Astrology Consultation by
Sri Shivam Guruji

ಮೈಸೂರಿನ ಖ್ಯಾತ ಜ್ಯೋತಿಷಿ
Best Astrolger in Mysuru
ಶ್ರೀ ಶಿವಂ ಗುರೂಜಿ ಅವರು ಜ್ಯೋತಿಷ್ಯ ಶಾಸ್ತ್ರ ಕಲಿಯಲು ಆಸಕ್ತಿ ಇರುವ ಅನೇಕರ ಪಾಲಿಗೆ ನೆಚ್ಚಿನ ಮಾರ್ಗದರ್ಶಕರಾಗಿ ಗುರುತಿಸಿಕೊಂಡು ಪ್ರಖ್ಯಾತರು.
ಶ್ರೀ ಶಿವಂ ಗುರೂಜಿಯರ ಜ್ಯೋತಿಷ್ಯಡೆದಿಗಿನ ಆಸಕ್ತಿಯು ಪ್ರಾಥಮಿಕ ಹಂತದಲ್ಲಿಯೇ, ಅಂದರೆ ಹತ್ತನೇ ವಯಸ್ಸಿನಲ್ಲಿಯೇ ಅಪಾರ ಕುತೂಹಲದಿಂದ ಪ್ರಾರಂಭವಾಯಿತು ಮತ್ತು ಜ್ಯೋತಿಷ್ಯದ ಪರಿಣತಿಯನ್ನುಹೊಂದಿತು. ಸಂಖ್ಯಾಶಾಸ್ತ್ರವು ಅವರ ಮೊದಲ ವಿಷಯವಾಗಿತ್ತು ಮತ್ತು ಕ್ರಮೇಣ ಅವರು ಜ್ಞಾನದ ವ್ಯಾಪ್ತಿಯನ್ನು ಹಂತ ಹಂತವಾಗಿ ವಿಸ್ತರಿಸಿಕೊಂಡರು. ಅವರು ರತ್ನಶಾಸ್ತ್ರ, ವಾಸ್ತು ಶಾಸ್ತ್ರಗಳ ಜೊತೆಗೆ, ಹೋಮ-ಹವನ , ಯಂತ್ರ ಮತ್ತು ಮಂತ್ರ ಚಿಕಿತ್ಸೆ ವಿಶೇಷ ಪೂಜಾಧಿ ಕರ್ಮಗಳ ಅನುಷ್ಠಾನಗಳನ್ನು ಕರಗತ ಮಾಡಿಕೊಂಡಿರುತ್ತಾರೆ. ಶ್ರೀ ಶಿವಂ ಗುರೂಜಿಯವರು ನಿಖರವಾದ ಭವಿಷ್ಯವಾಣಿಗಳಿಗೆ ಖ್ಯಾತಿಯನ್ನು ಹೊಂದಿದ್ದಾರೆ.
ಸೂಚನೆ - ಈಗಲೇ ಸಂಪರ್ಕಿಸಲು ನಿಮ್ಮ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯದಿರಿ
ಜ್ಯೋತಿಷ್ಯಕ್ಕಾಗಿ
ಯಾಕೆ ಶ್ರೀ ಶಿವಂ ಗುರೂಜಿಯವರನ್ನೇ ಸಂಪರ್ಕಿಸಬೇಕು?
ಸಮಾಲೋಚನೆಗಳು ನಡೆದಿವೆ
ಪುನಃ ಬಂದವರು
- ಆರೋಗ್ಯದ ಸುಧಾರಣೆಗಾಗಿ
- ವೃತ್ತಿಜೀವನದ ಉನ್ನತಿಗಾಗಿ
- ಶೈಕ್ಷಣಿಕ ಹಾಗು ವಿದ್ಯಾಭ್ಯಾಸದ ಅಡಚಣೆಗಳನ್ನು ನಿವಾರಿಸಲು
- ಇಷ್ಟಪಟ್ಟ ಪ್ರೀತಿಯನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ
- ಮದುವೆಗೆ ಸಂಬಂಧಿಸಿದ ಜಾತಕ ಇತ್ಯಾದಿ ದೋಷಗಳ ನಿವಾರಣೆಗಾಗಿ
- ಆರ್ಥಿಕ ಸಮಸ್ಯೆಯ ಸುಳಿಯಿಂದ ಹೊರ ಬರುವ ಸಲುವಾಗಿ
- ವ್ಯಾಪಾರ ವ್ಯವಹಾರಗಲ್ಲ ಅಡೆತಡೆಗಳಿಂದ ಪಾರಾಗಲು
ನಿಮ್ಮ ಜೊತೆಯಲ್ಲಿ ನಿಂತು ನಿಮ್ಮ ಸಮಸ್ಯೆಗಳಿಗೆ ತಕ್ಕ ಉತ್ತರವನ್ನು ನೀಡಲು ಶ್ರೀ ಶಿವಾಂಗುರೂಜಿಯವರು ಸದಾ ಸಿದ್ಧ. ನೀವು ಇಂತಹ ಯಾವುದೇ ಕಷ್ಟಗಳಿಂದ ತೊಂದರೆಗೆ ಒಳಗಾಗುತ್ತಿದ್ದಾರೆ ಯಾವುದೇ ಮುಜುಗರವಿಲ್ಲದೆ ಗುರೂಜಿಯವರನ್ನು ಸಂಪರ್ಕಿಸಿ. ನೆಮ್ಮದಿಯಾಗಿ ಬದುಕಲಿರುವ ಜೀವನದಲ್ಲಿ ನಿಮ್ಮನ್ನು ಸೋಲಲು ಗುರೂಜಿಯವರ ಆಶೀರ್ವಾದವು, ಭಗವಂತನ ಅನುಗ್ರಹವು ಬಿಡುವುದಿಲ್ಲ. ಅದಕ್ಕಾಗಿ ಗುರೂಜಿಯವರು ಕರಗತ ಮಾಡಿಕೊಂಡಿರುವ ಕುಂಡಲಿ ಓದುವಿಕೆ, ಹಸ್ತಸಾಮುದ್ರಿಕ ಶಾಸ್ತ್ರ, ವೈದ್ಯಕೀಯ ಜ್ಯೋತಿಷ್ಯ, ವಾಸ್ತುಶಾಸ್ತ್ರ, ಸಂಖ್ಯಾ ಶಾಸ್ತ್ರ ರತ್ನಶಾಸ್ತ್ರ ಮುಂತಾದ ಜ್ಯೋತಿಷ್ಯ ಶಾಸ್ತ್ರಗಳ ಪ್ರಾವೀಣ್ಯತೆಯನ್ನು ಪಡೆದಿರುತ್ತಾರೆ.

RELATIONSHIP PROBLEMS
What Are The Reasons That Cause The Breakup Between You And Your Ex-Love? Do You Want To Make Things Right Between You And Your Love?

LOVE MARRIAGE
Love Marriage Is A Blissful Feeling But Many Problems Arise. How Do We Identify Those Issues? Then Sri Shivam Guruji Can Help You.

MARRIAGE PROBLEM

FAMILY & CHILDREN PROBLEMS

PROPERTY DISPUTE

COURT DISPUTE
expert Legal disputes solution astrologer and Service provider of Disputes and quarrel solutions.

HEALTH PROBLEMS

CAREER PROBLEMS

FINANCIAL PROBLEM
There Are Many Problems That Are Faced By People In Setting Up Their Business. What Are They? Here you can get the solutions
VIDEO'S
Indroduction ourself

ಶ್ರೀ ಶಿವಂ ಗುರೂಜಿಯವರ ಹಿನ್ನಲೆ
ಶ್ರೀ ಶಿವಂ ಗುರೂಜಿಯವರು ಮೈಸೂರಿನಲ್ಲಿ ನೆಲೆಸಿರುವ ಅತ್ಯಂತ ಅನುಭವಿ ಮತ್ತು ಖ್ಯಾತ ಜ್ಯೋತಿಷಿ.
ಅವರ ಪೂರ್ವಜರು ಸಹ ಈ ಪ್ರಾಚೀನ ಜ್ಞಾನದ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದ, ಜ್ಯೋತಿಷ್ಯದ ಆಳವಾದ ಜ್ಞಾನವನ್ನು ಆಳವಾಗಿ ಮತ್ತು ಅಷ್ಟೇ ಸ್ಪಷ್ಟವಾಗಿ ಗಳಿಸಿರುತ್ತಾರೆ.
ಆದ ಕಾರಣ ಶಿವಂ ಗುರೂಜಿಯವರು ಮಾನವರಿಗೆ ಬರುವ ಸಕಲ ರೀತಿಯ ಸಮಸ್ಯೆಗಳಿಗೂ ಸರಿಯಾದ ಪರಿಹಾರ ಒದಗಿಸುವುದರಲ್ಲಿ ಪರಿಣತಿ ಹೊಂದಿದ್ದಾರೆ.
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ನಿಮಗೆ ಇರುವ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದಿಂದ ಪರಿಹಾರವನ್ನು ಕಂಡು ಕೊಂಡು. ಒಳ್ಳೆಯ ಬದುಕನ್ನು ಅನುಭವಿಸುವ ಭಾಗ್ಯವನ್ನು ನಿಮ್ಮದಾಗಿಸಿಕೊಳ್ಳಲು.

GOOGLE REVIEwS
Best Place to learn
EXCELLENT
Based on 247 reviews
Posted on Google![]()
niranjan devTrustindex verifies that the original source of the review is Google.
ನನ್ನಗೆ ಗುರುಗಳು ಹೇಳಿಕೊಟ್ಟ ಸೋತ್ರ ಹಾಗು ಶ್ರೀಚಕ್ರ ಪೂಜೆಯಿಂದ ಬಹಳ ಸಹಾಯವಾಗಿದೆ ಹಾಗುತುಂಬ ಖುಷಿಯಾಗಿದೆ ಯಾವ ರೀತಿ ಪೂಜೆ ಮಾಡಬೇಕು ಎಂದು ತಿಳಿಯಿತು.ಧನ್ಯವಾದಗಳು ಗುರುಗಳೇ ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿPosted on Google![]()
pallavi kulkarniTrustindex verifies that the original source of the review is Google.
ಲಲಿತಾ ಸಹಸ್ರನಾಮ ಸ್ತೋತ್ರವನ್ನು ಛಂದಾಬದ್ದವಾಗಿ ಹೇಳುವುದು ಮತ್ತು ಶ್ಲೋಕಗಳು ರ್ಥವನ್ನು ತುಂಬಾ ಚೆನ್ನಾಗಿ ತಿಳಿಸಿ, ಸ್ತೋತ್ರದ ಉಪಯೋಗಿಸುವ ವಿಧಾನವನ್ನು ಸರಳವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏 ದೀಪಾರಾಧನೆ, ಸುಮೇರು ಶ್ರೀ ಯಂತ್ರ ಪೂಜೆ, ಚಂಡಿ ಯಂತ್ರ ರಚನೆ ಹೀಗೆ ಹಲವು ಆಧ್ಯಾತ್ಮಿಕ ಸಾಧನೆಯೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ 🙏🙏Posted on Google![]()
dayananda gowdaTrustindex verifies that the original source of the review is Google.
ಶಿವಂ ಗುರೂಜಿ ವರು ಲಲಿತಾ ಸಹಸ್ರನಾಮ ಬಹಳ ರ್ಥವಾಗುವ ಭಾಷೆ ಕಲಿಸಲಾಗುತ್ತದ ಲಲಿತಾ ಸಹಸ್ರನಾಮವನ್ನು ಓದುವುದುಪದ ವಿಭಾಗ, ರ್ಥ, ಚಂದಸು,ಪೂಜಾ ವಿಧಾನ,ಮೋಲಾ ಮಂತ್ರಲಲಿತಾ ಸಹಸ್ರನಾಮದ ಜನ್ಮ ಇತಿಹಾಸ ಕೂಡಲನಿ ಶಕ್ತಿನಾವು ದೇವಿಯನ್ನು ಮನಸ್ಸಿನಲ್ಲಿ ಮತ್ತು ಏಕಾಂಗಿಯಾಗಿ ಹೇಗೆ ಚಿತ್ರಿಸುತ್ತೇವೆ ಸಮಸ್ಯೆ ಪರಿಹಾರ ಮಂತ್ರ ಚಂಡಿ ಯಂತ್ರ ಮತ್ತು ಮಂತ್ರ,ದಶಾ ಮುಂದ್ರಾ ಮತ್ತು ಮಂತ್ರಇನ್ನೂ ನೇಕ ಮಂತ್ರ ಬೋಧನೆಯನ್ನು ಮಾಡಲಾಗಿದೆ. ಹೃದಯ ಪೂರ್ಣ ಧನ್ಯವಾದಗಳು ಗುರೂಜಿPosted on Google![]()
shalini B.N ShaliniTrustindex verifies that the original source of the review is Google.
Excellent advance level coaching Really superbPosted on Google![]()
Priyanka JagamainavarTrustindex verifies that the original source of the review is Google.
Shri gurubyo namah Lalita sahasranamavannu bari akshar odutidda namge gurugalu adu bari akshara alla aduve bramhda anta helikottru.. Deviyanna aradisbeku anta ichhiso namage nam sadhane darige gurugalu daari deepa... Gurukula pratiyobbaru navu kelo sanna sanna doubts ge basarade sanna makklige kaliso tara helikodtare... Navu modlu sahasranam odutiddadku ivag adan oduvag iro anubhavave bere... Nanage sariyad gurukul hagu guruvannu karunisida taayige nanna sastanga koti namaskara🙏