guru-trans

Nadi Astrology Training
by Sri Shivam Guruji

ನಾಡಿ ಜ್ಯೋತಿಷ್ಯ ತರಬೇತಿ | ASTROLOGY TRAINING

ಕುಟುಂಬ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲಾ ಪುರುಷ ಮತ್ತು ಸ್ತ್ರೀಯರು ಹಾಗೂ ಸಮಾಜಕ್ಕೆ ಒಳಿತು ಮಾಡಬೇಕೆಂದಿರುವ ಎಲ್ಲಾ ಜ್ಯೋತಿಷಿಗಳು ಅಥವಾ ಸಾಮಾಜಿಕ ಚಿಂತಕರು ನಾಡಿ ಜ್ಯೋತಿಷ್ಯವನ್ನು ಕಲಿಯಬೇಕು.

ಈಗ ಆನ್‌ಲೈನ್ ನಾಡಿ ಜ್ಯೋತಿಷ್ಯ ತರಬೇತಿ ಶಿಬಿರ ಲಭ್ಯವಿದೆ. ನಿಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಉತ್ತರಗಳನ್ನು ಹುಡುಕುವ ಬದಲು ನೀವೇ ಸ್ವತಹಃ ಜ್ಯೋತಿಷ್ಯ ವಿದ್ಯೆಯನ್ನು ಕಲಿತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಹುಡುಕಿ.

shivam-about-us-1

ನಾಡಿ ಜ್ಯೋತಿಷ್ಯ ಕಲಿತು ನಿಮ್ಮ ಕುಟುಂಬದ ಭವಿಷ್ಯಕ್ಕೆ ನೀವೇ ಮಾರ್ಗದರ್ಶಕರಾಗಿ.

ನಮ್ಮ ಸಂಸ್ಥೆಯಲ್ಲಿ ಏಕೆ ಕಲಿಯಬೇಕು ?

ಈ ಕೋರ್ಸ್‌ನಲ್ಲಿ ನಾವು ನಿಮಗೆ ಲೈವ್ ಕೇಸ್ ಸ್ಟಡೀಸ್ ಮತ್ತು ಉದಾಹರಣೆಗಳ ಅಧ್ಯಯನವನ್ನು ಉಪನ್ಯಾಸಗಳ ಸಮಯದಲ್ಲಿ ಒದಗಿಸುತ್ತೇವೆ.

Offline ತರಗತಿಯ ಜೊತೆಗೆ Onlineನಲ್ಲಿಯೂ ನಾಡಿ ಜ್ಯೋತಿಷ್ಯ ತರಬೇತಿ ಶಿಬಿರ ಲಭ್ಯವಿದ್ದು ನಿಮಗೆ ಅನುಕೂಲಕರವಾದ ಸ್ಥಳದಿಂದ ನೀವು ನಾಡಿಜ್ಯೋತಿಷ್ಯವನ್ನು ಸುಲಭವಾಗಿ ಮತ್ತು ಸರಳವಾಗಿ ಕಲಿಯಬಹುದು

    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

    Please fill the form, We will reach back to you soon





    ಶಿವಂ ಗುರುಕುಲದಲ್ಲಿ
    ನಾಡಿ ಜ್ಯೋತಿಷ್ಯ ಕಲಿಯುವುದರಿಂದ ಆಗುವ ಲಾಭಗಳು

    1

    ಜ್ಯೋತಿಷ್ಯ ಕಲಿಕೆಯ ಜೊತೆಗೆ ಅಗ್ನಿಹೋತ್ರ, ಪ್ರಾಣಾಯಾಮ ಇತ್ಯಾದಿ ಪೂರಕ ವಿದ್ಯೆಗಳನ್ನು ಹೇಳಿಕೊಡಲಾಗುತ್ತದೆ

    2

    ನಿಮ್ಮ ಜಾತಕದಲ್ಲಿ ಇರುವ ಗ್ರಹಗಳ ದೋಷಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪಾಠಗಳನ್ನು ಹೇಳಿಕೊಡಲಾಗುತ್ತದೆ.

    3

    ನಾಡಿ ಜ್ಯೊತಿಷ್ಯದ ಮುಖಾಂತರ ನಿಮಗೆ ಪೂರ್ವ ಜನ್ಮದ ಕರ್ಮಗಳನ್ನು ತಿಳಿಸಲಾಗುತ್ತದೆ.

    ಕಲಿಕಾ ವಿಷಯಗಳು :

    • ನಾಡಿ ಜ್ಯೋತಿಷ್ಯದ ಪರಿಚಯ
    • ಗ್ರಹಗಳ ಮಹತ್ವ ಮತ್ತು ಗ್ರಹಗಳ ಚಲನೆ
    • ಗ್ರಹಗಳ ಒಳ್ಳೆಯ ಮತ್ತು ಕೆಟ್ಟ ಸಂಯೋಜನೆಗಳು
    • ಒಳ್ಳೆಯ ಮತ್ತು ಕೆಟ್ಟ ಯೋಗಗಳ ನಿಯಮಗಳು
    • ದಿಕ್ಕಿನ ಸಂಯೋಗದ ಪ್ರಕಾರ ಗ್ರಹಗಳ ಸಂಯೋಜನೆಯನ್ನು ಮಾಡುವುದು
    • ನಾಡಿ ಜ್ಯೋತಿಷ್ಯದ ಪ್ರಕಾರ ವಿವಿಧ ಗ್ರಹಗಳಿಂದ ರೂಪುಗೊಂಡ ಕಲ್ಪುರುಷ ಯೋಗ ಸಂಯೋಜನೆಯ ತಿಳುವಳಿಕೆ
    • ಶನಿಯ 12 ವರ್ಷಗಳ ಅವಧಿಯ ನಿಯಮಗಳು
    • ರಾಹು ಮತ್ತು ಕೇತು ಪ್ರಗತಿಶೀಲ ಸಂಚಾರ ನಿಯಮಗಳು
    • ಘಟನಾತ್ಮಕ ವರ್ಷಗಳವರೆಗೆ ನವಾಂಶದ ಪ್ರಗತಿ, ಮೊದಲ ಬಾರಿಗೆ ಮುನ್ನೋಟದ ನಿಯಮಗಳು.
    • ಒಬ್ಬರ ಜೀವನದಲ್ಲಿ ಘಟನಾತ್ಮಕ ವರ್ಷಗಳು ಒಳ್ಳೆಯದು ಅಥವಾ ಕೆಟ್ಟದು- ಪ್ರತಿ ಹುಟ್ಟುಹಬ್ಬದ ಆರಂಭದಲ್ಲಿ ಮೌಲ್ಯಮಾಪನ.
    • ಗುರು / ಶನಿ / ರಾಹು / ಕೇತು ಸಂಕ್ರಮಣ ನಿಯಮಗಳು

    ನಾಡಿ ಜ್ಯೋತಿಷ್ಯ ಯಾರು ಕಲಿಯಬೇಕು ?

    • ಕುಟುಂಬ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲಾ ಪುರುಷ ಮತ್ತು ಸ್ತ್ರೀಯರು ಹಾಗೂ ಸಮಾಜಕ್ಕೆ ಒಳಿತು ಮಾಡಬೇಕೆಂದಿರುವ ಎಲ್ಲಾ ಜ್ಯೋತಿಷಿಗಳು ಅಥವಾ ಸಾಮಾಜಿಕ ಚಿಂತಕರು ನಾಡಿ ಜ್ಯೋತಿಷ್ಯವನ್ನು ಕಲಿಯಬೇಕು.
    • ನೀವು ನಿಮ್ಮ ಕುಟುಂಬವನ್ನು ಅಭಿವೃದ್ಧಿಯ ದಾರಿಯಲ್ಲಿ ನಡೆಸಿಕೊಂಡು ಹೋಗಲು ನಾಡಿ ಜ್ಯೋತಿಷ್ಯ ಕಲಿಯಬೇಕು.
    • ಸಮಸ್ಯೆಯ ನಂತರ ಪರಿಹಾರ ಹುಡುಕುವ ಬದಲು ,ಬರಲಿರುವ ಸಮಸ್ಯೆಯನ್ನು ಮೊದಲೇ ಅರಿತುಕೊಂಡು ಸಮಸ್ಯಾ ರಹಿತ ಜೀವನ ನಡೆಸಲು.
    • ನಿಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಉತ್ತರಗಳನ್ನು ಹುಡುಕುವ ಬದಲು ನೀವೇ ಸ್ವತಹಃ ನಾಡಿ ಜ್ಯೋತಿಷ್ಯ ವಿದ್ಯೆಯನ್ನು ಕಲಿತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲು.
    • ಬಂಧು ಮಿತ್ರಾದಿ ಗೆಳಯರ ಸಮಸ್ಯೆಗೂ ನೀವು ಮುಂದೆ ನಿಂತು ಪರಿಹಾರವನ್ನು ಸೂಚಿಸುವ ಹಂಬಲವಿರುವವರು ಮತ್ತು ತರಭೇತಿಯನ್ನು ಯಶಸ್ವಿಯಾಗಿ ಪಡೆದ ನಂತರ ವೃತ್ತಿಯನ್ನಾಗಿ ನದಿ ಜ್ಯೋತಿಷ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಬಯಸುವವರು

    ಆಗುವ ಪ್ರಯೋಜನಗಳೇನು.?

    • ಯಾವುದೇ ಕುಟುಂಬದ ಒಂದು ಜಾತಕವನ್ನು ತೆಗೆದುಕೊಂಡು ಆ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರುಗಳ ಭವಿಷ್ಯವನ್ನು ಹೇಳಬಹುದು.
    • ನಿಮ್ಮ ಸುತ್ತಲ ಸಂಬಂಧಿಕರು ಮತ್ತು ಸ್ನೇಹಿತರನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳುವಿರಿ
    • ನಿಮ್ಮ ಜೀವನದ ಅತಿಮುಖ್ಯ ನಿರ್ಣಯಗಳನ್ನು ಸುಲಭವಾಗಿ ಕೈಗೊಳ್ಳುವ ಬುದ್ಧಿವಂತಿಕೆ ನಿಮಗೆ ಲಭಿಸುತ್ತದೆ
    • ನಿಮ್ಮ ಕುಟುಂಬದಲ್ಲಿ ಯಾರಾದರೂ ದಾರಿ ತಪ್ಪಿ ನಡೆಯುತ್ತಿದ್ದರೆ ಅವರನ್ನು ಸರಿದಾರಿಗೆ ತರುವ ಬುದ್ದಿವಂತಿಕೆ ಸಿಗುತ್ತದೆ
    • ನಿಮ್ಮ ಮಕ್ಕಳನ್ನು ದಾರಿ ತಪ್ಪದಂತೆ ಮತ್ತು ಅಭಿವೃದ್ಧಿಯ ಕಡೆಗೆ ಹೇಗೆ ಬೆಳೆಸಬೇಕು ಎಂದು ಕಲಿಯುವಿರಿ.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ನಾಡಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ, ಸ್ವತಃ ನೀವೇ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಹುಡುಕಿ.


      ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      Please fill the form, We will reach back to you soon





      GOOGLE REVIEwS

      Best Place to learn