ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಜೋಗುಳ ಪದಗಳ ತರಬೇತಿ ಶಿಬಿರ

Online/Offline ತರಗತಿಗಳು ಲಭ್ಯ

ಶಿವಂ ಗುರುಕುಲ, ಬೆಂಗಳೂರು

ನಮ್ಮಲ್ಲೇ ಪ್ರಪ್ರಥಮಬಾರಿಗೆ ಪಾರಂಪರಿಕ ಹಾಗು ಜಾನಪದೀಯ ಜೋಗುಳ ಪದ/ಗೀತೆಗಳನ್ನು ಹೇಳಿಕೊಡಲಾಗುತ್ತದೆ

ಜೋಗುಳ ಗೀತೆಗಳು ನಮ್ಮ ನಾಡಿನ ಅತ್ಯಂತ ಪ್ರಾಚೀನ ಸಂಗೀತ ಪರಂಪರೆ. ತಾಯಿಯ ಮಮತೆ, ಮುದ್ದಿನ ಮಾತು, ನವನವೀನ ಭಾವನೆಗಳಿಂದ ಮಗು ನಿದ್ರಿಸುವಂತೆ ಮಾಡುವ ಉದ್ದೇಶವಿದ್ದರೂ, ಇದರಲ್ಲಿ ಅಡಗಿರುವ ಪ್ರೀತಿ, ಪ್ರಾರ್ಥನೆ, ಚಿಂತನೆ ಹಾಗೂ ಆಶೀರ್ವಾದವು ಜೀವನಪೂರ್ತಿ ಮಗುವಿನ ರಕ್ಷಣೆಗೆ ನಿಲ್ಲುವ ಅಭಯ ಶಕ್ತಿಯಾಗಿದೆ.

ಇತಿಹಾಸದ ಪುಟಗಳಲ್ಲಿ ಜೋಗುಳ ಹಾಡುಗಳು ಶತಮಾನಗಳಿಂದ ಪ್ರತಿ ಮನೆ ಮನಗಳಲ್ಲಿ ಹರಿದಾಡಿದ ಪರಂಪರೆಗೀತೆಗಳು. ಕಾಲಕ್ಕೆ ತಕ್ಕಂತೆ ಅವು ಪ್ರಾದೇಶಿಕ ಭಾಷೆ, ಗ್ರಾಮೀಣ ಸಂಸ್ಕೃತಿ, ರಾಗ–ಭಾವಗಳಿಂದ ಸಮೃದ್ಧಗೊಂಡಿವೆ. ಇಲ್ಲಿ ತಾಯಿಯ ಧ್ವನಿಯೇ ವಾದ್ಯ, ಪ್ರೀತಿಯೇ ರಾಗ.

ಗೀತೆಗಳಲ್ಲಿ ದೇವರ ಕರುಣೆ, ಮಗುವಿಗೆ ಹಿತಕಾಮನೆ, ಸಂಸಾರದ ಮೃದುಭಾವ, ಜನಪದದ ಸರಳತೆ ಎಲ್ಲವೂ ಬೆರೆತಿರುತ್ತವೆ.

ಕನ್ನಡ ಜೋಗುಳ ಗೀತೆಗಳ ಸಂಗ್ರಹ ಮತ್ತು ಅಭ್ಯಾಸ
10 +
ತಾಯಿ–ಮಗುವಿನ Voice practice ಸೆಶನ್‌ಗಳು
0
ವರ್ಷಗಳ ಅನುಭವದ ಗುರುಗಳಿಂದ ಮಾರ್ಗದರ್ಶನ
10
ನುರಿತ ಅಧ್ಯಾಪಕ ವರ್ಗದಿಂದ ಅಧ್ಯಯನಕ್ಕೆ ಸಹಾಯ
5 +

ನಿಮ್ಮ ಮಗುವಿನ ಯೋಗ ಕ್ಷೇಮವನ್ನು ಕಾಯುವ ಜೋಗುಳ ಗೀತೆಗಳನ್ನು ಕಲಿಯಲು ಈಗಲೇ ನಿಮ್ಮ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ.

ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

online ಹಾಗು offline ಎರಡು ವಿಧದ ತರಗತಿಗಳೂ ಲಭ್ಯವಿದ್ದು ನಿಮ್ಮ ಅನುಕೂಲಕ್ಕೆ ಸರಿಯಾಗಿ ತರಗತಿಗಳನ್ನು ಆಯ್ಕೆ ಮಾಡಿ.

ಈ ಶಿಬಿರದಲ್ಲಿ ಕಲಿಯುವ ಅಂಶಗಳು

ಮುಗ್ಧ ಶಿಶುಗಳಿಗೆ ಜೋಗುಳ ಹಾಡುವುದು ಒಂದು ಕಲೆ.. ಈ ಕಲೆಯನ್ನು ಮತ್ತೆ ಮನೆಯೊಳಗೆ ಬದುಕುಳಿಸುವ ಸುಂದರ ಪ್ರಯತ್ನ.
  • ಪ್ರಾಚೀನ ಜೋಗುಳ ಪದಗಳು
  • ನವೀನ ಜೋಗುಳ ಪದಗಳು
  • ಜೋಗುಳದ ಭಾವ -ಲಯ- ಛಂದಸ್ಸು
  • ತಾಯಂದಿರು,ಅಜ್ಜಿ ಅಜ್ಜರವರಿಗೆ ಸೂಕ್ತವಾದ ತರಬೇತಿ
  • ಮಕ್ಕಳ ನಿದ್ರೆಗೆ ಸಹಾಯಕವಾಗುವ ದ್ವನಿ - ಲಯದ ಅಭ್ಯಾಸ

ವಿಶೇಷ ಆಹ್ವಾನ : ಮಾತೃತ್ವದಲ್ಲಿರುವವರು, ಗರ್ಭಿಣಿಯರು, ಮಕ್ಕಳನ್ನು ಸಂಭಾಳಿಸುವವರು, ಸಂಗೀತವನ್ನು ಪ್ರೀತಿಸುವವರು

Duration : 21 Days

ಏಕೆ ಜೋಗುಳ ಹಾಡುವುದನ್ನು ಕಲಿಯಬೇಕು?

ತಾಯಿ–ಮಗುವಿನ ಭಾವುಕ ಬಾಂಧವ್ಯ ಗಾಢಗೊಳಿಸುತ್ತದೆ

ತಾಯಿಯ ಮೃದು ಧ್ವನಿಗೆ ಮಗು ತಕ್ಷಣ ಪ್ರತಿಕ್ರಿಯಿಸಿ bonding ಶುರುವಾಗುತ್ತದೆ, ಇದು emotional security ಮತ್ತು deep connection ನಿರ್ಮಾಣಕ್ಕೆ ಕಾರಣವಾಗುತ್ತದೆ.

ಮೆದುಳಿನ ಆರಂಭಿಕ ಅಭಿವೃದ್ಧಿಗೆ ಉತ್ತೇಜನ

ನಾದ, ಶಬ್ದ pattern ಮತ್ತು rhythm exposure early brain development ಅನ್ನು ವೇಗಪಡಿಸಿ cognitive skills ಮತ್ತು memory pathways ರಚಿಸಲು ನೆರವಾಗುತ್ತದೆ.

ಮನೆಯಲ್ಲೇ ಶಾಂತ, ಪಾಸಿಟಿವ್ ವಾತಾವರಣ

ಜೋಗುಳ ಹಾಡುವಾಗ ಮನೆ ತುಂಬ ಮೃದು energy ಹರಡುತ್ತಿದ್ದು, ತಾಯಿ–ತಂದೆ ಮತ್ತು ಮಗುವಿಗೆ ಸಮತೋಲನ ಮತ್ತು ಮನಶಾಂತಿ ದೊರಕುತ್ತದೆ.

ಮಗುವಿನ ನೈಸರ್ಗಿಕ ನಿದ್ರೆಗೆ ಸಹಾಯಕ

ಜೋಗುಳದ ಮೃದು ನಾದ ಮತ್ತು ಲಯ ಮಗುವಿನ nervous system ಅನ್ನು ಸಡಿಲಗೊಳಿಸಿ, ಔಷಧಿ ಅಥವಾ gadgets ಅವಲಂಬನೆ ಇಲ್ಲದೆ ಸ್ವಾಭಾವಿಕವಾಗಿ ನಿದ್ರೆಗೆ ಜಾರಲು ಸಹಾಯಕವಾಗುತ್ತದೆ.

ಕನ್ನಡ ಪರಂಪರೆಯನ್ನು ಉಳಿಸುವ ಸುಂದರ ಮಾರ್ಗ

ಜೋಗುಳಗಳು ಕನ್ನಡ ಸಂಸ್ಕೃತಿಯ ಸುವಾಸನೆ; ಅವನ್ನು ಹಾಡುವುದರಿಂದ ಮಗು ಬಾಲ್ಯದಲ್ಲೇ ಜನಪದ ನುಡಿ, ಭಾವನೆ ಮತ್ತು ಪರಂಪರೆಯೊಂದಿಗೆ ಬೆಳೆದೀತು.

ಮಗುವಿನ ಭಾಷಾ ಅರಿವು ಮತ್ತು ಶಬ್ದ ಪರಿಚಯ ಹೆಚ್ಚಳ

ಜೋಗುಳದ ಪದಗಳು ಮತ್ತು rhythmic repetition ಮಗು ಶಬ್ದಗಳನ್ನು ಗುರುತಿಸಲು, ಉಚ್ಚಾರಣೆ ಕೇಳಿ ಗ್ರಹಿಸಲು, early language skills ಬೆಳೆಸಲು ಸಹಾಯ ಮಾಡುತ್ತದೆ.

ಗರ್ಭಾವಸ್ಥೆಯ Prenatal Bonding ಬಲಪಡಿಸುತ್ತದೆ

ನಾದ, ಶಬ್ದ pattern ಮತ್ತು rhythm exposure early brain development ಅನ್ನು ವೇಗಪಡಿಸಿ cognitive skills ಮತ್ತು memory pathways ರಚಿಸಲು ನೆರವಾಗುತ್ತದೆ.

ತಾಯಿಗೆ Mindfulness ಮತ್ತು Stress Relief

ಜೋಗುಳ ಹಾಡುವ ಮೃದು ಕ್ಷಣ ತಾಯಿಯ ಮನಸ್ಸನ್ನು ಸ್ಥಿರಗೊಳಿಸಿ ದಿನದ ಒತ್ತಡವನ್ನು ಕಡಿಮೆ ಮಾಡುವ ಒಂದು natural relaxation therapy ಆಗಿ ಕೆಲಸ ಮಾಡುತ್ತದೆ.

ಜೋಗುಳ ಗೀತೆಗಳನ್ನು ಹಾಡುವುದರಿಂದ ಆಗುವ ಪ್ರಯೋಜನಗಳು

  • ತಾಯಿಯ ಧ್ವನಿಯ ಮೃದು ಸ್ಪಂದನ ಮಗುವಿನಲ್ಲಿ ಸುರಕ್ಷತೆ ಮತ್ತು ವಿಶ್ವಾಸದ ಭಾವನೆ ಬಲಪಡಿಸುತ್ತದೆ.
  • ಜೋಗುಳದ ನಿಧಾನ ಲಯ ಮಗುವಿನ heartbeat ಮತ್ತು breathing pattern ಅನ್ನು ಸಮತೋಲನಗೊಳಿಸುತ್ತದೆ.
  • ಮಗು ತಾಜಾ ಮತ್ತು ಚೆನ್ನಾಗಿ ನಿದ್ರಿಸೋದರಿಂದ ಹಗಲಿನ ಆಸಹನೆ, ಅಳಾಟ ಕಡಿಮೆಯಾಗುತ್ತದೆ.
  • ತಾಯಿ-ತಂದೆಯ ಭಾವುಕ ಸ್ಪಂದನ, ಧ್ವನಿ ಮತ್ತು ತಾಳದಿಂದ ಮಕ್ಕಳಲ್ಲಿ IQ ಬೆಳೆಯುತ್ತದೆ.
  • ನಿತ್ಯ ಜೋಗುಳ ಕೇಳುವ ಅಭ್ಯಾಸದ ಮೂಲಕ ಮಗು ನಿದ್ರೆ ಸಮಯವನ್ನು ಸರಿಯಾಗಿ ಅರಿಯುತ್ತದೆ.
  • ನಿಧಾನ ಲಯದ ಜೋಗುಳಗಳು NICU ಅಥವಾ newborn care ನಲ್ಲಿ calm-down support ನೀಡುತ್ತವೆ.
  • ಜೋಗುಳಗಳಲ್ಲಿರುವ ಕಥಾ-ಸೂಕ್ಷ್ಮತೆ, ಭಾವಚಿತ್ರಗಳು ಮಕ್ಕಳದಲ್ಲಿ ಸೃಜನಾತ್ಮಕ ಕಲ್ಪನೆಗೆ ಉತ್ತೇಜನ.
  • ಜೋಗುಳಗಳನ್ನು ನಿದ್ರೆ ವಿಧಾನವಾಗಿಟ್ಟರೆ mobile/TV soothing completely avoid ಆಗುತ್ತದೆ.
  • ಮೂರು ತಿಂಗಳ ಮೇಲಿನ ಮಕ್ಕಳಿಗೆ ಜೋಗುಳ ಹಾಡುವುದು feeding sessions ಅನ್ನು smooth ಮಾಡುತ್ತದೆ.
  • ಜೋಗುಳಗಳ ಶಾಂತ ರಾಗವು ಹಿರಿಯರಿಗೂ ಮಾನಸಿಕ ನೆಮ್ಮದಿ ನೀಡುವ healing effect ಹೊಂದಿದೆ.
ಮಗುವಿನ ನಿದ್ರೆಗೆ ಮಾತ್ರವಲ್ಲ ಮನಸ್ಸಿಗೂ ಮಧುರ ಶಾಂತಿ ನೀಡುವ ಜೋಗುಳ ಪರಂಪರೆಯನ್ನು ತಿಳಿಯಿರಿ ಕಲಿಯಿರಿ.

GOOGLE REVIEwS

Best Place to learn

ಶಿವಂ ಗುರುಕುಲದಲ್ಲಿ ಏಕೆ ಕಲಿಯಬೇಕು?

  • ನಿಮ್ಮ ಕೌಟುಂಬಿಕ ವೈಯಕ್ತಿಕ ಸಮಸ್ಯೆಗಳನ್ನು ಭಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪವನ್ನು ಮಾಡಿಸಿ 30 ದಿನಗಳ ಕಾಲ ಸತತವಾಗಿ ಅಭ್ಯಾಸ ಮಾಡಿಸಲಾಗುತ್ತದೆ.
  • ಇದರ ಪೂರಕ ವಿಧ್ಯೆಯಾಗಿ ನಿಮ್ಮ ನಿಮ್ಮ ಜನ್ಮ ನಕ್ಷತ್ರಗಳ ದೋಷಗಳನ್ನು ಸಹ ನಿವಾರಿಸಿಕೊಳ್ಳುವಲ್ಲಿ ನಿಮಗೆ ನಕ್ಷತ್ರ ಮಾಲಾ ಸ್ತೋತ್ರವನ್ನು ಹೇಳಿಕೊಡಲಾಗುತ್ತದೆ.
  • ನೀವು ಪಾರಾಯಣ ಮಾಡಲು ಕುಳಿತುಕೊಳ್ಳುವ ಸ್ಥಳ ಶುದ್ದಿಗಾಗಿ ವೈಧಿಕ ಪರಂಪರೆಯ ಅಗ್ನಿಹೋತ್ರವನ್ನು ಹೇಳಿಕೊಡುತ್ತೇವೆ.
  • ದೇಹ ಶುದ್ಧಿಗಾಗಿ ಪ್ರಾಣಾಯಾಮವನ್ನು ಹಾಗು ಅಂತಃಕರಣ ಶುದ್ಧಿಗಾಗಿ ಜಪ ಮಾಡುವುದನ್ನೂ ಸಹ ನಾವು ನಿಮಗೆ ಹೇಳಿಕೊಡುತ್ತೇವೆ..

ಜೋಗುಳ ಹಾಡುವುದು ಕೇವಲ ಒಂದು ಸಂಗೀತ ಕಲೆಯಲ್ಲ . ಮಾತೃತ್ವ–ಪಿತೃತ್ವದ ಅತ್ಯಂತ ಮೃದುವಾದ ಅನುಭವ. ನೀವು ಜೋಗುಳ ಕಲಿಸಿದರೆ, ಮಗುವಿಗೆ ನಿದ್ರೆ ಮಾತ್ರವಲ್ಲ, ನಮ್ಮ ನಾಡಿನ ಕನ್ನಡ ಸಂಸ್ಕೃತಿ, ಪ್ರೀತಿ ಮತ್ತು ಭಾವನೆಗಳನ್ನೂ ಇನ್ನೊಂದು ಪೀಳಿಗೆಗೆ ದಾಟಿಸಿದಂತೆ.

  • ನಿತ್ಯ ಅನುಷ್ಠಾನದಲ್ಲಿರುವ ಗುರುಗಳ ಮುಖಾಂತರ ನೀವು ವಿಧ್ಯೆಯನ್ನು ಕಲಿತುಕೊಂಡರೆ ಅದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.
  • ಗುರುಗಳ ಬಳಿ ವಿಧ್ಯೆ ಕಲಿತರೆ ಅವರು ತಪ್ಪುಗಳನ್ನು ತಿದ್ದುತ್ತಾರೆ.
  • ಅರ್ಥಸಹಿತವಾಗಿ ಪದಗಳನ್ನು ವಿಭಾಗ ಮಾಡಿ ಹೇಳಿಕೊಡುತ್ತಾರೆ.
  • ಅರ್ಥಪೂರ್ಣ ವಾಕ್ಯಸಹಿತ ಹೇಳಿಕೊಡುತ್ತಾರೆ.
  • ಸಹಸ್ರನಾಮ ಪಠಣದ ಉದ್ದೇಶವನ್ನು ಹೇಳಿಕೊಡುತ್ತಾರೆ.
  • ಈ ಸಹಸ್ರನಾಮ ಯಾವ ಸಂದರ್ಭದಲ್ಲಿ ಯಾರಿಂದ ಯಾವ ಉದ್ದೇಶಕ್ಕಾಗಿ ರಚನೆಗೊಂಡಿದೆ ಎಂದೂ ಸಹ ತಿಳಿಸುತ್ತಾರೆ.
  • ಸಹಸ್ರನಾಮ ಹೇಳುವುದರಿಂದ ಮನುಕುಲಕ್ಕೆ ಹೇಗೆ ಒಳಿತು ಉಂಟಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ.
  • ಸ್ತ್ರೀ ಕುಲಕ್ಕೆ ಸಹಸ್ರನಾಮದಿಂದ ಏನೆಲ್ಲಾ ಪ್ರಯೋಜನಗಳು ಉಂಟಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ.

ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಜೋಗುಳ ಪದಗಳ ತರಬೇತಿ ಶಿಬಿರ


ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ