guru-trans

Baby Name Numerology
by Sri Shivam Guruji

ಸಂಖ್ಯಾಶಾಸ್ತ್ರ | Numerology

We care for your kids! We pray for their prosperity, happiness, and abundance of wealth. Choose a name for your baby that is meaningful, easy to pronounce, and the luckiest. Through Numerology, give name to your kid for better health, money, fame, and success

ನಾವು ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ. ಅವರ ಸಮೃದ್ಧಿ, ಸಂತೋಷ ಮತ್ತು ಸಂಪತ್ತಿನ ಸಮೃದ್ಧಿಗಾಗಿ ನಾವು ಪ್ರಾರ್ಥಿಸುತ್ತೇವೆ. ನಿಮ್ಮ ಮಗುವಿಗೆ ಅರ್ಥಪೂರ್ಣವಾದ, ಉಚ್ಚರಿಸಲು ಸುಲಭವಾದ ಮತ್ತು ಅದೃಷ್ಟಶಾಲಿಯಾದ ಹೆಸರನ್ನು ಆರಿಸಿ. ಸಂಖ್ಯಾಶಾಸ್ತ್ರದ ಮೂಲಕ, ಉತ್ತಮ ಆರೋಗ್ಯ, ಹಣ, ಖ್ಯಾತಿ ಮತ್ತು ಯಶಸ್ಸಿಗೆ ನಿಮ್ಮ ಮಗುವಿಗೆ ಸೂಕ್ತವಾದ ಹೆಸರನ್ನು ನೀಡಿ.
shivam-about-us-1

ಜನ್ಮಸಂಖ್ಯೆ ಮತ್ತು ಹೆಸರಿನ ಸಂಖ್ಯೆಯ ಮಹತ್ವ

ಸಂಖ್ಯಾಶಾಸ್ತ್ರದ ಪ್ರಕಾರ ಮಕ್ಕಳಿಗೆ ಹೆಸರಿಡಿ

ನಾವು ಪ್ರತಿಯೊಂದು ಹೆಸರು ಹೇಳಿದಾಗ ಅದು ತನ್ನದೇ ಆದ ತರಂಗಗಳನ್ನು ಉಂಟುಮಾಡುತ್ತದೆ.ಆ ತರಂಗದ ಕಂಪನಾಂಕಗಳು ಮನುಷ್ಯ ಪ್ರಭಾವವಲಯದ ಮೇಲೇ ಪರಿಣಾಮ ಬೀರುತ್ತದೆ. ಹೆಸರಿನ ಕಂಪನಾಂಕಗಳು ಜಾಸ್ತಿ ಇರುತ್ತವೆಯೊ ಅಷ್ಟು ವ್ಯಕ್ತಿ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಿ ಪ್ರಸಿದ್ದಿ ಪಡೆಯುತ್ತಾನೆ. .

ಜನ್ಮ ಸಂಖೆಗೆ ಅನುಗುಣವಾಗಿ ಹೆಸರಿನ ಸಂಖ್ಯೆ ಇರಬೇಕು. ಓಂದೂಕ್ಕೂಂದು ಪೂರಕವಾಗಿದ್ದರೆ ನಮ್ಮ ಆಲೋಚನೆಗಳು ಸರಿಯಾಗಿರುತ್ತದೆ.ಮತ್ತು ಬುದ್ದಿ ಪ್ರಖರವಾಗಿದ್ದು ಮನಸ್ಸು ಕ್ರಿಯಾಶೀಲತೆಯಿಂದ ಕೂಡಿರುತ್ತದೆ.

ಜನ್ಮ ಸಂಖ್ಯೆ ಮತ್ತು ಹೆಸರಿನ ಸಂಖ್ಯೆ ಅನುಗುಣವಾಗಿಲ್ಲದಿದ್ದರೆ ಮಾಡುವ ಕೆಲಸಗಳು ಏಳಿಗೆಯಿರುವುದಿಲ್ಲಾ .ಓಂದು ವೇಳೆ ಶ್ರದ್ದೆಯಿಂದ ಕೆಲಸ ಮಾಡಿದರು ಸರಿಯಾದ ರೀತಿಯಲ್ಲಿ ಅಂದುಕೂಂಡಿದ್ದನ್ನು ಸಾಧಿಸಲು ಬಹಳ ಕಷ್ಟಪಡಬೇಕಾಗಿ ಬರುತ್ತದೆ.

 

    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

    Please fill the form, We will reach back to you soon





    ಮಕ್ಕಳಿಗೆ ಹೆಸರಿಡಲು ಸಂಖ್ಯಾಶಾಸ್ತ್ರದ ಪ್ರಕಾರ ಯಾರು ಹೆಸರಿಡಬೇಕು ?

    1

    ಯಾವ ಜನರು ಜೀವನದಲ್ಲಿ ಬಹಳ ಉದ್ದೇಶಪೂರ್ವಕ ಮತ್ತು ದೊಡ್ಡ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆಯೋ ಅಂತಹವರು ಮಕ್ಕಳಿಗೆ ಸಂಖ್ಯಾ ಶಾಸ್ತ್ರದ ಪ್ರಕಾರ ಹೆಸರನ್ನು ಇಡಬೇಕು.

    2

    ತಮ್ಮ ಮಕ್ಕಳು ಜಗದ್ವಿಖ್ಯಾತರಾಗಬೇಕು, ಹೆಸರು ,ಹಣ , ಸುಖ, ಶಾಂತಿ ನೆಮ್ಮದಿಯನ್ನು ಪಡೆಯಬೇಕು ಎಂದು ಬಯಸುವ ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಸಂಖ್ಯಾ ಶಾಸ್ತ್ರದ ಪ್ರಕಾರ ಸೂಕ್ತವಾದ ಹೆಸರನ್ನು ಇಡಬೇಕು.

    3

    ಯಾರು ರಾಜಕೀಯವಾಗಿ ಉತ್ತಮವಾದ ಶಾಶ್ವತವಾದ ಹೆಸರು, ಕೀರ್ತಿಯನ್ನು ಪಡೆಯಬೇಕು ಎಂದು ಬಯಸುವರೊ ಅಂತಹವರು ಸಂಖ್ಯಾ ಶಾಸ್ತ್ರದ ಪ್ರಕಾರ ಸೂಕ್ತವಾದ ಹೆಸರನ್ನು ಇಡಬೇಕು.

    4

    ಮೂಲಾ ನಕ್ಷತ್ರ, ಆಶ್ಲೇಷ ಇತ್ಯಾದಿ ಕೆಲವು ಅಶುಭ ನಕ್ಷತ್ರಗಳಲ್ಲಿ ಮಕ್ಕಳು ಹುಟ್ಟಿದ್ದರೆ ಅಂತಹವರು ಖಡ್ಡಾಯವಾಗಿ ಸಂಖ್ಯಾ ಶಾಸ್ತ್ರದ ಪ್ರಕಾರ ಸೂಕ್ತವಾದ ಹೆಸರನ್ನು ಇಡಬೇಕು.

    ಮಕ್ಕಳಿಗೆ ಸಂಖ್ಯಾಶಾಸ್ತ್ರದ ಪ್ರಕಾರ ಏಕೆ ಹೆಸರಿಡಬೇಕು ?

    • ಜನ್ಮ ನಕ್ಷತ್ರಗಳು ಹಿಂದಿನ ಜನ್ಮದ ಎಲ್ಲಾ ಕರ್ಮಗಳನ್ನು ಹೊತ್ತು ತಂದಿರುತ್ತವೆ ಹಾಗಾಗಿ ಜನ್ಮ ನಕ್ಷತ್ರದಲ್ಲಿ ಹೆಸರಿಡುವ ಬದಲು ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಟ್ಟರೆ ಪೂರ್ವಾರ್ಜಿತ ಕರ್ಮಗಳು ಬಾದಿಸುವುದಿಲ್ಲ
    • ಜಾತಕದಲ್ಲಿರುವ ಗ್ರಹ ಸಂಯೋಗ ದಿಂದ ಉಂಟಾಗುವ ಗ್ರಹ ದೋಷಗಳನ್ನು ನಿವಾರಣೆ ಮಾಡಿಕೊಳ್ಳಲು ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಡಬೇಕು.
    • ಜಾತಕದಲ್ಲಿರುವ ಕಂಟಕದೋಷಗಳನ್ನು ನಿವಾರಣೆ ಮಾಡಿಕೊಳ್ಳಲು ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಡಬೇಕು.
    • ಮಕ್ಕಳ ಭವಿಷ್ಯದಲ್ಲಿ ವಿಧ್ಯಾಭ್ಯಾಸದ ತೊಂದರೆಯಿದೆ ಎಂದು ಕಂಡು ಬಂದರೆ ಅಂತಹ ಮಕ್ಕಳಿಗೆ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಡಬೇಕು.
    • ಮಕ್ಕಳ ಆರೋಗ್ಯದಲ್ಲಿ ಏನಾದರೂ ಯಾವಾಗಲು ಏರುಪೇರುಗಳು ಉಂಟಾಗುತ್ತಿದ್ದರೆ ಅಂತಹ ಮಕ್ಕಳಿಗೆ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಡಬೇಕು.
    • ಸಂಖ್ಯಾ ಶಾಸ್ತ್ರದ ಪ್ರಕಾರ ಹೆಸರಿಟ್ಟಾಗ ಅದು ಮಕ್ಕಳ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುತ್ತವೆ.

    ಮಕ್ಕಳಿಗೆ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಡುವುದರಿಂದ ಆಗುವ ಪ್ರಯೋಜನಗಳೇನು ?

    • ಮಕ್ಕಳ ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳಿಗೆ ಹೆಸರಿನ ಮುಖಾಂತರವೇ ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಹೆಸರನ್ನು ಸೂಚಿಸುತ್ತಾರೆ.
    • ನಿಮ್ಮ ಮನೆ ದೇವರಿಗೆ ಹೊಂದಿಕೊಳ್ಳುವ ಮತ್ತು ಆದೇವರ ಆಶೀರ್ವಾದ ಸಿಗುವ ನಿಟ್ಟಿನಲ್ಲಿ ಹೆಸರನ್ನು ಸೂಚಿಸಲಾಗುತ್ತದೆ.
    • ತಂದೆ ತಾಯಿಯರ ಭವಿಷ್ಯದ ಕನಸನ್ನು ನನಸು ಮಾಡುಂತಹ ಪ್ರಭಾವಶಾಲಿಯಾದ ಹೆಸರನ್ನು ಸೂಚಿಸಲಾಗುತ್ತದೆ.
    • Art of parenting - ಜಾತಕಕ್ಕೆ ಅನುಗುಣವಾಗಿ ಮಕ್ಕಳನ್ನು ಬೆಳೆಸುವುದು ಹೇಗೆ ಎನ್ನುವುದನ್ನು ಹೇಳಿ ಕೊಡುತ್ತಾರೆ.
    • ಜಾತಕಕ್ಕೆ ಅನುಗುಣವಾಗಿ ಮಕ್ಕಳಲ್ಲಿ ಯಾವ ವಿಟಮಿನ್ ಕೊರತೆ ಯಾವಾಗಲೂ ಕಾಡುವ ಸಾಧ್ಯತೆಗಳಿದೆ ಎಂದು ಹೇಳಿ ಅದಕ್ಕೆ ಪರಿಹಾರವನ್ನು ಸಹ ಸೂಚಿಸುತ್ತಾರೆ .
    • ಜಾತಕದ ಪ್ರಕಾರ ಮಕ್ಕಳ ಮುಂದಿನ ವಿಧ್ಯಾಭ್ಯಾಸ ಹೇಗಿರುತ್ತದೆ ಅದಕ್ಕೆ ಪೋಷಕರ ಪಾತ್ರವೇನು , ಎಂದು ಮಾರ್ಗದರ್ಶನ ನೀಡುತ್ತಾರೆ.

    ಶಿವಂ ಗುರೂಜಿಯವರ ಬಳಿ ಮಕ್ಕಳಿಗೆ ಹೆಸರಿಡಲು ವಿಶೇಷತೆ ಏನು?

    • ಮಕ್ಕಳ ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳಿಗೆ ಹೆಸರಿನ ಮುಖಾಂತರವೇ ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಹೆಸರನ್ನು ಸೂಚಿಸುತ್ತಾರೆ.
    • ನಿಮ್ಮ ಮನೆ ದೇವರಿಗೆ ಹೊಂದಿಕೊಳ್ಳುವ ಮತ್ತು ಆದೇವರ ಆಶೀರ್ವಾದ ಸಿಗುವ ನಿಟ್ಟಿನಲ್ಲಿ ಹೆಸರನ್ನು ಸೂಚಿಸಲಾಗುತ್ತದೆ.
    • ತಂದೆ ತಾಯಿಯರ ಭವಿಷ್ಯದ ಕನಸನ್ನು ನನಸು ಮಾಡುಂತಹ ಪ್ರಭಾವಶಾಲಿಯಾದ ಹೆಸರನ್ನು ಸೂಚಿಸಲಾಗುತ್ತದೆ.
    • Art of parenting - ಜಾತಕಕ್ಕೆ ಅನುಗುಣವಾಗಿ ಮಕ್ಕಳನ್ನು ಬೆಳೆಸುವುದು ಹೇಗೆ ಎನ್ನುವುದನ್ನು ಹೇಳಿ ಕೊಡುತ್ತಾರೆ.
    • ಜಾತಕಕ್ಕೆ ಅನುಗುಣವಾಗಿ ಮಕ್ಕಳಲ್ಲಿ ಯಾವ ವಿಟಮಿನ್ ಕೊರತೆ ಯಾವಾಗಲೂ ಕಾಡುವ ಸಾಧ್ಯತೆಗಳಿದೆ ಎಂದು ಹೇಳಿ ಅದಕ್ಕೆ ಪರಿಹಾರವನ್ನು ಸಹ ಸೂಚಿಸುತ್ತಾರೆ .
    • ಜಾತಕದ ಪ್ರಕಾರ ಮಕ್ಕಳ ಮುಂದಿನ ವಿಧ್ಯಾಭ್ಯಾಸ ಹೇಗಿರುತ್ತದೆ ಅದಕ್ಕೆ ಪೋಷಕರ ಪಾತ್ರವೇನು , ಎಂದು ಮಾರ್ಗದರ್ಶನ ನೀಡುತ್ತಾರೆ.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿ ಶ್ರೇಯಸ್ಕರವಾದ ಹೆಸರನ್ನು ನಿಮ್ಮ ಮಗುವಿಗೆ ಇಡಲು


      ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      Please fill the form, We will reach back to you soon





      demo-attachment-1934-Path-1541

      ಮಕ್ಕಳಿಗೆ ದೇವರ ಹೆಸರು ಇಡಬಾರದು ಏಕೆ?

      ಇನ್ನು ಇಂಗ್ಲಿಷಿನಲ್ಲಿ ಹೆಸರು ಬರೆದಾಗ ಆ ಅಕ್ಷರಗಳ ಪೈಕಿ ಕೆಲವು ಅಕ್ಷರಗಳು ಸೇರಿ ನಕಾರಾತ್ಮಕ ಅರ್ಥ ಧ್ವನಿಸುವಂತಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡಬೇಕು.


      ಉದಾಹರಣೆಗೆ: Anil, Sunil- ಈ ಹೆಸರನ್ನಿಟ್ಟರೆ ಎಂಥ ಉತ್ತಮ ಸ್ಥಿತಿಯಲ್ಲಿ ಇರುವವರೂ ಒಂದು ಹಂತದಲ್ಲಿ ‘nil’ ಆಗುತ್ತಾರೆ. ಏಕೆಂದರೆ ಹೆಸರೇ ಅದನ್ನು ಸೂಚಿಸುತ್ತಿದೆ. ಅದೇ ರೀತಿ Prasad, Guru Prasad, Hari Prasad ಹೆಸರುಗಳು. ಈ ಹೆಸರಲ್ಲಿ ‘sad’ ಇದೆ. ಅಂದರೆ ದುಃಖ. Ashwini ಎಂಬ ಹೆಸರಲ್ಲಿ ‘Ash’ ಇದೆ. ಅಂದರೆ ಬೂದಿ. ಸಕಾರಾತ್ಮಕ ಉದಾಹರಣೆ ಅಂದರೆ Puneeth.
      ಈ ಹೆಸರಲ್ಲಿ Pun ಇದೆ. ಇವರ ಮಾತಲ್ಲಿ ಅದನ್ನು ಗಮನಿಸಬಹುದು.

      ಇನ್ನು ದೇವರ ಹೆಸರುಗಳನ್ನು ಇಡುವುದು ಹಿಂದೂ ಧಾರ್ಮಿಕ ನಂಬಿಕೆ. ಶಿವ, ಶ್ರೀನಿವಾಸ, ಮಂಜುನಾಥ, ಮುರುಘ, ಗಣೇಶ ಹೀಗೆ.ಈ ರೀತಿ ದೇವರ ಹೆಸರನ್ನು ಇಟ್ಟವರಲ್ಲಿ ಆಂತರಿಕ ಬೇಗುದಿ ಜಾಸ್ತಿ. ವೈವಾಹಿಕ ಜೀವನದಲ್ಲಿ ನೆಮ್ಮದಿ ಕಡಿಮೆ ಇರುತ್ತದೆ. ಆದ್ದರಿಂದ ಆ ಹೆಸರುಗಳು ದೇವರಿಗೆ ಸೂಕ್ತವೇ ಹೊರತು ಮನುಷ್ಯರಿಂದ ಸಾಧ್ಯವಿಲ್ಲ. ಹಾಗೆ ಹೆಸರು ಇಟ್ಟುಕೊಂಡವರಲ್ಲಿ ಸರಿ-ತಪ್ಪುಗಳ ಬಗ್ಗೆ ಬಹಳ ವಿಶ್ಲೇಷಣೆ, ಗೊಂದಲ, ಆತಂಕ ಇರುತ್ತವೆ .

      demo-attachment-1934-Path-1541

      GOOGLE REVIEwS

      Best Place to learn