ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಲಲಿತ ಸಹಸ್ರನಾಮ ಸ್ತೋತ್ರ ತರಬೇತಿ ಶಿಬಿರ

Online/Offline ತರಗತಿಗಳು ಲಭ್ಯ

ಶಿವಂ ಗುರುಕುಲ, ಬೆಂಗಳೂರು

ನಮ್ಮಲ್ಲೇ ಪ್ರಪ್ರಥಮಬಾರಿಗೆ ಭಾವಾರ್ಥಸಹಿತವಾಗಿ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಹೇಳಿಕೊಡಲಾಗುತ್ತದೆ

ನಿಮ್ಮ ಜೀವನದಲ್ಲಿ ದೀರ್ಘಾಯುಷ್ಯ, ಸಮೃದ್ಧಿ ಮತ್ತು ಪರಮಾನಂದವನ್ನು ಪಡೆಯಲು ಬಯಸುವಿರಾ? ಲಲಿತಾ ಸಹಸ್ರನಾಮವು ಸಾವಿರಾರು ವರ್ಷಗಳಿಂದ ಪಠಿಸಲ್ಪಡುತ್ತಿರುವ ಅತ್ಯಂತ ಶಕ್ತಿಶಾಲಿ ಸ್ತೋತ್ರವಾಗಿದೆ. ಬ್ರಹ್ಮಾಂಡ ಪುರಾಣದ ಮೂಲವಾಗಿರುವ ಈ ಪವಿತ್ರ ಸಹಸ್ರನಾಮವು ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯರ ಸಮಾಗಮ ಶಕ್ತಿಯನ್ನು ಹೊಂದಿದೆ.

ಲಲಿತಾ ಸಹಸ್ರನಾಮವನ್ನು ಛಂದಸ್ಸು ಮತ್ತು ಶುದ್ಧ ಉಚ್ಚಾರಣೆಯೊಂದಿಗೆ ಪಠಿಸುವ ವಿಧಾನವನ್ನು ಶಿವಂ ಗುರೂಜಿಯವರ ಸಾರಥ್ಯದಲ್ಲಿ ನಡೆಯುವ ಈ ತರಬೇತಿಯಲ್ಲಿ ಕನ್ನಡದಲ್ಲಿ ಅರ್ಥಸಹಿತ ಕಲಿಯಿರಿ.

ದಿನಗಳ ಸಮಗ್ರ ಪಠಣ ತರಬೇತಿ ಶಿಬಿರ
10
ದಿವ್ಯ ನಾಮಗಳ ಸಂಪೂರ್ಣ ಪರಿಚಯ
990
ವರ್ಷಗಳ ಅನುಭವದ ಗುರುಗಳಿಂದ ಮಾರ್ಗದರ್ಶನ
10
ನುರಿತ ಅಧ್ಯಾಪಕ ವರ್ಗದಿಂದ ಅಧ್ಯಯನಕ್ಕೆ ಸಹಾಯ
10 +

ಇದು ನಿಮ್ಮ ಇಷ್ಟಾರ್ಥ ಸಿದ್ಧಿ ಮತ್ತು ಮೋಕ್ಷ ಸಂಪಾದನೆಗೆ ದಾರಿ ಮಾಡಿಕೊಡುವ ಒಂದು ದಿವ್ಯ ಸಾಧನ. ನಮ್ಮ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ.

ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

online ಹಾಗು offline ಎರಡು ವಿಧದ ತರಗತಿಗಳೂ ಲಭ್ಯವಿದ್ದು ನಿಮ್ಮ ಅನುಕೂಲಕ್ಕೆ ಸರಿಯಾಗಿ ತರಗತಿಗಳನ್ನು ಆಯ್ಕೆ ಮಾಡಿ.

ಈ ಶಿಬಿರದಲ್ಲಿ ಕಲಿಯುವ ಅಂಶಗಳು

  • ಕೇವಲ 21 ದಿನಗಳಲ್ಲಿ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರವನ್ನು ಅನುಷ್ಟುಪ್ ಛಂದಸ್ಸಿಗೆ ಅನುಗುಣವಾಗಿ ಕಲಿಯಿರಿ..
  • ಮೋಕ್ಷ ಸಂಪಾದನೆಗಾಗಿ ಲಲಿತಾ ಸಹಸ್ರನಾಮ ಸ್ತೋತ್ರವನ್ನು ಕಲಿಯಿರಿ
  • ವೈದಿಕ ಪರಂಪರೆಯ ಅನುಷ್ಠಾನ ಕ್ರಮಗಳೊಂದಿಗೆ ಲಲಿತಾ ದೇವತೆಯ ವೈದಿಕ ಪೂಜಾ ಪದ್ದತಿಗಳನ್ನು ಶಾಸ್ತ್ರೋತ್ತವಾಗಿ ಕಲಿಯಿರಿ.
  • ಶ್ರೀಚಕ್ರ ನವಾವರಣ ಪೂಜಾ ಅನುಷ್ಠಾನ ಪದ್ಧತಿಗಳ ಜೊತೆಯೊಂದಿಗೆ ದಶಮಹ ಮುದ್ರಗಳ ಜೊತೆಯೊಂದಿಗೆ ಲಲಿತ ಸಹಸ್ರನಾಮ ಕಲಿಯಿರಿ.
  • ಪಂಚ ಕ್ರಿಯಶುದ್ಧಿಯೊಂದಿಗೆ ದೇಹ ಆತ್ಮ ಮನಸ್ಸುಗಳ ಶುದ್ಧಿ ಮತ್ತು ಸಮೀಕರಣದೊಂದಿಗೆ ಲಲಿತಾದೇವಿಯ ಅನುಷ್ಠಾನ ಪದ್ಧತಿಗಳನ್ನು ಕಲಿಯಿರಿ
  • ಸಮಾಜದ , ಕುಟುಂಬದ, ಸಂಸಾರದ ಭವ ಬಂಧನಗಳಲ್ಲಿ ಸಿಲುಕಿರುವವರು , ಈ ಪ್ರಪಂಚದಿಂದ ವಿಮುಕ್ತಿ ಪಡೆಯಲು ಇಚ್ಚಿಸುವ ಸ್ತ್ರೀಯರಾಗಲಿ ಪುರುಷರಾಗಲಿ ಲಲಿತಾ ಸಹಸ್ರನಾಮ ಸ್ತೋತ್ರವನ್ನು ಕಲಿತು ಅನುಷ್ಠಾನದಲ್ಲಿ ಇಟ್ಟುಕೊಂಡರೆ ಇದುವೇ ಮೋಕ್ಷ ಸಂಪಾದನೆಗೆ ಸುಲಭ ದಾರಿ
  • ಐಹಿಕ ಇಚ್ಛೆ, ಇಷ್ಟಾರ್ಥಗಳ ಸಿದ್ದಿ, ಸಂಕಲ್ಪ ಸಿದ್ಧಿ , ಸುಖ, ಶಾಂತಿ, ನೆಮ್ಮದಿಗಾಗಿ ಶಿವಂ ಗುರೂಜಿ ಅವರ ಬಳಿ ಲಲಿತ ತ್ರಿಶತಿ ಸ್ತೋತ್ರವನ್ನು ಕೇವಲ 21 ದಿನಗಳಲ್ಲಿ ಕಲಿಯಿರಿ

ಲಲಿತ ಸಹಸ್ರನಾಮದ ಪ್ರಯೋಜನಗಳು

Duration : 21 Days

ಲಲಿತಾ ಸಹಸ್ರನಾಮ ಪಾರಾಯಣ ತರಗತಿಗಳ ವಿಷಯವಾಗಿ ಬರಬಹುದಾದ ಪ್ರಶ್ನೆಗಳು

  • ಲಲಿತಾ ಸಹಸ್ರನಾಮ ಪಾರಾಯಣ ಏಕೆ ಮಾಡಬೇಕು.?
  • ಲಲಿತಾ ಸಹಸ್ರನಾಮ ಪಾರಾಯಣದಿಂದಾಗುವ ಪ್ರಯೋಜನಗಳೇನು.?
  • ಪಾರಾಯಣವನ್ನು ದಿನನಿತ್ಯ ಮಾಡಬೇಕೆ.?
  • ಪಾರಾಯಣವನ್ನು ನಿಗದಿತ ಸಮಯದಲ್ಲಿ ಮಾಡಬೇಕೆ ಮತ್ತು ಯಾವ ವಾರದಲ್ಲಿ ಮಾಡಬೇಕು.?
  • ಉಚಿತವಾಗಿ ಕಲಿಯುವ ಬಹಳಷ್ಟು ಮಾರ್ಗ ಇರ ಬೇಕಾದರೆ ಹಣವನ್ನು ಕೊಟ್ಟು ಕಲಿಯುವ ಅಗತ್ಯ ವಿದೆಯೇ.?
  • ಪಾರಾಯಣವನ್ನು ಮನೆಯಲ್ಲಿ ಮಾಡಬೇಕೇ ಅಥವಾ ದೇವಾಲಯದಲ್ಲಿ ಮಾಡಬೇಕೇ.?
  • ಪಾರಾಯಣವನ್ನು ಯಾವ ವಯಸ್ಕರು ಮಾಡಬಹುದು ಮತ್ತು ಯಾವ ವಯಸ್ಕರು ಮಾಡಬಾರದು.?
  • ಪಾರಾಯಣ ಮಾಡುವವರು ಮಾಂಸಹಾರವನ್ನು ತ್ಯಜಿಸಬೇಕೇ?
  • ಮಾಂಸ ಆಹಾರವನ್ನು ಸೇವಿಸಿದಾಗ ಪಾರಾಯಣ ಮಾಡಬಹುದೇ.?
  • ಸೂತಕದ ಸಮಯದಲ್ಲಿ ಪಾರಾಯಣವನ್ನು ಮಾಡಬಹುದೇ.?
  • ಸ್ತ್ರೀಯರು ರಜಸ್ವಲಾ ಸಮಯದಲ್ಲಿ ಪಾರಾಯಣವನ್ನು ಮಾಡಬಹುದೇ.. ?
  • ಪಾರಾಯಣವನ್ನು ಮಾಡಲು ನಿರ್ದಿಷ್ಟ ವಾದ ಕ್ರಮ ಮತ್ತು ವಿಧಾನಗಳಿವೆಯೇ.?
  • ಪಾರಾಯಣವನ್ನು ವಿಧಿ ವಿಧಾನದಂತೆ ಮಾಡದಿದ್ದಲ್ಲಿ ಆಗುವ ದುಷ್ಪರಿಣಾಮಗಳೇನು?
  • ಪಾರಾಯಣವನ್ನು ನಿರ್ದಿಷ್ಟ ಕಾಲದವರೆಗೆ ಮಾಡಬೇಕೆ?
  • ಪಾರಾಯಣವನ್ನು ಮಾಡಲು ನಿರ್ದಿಷ್ಟ ಉದ್ದೇಶಗಳು ಸಂಕಲ್ಪಗಳನ್ನು ಮಾಡಿಕೊಳ್ಳುವ ಅಗತ್ಯವಿದೆಯೇ. ?
  • ಪಾರಾಯಣವನ್ನು ಪುರುಷರು ಮಾಡಬಹುದೇ ಮತ್ತು ಮಾಡುವ ಅಗತ್ಯವಿದೆಯೇ. ?
  • ಪಾರಾಯಣವನ್ನು ಮಾಡಲು ನಿರ್ದಿಷ್ಟ ಸ್ಥಳದ ಅಗತ್ಯವಿದೆಯೇ.?
  • ಪ್ರತಿದಿನ ಪಾರಾಯಣ ಮಾಡುವ ಆಚರಣೆ ಉಳ್ಳವರು ಪರಸ್ಥಳಕ್ಕೆ ಹೋದಾಗ ಯಾವ ಕ್ರಮಗಳನ್ನು ಪಾಲಿಸಬೇಕು. ?
  • ಪಾರಾಯಣವನ್ನು ಅರ್ಧಕ್ಕೆ ನಿಲ್ಲಿಸಬಹುದೇ ಮತ್ತು ನಿಲ್ಲಿಸಿದಾಗ ಆಗಬಹುದಾದಾ ಪರಿಣಾಮ ಹಾಗೂ ದುಷ್ಪರಿಣಾಮಗಳೇನು.?
  • ಪಾರಾಯಣವನ್ನು ಅರ್ಧಕ್ಕೆ ನಿಲ್ಲಿಸಿದಾಗ ಪಾಲಿಸಬೇಕಾದ ಕ್ರಮಗಳೇನು.. ?
  • ಪಾರಾಯಣ ಮಾಡುವುದರಿಂದ ನಮ್ಮ ಸಂಕಲ್ಪಗಳು ಈಡೇರುತ್ತದೆಯೇ.?
  • ಪಾರಾಯಣಕ್ಕೆ ಜಾತಿ ಭೇದ ಹಾಗೂ ಮತದ ಪರಿಗಣನೆ ಇದೆಯೇ.?
  • ಪಾರಾಯಣ ಮಾಡುವವರು ಮಂತ್ರ ಪಠಣೆ ಸಂಧ್ಯಾವಂದನೆ ಕ್ರಮಗಳನ್ನು ಅನುಸರಿಸಬೇಕೆ.?
  • ಲಲಿತಾ ಸಹಸ್ರನಾಮ ಪಾರಾಯಣದಲ್ಲಿ ಆರಾಧಿಸಲು ಪಡುವ ದೇವತೆ ಯಾರು. ?
  • ಪಾರಾಯಣ ಮಾಡುವ ಸಂದರ್ಭದಲ್ಲಿ ಬ್ರಹ್ಮಚಾರಿವನ್ನು ಪಾಲಿಸಬೇಕು. ?

ಲಲಿತಾ ಸಹಸ್ರನಾಮ ಪಾರಾಯಣದಿಂದ ಆಗುವ ಪ್ರಯೋಜನಗಳು ಮತ್ತು ಉಪಯೋಗಗಳು

  • ಮನೆಯಲ್ಲಿ ನೆಮ್ಮದಿಯ ವಾತಾವರಣ ಏರ್ಪಟ್ಟು ಧನಾತ್ಮಕ ಶಕ್ತಿಯು ಪಸರಿಸುತ್ತದೆ.
  • ಪಾರಾಯಣ ಮಾಡುವವರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಉಂಟಾಗಿ ನವ ಚೈತನ್ಯ ಲಭಿಸುತ್ತದೆ.
  • ಆರ್ಥಿಕ ಸಮಸ್ಯೆಗಳಿಂದ ದೂರಾಗಬಹುದು.
  • ಉದ್ಯೋಗ ಸಮಸ್ಯೆಗಳು ದೂರವಾಗುತ್ತವೆ.
  • ಮಕ್ಕಳ ವಿದ್ಯಾಭ್ಯಾಸದ ವಿಚಾರಗಳಲ್ಲಿ ಪ್ರಗತಿ ಉಂಟಾಗಿ ಏಕಾಗ್ರತೆ ಹೆಚ್ಚುತ್ತದೆ .
  • ದಾಂಪತ್ಯದಲ್ಲಿನ ವಿರಸಗಳು ದೂರವಾಗುತ್ತದೆ .
  • ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
  • ಶತ್ರು ಕಾಟ ಹಾಗೂ ಶತ್ರು ಭಾದೆಗಳಿಂದ ಮುಕ್ತರಾಗುತ್ತಾರೆ.
  • ಮಕ್ಕಳಿಲ್ಲದ ಸ್ತ್ರೀಯರಿಗೆ ಸಂತಾನ ಭಾಗ್ಯ ಉಂಟಾಗುತ್ತದೆ.
  • ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳವಣಿಗೆಯಾಗಲು ಬೇಕಾದ ಶಕ್ತಿಯು ಲಭಿಸಿ ಪ್ರೇರಣೆ ಯಾಗುತ್ತದೆ
  • ವಿವಾಹ ಸಂಬಂಧಿತ ವಿಚಾರದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ
  • ಸಂಕಲ್ಪಿಸಿದ ವಿಚಾರಗಳು ಸಿದ್ದಿಸುತ್ತವೆ
  • ಜಾತಕರಿತ್ಯ ಬರುವಂತ ದೋಷಗಳು ದೂರವಾಗುತ್ತವೆ
  • ವ್ಯಸನಿಗಳು ವ್ಯಸನಗಳಿಂದ ದೂರವಾಗುತ್ತರೆ

GOOGLE REVIEwS

Best Place to learn

ಶಿವಂ ಗುರುಕುಲದಲ್ಲಿ ಏಕೆ ಕಲಿಯಬೇಕು?

  • ನಿಮ್ಮ ಕೌಟುಂಬಿಕ ವೈಯಕ್ತಿಕ ಸಮಸ್ಯೆಗಳನ್ನು ಭಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪವನ್ನು ಮಾಡಿಸಿ 30 ದಿನಗಳ ಕಾಲ ಸತತವಾಗಿ ಅಭ್ಯಾಸ ಮಾಡಿಸಲಾಗುತ್ತದೆ.
  • ಇದರ ಪೂರಕ ವಿಧ್ಯೆಯಾಗಿ ನಿಮ್ಮ ನಿಮ್ಮ ಜನ್ಮ ನಕ್ಷತ್ರಗಳ ದೋಷಗಳನ್ನು ಸಹ ನಿವಾರಿಸಿಕೊಳ್ಳುವಲ್ಲಿ ನಿಮಗೆ ನಕ್ಷತ್ರ ಮಾಲಾ ಸ್ತೋತ್ರವನ್ನು ಹೇಳಿಕೊಡಲಾಗುತ್ತದೆ.
  • ನೀವು ಪಾರಾಯಣ ಮಾಡಲು ಕುಳಿತುಕೊಳ್ಳುವ ಸ್ಥಳ ಶುದ್ದಿಗಾಗಿ ವೈಧಿಕ ಪರಂಪರೆಯ ಅಗ್ನಿಹೋತ್ರವನ್ನು ಹೇಳಿಕೊಡುತ್ತೇವೆ.
  • ದೇಹ ಶುದ್ಧಿಗಾಗಿ ಪ್ರಾಣಾಯಾಮವನ್ನು ಹಾಗು ಅಂತಃಕರಣ ಶುದ್ಧಿಗಾಗಿ ಜಪ ಮಾಡುವುದನ್ನೂ ಸಹ ನಾವು ನಿಮಗೆ ಹೇಳಿಕೊಡುತ್ತೇವೆ..

ಹೀಗೆ ನಿಮ್ಮನ್ನು ನೀವು ಆಧ್ಯಾತ್ಮಿಕ ಶುದ್ಧಿಯನ್ನು ಮಾಡಿಕೊಂಡ ನಂತರ ಲಲಿತ ಸಹಸ್ರನಾಮವನ್ನು ಪಠಣ ಮಾಡಿದರೆ ಕಂಡಿತವಾಗಿಯೂ ನೀವು ದೇವೀ ಕೃಪೆಗೆ ಪಾತ್ರರಾಗುತ್ತಿರಿ.

ಇಲ್ಲವಾದರೆ ಕೇವಲ ಹೇಳುವುದನ್ನು ಅಭ್ಯಾಸ ಮಾಡಿಕೊಂಡಿರೇ ಹೊರತು ಯಾವುದೇ ಪ್ರಯೋಜನ ಸಿಗುವುದಿಲ್ಲ.

  • ನಿತ್ಯ ಅನುಷ್ಠಾನದಲ್ಲಿರುವ ಗುರುಗಳ ಮುಖಾಂತರ ನೀವು ವಿಧ್ಯೆಯನ್ನು ಕಲಿತುಕೊಂಡರೆ ಅದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.
  • ಗುರುಗಳ ಬಳಿ ವಿಧ್ಯೆ ಕಲಿತರೆ ಅವರು ತಪ್ಪುಗಳನ್ನು ತಿದ್ದುತ್ತಾರೆ.
  • ಅರ್ಥಸಹಿತವಾಗಿ ಪದಗಳನ್ನು ವಿಭಾಗ ಮಾಡಿ ಹೇಳಿಕೊಡುತ್ತಾರೆ.
  • ಅರ್ಥಪೂರ್ಣ ವಾಕ್ಯಸಹಿತ ಹೇಳಿಕೊಡುತ್ತಾರೆ.
  • ಸಹಸ್ರನಾಮ ಪಠಣದ ಉದ್ದೇಶವನ್ನು ಹೇಳಿಕೊಡುತ್ತಾರೆ.
  • ಈ ಸಹಸ್ರನಾಮ ಯಾವ ಸಂದರ್ಭದಲ್ಲಿ ಯಾರಿಂದ ಯಾವ ಉದ್ದೇಶಕ್ಕಾಗಿ ರಚನೆಗೊಂಡಿದೆ ಎಂದೂ ಸಹ ತಿಳಿಸುತ್ತಾರೆ.
  • ಸಹಸ್ರನಾಮ ಹೇಳುವುದರಿಂದ ಮನುಕುಲಕ್ಕೆ ಹೇಗೆ ಒಳಿತು ಉಂಟಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ.
  • ಸ್ತ್ರೀ ಕುಲಕ್ಕೆ ಸಹಸ್ರನಾಮದಿಂದ ಏನೆಲ್ಲಾ ಪ್ರಯೋಜನಗಳು ಉಂಟಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ.

ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಲಲಿತ ಸಹಸ್ರನಾಮ ಸ್ತೋತ್ರ ತರಬೇತಿ ಶಿಬಿರ


ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ