ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

ಶ್ರೀ ವರಮಹಾಲಕ್ಷ್ಮೀ ಪೂಜಾ ತರಬೇತಿ ಶಿಬಿರ


ಶ್ರೀ ವರಮಹಾಲಕ್ಷ್ಮೀಯನ್ನು ಸಾಂಪ್ರದಾಯಿಕವಾಗಿ ಪೂಜಿಸಲು ಕಲಿಯಿರಿ

Training available in both Online / offline

ಶ್ರೀ ವರಮಹಾಲಕ್ಷ್ಮೀ ಪೂಜಾ ಶಿಬಿರದ ಪ್ರಮುಖ ವಿಶೇಷತೆಗಳು


ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

ನಿಮ್ಮ ಹೆಸರನ್ನು ಹಂಚಿಕೊಳ್ಳುವುದರೊಂದಿಗೆ ಶಿಬಿರದ ಕುರಿತಾದ ಎಲ್ಲಾ ಮಾಹಿತಿಗಳನ್ನು ಸ-ವಿವರವಾಗಿ ಪಡೆದುಕೊಳ್ಳಿ

ಲಕ್ಷ್ಮೀ ಪೂಜೆಯನ್ನು ಯಾರು ಆಚರಿಸಬೇಕು.?

  • ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಬಯಸುವವರು ಲಕ್ಷ್ಮೀ ಪೂಜೆಯನ್ನು ಆಚರಿಸಬೇಕು
  • ಹೆಚ್ಚು ಹಣದ ಅಗತ್ಯ ಇರುವವರು ಲಕ್ಷ್ಮೀ ಪೂಜೆಯನ್ನು ಮಾಡಬೇಕು
  • ಹೆಚ್ಚು ಸಾಲದ ಹೊರೆಯನ್ನು ಅನುಭವಿಸುತ್ತಿರುವವರು ಸಾಲದಿಂದ ಮುಕ್ತರಾಗಲೂ ಲಕ್ಷ್ಮೀ ಪೂಜೆಯನ್ನು ಆಚರಿಸಬೇಕು.
  • ಅಂಗಡಿ ವ್ಯಾಪಾರಗಳಲ್ಲಿ ಹೂಡಿಕೆ ಮಾಡಿರುವವರು ತಮ್ಮ ವ್ಯಾಪಾರದ ಲಾಭವನ್ನು ಅಪೇಕ್ಷಿಸಿ ಲಕ್ಷ್ಮೀ ಪೂಜೆಯನ್ನು ಆಚರಿಸಬೇಕು.
  • ಸಂತಾನ ಅಪೇಕ್ಷೆಯುಳ್ಳವರು ಸಂತಾನಲಕ್ಷ್ಮೀ ಪೂಜೆಯನ್ನು ಮಾಡಬೇಕು.
  • ನಿಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ವಿಧ್ಯಾ ಲಕ್ಷ್ಮಿಯನ್ನು ಪ್ರಾರ್ಥಿಸುವುದಕ್ಕೆ ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಬೇಕು
  • ನೀವು ಎಲ್ಲಾರೀತಿಯ ಭಯ ಆತಂಕಗಲ್ಲಿ ಇದ್ದರೆ ಭಯಮುಕ್ತರಾಗಲೂ ಗಜಲಕ್ಷ್ಮಿಯನ್ನು ಪ್ರಾರ್ಥಿಸಲು ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಬೇಕು.
  • ರಾಹು ಮತ್ತು ಕೇತು ಪ್ರಗತಿಶೀಲ ಸಂಚಾರ ನಿಯಮಗಳು
  • ಬಡತನದಿಂದ ಮುಕ್ತರಾಗಲೂ ಧನ ಲಕ್ಷ್ಮಿಯನ್ನು ಪ್ರಾರ್ಥಿಸಲು ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಬೇಕು.
  • ನೀವು ಕೈಗೊಳ್ಳುತ್ತಿರುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ವಿಯಾಗಲೂ ವಿಜಯಲಕ್ಷ್ಮಿಯನ್ನು ಪ್ರಾರ್ಥಿಸಲು ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಬೇಕು.

ಶ್ರೀ ಶಿವಂ ಗುರೂಜಿರವರ ಬಳಿ ವರಮಹಾಲಕ್ಷ್ಮೀ ಪೂಜಾ ತರಬೇತಿ ಶಿಬಿರದಲ್ಲಿ ಏಕೆ ಭಾಗವಹಿಸಬೇಕು?

  • ಈ ಶಿಬಿರದಲ್ಲಿ ಲಕ್ಷ್ಮೀ ಪೂಜೆಗೆ ಸಂಬಂಧಿಸಿದ ಎಲ್ಲಾ ಮಂತ್ರಗಳನ್ನು ಹೇಳಿಕೊಡಲಾಗುತ್ತದೆ.
  • ಶಾಸ್ತ್ರೋಕ್ತವಾಗಿ ಲಕ್ಷ್ಮೀ ಪೂಜೆ ಮಾಡುವುದನ್ನು ಪ್ರಾಯೋಗಿಕವಾಗಿ (Practical) ಆಗಿ ತೋರಿಸಲಾಗುತ್ತದೆ.
  • ಲಕ್ಷ್ಮೀ ಯಂತ್ರ ರಚನೆ ಮಾಡುವುದನ್ನು ಹೇಳಿಕೊಡಲಾಗುತ್ತದೆ.
  • ಶಾಸ್ತ್ರೋಕ್ತವಾಗಿ ಲಕ್ಷ್ಮೀ ಯಂತ್ರ ಪೂಜಿಸುವುದನ್ನು ಪ್ರಾಯೋಗಿಕವಾಗಿ (Practical) ಆಗಿ ತೋರಿಸಲಾಗುತ್ತದೆ.
  • ಈ ತರಬೇತಿಯಲ್ಲಿ ಲಕ್ಷ್ಮೀ ಕಲಶಸ್ಥಾಪನೆಯಲ್ಲಿ ಗಿಡಮೂಲಿಕಾ ದ್ರವ್ಯಗಳ ಸಮೇತ ಕಲಶಸ್ಥಾಪನಾ ಕ್ರಮವನ್ನು ಹೇಳಿಕೊಡಲಾಗುತ್ತದೆ.
  • ಲಕ್ಷ್ಮೀ ಹೋಮ ಮತ್ತು ಸಾಮೂಹಿಕ ಕುಂಕುಮಾರ್ಚನೆ ಮಾಡುವ ಕ್ರಮವನ್ನು ಹೇಳಿಕೊಡುತ್ತೇವೆ.
  • ಯಾವುದೇ ಜಾತಿ ಧರ್ಮ ಬೇಧ ಭಾವವಿಲ್ಲದೇ ಮಂತ್ರಗಳನ್ನು ಹೇಳಿಕೊಡಲಾಗುತ್ತದೆ.
  • ಹೋಮಗಳನ್ನು ಕಲಿಯುವ ಆಸಕ್ತಿ ಉಳ್ಳವರಿಗೆ Online ಮುಖಾಂತರವೇ ಸಂಪೂರ್ಣವಾದ ಹೋಮ ಕ್ರಮವನ್ನು ಹೇಳಿಕೊಡಲಾಗುತ್ತದೆ.
  • ಹಾಗೂ ನಿಮ್ಮೆಲ್ಲರಿಗೂ ಲಕ್ಷ್ಮೀ ಪೂಜೆಯ ಶಕ್ತಿಯನ್ನು ಸಂಗ್ರಹಿಸುವ ಲಕ್ಷ್ಮೀ ಯಂತ್ರವನ್ನು ಸಹ ಹೇಳಿಕೊಡಲಾಗುತ್ತದೆ
ಹಾಗಾಗಿ ಎಲ್ಲರೂ ಈ ಲಕ್ಷ್ಮೀ ಪೂಜಾ ತರಬೇತಿ ಶಿಬಿರದಲ್ಲಿ ತಪ್ಪದೇ ಭಾಗವಹಿಸಿ.
demo-attachment-1934-Path-1541

GOOGLE REVIEwS

Best Place to learn

ಶ್ರೀ ಶಿವಂ ಗುರೂಜಿರವರ ಬಳಿ ವರಮಹಾಲಕ್ಷ್ಮೀ ಪೂಜಾ ತರಬೇತಿಯಿಂದ ನಿಮಗೆ ಆಗುವ ಪ್ರಯೋಜನಗಳು.?

  • ಶಾಸ್ತ್ರೋಕ್ತವಾಗಿ ವೈಧಿಕ ಹಾಗು ಆಗಮೋಕ್ತ ಪದ್ದತಿಯ ಪ್ರಕಾರ ಲಕ್ಷ್ಮೀ ಕಲಶ ಸ್ಥಾಪನೆ ಮಾಡುವ ಕ್ರಮಗಳು ಹಾಗೂ ಮಂತ್ರಗಳನ್ನು ಕಲಿಯುತ್ತೀರ.
  • ಯಾವುದೇ ಕುಟುಂಬದ ಒಂದು ಜಾತಕವನ್ನು ತೆಗೆದುಕೊಂಡು ಆ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರುಗಳ ಭವಿಷ್ಯವನ್ನು ಹೇಳಬಹುದು.
  • ಸಾಮಾನ್ಯ ಜನರು ಮಾಡುವ ಲಕ್ಚ್ಮೀ ಪೂಜೆಗೂ ನೀವು ಆಚರಿಸುವ ಲಕ್ಷ್ಮೀಪೂಜೆಗೂ ಇರುವ ವ್ಯತ್ಯಾಸವನ್ನು ನೀವೆ ಗುರುತಿಸುತ್ತೀರಾ.
  • ವರಮಾಹಾಲಕ್ಷ್ಮೀ ಪೂಜೆಯಲ್ಲಿ ನೀವು ಒಟ್ಟು 48 ಹಂತಗಳನ್ನು ಕಲಿಯುತ್ತೀರ
  • ಇದೇ ಮೊಟ್ಟಮೊದಲಬಾರಿಗೆ ಲಕ್ಷ್ಮೀನಾರಾಯಣಹೃದಯ ಸ್ತೋತ್ರ ಪಾರಾಯಣ ಮಾಡುವುದನ್ನು ಕಲಿಯುತ್ತೀರ
  • ಸ್ವತಃ ನಿಮ್ಮ ಕೈಯಿಂದಲೇ ನೀವೇ ಲಕ್ಷ್ಮೀಹೋಮ ಮಾಡುವುದನ್ನು ಕಲಿಯುತ್ತೀರ.
  • ಆಡಂಬರದ ಲಕ್ಷ್ಮೀಪೂಜೆಗೆ ಶಾಸ್ತ್ರೋಕ್ತವಾದ ಲಕ್ಷ್ಮೀ ಪೂಜೆಗೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುತ್ತೀರ
  • ಈ ಲಕ್ಷ್ಮೀ ಪೂಜೆಯಿಂದ ನಿಮ್ಮ ಜೀವನದ ಗುರಿಯನ್ನು ಸಾಧಿಸುವ ಮಾರ್ಗವನ್ನು ಕಂಡುಕೊಳ್ಳುತ್ತೀರ.

ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದ

ವರಮಹಾಲಕ್ಷ್ಮೀ ಪೂಜಾ ತರಬೇತಿಯಲ್ಲಿ ಪಾಲ್ಗೊಳ್ಳಲು ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ



ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ