Online Classes Available | 15 Days Classes
ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಬೆಂಗಳೂರಿನಲ್ಲಿ ನಾಡಿ-ಜ್ಯೋತಿಷ್ಯ ತರಬೇತಿ ಶಿಬಿರ

ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ
ನಾಡಿ ಜ್ಯೋತಿಷ್ಯ ತರಬೇತಿ ಶಿಬಿರದಲ್ಲಿ ಭಾಗವಹಿಲು
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

(ಸಂಪೂರ್ಣ ಪಠ್ಯಕ್ರಮ & ಶುಲ್ಕ ವಿವರ ಪಡೆಯಿರಿ | Get Full Syllabus & Details on WhatsApp)

ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಬೆಂಗಳೂರಿನಲ್ಲಿ
ನಾಡಿ-ಜ್ಯೋತಿಷ್ಯ ತರಬೇತಿ ಶಿಬಿರ

ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ
ನಾಡಿ-ಜ್ಯೋತಿಷ್ಯ ತರಬೇತಿ ಶಿಬಿರ

What is Nadi Astrologyi?

ಏಕೆ ಈ ನಾಡಿ-ಜ್ಯೋತಿಷ್ಯ ತರಬೇತಿ ಶಿಬಿರ?

ನಾಡಿ ಜ್ಯೋತಿಷ್ಯವು ವ್ಯಕ್ತಿಯ ಜೀವನದಲ್ಲಿ ನಡೆಯುವ ಪ್ರಮುಖ ಘಟನೆಗಳು, ಗ್ರಹಗಳ ಪ್ರಭಾವ ಮತ್ತು ಅವುಗಳ ಪರಸ್ಪರ ಸಂಯೋಜನೆಗಳನ್ನು ವಿಶ್ಲೇಷಿಸುವ ವಿಶಿಷ್ಟ ಜ್ಯೋತಿಷ್ಯ ಪದ್ಧತಿಯಾಗಿದೆ. ಜ್ಯೋತಿಷ್ಯದ ವಿವಿಧ ನಿಯಮಗಳನ್ನು ಕ್ರಮಬದ್ಧವಾಗಿ ಅರ್ಥಮಾಡಿಕೊಳ್ಳುವ ಮೂಲಕ ವ್ಯಕ್ತಿಯ ಜೀವನದ ಪ್ರಮುಖ ಹಂತಗಳು ಮತ್ತು ಸಂಭವನೀಯ ಘಟನೆಗಳ ಕುರಿತು ಆಳವಾದ ವಿಶ್ಲೇಷಣೆ ನಡೆಸಲು ಇದು ಸಹಾಯ ಮಾಡುತ್ತದೆ.

ಈ ವಿದ್ಯೆಯನ್ನು ಕೇವಲ ಭವಿಷ್ಯ ತಿಳಿದುಕೊಳ್ಳುವ ಸಾಧನವಾಗಿ ಮಾತ್ರವಲ್ಲದೆ, ಜೀವನವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಜ್ಞಾನವಾಗಿ ಕಲಿಯಬಹುದು. ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ, ನಾಡಿ ಜ್ಯೋತಿಷ್ಯದ ಸಿದ್ಧಾಂತಗಳ ಜೊತೆಗೆ ಪ್ರಾಯೋಗಿಕ ಉದಾಹರಣೆಗಳು ಮತ್ತು Live Case Studies ಮೂಲಕ ಕಲಿಕೆಯ ಅವಕಾಶವನ್ನು ಒದಗಿಸಲಾಗುತ್ತದೆ.

4 ವಾರಗಳ ಸಮಗ್ರ ನಾಡಿ ಜ್ಯೋತಿಷ್ಯ ತರಬೇತಿ

Online & Offline ಎರಡೂ ತರಬೇತಿ ವಿಧಾನಗಳು

ಪ್ರಾಯೋಗಿಕ ಜ್ಞಾನ ಜಾತಕ ವಿಶ್ಲೇಷಣೆ & ಮುನ್ನೋಟ

ಸಂಚಾರ ನಿಯಮಗಳು ಗುರು, ಶನಿ, ರಾಹು & ಕೇತು

ಗ್ರಹಗಳ ಸಂಯೋಜನೆ ಯೋಗಗಳು & ಗ್ರಹಗಳ ಪ್ರಭಾವ

Live Case Studies ನೈಜ ಜಾತಕಗಳ ಪ್ರಾಯೋಗಿಕ ಅಧ್ಯಯನ

ನಾಡಿ ಜ್ಯೋತಿಷ್ಯ ಕಲಿತು ನಿಮ್ಮ ಕುಟುಂಬದ ಭವಿಷ್ಯಕ್ಕೆ ನೀವೇ ಮಾರ್ಗದರ್ಶಕರಾಗಿ.

ನಮ್ಮ ಸಂಸ್ಥೆಯಲ್ಲಿ ಏಕೆ ಕಲಿಯಬೇಕು ?

ಈ ಕೋರ್ಸ್‌ನಲ್ಲಿ ನಾವು ನಿಮಗೆ ಲೈವ್ ಕೇಸ್ ಸ್ಟಡೀಸ್ ಮತ್ತು ಉದಾಹರಣೆಗಳ ಅಧ್ಯಯನವನ್ನು ಉಪನ್ಯಾಸಗಳ ಸಮಯದಲ್ಲಿ ಒದಗಿಸುತ್ತೇವೆ.

Offline ತರಗತಿಯ ಜೊತೆಗೆ Onlineನಲ್ಲಿಯೂ ನಾಡಿ ಜ್ಯೋತಿಷ್ಯ ತರಬೇತಿ ಶಿಬಿರ ಲಭ್ಯವಿದ್ದು ನಿಮಗೆ ಅನುಕೂಲಕರವಾದ ಸ್ಥಳದಿಂದ ನೀವು ನಾಡಿಜ್ಯೋತಿಷ್ಯವನ್ನು ಸುಲಭವಾಗಿ ಮತ್ತು ಸರಳವಾಗಿ ಕಲಿಯಬಹುದು

ಶಿವಂ ಗುರುಕುಲದಲ್ಲಿ ನಾಡಿ ಜ್ಯೋತಿಷ್ಯ ಕಲಿಯುವುದರಿಂದ ಆಗುವ ಲಾಭಗಳು

ಜ್ಯೋತಿಷ್ಯ ಕಲಿಕೆಯ ಜೊತೆಗೆ ಅಗ್ನಿಹೋತ್ರ, ಪ್ರಾಣಾಯಾಮ ಇತ್ಯಾದಿ ಪೂರಕ ವಿದ್ಯೆಗಳನ್ನು ಹೇಳಿಕೊಡಲಾಗುತ್ತದೆ

ನಿಮ್ಮ ಜಾತಕದಲ್ಲಿ ಇರುವ ಗ್ರಹಗಳ ದೋಷಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪಾಠಗಳನ್ನು ಹೇಳಿಕೊಡಲಾಗುತ್ತದೆ.

ನಾಡಿ ಜ್ಯೊತಿಷ್ಯದ ಮುಖಾಂತರ ನಿಮಗೆ ಪೂರ್ವ ಜನ್ಮದ ಕರ್ಮಗಳನ್ನು ತಿಳಿಸಲಾಗುತ್ತದೆ.

ಕಲಿಕಾ ವಿಷಯಗಳು :

  • ನಾಡಿ ಜ್ಯೋತಿಷ್ಯದ ಪರಿಚಯ
  • ಗ್ರಹಗಳ ಮಹತ್ವ ಮತ್ತು ಗ್ರಹಗಳ ಚಲನೆ
  • ಗ್ರಹಗಳ ಒಳ್ಳೆಯ ಮತ್ತು ಕೆಟ್ಟ ಸಂಯೋಜನೆಗಳು
  • ಒಳ್ಳೆಯ ಮತ್ತು ಕೆಟ್ಟ ಯೋಗಗಳ ನಿಯಮಗಳು
  • ದಿಕ್ಕಿನ ಸಂಯೋಗದ ಪ್ರಕಾರ ಗ್ರಹಗಳ ಸಂಯೋಜನೆಯನ್ನು ಮಾಡುವುದು
  • ನಾಡಿ ಜ್ಯೋತಿಷ್ಯದ ಪ್ರಕಾರ ವಿವಿಧ ಗ್ರಹಗಳಿಂದ ರೂಪುಗೊಂಡ ಕಲ್ಪುರುಷ ಯೋಗ ಸಂಯೋಜನೆಯ ತಿಳುವಳಿಕೆ
  • ಶನಿಯ 12 ವರ್ಷಗಳ ಅವಧಿಯ ನಿಯಮಗಳು
  • ರಾಹು ಮತ್ತು ಕೇತು ಪ್ರಗತಿಶೀಲ ಸಂಚಾರ ನಿಯಮಗಳು
  • ಘಟನಾತ್ಮಕ ವರ್ಷಗಳವರೆಗೆ ನವಾಂಶದ ಪ್ರಗತಿ, ಮೊದಲ ಬಾರಿಗೆ ಮುನ್ನೋಟದ ನಿಯಮಗಳು.
  • ಒಬ್ಬರ ಜೀವನದಲ್ಲಿ ಘಟನಾತ್ಮಕ ವರ್ಷಗಳು ಒಳ್ಳೆಯದು ಅಥವಾ ಕೆಟ್ಟದು- ಪ್ರತಿ ಹುಟ್ಟುಹಬ್ಬದ ಆರಂಭದಲ್ಲಿ ಮೌಲ್ಯಮಾಪನ.
  • ಗುರು / ಶನಿ / ರಾಹು / ಕೇತು ಸಂಕ್ರಮಣ ನಿಯಮಗಳು

ಪ್ರಯೋಜನಗಳೇನು.?

  • ಯಾವುದೇ ಕುಟುಂಬದ ಒಂದು ಜಾತಕವನ್ನು ತೆಗೆದುಕೊಂಡು ಆ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರುಗಳ ಭವಿಷ್ಯವನ್ನು ಹೇಳಬಹುದು.
  • ನಿಮ್ಮ ಸುತ್ತಲ ಸಂಬಂಧಿಕರು ಮತ್ತು ಸ್ನೇಹಿತರನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳುವಿರಿ
  • ನಿಮ್ಮ ಜೀವನದ ಅತಿಮುಖ್ಯ ನಿರ್ಣಯಗಳನ್ನು ಸುಲಭವಾಗಿ ಕೈಗೊಳ್ಳುವ ಬುದ್ಧಿವಂತಿಕೆ ನಿಮಗೆ ಲಭಿಸುತ್ತದೆ
  • ನಿಮ್ಮ ಕುಟುಂಬದಲ್ಲಿ ಯಾರಾದರೂ ದಾರಿ ತಪ್ಪಿ ನಡೆಯುತ್ತಿದ್ದರೆ ಅವರನ್ನು ಸರಿದಾರಿಗೆ ತರುವ ಬುದ್ದಿವಂತಿಕೆ ಸಿಗುತ್ತದೆ
  • ನಿಮ್ಮ ಮಕ್ಕಳನ್ನು ದಾರಿ ತಪ್ಪದಂತೆ ಮತ್ತು ಅಭಿವೃದ್ಧಿಯ ಕಡೆಗೆ ಹೇಗೆ ಬೆಳೆಸಬೇಕು ಎಂದು ಕಲಿಯುವಿರಿ.
  • ತರಬೇತಿಯ ನಂತರ ನಿಮ್ಮ ಜ್ಯೋತಿಷ್ಯ ಜ್ಞಾನವನ್ನು ವೃತ್ತಿಪರವಾಗಿ ಬಳಸಿಕೊಳ್ಳುವ ಅವಕಾಶವನ್ನು ಬೆಳೆಸಿಕೊಳ್ಳಬಹುದು.

ನಾಡಿ ಜ್ಯೋತಿಷ್ಯ ಯಾರು ಕಲಿಯಬೇಕು ?

  • ಕುಟುಂಬ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲಾ ಪುರುಷ ಮತ್ತು ಸ್ತ್ರೀಯರು ಹಾಗೂ ಸಮಾಜಕ್ಕೆ ಒಳಿತು ಮಾಡಬೇಕೆಂದಿರುವ ಎಲ್ಲಾ ಜ್ಯೋತಿಷಿಗಳು ಅಥವಾ ಸಾಮಾಜಿಕ ಚಿಂತಕರು ನಾಡಿ ಜ್ಯೋತಿಷ್ಯವನ್ನು ಕಲಿಯಬೇಕು.
  • ನೀವು ನಿಮ್ಮ ಕುಟುಂಬವನ್ನು ಅಭಿವೃದ್ಧಿಯ ದಾರಿಯಲ್ಲಿ ನಡೆಸಿಕೊಂಡು ಹೋಗಲು ನಾಡಿ ಜ್ಯೋತಿಷ್ಯ ಕಲಿಯಬೇಕು.
  • ಸಮಸ್ಯೆಯ ನಂತರ ಪರಿಹಾರ ಹುಡುಕುವ ಬದಲು ,ಬರಲಿರುವ ಸಮಸ್ಯೆಯನ್ನು ಮೊದಲೇ ಅರಿತುಕೊಂಡು ಸಮಸ್ಯಾ ರಹಿತ ಜೀವನ ನಡೆಸಲು.
  • ನಿಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಉತ್ತರಗಳನ್ನು ಹುಡುಕುವ ಬದಲು ನೀವೇ ಸ್ವತಹಃ ನಾಡಿ ಜ್ಯೋತಿಷ್ಯ ವಿದ್ಯೆಯನ್ನು ಕಲಿತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲು.
  • ಬಂಧು ಮಿತ್ರಾದಿ ಗೆಳಯರ ಸಮಸ್ಯೆಗೂ ನೀವು ಮುಂದೆ ನಿಂತು ಪರಿಹಾರವನ್ನು ಸೂಚಿಸುವ ಹಂಬಲವಿರುವವರು ಮತ್ತು ತರಭೇತಿಯನ್ನು ಯಶಸ್ವಿಯಾಗಿ ಪಡೆದ ನಂತರ ವೃತ್ತಿಯನ್ನಾಗಿ ನದಿ ಜ್ಯೋತಿಷ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಬಯಸುವವರು
ಅಧ್ಯಯನ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು

GOOGLE REVIEwS

Best Place to learn

EXCELLENT
Google star 1Google star 2Google star 3Google star 4Google star 5
Based on 247 reviews
Posted on Google Google
niranjan dev profile picture
niranjan dev
Google star 1Google star 2Google star 3Google star 4Google star 5Trustindex verifies that the original source of the review is Google.
ನನ್ನಗೆ ಗುರುಗಳು ಹೇಳಿಕೊಟ್ಟ ಸೋತ್ರ ಹಾಗು ಶ್ರೀಚಕ್ರ ಪೂಜೆಯಿಂದ ಬಹಳ ಸಹಾಯವಾಗಿದೆ ಹಾಗುತುಂಬ ಖುಷಿಯಾಗಿದೆ ಯಾವ ರೀತಿ ಪೂಜೆ ಮಾಡಬೇಕು ಎಂದು ತಿಳಿಯಿತು.ಧನ್ಯವಾದಗಳು ಗುರುಗಳೇ ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿ
Posted on Google Google
pallavi kulkarni profile picture
pallavi kulkarni
Google star 1Google star 2Google star 3Google star 4Google star 5Trustindex verifies that the original source of the review is Google.
ಲಲಿತಾ ಸಹಸ್ರನಾಮ ಸ್ತೋತ್ರವನ್ನು ಛಂದಾಬದ್ದವಾಗಿ ಹೇಳುವುದು ಮತ್ತು ಶ್ಲೋಕಗಳು ರ್ಥವನ್ನು ತುಂಬಾ ಚೆನ್ನಾಗಿ ತಿಳಿಸಿ, ಸ್ತೋತ್ರದ ಉಪಯೋಗಿಸುವ ವಿಧಾನವನ್ನು ಸರಳವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏 ದೀಪಾರಾಧನೆ, ಸುಮೇರು ಶ್ರೀ ಯಂತ್ರ ಪೂಜೆ, ಚಂಡಿ ಯಂತ್ರ ರಚನೆ ಹೀಗೆ ಹಲವು ಆಧ್ಯಾತ್ಮಿಕ ಸಾಧನೆಯೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ 🙏🙏
Posted on Google Google
dayananda gowda profile picture
dayananda gowda
Google star 1Google star 2Google star 3Google star 4Google star 5Trustindex verifies that the original source of the review is Google.
ಶಿವಂ ಗುರೂಜಿ ವರು ಲಲಿತಾ ಸಹಸ್ರನಾಮ ಬಹಳ ರ್ಥವಾಗುವ ಭಾಷೆ ಕಲಿಸಲಾಗುತ್ತದ ಲಲಿತಾ ಸಹಸ್ರನಾಮವನ್ನು ಓದುವುದುಪದ ವಿಭಾಗ, ರ್ಥ, ಚಂದಸು,ಪೂಜಾ ವಿಧಾನ,ಮೋಲಾ ಮಂತ್ರಲಲಿತಾ ಸಹಸ್ರನಾಮದ ಜನ್ಮ ಇತಿಹಾಸ ಕೂಡಲನಿ ಶಕ್ತಿನಾವು ದೇವಿಯನ್ನು ಮನಸ್ಸಿನಲ್ಲಿ ಮತ್ತು ಏಕಾಂಗಿಯಾಗಿ ಹೇಗೆ ಚಿತ್ರಿಸುತ್ತೇವೆ ಸಮಸ್ಯೆ ಪರಿಹಾರ ಮಂತ್ರ ಚಂಡಿ ಯಂತ್ರ ಮತ್ತು ಮಂತ್ರ,ದಶಾ ಮುಂದ್ರಾ ಮತ್ತು ಮಂತ್ರಇನ್ನೂ ನೇಕ ಮಂತ್ರ ಬೋಧನೆಯನ್ನು ಮಾಡಲಾಗಿದೆ. ಹೃದಯ ಪೂರ್ಣ ಧನ್ಯವಾದಗಳು ಗುರೂಜಿ
Posted on Google Google
shalini B.N Shalini profile picture
shalini B.N Shalini
Google star 1Google star 2Google star 3Google star 4Google star 5Trustindex verifies that the original source of the review is Google.
Excellent advance level coaching Really superb
Posted on Google Google
Priyanka Jagamainavar profile picture
Priyanka Jagamainavar
Google star 1Google star 2Google star 3Google star 4Google star 5Trustindex verifies that the original source of the review is Google.
Shri gurubyo namah Lalita sahasranamavannu bari akshar odutidda namge gurugalu adu bari akshara alla aduve bramhda anta helikottru.. Deviyanna aradisbeku anta ichhiso namage nam sadhane darige gurugalu daari deepa... Gurukula pratiyobbaru navu kelo sanna sanna doubts ge basarade sanna makklige kaliso tara helikodtare... Navu modlu sahasranam odutiddadku ivag adan oduvag iro anubhavave bere... Nanage sariyad gurukul hagu guruvannu karunisida taayige nanna sastanga koti namaskara🙏

ವಿಧ್ಯಾರ್ಥಿಗಳ ಅಭಿಪ್ರಾಯಗಳು

Student Reviews

5 Videos

FAQ

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
ಸಂಸ್ಕೃತ ಬಾರದವರು ಅಥವಾ ಮೊದಲ ಬಾರಿ ಕಲಿಯುವವರು ಭಾಗವಹಿಸಬಹುದೇ?
ಖಂಡಿತವಾಗಿಯೂ. ಪ್ರತಿಯೊಂದು ಶ್ಲೋಕವನ್ನು ಕನ್ನಡದಲ್ಲೇ ಸುಲಭವಾಗಿ ಬಿಡಿಸಿ ಹೇಳಿಕೊಡಲಾಗುತ್ತದೆ. ಆರಂಭಿಕರಿಗೂ ಇದು ಅತ್ಯಂತ ಸುಲಭ.
ಪ್ರತಿಯೊಂದು ದಿನದ ತರಗತಿಯ ವೀಡಿಯೊ ರೆಕಾರ್ಡಿಂಗ್ ನೀಡಲಾಗುತ್ತದೆ. ನೀವು ಯಾವಾಗ ಬೇಕಾದರೂ ವೀಕ್ಷಿಸಿ ಕಲಿಯಬಹುದು.
ಆನ್‌ಲೈನ್ ಮೂಲಕ ನಡೆಯಲಿದ್ದು, ನಿಮ್ಮ ಅನುಕೂಲಕರ ಸಮಯದ ಬ್ಯಾಚ್ ವಿವರಗಳನ್ನು ಫಾರ್ಮ್ ಭರ್ತಿ ಮಾಡಿದ ತಕ್ಷಣ ವಾಟ್ಸಾಪ್ ಮೂಲಕ ತಿಳಿಸಲಾಗುತ್ತದೆ.

ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನರಲ್ಲಿ ಜ್ಞಾಪಕ ಶಕ್ತಿ, ವಾಕ್ಚಾತುರ್ಯ, ಸೃಜನಶೀಲತೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸಲು ಹಲವು ಶ್ಲೋಕಗಳು ಮೀಸಲಾಗಿವೆ. ಇದು ಬೌದ್ಧಿಕ ವಿಕಾಸಕ್ಕೆ ಅದ್ಭುತವಾದ ತಳಪಾಯವನ್ನು ಹಾಕುತ್ತದೆ.

ಹೌದು. Pre-recorded ಸೆಷನ್‌ಗಳು ಲಭ್ಯವಿರುವುದರಿಂದ, ಪ್ರಮುಖ ವಿಷಯಗಳನ್ನು ಅಗತ್ಯವಿದ್ದಾಗ ಮತ್ತೊಮ್ಮೆ ವೀಕ್ಷಿಸಿ ಪುನರಾವರ್ತನೆ ಮಾಡಿಕೊಳ್ಳಬಹುದು
ಹೌದು. ಕೋರ್ಸ್‌ನ ಎಲ್ಲಾ ತರಗತಿಗಳು ಮತ್ತು ಅಗತ್ಯವಿರುವ ಸೆಷನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಪ್ರಮಾಣಪತ್ರವನ್ನು (Certificate) ನೀಡಲಾಗುತ್ತದೆ.
ಕೋರ್ಸ್‌ನ ಮೂಲಭೂತ ವಿಷಯಗಳಿಂದ ಆರಂಭಿಸಿ ಕ್ರಮೇಣ ಮುಂದುವರಿಯುವ ರೀತಿಯಲ್ಲಿ ವಿಷಯಗಳನ್ನು ಕಲಿಸಲಾಗುತ್ತದೆ.

ಕೋರ್ಸ್‌ನ ಮೂಲಭೂತ ವಿಷಯಗಳಿಂದ ಆರಂಭಿಸಿ ಕ್ರಮೇಣ ಮುಂದುವರಿಯುವ ರೀತಿಯಲ್ಲಿ ವಿಷಯಗಳನ್ನು ಕಲಿಸಲಾಗುತ್ತದೆ.

ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ನಾಡಿ ಜ್ಯೋತಿಷ್ಯ ಕಲಿಯಲು ಸಿದ್ಧರಿದ್ದೀರಾ? ನಿಮ್ಮ ಸಮಸ್ಯೆಗಳಿಗೆ ಉತ್ತರ ಹುಡುಕುವುದಕ್ಕಿಂತ, ಜ್ಯೋತಿಷ್ಯದ ಜ್ಞಾನವನ್ನು ಕಲಿತು ಅವುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ.

ನಾಡಿ ಜ್ಯೋತಿಷ್ಯ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ