Online Classes Available | 15 Days Classes
ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಶ್ರೀಚಕ್ರ ಯಂತ್ರ ರಚನಾ ತರಬೇತಿ ಶಿಬಿರ

 ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀಚಕ್ರ ಯಂತ್ರ ರಚನಾ ತರಬೇತಿ ಶಿಬಿರ ಬೆಂಗಳೂರಿನಲ್ಲಿ
ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ
ಶ್ರೀಚಕ್ರ ಯಂತ್ರ ರಚನಾ ಶಿಬಿರ ತರಬೇತಿಯಲ್ಲಿ ಭಾಗವಹಿಸಲು , ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ.

(ಸಂಪೂರ್ಣ ಪಠ್ಯಕ್ರಮ & ಶುಲ್ಕ ವಿವರ ಪಡೆಯಿರಿ | Get Full Syllabus & Details on WhatsApp)

ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಶ್ರೀಚಕ್ರ ಯಂತ್ರ ರಚನಾ ತರಬೇತಿ ಶಿಬಿರ

ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀಚಕ್ರ ಯಂತ್ರ ರಚನಾ ತರಬೇತಿ ಶಿಬಿರ ಬೆಂಗಳೂರಿನಲ್ಲಿ

Sri Chakra Yantra Making Training

ಶ್ರೀ ಚಕ್ರ ಯಂತ್ರ ರಚನ ತರಬೇತಿ

ನಾವು ಶ್ರೀಚಕ್ರ ಯಂತ್ರವನ್ನು ಬರೀ ನಮ್ಮ ಜ್ಞಾನದಿಂದಾಗಲಿ ಶಕ್ತಿಯಿಂದಾಗಲಿ ಅಥವಾ ಸಂಪತ್ತಿನಿಂದಾಗಲಿ ಪರಿಪೂರ್ಣಗೊಳಿಸಲು ಸಾಧ್ಯವಿಲ್ಲ

ಶ್ರೀ ಯಂತ್ರವನ್ನು ಪೂಜಿಸುವುದರಿಂದ ರೋಗಗಳು ನಾಶವಾಗುತ್ತವೆ. ಈ ಯಂತ್ರವನ್ನು ಪೂಜಿಸುವುದರಿಂದ ವ್ಯಕ್ತಿಯು ಸಂಪತ್ತು, ಸಮೃದ್ಧಿ, ಕೀರ್ತಿ, ಯಶಸ್ಸನ್ನು ಪಡೆಯುತ್ತಾನೆ. ಸ್ಥಗಿತಗೊಂಡ ಯಾವುದೇ ಕಾರ್ಯಗಳು ಶ್ರೀಯಂತ್ರದ ಪೂಜೆಯಿಂದ ಪೂರ್ಣಗೊಳ್ಳುತ್ತದೆ ಮತ್ತು ವ್ಯಾಪಾರದಲ್ಲಿನ ಅಡೆತಡೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.

ಶ್ರೀ ಯಂತ್ರವನ್ನು ಪೂಜಿಸುವುದರಿಂದ ನಾವು ಸುಖ, ಭೋಗ, ಸ್ವರ್ಗ, ಉಪವರ್ಗವನ್ನು ಆದಿಶಕ್ತಿಯ ಅನುಗ್ರಹದಿಂದ ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ವ್ಯಕ್ತಿಯು ಸಂಪತ್ತು, ಸಮೃದ್ಧಿ, ಕೀರ್ತಿ, ಯಶಸ್ಸನ್ನು ಪಡೆಯುತ್ತಾನೆ.

ಶ್ರೀ ಚಕ್ರ ಯಂತ್ರ ಆರಾಧಿಸಿದರೆ ಸಿಗುವ ಫಲ

ಶ್ರೀ ಚಕ್ರದೇವತೆಯು ಸತ್ಯ ಸ್ವರೂಪಳೂ, ಸಕಲಾಧಾರರೂಪಳೂ, ಸಮಸ್ತ ಅಪೇಕ್ಷೆಗಳನ್ನು ಜಗತ್ತಿಗೆ ನೀಡುವವಳು, ಮಹಾಲಕ್ಷೀ, ಮಹಾಕಾಳಿ, ಮಹಾಸರಸ್ವತಿ ಸ್ವರೂಪಳು, ಶಿವಶಕ್ತಿಯೂ ಆಗಿರುತ್ತಾಳೆ.

ಭವಬಂಧನದಿಂದ ಮುಕ್ತಿಪಥವ ತೋರುವುದು ಈಕೆಯೇ. ಶ್ರೀ ಚಕ್ರವು ದುಷ್ಟಶಕ್ತಿಗಳನ್ನು ತಡೆಗಟ್ಟುವವಳು, ಇದು ಚಕ್ರರಾಜ ಎನಿಸಿಕೊಂಡು ಮಹಾಪುರುಷರಿಂದ ಸೇವಿಸಲ್ಪಟ್ಟು ಐಶ್ವರ್ಯ, ಸುಖ, ಶಾಂತಿ, ಸಂಪತ್ತುಗಳನ್ನು ನೀಡಿದೆ.

”ಶ್ರೀ”ಎಂದರೆ ಶ್ರೀಹರಿಯ ಸ್ವರೂಪ.

ಶ್ರೀ ವಿದ್ಯಾ ಉಪಾಸಕರಾದ ಶ್ರೀ ಶಿವಂ ಗುರೂಜಿಯವರು ಜನಸಾಮಾನ್ಯರಿಗೆ ದೈವ ಸಾಕ್ಷಾತ್ಕಾರ ಪ್ರಾಪ್ತಿಯಾಗಲಿ ಎಂಬ ಉದ್ದೇಶದಿಂದ ತರಬೇತಿ ಶಿಬಿರವನ್ನು ಏರ್ಪಡಿಸಿದ್ದಾರೆ.

GOOGLE REVIEwS

Best Place to learn

EXCELLENT
Google star 1Google star 2Google star 3Google star 4Google star 5
Based on 247 reviews
Posted on Google Google
niranjan dev profile picture
niranjan dev
Google star 1Google star 2Google star 3Google star 4Google star 5Trustindex verifies that the original source of the review is Google.
ನನ್ನಗೆ ಗುರುಗಳು ಹೇಳಿಕೊಟ್ಟ ಸೋತ್ರ ಹಾಗು ಶ್ರೀಚಕ್ರ ಪೂಜೆಯಿಂದ ಬಹಳ ಸಹಾಯವಾಗಿದೆ ಹಾಗುತುಂಬ ಖುಷಿಯಾಗಿದೆ ಯಾವ ರೀತಿ ಪೂಜೆ ಮಾಡಬೇಕು ಎಂದು ತಿಳಿಯಿತು.ಧನ್ಯವಾದಗಳು ಗುರುಗಳೇ ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿ
Posted on Google Google
pallavi kulkarni profile picture
pallavi kulkarni
Google star 1Google star 2Google star 3Google star 4Google star 5Trustindex verifies that the original source of the review is Google.
ಲಲಿತಾ ಸಹಸ್ರನಾಮ ಸ್ತೋತ್ರವನ್ನು ಛಂದಾಬದ್ದವಾಗಿ ಹೇಳುವುದು ಮತ್ತು ಶ್ಲೋಕಗಳು ರ್ಥವನ್ನು ತುಂಬಾ ಚೆನ್ನಾಗಿ ತಿಳಿಸಿ, ಸ್ತೋತ್ರದ ಉಪಯೋಗಿಸುವ ವಿಧಾನವನ್ನು ಸರಳವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏 ದೀಪಾರಾಧನೆ, ಸುಮೇರು ಶ್ರೀ ಯಂತ್ರ ಪೂಜೆ, ಚಂಡಿ ಯಂತ್ರ ರಚನೆ ಹೀಗೆ ಹಲವು ಆಧ್ಯಾತ್ಮಿಕ ಸಾಧನೆಯೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ 🙏🙏
Posted on Google Google
dayananda gowda profile picture
dayananda gowda
Google star 1Google star 2Google star 3Google star 4Google star 5Trustindex verifies that the original source of the review is Google.
ಶಿವಂ ಗುರೂಜಿ ವರು ಲಲಿತಾ ಸಹಸ್ರನಾಮ ಬಹಳ ರ್ಥವಾಗುವ ಭಾಷೆ ಕಲಿಸಲಾಗುತ್ತದ ಲಲಿತಾ ಸಹಸ್ರನಾಮವನ್ನು ಓದುವುದುಪದ ವಿಭಾಗ, ರ್ಥ, ಚಂದಸು,ಪೂಜಾ ವಿಧಾನ,ಮೋಲಾ ಮಂತ್ರಲಲಿತಾ ಸಹಸ್ರನಾಮದ ಜನ್ಮ ಇತಿಹಾಸ ಕೂಡಲನಿ ಶಕ್ತಿನಾವು ದೇವಿಯನ್ನು ಮನಸ್ಸಿನಲ್ಲಿ ಮತ್ತು ಏಕಾಂಗಿಯಾಗಿ ಹೇಗೆ ಚಿತ್ರಿಸುತ್ತೇವೆ ಸಮಸ್ಯೆ ಪರಿಹಾರ ಮಂತ್ರ ಚಂಡಿ ಯಂತ್ರ ಮತ್ತು ಮಂತ್ರ,ದಶಾ ಮುಂದ್ರಾ ಮತ್ತು ಮಂತ್ರಇನ್ನೂ ನೇಕ ಮಂತ್ರ ಬೋಧನೆಯನ್ನು ಮಾಡಲಾಗಿದೆ. ಹೃದಯ ಪೂರ್ಣ ಧನ್ಯವಾದಗಳು ಗುರೂಜಿ
Posted on Google Google
shalini B.N Shalini profile picture
shalini B.N Shalini
Google star 1Google star 2Google star 3Google star 4Google star 5Trustindex verifies that the original source of the review is Google.
Excellent advance level coaching Really superb
Posted on Google Google
Priyanka Jagamainavar profile picture
Priyanka Jagamainavar
Google star 1Google star 2Google star 3Google star 4Google star 5Trustindex verifies that the original source of the review is Google.
Shri gurubyo namah Lalita sahasranamavannu bari akshar odutidda namge gurugalu adu bari akshara alla aduve bramhda anta helikottru.. Deviyanna aradisbeku anta ichhiso namage nam sadhane darige gurugalu daari deepa... Gurukula pratiyobbaru navu kelo sanna sanna doubts ge basarade sanna makklige kaliso tara helikodtare... Navu modlu sahasranam odutiddadku ivag adan oduvag iro anubhavave bere... Nanage sariyad gurukul hagu guruvannu karunisida taayige nanna sastanga koti namaskara🙏

ವಿಧ್ಯಾರ್ಥಿಗಳ ಅನಿಸಿಕೆ ಅಭಿಪ್ರಾಯಗಳು

Video Guide

6 Videos

ಶ್ರೀಚಕ್ರ ಯಂತ್ರ ರಚನೆ ಏಕೆ ಕಲಿಯಬೇಕು

  • ಶ್ರೀಚಕ್ರ ಯಂತ್ರವನ್ನು ಶಾಸ್ತ್ರೋಕ್ತವಾಗಿ ರಚಿಸುವ ಜ್ಞಾನ ಪಡೆಯಿರಿ: ಸರಿಯಾದ ವಿಧಾನ, ಅಳತೆ, ರೇಖೆ ಮತ್ತು ವಿನ್ಯಾಸದೊಂದಿಗೆ ಶ್ರೀಚಕ್ರವನ್ನು ರಚಿಸುವ ಪ್ರಾಯೋಗಿಕ ಜ್ಞಾನವನ್ನು ಪಡೆಯಿರಿ.
  • ನಿಖರವಾದ ಅಳತೆ ಮತ್ತು ಜ್ಯಾಮಿತೀಯ ರಚನೆಯ ಕೌಶಲ್ಯ ಬೆಳೆಸಿಕೊಳ್ಳಿ: ಶ್ರೀಚಕ್ರದ ಪ್ರತಿಯೊಂದು ರೇಖೆ, ಕೋನ ಮತ್ತು ಭಾಗವನ್ನು ನಿಖರವಾಗಿ ಗುರುತಿಸಿ ರಚಿಸುವ ವಿಧಾನವನ್ನು ತಿಳಿಯಿರಿ.
  • ಶ್ರೀಚಕ್ರದ ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳಿ: ಶ್ರೀಚಕ್ರದ ವಿವಿಧ ಭಾಗಗಳು, ಅದರ ರಚನೆ ಹಾಗೂ ಅದರ ಹಿಂದಿರುವ ಪರಂಪರೆ ಮತ್ತು ತತ್ತ್ವಗಳನ್ನು ಅರ್ಥಮಾಡಿಕೊಳ್ಳಿ.
  • ಸ್ವತಃ ನಿಮ್ಮ ಕೈಯಿಂದ ಶ್ರೀಚಕ್ರ ರಚಿಸುವ ಆತ್ಮವಿಶ್ವಾಸ ಪಡೆಯಿರಿ: ಪ್ರಾಯೋಗಿಕ ತರಬೇತಿಯ ಮೂಲಕ ಯಂತ್ರವನ್ನು ಸ್ವತಃ ರಚಿಸುವ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ.
  • ಹೊಸ ಕೌಶಲ್ಯದೊಂದಿಗೆ ಆದಾಯದ ಅವಕಾಶ ಸೃಷ್ಟಿಸಿಕೊಳ್ಳಿ: ಶ್ರೀಚಕ್ರ ಯಂತ್ರ ರಚನೆಯ ಕೌಶಲ್ಯವನ್ನು ಸ್ವಂತ ಸೇವೆ ಅಥವಾ ವೃತ್ತಿಯಾಗಿ ಅಭಿವೃದ್ಧಿಪಡಿಸಿಕೊಳ್ಳುವ ಅವಕಾಶ ಪಡೆಯಿರಿ.
  • ಇತರರಿಗೆ ತರಬೇತಿ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಿ: ನೀವು ಕಲಿತ ಜ್ಞಾನ ಮತ್ತು ಕೌಶಲ್ಯವನ್ನು ಮುಂದಿನ ಹಂತದಲ್ಲಿ ಆಸಕ್ತರಿಗೆ ತರಬೇತಿ ನೀಡಲು ಬಳಸಿಕೊಳ್ಳಿ.
  • ಪಾರಂಪರಿಕ ಜ್ಞಾನವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸಿ: ನಮ್ಮ ಪರಂಪರೆಯಲ್ಲಿರುವ ವಿಶಿಷ್ಟ ಶ್ರೀಚಕ್ರ ಯಂತ್ರ ರಚನಾ ಕೌಶಲ್ಯವನ್ನು ಕಲಿತು, ಸಂರಕ್ಷಿಸಿ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಅವಕಾಶ ಪಡೆಯಿರಿ.

ಶ್ರೀ ಚಕ್ರ ಯಂತ್ರದ ಮಹತ್ವ

  • ಶ್ರೀ ಯಂತ್ರದ ನಿಯಮಿತ ಆರಾಧನೆಯಿಂದ ಜಾತಕದಲ್ಲಿ ಇರುವ ವಿವಿಧ ದುರಾದೃಷ್ಟಗಳು ದೂರವಾಗುತ್ತವೆ.
  • ಶ್ರೀ ಯಂತ್ರವನ್ನು ಪೂಜಿಸುವುದರಿಂದ ರೋಗಗಳು ನಾಶವಾಗುತ್ತವೆ.
  • ಈ ಯಂತ್ರವನ್ನು ಪೂಜಿಸುವುದರಿಂದ ವ್ಯಕ್ತಿಯು ಸಂಪತ್ತು, ಸಮೃದ್ಧಿ, ಕೀರ್ತಿ, ಯಶಸ್ಸನ್ನು ಪಡೆಯುತ್ತಾನೆ.
  • ಸ್ಥಗಿತಗೊಂಡ ಯಾವುದೇ ಕಾರ್ಯಗಳು ಶ್ರೀಯಂತ್ರದ ಪೂಜೆಯಿಂದ ಪೂರ್ಣಗೊಳ್ಳುತ್ತದೆ ಮತ್ತು ವ್ಯಾಪಾರದಲ್ಲಿನ ಅಡೆತಡೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
  • ಈ ಯಂತ್ರವನ್ನು ದೇವಸ್ಥಾನದಲ್ಲಿ ಅಥವಾ ದೇವರ ಕೋಣೆಯಲ್ಲಿ ಇಟ್ಟು ಪೂಜಿಸುವುದರಿಂದ ಮತ್ತು ಪ್ರತಿದಿನ ಕಮಲ ಬೀಜದ ಜಪಮಾಲೆಯಿಂದ ಶ್ರೀಸೂಕ್ತದ 12 ಪಾಠಗಳನ್ನು ಪಠಿಸುವುದರಿಂದ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ.

ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಶ್ರೀ ಚಕ್ರ ಯಂತ್ರ ತರಬೇತಿ ಶಿಬಿರ


ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ