ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಪ್ರತ್ಯಂಗಿರಾ ದೇವಿ ಸಹಸ್ರನಾಮ ತರಬೇತಿ ಶಿಬಿರ – Online

ಶಿವಂ ಗುರುಕುಲ, ಬೆಂಗಳೂರು

ನಮ್ಮಲ್ಲೇ ಪ್ರಪ್ರಥಮಬಾರಿಗೆ ಪ್ರತ್ಯಂಗಿರಾ ದೇವಿ ಸಹಸ್ರನಾಮ ತರಬೇತಿ ಶಿಬಿರ

ಪ್ರತ್ಯಂಗಿರಾ ದೇವಿ ಪರಮ ಶಕ್ತಿಸ್ವರೂಪಿಣಿ, ದುಷ್ಟಶಕ್ತಿಗಳ ನಾಶಕರಿ ಹಾಗೂ ಭಕ್ತರಿಗೆ ತಕ್ಷಣ ಫಲ ನೀಡುವ ದೇವಿ. ಮಂತ್ರ ಸಾಧನೆಯ ಮೂಲಕ ದೇವಿಯ ಕೃಪೆ ಲಭಿಸಿ ಜೀವನದಲ್ಲಿ ರಕ್ಷಣೆ, ಧೈರ್ಯ ಮತ್ತು ಸ್ಥಿರತೆ ದೊರೆಯುತ್ತದೆ.

ಭಗವತಿ ಪ್ರತ್ಯಂಗಿರಾಳ ಅನುಷ್ಠಾನ ಮಾಡುವುದರಿಂದ ಕುಕೃತ್ಯ ಅಂದರೆ ಮಾಟ-ಮಂತ್ರ ಯಂತ್ರ -ತಂತ್ರ ಭಾನಾಮತ್ಯಾದಿ ದುಷ್ಟಪ್ರಯೋಗಗಳ ಕುಪ್ರಭಾವ, ಭೂತ ಪ್ರೇತಾದಿಗಳ ಭಾದೆ, ಅಕಾಲ ಮೃತ್ಯು ಹಾಗೂ ಅಪಮೃತ್ಯು ದೋಷ ಮೊದಲಾದ ಆರಿಷ್ಟಗಳು ನಾಶ ಹೊಂದುತ್ತವೆ.. ಅಲ್ಲದೇ ದೇವಿ ಪ್ರತಯಂಗಿರಾಳ ಸಾಧಕರಿಗೆ ವಾದ-ವಿವಾದ , ಮೊಕದಮ್ಮೆ ಮೊದಲಾದವುಗಳಲ್ಲಿ ವಿಜಯವಾಗಿ ಶತ್ತುಗಳ ದಮನವಾಗುತ್ತದೆ.
ವರ್ಷಗಳ ಗುರುಪರಂಪರೆಯ ಮಂತ್ರ ಸಾಧನಾ ಅನುಭವ
20 +
ಹಂತಗಳ ಸರಳ ಮತ್ತು ಶುದ್ಧ ಮಂತ್ರ ಜಪ ವಿಧಾನ
1
ವರ್ಷಗಳ ಅನುಭವದ ಗುರುಗಳಿಂದ ಮಾರ್ಗದರ್ಶನ
10
ನುರಿತ ಅಧ್ಯಾಪಕ ವರ್ಗದಿಂದ ಅಧ್ಯಯನಕ್ಕೆ ಸಹಾಯ
5 +

ಹೆಚ್ಚಿನ ಮಾಹಿತಿಗಾಗಿ ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

ಪ್ರತ್ಯಂಗಿರಾ ದೇವಿ ಸಹಸ್ರನಾಮದ ಕುರಿತಾದ ಯಾವುದೇ ಪ್ರಶ್ನೆ ಸಂಶಯಗಳಿದ್ದರೆ ಈಗಲೇ ನಿಮ್ಮ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ.

ನಮ್ಮ ತರಬೇತಿಯ ವಿಶೇಷತೆ

ಈ ತರಬೇತಿ ಪ್ರತ್ಯಂಗಿರಾ ದೇವಿ ಸಹಸ್ರನಾಮದ ಜೊತೆಗೆ ಶಿಸ್ತು, ಸಾಧನಾ ಕ್ರಮ ಮತ್ತು ಆಂತರಿಕ ಶುದ್ಧತೆಯನ್ನು ಬೆಳೆಸುವಂತೆ ರೂಪಿಸಲಾಗಿದೆ. ಸಾಧನೆಯ ಪ್ರತಿ ಹಂತದಲ್ಲೂ ಸ್ಪಷ್ಟತೆ ಮತ್ತು ಆತ್ಮವಿಶ್ವಾಸ ದೊರೆಯುತ್ತದೆ.
  • ಗುರುಪರಂಪರೆಯ ಶುದ್ಧ ಮಂತ್ರೋಪದೇಶ
  • ಸರಳ ಮತ್ತು ಸ್ಪಷ್ಟ ಜಪ ವಿಧಾನ
  • ಆರಂಭಿಕರಿಂದ ಅನುಭವಿಗಳವರೆಗೆ ಅನುಕೂಲ
  • ಆನ್‌ಲೈನ್ / ಆಫ್‌ಲೈನ್ ಮಾರ್ಗದರ್ಶನ
  • ನಿತ್ಯ ಸಂದೇಹ ನಿವಾರಣೆ ಸಹಾಯ

Duration : 20 to 30 Days

ಈ ತರಗತಿ ಯಾರಿಗೆ ಬೇಕಾಗುತ್ತದೆ?

  • ನಕಾರತ್ಮಕ ಶಕ್ತಿಯಿಂದ ರಕ್ಷಣೆ ಬೇಕಾಗಿರುವವರಿಗೆ
  • ನಕಾರಾತ್ಮಕ ಶಕ್ತಿಯ ವಿರುದ್ಧ ಹೋರಾಡುವವರು/ ಹೋರಾಡಲು ಇಚ್ಛಿಸುವವರು
  • ಮಾನಸಿಕ ಶಾಂತಿ ಹಾಗೂ ಭದ್ರತೆಯನ್ನು ಬಯಸುವವರು
  • ಆಧ್ಯಾತ್ಮಿಕ ದಾರಿಯಲ್ಲಿ ಸಾಗಲು ಇಚ್ಛಿಸುವವರು
  • ಪ್ರತ್ಯಂಗಿರಾ ದೇವಿಯ ಮಂತ್ರಗಳನ್ನು ಸರಿಯಾದ ಉಚ್ಚಾರಣೆಯನ್ನು ಕಲಿಯಲು ಇಚ್ಛಿಸುವವರು
  • ಪ್ರತ್ಯಂಗಿರಾ ದೇವಿಯ ಮಂತ್ರದ ವೈಬ್ರೇಶನ್ನಿಂದ ತಮ್ಮೊಳಗೆ ಶಕ್ತಿಯನ್ನು ಅನುಭವಿಸಲು ಇಚ್ಚಿಸುವವರಿಗೆ ಈ ತರಗತಿ ಬೇಕಾಗುತ್ತದೆ

ಶ್ರೀ ಶಿವಂ ಗುರೂಜಿಯವರ ಮೂಲಕ ಕಲಿಯುವುದರಿಂದ ಆಗುವ ಉಪಯೋಗಗಳು

  • ಪ್ರತ್ಯಂಗಿರಾ ದೇವಿಯ ಮಂತ್ರಗಳನ್ನು ಶಾಸ್ತ್ರೋಕ್ತವಾಗಿ ಸರಿಯಾದ ಉಚ್ಚಾರಣೆಯೊಂದಿಗೆ ಕಲಿಸಿಕೊಡಲಾಗುತ್ತದೆ.
  • ಮಂತ್ರ ಜಪದ ವೇಳೆ ಉಂಟಾಗುವ ದೈವಿಕ ವೈಬ್ರೇಷನ್‌ನ ಸ್ವರೂಪ ಮತ್ತು ಅದರ ಪರಿಣಾಮವನ್ನು ಸ್ಪಷ್ಟವಾಗಿ ತಿಳಿಸಲಾಗುತ್ತದೆ.
  • ಪ್ರತ್ಯಂಗಿರಾ ದೇವಿ ಮಂತ್ರಜಪಕ್ಕೆ ಅಗತ್ಯವಾದ ನಿಯಮ, ಶಿಸ್ತು ಮತ್ತು ಶುದ್ಧಾಚಾರದ ಮಾರ್ಗದರ್ಶನ ನೀಡಲಾಗುತ್ತದೆ.
  • ಮಂತ್ರ ಜಪದ ಮೂಲಕ **ರಕ್ಷಣಾ ವಲಯ (Protective Shield)**ವನ್ನು ರೂಪಿಸಿಕೊಳ್ಳುವ ವಿಧಾನವನ್ನು ಕಲಿಸಲಾಗುತ್ತದೆ.
  • ಪ್ರತ್ಯಂಗಿರಾ ದೇವಿ ಮಂತ್ರಸಾಧನೆಯಿಂದ ಉಂಟಾಗುವ ಶಕ್ತಿ ಜಾಗೃತಿ ಮತ್ತು ಅನುಭವಸಾಧ್ಯ ಫಲಗಳು ಕುರಿತು ವಿವರಿಸಲಾಗುತ್ತದೆ.
  • ಪ್ರತ್ಯಂಗಿರಾ ದೇವಿಯ ಜಪವನ್ನು ಸರಳ, ಅನುಸರಿಸಬಹುದಾದ ಕ್ರಮದಲ್ಲಿ ಅಭ್ಯಾಸ ಮಾಡಿಸಲಾಗುತ್ತದೆ.
  • ಪ್ರತ್ಯಂಗಿರಾ ದೇವಿಯ ಖಡ್ಗಮಾಲಾ ಸ್ತೋತ್ರವನ್ನು ಯಾವ ಸಂದರ್ಭಗಳಲ್ಲಿ ಉಪಯೋಗಿಸಬೇಕು ಎಂಬ ಅರಿವು ನೀಡಲಾಗುತ್ತದೆ.
  • ಶ್ರೀ ಪ್ರತ್ಯಂಗಿರಾ ದೇವಿಯ ಅಷ್ಟೋತ್ತರ ನಾಮಾವಳಿಯಿಂದ ದೊರೆಯುವ ಆಧ್ಯಾತ್ಮಿಕ ಪ್ರಯೋಜನಗಳು ವಿವರಿಸಲಾಗುತ್ತದೆ.
  • ಶ್ರೀ ಪ್ರತ್ಯಂಗಿರಾ ದೇವಿ ಕವಚ ಸ್ತೋತ್ರವು ಹೇಗೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ.
  • ಪ್ರತ್ಯಂಗಿರಾ ದೇವಿಯ ಮಂತ್ರವನ್ನು ಪಠಿಸುವ ಸೂಕ್ತ ಸಮಯ ಮತ್ತು ವಿಧಾನ ಕಲಿಸಲಾಗುತ್ತದೆ.
  • ಪ್ರತ್ಯಂಗಿರಾ ದೇವಿಯ ಮಾಲಾ ಮಂತ್ರದ ಉಪಯೋಗ ಮತ್ತು ಮಹತ್ವವನ್ನು ಸ್ಪಷ್ಟಪಡಿಸಲಾಗುತ್ತದೆ.
  • ಪ್ರತ್ಯಂಗಿರಾ ದೇವಿ ಆರಾಧನೆಗೆ ಮುನ್ನ ಜೀವನಶೈಲಿ, ಚಿಂತನೆ ಮತ್ತು ಆಚರಣೆಯಲ್ಲಿ ಮಾಡಿಕೊಳ್ಳಬೇಕಾದ ಅಗತ್ಯ ಬದಲಾವಣೆಗಳು ತಿಳಿಸಿಕೊಡಲಾಗುತ್ತವೆ.

GOOGLE REVIEwS

Best Place to learn

ಪ್ರತ್ಯಂಗಿರಾ ದೇವಿ ಸಹಸ್ರನಾಮವನ್ನು ಕಲಿಯುವುದರ ಮಹತ್ವ

  • ಪ್ರತ್ಯಂಗಿರಾ ದೇವಿಯು ರಕ್ಷಣೆ ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತೀಕ ಈ ಮಂತ್ರಗಳನ್ನು ಸರಿಯಾದ ಕ್ರಮ ಉಚ್ಚಾರಣೆ ಮತ್ತು ನಿಯಮಗಳೊಂದಿಗೆ ಅನುಷ್ಠಾನ ಮಾಡಿದಾಗ ಜೀವನದಲ್ಲಿ ಹಲವಾರು ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು
  • ಪ್ರತ್ಯಂಗಿರಾ ದೇವಿಯ ಮಂತ್ರದಿಂದ ನಕಾರಾತ್ಮಕ ಶಕ್ತಿಯನ್ನು ನಿವಾರಿಸಬಹುದು ಮಂತ್ರದ ಉಚ್ಚಾರಣೆಯಿಂದ ಉಂಟಾಗುವ ತರಂಗಗಳು ಮನಸ್ಸು ಹಾಗೂ ಮನೆ ಮನೆಯಲ್ಲಿ ತುಂಬಿರುವ ದುಷ್ಟ ಶಕ್ತಿಗಳನ್ನು ದೂರ ಮಾಡುತ್ತದೆ
  • ಪ್ರತ್ಯಂಗಿರಾ ದೇವಿಯ ಮಂತ್ರದ ಸಾಧನೆಯಿಂದ ರಕ್ಷಣಾ ವಲಯ ನಿರ್ಮಾಣವಾಗುತ್ತದೆ
  • ಪ್ರತ್ಯಂಗಿರಾ ದೇವಿಯ ಆರಾಧನೆಯಿಂದ ಮನಸ್ಸಿನಲ್ಲಿ ಶಾಂತಿ, ಏಕಾಗ್ರತೆ ದಿನನಿತ್ಯದ ಒತ್ತಡದಿಂದ ಉಂಟಾಗುವ ಭಯ ಅಶಾಂತಿ ನಿವಾರಣೆಯಾಗಿ ಮನಸ್ಸಿನಲ್ಲಿ ಅಭೂತಪೂರ್ವ ಧೈರ್ಯ ಉಂಟಾಗುತ್ತದೆ
  • ಪ್ರತ್ಯಂಗಿರಾ ದೇವಿಯ ಆರಾಧನೆಯಿಂದ ನಮ್ಮ ಕರ್ಮ ಶುದ್ಧೀಕರಣ ಆಗುತ್ತದೆ ಈ ಮಂತ್ರದ ಸಾಧನೆಯಿಂದ ಹಿಂದಿನ ಕೆಟ್ಟ ಕರ್ಮಗಳ ಅನುಭವದಿಂದ ಉಂಟಾಗಿರುವ ನಕಾರಾತ್ಮಕತೆ ಕಡಿಮೆಯಾಗುತ್ತದೆ
  • ಪ್ರತ್ಯಂಗಿರಾ ದೇವಿಯ ಮಂತ್ರ ಸಾಧನೆಯಿಂದ ಆಧ್ಯಾತ್ಮಿಕ ಪ್ರಗತಿ ಪ್ರಾರಂಭವಾಗುತ್ತದೆ ಕುಂಡಲಿನಿ ಶಕ್ತಿ ಸಂಚಲನವಾಗಿ ಧ್ಯಾನಕ್ಕೆ ಆತ್ಮಜ್ಞಾನಕ್ಕೆ ದಾರಿ ಕಾಣಿಸಿಕೊಳ್ಳುತ್ತದೆ
  • ಪ್ರತ್ಯಂಗಿರಾ ದೇವಿಯ ಆರಾಧನೆಯಿಂದ ನಮ್ಮಲ್ಲಿ ದೃಢತೆ ಮತ್ತು ಧೈರ್ಯ ಉಂಟಾಗಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ನಿಶ್ಚಲವಾಗಿ ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ

ಶಿವಂ ಗುರುಕುಲದಲ್ಲಿ ಏಕೆ ಕಲಿಯಬೇಕು?

  • ನಿಮ್ಮ ಕೌಟುಂಬಿಕ ವೈಯಕ್ತಿಕ ಸಮಸ್ಯೆಗಳನ್ನು ಭಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪವನ್ನು ಮಾಡಿಸಿ 30 ದಿನಗಳ ಕಾಲ ಸತತವಾಗಿ ಅಭ್ಯಾಸ ಮಾಡಿಸಲಾಗುತ್ತದೆ.
  • ಇದರ ಪೂರಕ ವಿಧ್ಯೆಯಾಗಿ ನಿಮ್ಮ ನಿಮ್ಮ ಜನ್ಮ ನಕ್ಷತ್ರಗಳ ದೋಷಗಳನ್ನು ಸಹ ನಿವಾರಿಸಿಕೊಳ್ಳುವಲ್ಲಿ ನಿಮಗೆ ನಕ್ಷತ್ರ ಮಾಲಾ ಸ್ತೋತ್ರವನ್ನು ಹೇಳಿಕೊಡಲಾಗುತ್ತದೆ.
  • ನೀವು ಪಾರಾಯಣ ಮಾಡಲು ಕುಳಿತುಕೊಳ್ಳುವ ಸ್ಥಳ ಶುದ್ದಿಗಾಗಿ ವೈಧಿಕ ಪರಂಪರೆಯ ಅಗ್ನಿಹೋತ್ರವನ್ನು ಹೇಳಿಕೊಡುತ್ತೇವೆ.
  • ದೇಹ ಶುದ್ಧಿಗಾಗಿ ಪ್ರಾಣಾಯಾಮವನ್ನು ಹಾಗು ಅಂತಃಕರಣ ಶುದ್ಧಿಗಾಗಿ ಜಪ ಮಾಡುವುದನ್ನೂ ಸಹ ನಾವು ನಿಮಗೆ ಹೇಳಿಕೊಡುತ್ತೇವೆ..

ಜೋಗುಳ ಹಾಡುವುದು ಕೇವಲ ಒಂದು ಸಂಗೀತ ಕಲೆಯಲ್ಲ . ಮಾತೃತ್ವ–ಪಿತೃತ್ವದ ಅತ್ಯಂತ ಮೃದುವಾದ ಅನುಭವ. ನೀವು ಜೋಗುಳ ಕಲಿಸಿದರೆ, ಮಗುವಿಗೆ ನಿದ್ರೆ ಮಾತ್ರವಲ್ಲ, ನಮ್ಮ ನಾಡಿನ ಕನ್ನಡ ಸಂಸ್ಕೃತಿ, ಪ್ರೀತಿ ಮತ್ತು ಭಾವನೆಗಳನ್ನೂ ಇನ್ನೊಂದು ಪೀಳಿಗೆಗೆ ದಾಟಿಸಿದಂತೆ.

  • ನಿತ್ಯ ಅನುಷ್ಠಾನದಲ್ಲಿರುವ ಗುರುಗಳ ಮುಖಾಂತರ ನೀವು ವಿಧ್ಯೆಯನ್ನು ಕಲಿತುಕೊಂಡರೆ ಅದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.
  • ಗುರುಗಳ ಬಳಿ ವಿಧ್ಯೆ ಕಲಿತರೆ ಅವರು ತಪ್ಪುಗಳನ್ನು ತಿದ್ದುತ್ತಾರೆ.
  • ಅರ್ಥಸಹಿತವಾಗಿ ಪದಗಳನ್ನು ವಿಭಾಗ ಮಾಡಿ ಹೇಳಿಕೊಡುತ್ತಾರೆ.
  • ಅರ್ಥಪೂರ್ಣ ವಾಕ್ಯಸಹಿತ ಹೇಳಿಕೊಡುತ್ತಾರೆ.
  • ಸಹಸ್ರನಾಮ ಪಠಣದ ಉದ್ದೇಶವನ್ನು ಹೇಳಿಕೊಡುತ್ತಾರೆ.
  • ಈ ಸಹಸ್ರನಾಮ ಯಾವ ಸಂದರ್ಭದಲ್ಲಿ ಯಾರಿಂದ ಯಾವ ಉದ್ದೇಶಕ್ಕಾಗಿ ರಚನೆಗೊಂಡಿದೆ ಎಂದೂ ಸಹ ತಿಳಿಸುತ್ತಾರೆ.
  • ಸಹಸ್ರನಾಮ ಹೇಳುವುದರಿಂದ ಮನುಕುಲಕ್ಕೆ ಹೇಗೆ ಒಳಿತು ಉಂಟಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ.
  • ಸ್ತ್ರೀ ಕುಲಕ್ಕೆ ಸಹಸ್ರನಾಮದಿಂದ ಏನೆಲ್ಲಾ ಪ್ರಯೋಜನಗಳು ಉಂಟಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ.

ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಪ್ರತ್ಯಂಗಿರಾ ದೇವಿ ಸಹಸ್ರನಾಮ ತರಬೇತಿ ಶಿಬಿರ


ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಹೆಚ್ಚಿನ ಮಾಹಿತಿಗಾಗಿ ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ