ಮಕ ವರ್ಷಗಳವರೆಗೆ ನವಾಂಶದ ಪ್ರಗತಿ, ಮೊದಲ ಬಾರಿಗೆ ಮುನ್ನೋಟದ ನಿಯಮಗಳು.
  • ಒಬ್ಬರ ಜೀವನದಲ್ಲಿ ಘಟನಾತ್ಮಕ ವರ್ಷಗಳು ಒಳ್ಳೆಯದು ಅಥವಾ ಕೆಟ್ಟದು- ಪ್ರತಿ ಹುಟ್ಟುಹಬ್ಬದ ಆರಂಭದಲ್ಲಿ ಮೌಲ್ಯಮಾಪನ.
  • ಗುರು / ಶನಿ / ರಾಹು / ಕೇತು ಸಂಕ್ರಮಣ ನಿಯಮಗಳು

ವಿದ್ಯಾರ್ಥಿಗಳ ಅನಿಸಿಕೆಗಳು

Testimonials

4 Videos

GOOGLE REVIEwS

Best Place to learn

ನಾಡಿ ಜ್ಯೋತಿಷ್ಯ ತರಬೇತಿ ಶಿಬಿರ – Online- ಪ್ರಯೋಜನಗಳೇನು.?

  • ಯಾವುದೇ ಕುಟುಂಬದ ಒಂದು ಜಾತಕವನ್ನು ತೆಗೆದುಕೊಂಡು ಆ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರುಗಳ ಭವಿಷ್ಯವನ್ನು ಹೇಳಬಹುದು.
  • ನಿಮ್ಮ ಸುತ್ತಲ ಸಂಬಂಧಿಕರು ಮತ್ತು ಸ್ನೇಹಿತರನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳುವಿರಿ
  • ನಿಮ್ಮ ಜೀವನದ ಅತಿಮುಖ್ಯ ನಿರ್ಣಯಗಳನ್ನು ಸುಲಭವಾಗಿ ಕೈಗೊಳ್ಳುವ ಬುದ್ಧಿವಂತಿಕೆ ನಿಮಗೆ ಲಭಿಸುತ್ತದೆ
  • ನಿಮ್ಮ ಕುಟುಂಬದಲ್ಲಿ ಯಾರಾದರೂ ದಾರಿ ತಪ್ಪಿ ನಡೆಯುತ್ತಿದ್ದರೆ ಅವರನ್ನು ಸರಿದಾರಿಗೆ ತರುವ ಬುದ್ದಿವಂತಿಕೆ ಸಿಗುತ್ತದೆ
  • ನಿಮ್ಮ ಮಕ್ಕಳನ್ನು ದಾರಿ ತಪ್ಪದಂತೆ ಮತ್ತು ಅಭಿವೃದ್ಧಿಯ ಕಡೆಗೆ ಹೇಗೆ ಬೆಳೆಸಬೇಕು ಎಂದು ಕಲಿಯುವಿರಿ.

CERTIFICATION SAMPLE

ಶಿವಂ ಗುರುಕುಲದಲ್ಲಿ ಏಕೆ ಕಲಿಯಬೇಕು?

  • ನಿಮ್ಮ ಕೌಟುಂಬಿಕ ವೈಯಕ್ತಿಕ ಸಮಸ್ಯೆಗಳನ್ನು ಭಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪವನ್ನು ಮಾಡಿಸಿ 30 ದಿನಗಳ ಕಾಲ ಸತತವಾಗಿ ಅಭ್ಯಾಸ ಮಾಡಿಸಲಾಗುತ್ತದೆ.
  • ಇದರ ಪೂರಕ ವಿಧ್ಯೆಯಾಗಿ ನಿಮ್ಮ ನಿಮ್ಮ ಜನ್ಮ ನಕ್ಷತ್ರಗಳ ದೋಷಗಳನ್ನು ಸಹ ನಿವಾರಿಸಿಕೊಳ್ಳುವಲ್ಲಿ ನಿಮಗೆ ನಕ್ಷತ್ರ ಮಾಲಾ ಸ್ತೋತ್ರವನ್ನು ಹೇಳಿಕೊಡಲಾಗುತ್ತದೆ.
  • ನೀವು ಪಾರಾಯಣ ಮಾಡಲು ಕುಳಿತುಕೊಳ್ಳುವ ಸ್ಥಳ ಶುದ್ದಿಗಾಗಿ ವೈಧಿಕ ಪರಂಪರೆಯ ಅಗ್ನಿಹೋತ್ರವನ್ನು ಹೇಳಿಕೊಡುತ್ತೇವೆ.
  • ದೇಹ ಶುದ್ಧಿಗಾಗಿ ಪ್ರಾಣಾಯಾಮವನ್ನು ಹಾಗು ಅಂತಃಕರಣ ಶುದ್ಧಿಗಾಗಿ ಜಪ ಮಾಡುವುದನ್ನೂ ಸಹ ನಾವು ನಿಮಗೆ ಹೇಳಿಕೊಡುತ್ತೇವೆ..

ಜೋಗುಳ ಹಾಡುವುದು ಕೇವಲ ಒಂದು ಸಂಗೀತ ಕಲೆಯಲ್ಲ . ಮಾತೃತ್ವ–ಪಿತೃತ್ವದ ಅತ್ಯಂತ ಮೃದುವಾದ ಅನುಭವ. ನೀವು ಜೋಗುಳ ಕಲಿಸಿದರೆ, ಮಗುವಿಗೆ ನಿದ್ರೆ ಮಾತ್ರವಲ್ಲ, ನಮ್ಮ ನಾಡಿನ ಕನ್ನಡ ಸಂಸ್ಕೃತಿ, ಪ್ರೀತಿ ಮತ್ತು ಭಾವನೆಗಳನ್ನೂ ಇನ್ನೊಂದು ಪೀಳಿಗೆಗೆ ದಾಟಿಸಿದಂತೆ.

  • ನಿತ್ಯ ಅನುಷ್ಠಾನದಲ್ಲಿರುವ ಗುರುಗಳ ಮುಖಾಂತರ ನೀವು ವಿಧ್ಯೆಯನ್ನು ಕಲಿತುಕೊಂಡರೆ ಅದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.
  • ಗುರುಗಳ ಬಳಿ ವಿಧ್ಯೆ ಕಲಿತರೆ ಅವರು ತಪ್ಪುಗಳನ್ನು ತಿದ್ದುತ್ತಾರೆ.
  • ಅರ್ಥಸಹಿತವಾಗಿ ಪದಗಳನ್ನು ವಿಭಾಗ ಮಾಡಿ ಹೇಳಿಕೊಡುತ್ತಾರೆ.
  • ಅರ್ಥಪೂರ್ಣ ವಾಕ್ಯಸಹಿತ ಹೇಳಿಕೊಡುತ್ತಾರೆ.
  • ಸಹಸ್ರನಾಮ ಪಠಣದ ಉದ್ದೇಶವನ್ನು ಹೇಳಿಕೊಡುತ್ತಾರೆ.
  • ಈ ಸಹಸ್ರನಾಮ ಯಾವ ಸಂದರ್ಭದಲ್ಲಿ ಯಾರಿಂದ ಯಾವ ಉದ್ದೇಶಕ್ಕಾಗಿ ರಚನೆಗೊಂಡಿದೆ ಎಂದೂ ಸಹ ತಿಳಿಸುತ್ತಾರೆ.
  • ಸಹಸ್ರನಾಮ ಹೇಳುವುದರಿಂದ ಮನುಕುಲಕ್ಕೆ ಹೇಗೆ ಒಳಿತು ಉಂಟಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ.
  • ಸ್ತ್ರೀ ಕುಲಕ್ಕೆ ಸಹಸ್ರನಾಮದಿಂದ ಏನೆಲ್ಲಾ ಪ್ರಯೋಜನಗಳು ಉಂಟಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ.

ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ನಾಡಿ ಜ್ಯೋತಿಷ್ಯ ತರಬೇತಿ ಶಿಬಿರ


ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಹೆಚ್ಚಿನ ಮಾಹಿತಿಗಾಗಿ ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

ಈ ತರಬೇತಿಯನ್ನು ಪಡೆಯಲು ವಿವರಗಳನ್ನು ಹಂಚಿಕೊಳ್ಳಿ