guru-trans

Astrology Consultation by
Sri Shivam Guruji

ಇಲ್ಲಿಯ ತನಕ ನೀವು ಯಾವ ಜ್ಯೋತಿಷಿಯ ಬಳಿಯಲ್ಲೂ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗದೇ ಮನನೊಂದಿದ್ದರೆ ಈಗಲೇ ಪ್ರಖ್ಯಾತ ಜ್ಯೋತಿಷಿಗಳಾದ ಶ್ರೀ ಶಿವಂ ಗುರೂಜಿಯವರನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಯು ಎಷ್ಟೇ ಕಠಿಣವಾಗಿದ್ದರು ಶಿವಂ ಗುರೂಜಿಯರೊಂದಿಗಿನ ಒಂದು ಸಮಾಲೋಚನೆಯು ಪರಿಹಾರದ ಮಾರ್ಗವನ್ನು ಕಂಡುಕೊಳ್ಳಲು 100% ಸಹಾಯ ಮಾಡುವುದು.

ಮೈಸೂರಿನ ಖ್ಯಾತ ಜ್ಯೋತಿಷಿ

Best Astrolger in Mysuru

ಶ್ರೀ ಶಿವಂ ಗುರೂಜಿ ಅವರು ಜ್ಯೋತಿಷ್ಯ ಶಾಸ್ತ್ರ ಕಲಿಯಲು ಆಸಕ್ತಿ ಇರುವ ಅನೇಕರ ಪಾಲಿಗೆ ನೆಚ್ಚಿನ ಮಾರ್ಗದರ್ಶಕರಾಗಿ ಗುರುತಿಸಿಕೊಂಡು ಪ್ರಖ್ಯಾತರು.

ಶ್ರೀ ಶಿವಂ ಗುರೂಜಿಯರ ಜ್ಯೋತಿಷ್ಯಡೆದಿಗಿನ ಆಸಕ್ತಿಯು ಪ್ರಾಥಮಿಕ ಹಂತದಲ್ಲಿಯೇ, ಅಂದರೆ ಹತ್ತನೇ ವಯಸ್ಸಿನಲ್ಲಿಯೇ ಅಪಾರ ಕುತೂಹಲದಿಂದ ಪ್ರಾರಂಭವಾಯಿತು ಮತ್ತು ಜ್ಯೋತಿಷ್ಯದ ಪರಿಣತಿಯನ್ನುಹೊಂದಿತು. ಸಂಖ್ಯಾಶಾಸ್ತ್ರವು ಅವರ ಮೊದಲ ವಿಷಯವಾಗಿತ್ತು ಮತ್ತು ಕ್ರಮೇಣ ಅವರು ಜ್ಞಾನದ ವ್ಯಾಪ್ತಿಯನ್ನು ಹಂತ ಹಂತವಾಗಿ ವಿಸ್ತರಿಸಿಕೊಂಡರು. ಅವರು ರತ್ನಶಾಸ್ತ್ರ, ವಾಸ್ತು ಶಾಸ್ತ್ರಗಳ ಜೊತೆಗೆ, ಹೋಮ-ಹವನ , ಯಂತ್ರ ಮತ್ತು ಮಂತ್ರ ಚಿಕಿತ್ಸೆ ವಿಶೇಷ ಪೂಜಾಧಿ ಕರ್ಮಗಳ ಅನುಷ್ಠಾನಗಳನ್ನು ಕರಗತ ಮಾಡಿಕೊಂಡಿರುತ್ತಾರೆ. ಶ್ರೀ ಶಿವಂ ಗುರೂಜಿಯವರು ನಿಖರವಾದ ಭವಿಷ್ಯವಾಣಿಗಳಿಗೆ ಖ್ಯಾತಿಯನ್ನು ಹೊಂದಿದ್ದಾರೆ.

ಸೂಚನೆ  -  ಈಗಲೇ ಸಂಪರ್ಕಿಸಲು ನಿಮ್ಮ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯದಿರಿ

    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

    Please fill the form, We will reach back to you soon





    ಜ್ಯೋತಿಷ್ಯಕ್ಕಾಗಿ

    ಯಾಕೆ ಶ್ರೀ ಶಿವಂ ಗುರೂಜಿಯವರನ್ನೇ ಸಂಪರ್ಕಿಸಬೇಕು?

    ಹೆಚ್ಚಿನ ಯಶಸ್ವಿ
    ಸಮಾಲೋಚನೆಗಳು ನಡೆದಿವೆ
    0 ಕ್ಕೂ
    ಬೇರೆ ಸಮಸ್ಯೆಗಳ ಪರಿಹಾರಕ್ಕಾಗಿ
    ಪುನಃ ಬಂದವರು
    0 +
    ತಮ್ಮಂತೆ ಇತರರನ್ನು ಗುರೂಜಿಯವರನ್ನು ಸಂದರ್ಶಿಸಲು ಹೇಳಿದವರು
    0 +
    • ಆರೋಗ್ಯದ ಸುಧಾರಣೆಗಾಗಿ
    • ವೃತ್ತಿಜೀವನದ ಉನ್ನತಿಗಾಗಿ
    • ಶೈಕ್ಷಣಿಕ ಹಾಗು ವಿದ್ಯಾಭ್ಯಾಸದ ಅಡಚಣೆಗಳನ್ನು ನಿವಾರಿಸಲು
    • ಇಷ್ಟಪಟ್ಟ ಪ್ರೀತಿಯನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ
    • ಮದುವೆಗೆ ಸಂಬಂಧಿಸಿದ ಜಾತಕ ಇತ್ಯಾದಿ ದೋಷಗಳ ನಿವಾರಣೆಗಾಗಿ
    • ಆರ್ಥಿಕ ಸಮಸ್ಯೆಯ ಸುಳಿಯಿಂದ ಹೊರ ಬರುವ ಸಲುವಾಗಿ
    • ವ್ಯಾಪಾರ ವ್ಯವಹಾರಗಲ್ಲ ಅಡೆತಡೆಗಳಿಂದ ಪಾರಾಗಲು

     ನಿಮ್ಮ ಜೊತೆಯಲ್ಲಿ ನಿಂತು ನಿಮ್ಮ ಸಮಸ್ಯೆಗಳಿಗೆ ತಕ್ಕ ಉತ್ತರವನ್ನು ನೀಡಲು ಶ್ರೀ ಶಿವಾಂಗುರೂಜಿಯವರು ಸದಾ ಸಿದ್ಧ. ನೀವು ಇಂತಹ ಯಾವುದೇ ಕಷ್ಟಗಳಿಂದ ತೊಂದರೆಗೆ ಒಳಗಾಗುತ್ತಿದ್ದಾರೆ ಯಾವುದೇ ಮುಜುಗರವಿಲ್ಲದೆ ಗುರೂಜಿಯವರನ್ನು ಸಂಪರ್ಕಿಸಿ. ನೆಮ್ಮದಿಯಾಗಿ ಬದುಕಲಿರುವ ಜೀವನದಲ್ಲಿ ನಿಮ್ಮನ್ನು ಸೋಲಲು ಗುರೂಜಿಯವರ ಆಶೀರ್ವಾದವು, ಭಗವಂತನ ಅನುಗ್ರಹವು ಬಿಡುವುದಿಲ್ಲ. ಅದಕ್ಕಾಗಿ ಗುರೂಜಿಯವರು ಕರಗತ ಮಾಡಿಕೊಂಡಿರುವ ಕುಂಡಲಿ ಓದುವಿಕೆ, ಹಸ್ತಸಾಮುದ್ರಿಕ ಶಾಸ್ತ್ರ, ವೈದ್ಯಕೀಯ ಜ್ಯೋತಿಷ್ಯ, ವಾಸ್ತುಶಾಸ್ತ್ರ, ಸಂಖ್ಯಾ ಶಾಸ್ತ್ರ ರತ್ನಶಾಸ್ತ್ರ ಮುಂತಾದ ಜ್ಯೋತಿಷ್ಯ ಶಾಸ್ತ್ರಗಳ ಪ್ರಾವೀಣ್ಯತೆಯನ್ನು ಪಡೆದಿರುತ್ತಾರೆ.

    RELATIONSHIP PROBLEMS

    What Are The Reasons That Cause The Breakup Between You And Your Ex-Love? Do You Want To Make Things Right Between You And Your Love?

    LOVE MARRIAGE

    Love Marriage Is A Blissful Feeling But Many Problems Arise. How Do We Identify Those Issues? Then Sri Shivam Guruji Can Help You.

    MARRIAGE PROBLEM
    All Marriages Have Faced Problems But Love Marriage Faces The Most. Get A Solution For Your Problems. Here you can get the solutions
    FAMILY & CHILDREN PROBLEMS
    Are you concerned about your children’s future? Which Give Birth To Family Disputes And How Can We Solve Them?
    PROPERTY DISPUTE
    Let Not Any Property Dispute Come In Between You And Your Family. Get The Right Solutions With The Help of Sri Shivam Guruji.
    COURT DISPUTE

    expert Legal disputes solution astrologer and Service provider of Disputes and quarrel solutions.

    HEALTH PROBLEMS
    Health Is Wealth And One Should Always Keep Good Health. Pandit Sri Sidhanth Arun Sharma Guruji Will Give Mantras For Better Health.
    CAREER PROBLEMS
    Chase Your Dreams Without Any Problems And Difficulties With The Help of Sri Shivam Guruji. Book An Appointment Now.
    FINANCIAL PROBLEM

    There Are Many Problems That Are Faced By People In Setting Up Their Business. What Are They?  Here you can get the solutions

    VIDEO'S

    Indroduction ourself

    ಶ್ರೀ ಶಿವಂ ಗುರೂಜಿಯವರ ಹಿನ್ನಲೆ

    ಶ್ರೀ ಶಿವಂ ಗುರೂಜಿಯವರು ಮೈಸೂರಿನಲ್ಲಿ ನೆಲೆಸಿರುವ ಅತ್ಯಂತ ಅನುಭವಿ ಮತ್ತು ಖ್ಯಾತ ಜ್ಯೋತಿಷಿ.

    ಅವರ ಪೂರ್ವಜರು ಸಹ ಈ ಪ್ರಾಚೀನ ಜ್ಞಾನದ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದ, ಜ್ಯೋತಿಷ್ಯದ ಆಳವಾದ ಜ್ಞಾನವನ್ನು ಆಳವಾಗಿ ಮತ್ತು ಅಷ್ಟೇ ಸ್ಪಷ್ಟವಾಗಿ ಗಳಿಸಿರುತ್ತಾರೆ.

    ಆದ ಕಾರಣ ಶಿವಂ ಗುರೂಜಿಯವರು ಮಾನವರಿಗೆ ಬರುವ ಸಕಲ ರೀತಿಯ ಸಮಸ್ಯೆಗಳಿಗೂ ಸರಿಯಾದ ಪರಿಹಾರ ಒದಗಿಸುವುದರಲ್ಲಿ ಪರಿಣತಿ ಹೊಂದಿದ್ದಾರೆ.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ನಿಮಗೆ ಇರುವ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದಿಂದ ಪರಿಹಾರವನ್ನು ಕಂಡು ಕೊಂಡು. ಒಳ್ಳೆಯ ಬದುಕನ್ನು ಅನುಭವಿಸುವ ಭಾಗ್ಯವನ್ನು ನಿಮ್ಮದಾಗಿಸಿಕೊಳ್ಳಲು.


      ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      Please fill the form, We will reach back to you soon





      demo-attachment-1934-Path-1541

      GOOGLE REVIEwS

      Best Place to learn