Buy Sri Chakra Yantra Now

Own the Authentic Sri Chakra Yantra – developed with the divine guidance of Sri Shivam Guruji for your peace, prosperity, and spiritual growth.

ಶ್ರೀ ವಿಧ್ಯಾ ಸಾಧಕರಾದ ಶ್ರೀ ಶಿವಂ ಗುರೂಜಿರವರ ಮಾರ್ಗದರ್ಶನದಲ್ಲಿ ಸೂಕ್ತ ಪೂಜೆ ವಿಧಿ-ವಿಧಾನದೊಂದಿಗೆ ಶುದ್ದೀಕರಿಸಿದ ಹಾಗು ಪ್ರಾಣಪ್ರತಿಷ್ಠಾಪನೆ ಮಾಡಿರುವ ಪಂಚಧಾತುಗಳಿಂದ ತಯಾರಿಸಲಾದ

ಸ್ವ-ಹಸ್ತ ಲಿಖಿತ ಶ್ರೀ ಚಕ್ರ ಯಂತ್ರ

ಶ್ರೀ ಚಕ್ರ ಯಂತ್ರವು ಕೇವಲ ಒಂದು ಯಂತ್ರವಲ್ಲ — ಇದು ಬ್ರಹ್ಮಾಂಡದ ಶಕ್ತಿಯ ದೃಶ್ಯರೂಪ. ಅದರ ಪ್ರತಿಯೊಂದು ರೇಖೆ, ತ್ರಿಭುಜ ಮತ್ತು ವೃತ್ತಗಳು, ಅಸೀಮ ಶಕ್ತಿ, ಜ್ಞಾನ ಮತ್ತು ಸಮೃದ್ಧಿಯ ಸಂಕೇತ.

ಶ್ರೀ ಚಕ್ರ ಯಂತ್ರವು ಸಕಲ ಐಶ್ವರ್ಯ, ಶಾಂತಿ ಮತ್ತು ಸೌಭಾಗ್ಯವನ್ನು ಆಕರ್ಷಿಸುವ ಅತ್ಯಂತ ಪವಿತ್ರ ಯಂತ್ರಗಳಲ್ಲಿ ಒಂದು. ಇದು ಬ್ರಹ್ಮಾಂಡದ ಶಕ್ತಿಯ ಪ್ರತಿರೂಪವಾಗಿದ್ದು, ಮನಸ್ಸಿಗೆ ಏಕಾಗ್ರತೆ, ಮನೋಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಮನೆ ಅಥವಾ ವ್ಯವಹಾರದಲ್ಲಿ ಶ್ರೀಯಂತ್ರವನ್ನು ಪೂಜಿಸುವುದು ಅಡೆತಡೆಗಳನ್ನು ದೂರಮಾಡಿ ಸಮೃದ್ಧಿ ಮತ್ತು ಸುಖಶಾಂತಿಯನ್ನು ತಂದುಕೊಡುತ್ತದೆ.

ಸ್ವ-ಹಸ್ತ ಲಿಖಿತ

ಶಿವಂ ಗುರುಕುಲದಲ್ಲಿ ಪ್ರತಿ ಶ್ರೀಚಕ್ರ ಯಂತ್ರವನ್ನು ಕೈಯಾರೆ ರಚಿಸಲಾಗುತ್ತದೆ

ಶುಭ ಮುಹೂರ್ತ

ಪಂಚಾಂಗ ಶುದ್ಧ ಇರುವ ದಿನದಂದು ನಕ್ಷತ್ರಗಳನ್ನು ಗಮನಿಸಿ ಯಂತ್ರಗಳನ್ನು ರಚಿಸಲಾಗುತ್ತದೆ.

ವಿಶೇಷ ದ್ರವ್ಯಸಾಧನೆ

108 ಬಗೆಯ ಗಿಡ ಮೂಲಿಕೆಗಳ ದ್ರವ್ಯಲೇಪನದ, ವಿಶಿಷ್ಟ ಅನುಷ್ಠಾನವನ್ನು ಮಾಡಲಾಗುತ್ತದೆ

ಶ್ರೀ ಚಕ್ರ ಹೋಮ

ಶ್ರೀ ಚಕ್ರ ಹೋಮದ ಮೂಲಕ ಪ್ರಾಣಪ್ರತಿಷ್ಟಾಪನೆ ಮಾಡಿ ಕೊಡಲಾಗುತ್ತದೆ.

ಶಿವಂ ಗುರುಕುಲದಲ್ಲಿ ಸಿದ್ದವಾಗುವ ಶ್ರೀ ಚಕ್ರದ ವೈಶಿಷ್ಟ್ಯ

ನಮ್ಮಲ್ಲಿ ದೊರೆಯುವ ಸ್ವಹಸ್ತಲಿಖಿತ ಶ್ರೀ ಚಕ್ರ ಯಂತ್ರಗಳು ಅತ್ಯಂತ ಶ್ರೇಷ್ಠವಾದುದು ಏಕೆಂದರೆ.
ನಾವು ಈ ಯಂತ್ರಗಳನ್ನು ಸಿದ್ದಪಡಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುತ್ತೇವೆ.

“ಯಂತ್ರಗಳನ್ನು ತೆಗೆದುಕೊಂಡವರಿಗೆ ಅವರು ಇಚ್ಚಿಸಿದಲ್ಲಿ
ಪೂಜಾಮಂತ್ರಗಳು, ಅನುಷ್ಠಾನ ಕ್ರಮಗಳನ್ನು ತರಬೇತಿ ನೀಡಲಾಗುತ್ತದೆ.”

ಶ್ರೀ ಚಕ್ರ ಯಂತ್ರದ ಮಹತ್ವ

ಸ್ವಹಸ್ತ ಲಿಖಿತ ಶ್ರೀಚಕ್ರಯಂತ್ರ ಪೂಜೆಯು ಶಕ್ತಿಆರಾಧನೆಯ ಮಾರ್ಗವಾಗಿದೆ,
ಶಕ್ತಿಆರಾಧಕರೆಲ್ಲರೂ ಸ್ವಹಸ್ತ ಲಿಖಿತ ಶ್ರೀಚಕ್ರಯಂತ್ರವನ್ನೇ ಪೂಜಿಸಬೇಕು

  • ಶ್ರೀ ಯಂತ್ರದ ನಿಯಮಿತ ಆರಾಧನೆಯಿಂದ ಜಾತಕದಲ್ಲಿ ಇರುವ ವಿವಿಧ ದುರಾದೃಷ್ಟಗಳು ದೂರವಾಗುತ್ತವೆ.
  • ಶ್ರೀ ಯಂತ್ರವನ್ನು ಪೂಜಿಸುವುದರಿಂದ ರೋಗಗಳು ನಾಶವಾಗುತ್ತವೆ.
  • ಈ ಯಂತ್ರವನ್ನು ಪೂಜಿಸುವುದರಿಂದ ವ್ಯಕ್ತಿಯು ಸಂಪತ್ತು, ಸಮೃದ್ಧಿ, ಕೀರ್ತಿ, ಯಶಸ್ಸನ್ನು ಪಡೆಯುತ್ತಾನೆ.
  • ಸ್ಥಗಿತಗೊಂಡ ಯಾವುದೇ ಕಾರ್ಯಗಳು ಶ್ರೀಯಂತ್ರದ ಪೂಜೆಯಿಂದ ಪೂರ್ಣಗೊಳ್ಳುತ್ತದೆ ಮತ್ತು ವ್ಯಾಪಾರದಲ್ಲಿನ ಅಡೆತಡೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
  • ಈ ಯಂತ್ರವನ್ನು ದೇವಸ್ಥಾನದಲ್ಲಿ ಅಥವಾ ದೇವರ ಕೋಣೆಯಲ್ಲಿ ಇಟ್ಟು ಪೂಜಿಸುವುದರಿಂದ ಮತ್ತು ಪ್ರತಿದಿನ ಕಮಲ ಬೀಜದ ಜಪಮಾಲೆಯಿಂದ ಶ್ರೀಸೂಕ್ತದ 12 ಪಾಠಗಳನ್ನು ಪಠಿಸುವುದರಿಂದ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ.

ಸ್ವಹಸ್ತ ಲಿಖಿತ ಶ್ರೀಚಕ್ರಯಂತ್ರವನ್ನು ಏಕೆ ಪೂಜಿಸಬೇಕು.?

ವೈದ್ಯಕೀಯ ಜ್ಞಾನವು ಹುಟ್ಟುವ ಮೊದಲು ನಮ್ಮ ಪೂರ್ವಜರಿಗೆ ಮನುಷ್ಯನ ಹಲವು ಬಗೆಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರವಾಗಿ ಸ್ವ ಹಸ್ತ ಲಿಖಿತ ಯಂತ್ರ, ವರದಾನವೇ ಆಗಿತ್ತು

GOOGLE REVIEwS

Best Place to learn & buy

ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಬೇರೆ ಶ್ರೀ ಚಕ್ರ ಯಂತ್ರಗಳ ಬಗ್ಗೆ ಸಣ್ಣ ಮಾಹಿತಿ

ಶ್ರೀ ಚಕ್ರಯಂತ್ರವನ್ನು ಖರೀದಿಸಲು

ನಿಮ್ಮ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ, ನಮ್ಮ ಪ್ರತಿನಿಧಿಯೂ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ವಿವರವಾಗಿ ಮಾಹಿತಿಯನ್ನು ಒದಗಿಸಲಿದ್ದಾರೆ


ಶ್ರೀ ಚಕ್ರಯಂತ್ರವನ್ನು ಖರೀದಿಸಿ

ನಿಮ್ಮ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ, ನಮ್ಮ ಪ್ರತಿನಿಧಿಯೂ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ವಿವರವಾಗಿ ಮಾಹಿತಿಯನ್ನು ಒದಗಿಸಲಿದ್ದಾರೆ