Baby Name Numerology
by Sri Shivam Guruji
ಸಂಖ್ಯಾಶಾಸ್ತ್ರ | Numerology
We care for your kids! We pray for their prosperity, happiness, and abundance of wealth. Choose a name for your baby that is meaningful, easy to pronounce, and the luckiest. Through Numerology, give name to your kid for better health, money, fame, and success


ಜನ್ಮಸಂಖ್ಯೆ ಮತ್ತು ಹೆಸರಿನ ಸಂಖ್ಯೆಯ ಮಹತ್ವ
ಸಂಖ್ಯಾಶಾಸ್ತ್ರದ ಪ್ರಕಾರ ಮಕ್ಕಳಿಗೆ ಹೆಸರಿಡಿ
ನಾವು ಪ್ರತಿಯೊಂದು ಹೆಸರು ಹೇಳಿದಾಗ ಅದು ತನ್ನದೇ ಆದ ತರಂಗಗಳನ್ನು ಉಂಟುಮಾಡುತ್ತದೆ.ಆ ತರಂಗದ ಕಂಪನಾಂಕಗಳು ಮನುಷ್ಯ ಪ್ರಭಾವವಲಯದ ಮೇಲೇ ಪರಿಣಾಮ ಬೀರುತ್ತದೆ. ಹೆಸರಿನ ಕಂಪನಾಂಕಗಳು ಜಾಸ್ತಿ ಇರುತ್ತವೆಯೊ ಅಷ್ಟು ವ್ಯಕ್ತಿ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಿ ಪ್ರಸಿದ್ದಿ ಪಡೆಯುತ್ತಾನೆ. .
ಜನ್ಮ ಸಂಖೆಗೆ ಅನುಗುಣವಾಗಿ ಹೆಸರಿನ ಸಂಖ್ಯೆ ಇರಬೇಕು. ಓಂದೂಕ್ಕೂಂದು ಪೂರಕವಾಗಿದ್ದರೆ ನಮ್ಮ ಆಲೋಚನೆಗಳು ಸರಿಯಾಗಿರುತ್ತದೆ.ಮತ್ತು ಬುದ್ದಿ ಪ್ರಖರವಾಗಿದ್ದು ಮನಸ್ಸು ಕ್ರಿಯಾಶೀಲತೆಯಿಂದ ಕೂಡಿರುತ್ತದೆ.
ಜನ್ಮ ಸಂಖ್ಯೆ ಮತ್ತು ಹೆಸರಿನ ಸಂಖ್ಯೆ ಅನುಗುಣವಾಗಿಲ್ಲದಿದ್ದರೆ ಮಾಡುವ ಕೆಲಸಗಳು ಏಳಿಗೆಯಿರುವುದಿಲ್ಲಾ .ಓಂದು ವೇಳೆ ಶ್ರದ್ದೆಯಿಂದ ಕೆಲಸ ಮಾಡಿದರು ಸರಿಯಾದ ರೀತಿಯಲ್ಲಿ ಅಂದುಕೂಂಡಿದ್ದನ್ನು ಸಾಧಿಸಲು ಬಹಳ ಕಷ್ಟಪಡಬೇಕಾಗಿ ಬರುತ್ತದೆ.
ಮಕ್ಕಳಿಗೆ ಹೆಸರಿಡಲು ಸಂಖ್ಯಾಶಾಸ್ತ್ರದ ಪ್ರಕಾರ ಯಾರು ಹೆಸರಿಡಬೇಕು ?
1
ಯಾವ ಜನರು ಜೀವನದಲ್ಲಿ ಬಹಳ ಉದ್ದೇಶಪೂರ್ವಕ ಮತ್ತು ದೊಡ್ಡ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆಯೋ ಅಂತಹವರು ಮಕ್ಕಳಿಗೆ ಸಂಖ್ಯಾ ಶಾಸ್ತ್ರದ ಪ್ರಕಾರ ಹೆಸರನ್ನು ಇಡಬೇಕು.
2
ತಮ್ಮ ಮಕ್ಕಳು ಜಗದ್ವಿಖ್ಯಾತರಾಗಬೇಕು, ಹೆಸರು ,ಹಣ , ಸುಖ, ಶಾಂತಿ ನೆಮ್ಮದಿಯನ್ನು ಪಡೆಯಬೇಕು ಎಂದು ಬಯಸುವ ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಸಂಖ್ಯಾ ಶಾಸ್ತ್ರದ ಪ್ರಕಾರ ಸೂಕ್ತವಾದ ಹೆಸರನ್ನು ಇಡಬೇಕು.
3
ಯಾರು ರಾಜಕೀಯವಾಗಿ ಉತ್ತಮವಾದ ಶಾಶ್ವತವಾದ ಹೆಸರು, ಕೀರ್ತಿಯನ್ನು ಪಡೆಯಬೇಕು ಎಂದು ಬಯಸುವರೊ ಅಂತಹವರು ಸಂಖ್ಯಾ ಶಾಸ್ತ್ರದ ಪ್ರಕಾರ ಸೂಕ್ತವಾದ ಹೆಸರನ್ನು ಇಡಬೇಕು.
4
ಮೂಲಾ ನಕ್ಷತ್ರ, ಆಶ್ಲೇಷ ಇತ್ಯಾದಿ ಕೆಲವು ಅಶುಭ ನಕ್ಷತ್ರಗಳಲ್ಲಿ ಮಕ್ಕಳು ಹುಟ್ಟಿದ್ದರೆ ಅಂತಹವರು ಖಡ್ಡಾಯವಾಗಿ ಸಂಖ್ಯಾ ಶಾಸ್ತ್ರದ ಪ್ರಕಾರ ಸೂಕ್ತವಾದ ಹೆಸರನ್ನು ಇಡಬೇಕು.
ಮಕ್ಕಳಿಗೆ ಸಂಖ್ಯಾಶಾಸ್ತ್ರದ ಪ್ರಕಾರ ಏಕೆ ಹೆಸರಿಡಬೇಕು ?
- ಜನ್ಮ ನಕ್ಷತ್ರಗಳು ಹಿಂದಿನ ಜನ್ಮದ ಎಲ್ಲಾ ಕರ್ಮಗಳನ್ನು ಹೊತ್ತು ತಂದಿರುತ್ತವೆ ಹಾಗಾಗಿ ಜನ್ಮ ನಕ್ಷತ್ರದಲ್ಲಿ ಹೆಸರಿಡುವ ಬದಲು ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಟ್ಟರೆ ಪೂರ್ವಾರ್ಜಿತ ಕರ್ಮಗಳು ಬಾದಿಸುವುದಿಲ್ಲ
- ಜಾತಕದಲ್ಲಿರುವ ಗ್ರಹ ಸಂಯೋಗ ದಿಂದ ಉಂಟಾಗುವ ಗ್ರಹ ದೋಷಗಳನ್ನು ನಿವಾರಣೆ ಮಾಡಿಕೊಳ್ಳಲು ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಡಬೇಕು.
- ಜಾತಕದಲ್ಲಿರುವ ಕಂಟಕದೋಷಗಳನ್ನು ನಿವಾರಣೆ ಮಾಡಿಕೊಳ್ಳಲು ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಡಬೇಕು.
- ಮಕ್ಕಳ ಭವಿಷ್ಯದಲ್ಲಿ ವಿಧ್ಯಾಭ್ಯಾಸದ ತೊಂದರೆಯಿದೆ ಎಂದು ಕಂಡು ಬಂದರೆ ಅಂತಹ ಮಕ್ಕಳಿಗೆ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಡಬೇಕು.
- ಮಕ್ಕಳ ಆರೋಗ್ಯದಲ್ಲಿ ಏನಾದರೂ ಯಾವಾಗಲು ಏರುಪೇರುಗಳು ಉಂಟಾಗುತ್ತಿದ್ದರೆ ಅಂತಹ ಮಕ್ಕಳಿಗೆ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಡಬೇಕು.
- ಸಂಖ್ಯಾ ಶಾಸ್ತ್ರದ ಪ್ರಕಾರ ಹೆಸರಿಟ್ಟಾಗ ಅದು ಮಕ್ಕಳ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುತ್ತವೆ.


ಮಕ್ಕಳಿಗೆ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿಡುವುದರಿಂದ ಆಗುವ ಪ್ರಯೋಜನಗಳೇನು ?
- ಮಕ್ಕಳ ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳಿಗೆ ಹೆಸರಿನ ಮುಖಾಂತರವೇ ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಹೆಸರನ್ನು ಸೂಚಿಸುತ್ತಾರೆ.
- ನಿಮ್ಮ ಮನೆ ದೇವರಿಗೆ ಹೊಂದಿಕೊಳ್ಳುವ ಮತ್ತು ಆದೇವರ ಆಶೀರ್ವಾದ ಸಿಗುವ ನಿಟ್ಟಿನಲ್ಲಿ ಹೆಸರನ್ನು ಸೂಚಿಸಲಾಗುತ್ತದೆ.
- ತಂದೆ ತಾಯಿಯರ ಭವಿಷ್ಯದ ಕನಸನ್ನು ನನಸು ಮಾಡುಂತಹ ಪ್ರಭಾವಶಾಲಿಯಾದ ಹೆಸರನ್ನು ಸೂಚಿಸಲಾಗುತ್ತದೆ.
- Art of parenting - ಜಾತಕಕ್ಕೆ ಅನುಗುಣವಾಗಿ ಮಕ್ಕಳನ್ನು ಬೆಳೆಸುವುದು ಹೇಗೆ ಎನ್ನುವುದನ್ನು ಹೇಳಿ ಕೊಡುತ್ತಾರೆ.
- ಜಾತಕಕ್ಕೆ ಅನುಗುಣವಾಗಿ ಮಕ್ಕಳಲ್ಲಿ ಯಾವ ವಿಟಮಿನ್ ಕೊರತೆ ಯಾವಾಗಲೂ ಕಾಡುವ ಸಾಧ್ಯತೆಗಳಿದೆ ಎಂದು ಹೇಳಿ ಅದಕ್ಕೆ ಪರಿಹಾರವನ್ನು ಸಹ ಸೂಚಿಸುತ್ತಾರೆ .
- ಜಾತಕದ ಪ್ರಕಾರ ಮಕ್ಕಳ ಮುಂದಿನ ವಿಧ್ಯಾಭ್ಯಾಸ ಹೇಗಿರುತ್ತದೆ ಅದಕ್ಕೆ ಪೋಷಕರ ಪಾತ್ರವೇನು , ಎಂದು ಮಾರ್ಗದರ್ಶನ ನೀಡುತ್ತಾರೆ.
ಶಿವಂ ಗುರೂಜಿಯವರ ಬಳಿ ಮಕ್ಕಳಿಗೆ ಹೆಸರಿಡಲು ವಿಶೇಷತೆ ಏನು?
- ಮಕ್ಕಳ ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳಿಗೆ ಹೆಸರಿನ ಮುಖಾಂತರವೇ ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಹೆಸರನ್ನು ಸೂಚಿಸುತ್ತಾರೆ.
- ನಿಮ್ಮ ಮನೆ ದೇವರಿಗೆ ಹೊಂದಿಕೊಳ್ಳುವ ಮತ್ತು ಆದೇವರ ಆಶೀರ್ವಾದ ಸಿಗುವ ನಿಟ್ಟಿನಲ್ಲಿ ಹೆಸರನ್ನು ಸೂಚಿಸಲಾಗುತ್ತದೆ.
- ತಂದೆ ತಾಯಿಯರ ಭವಿಷ್ಯದ ಕನಸನ್ನು ನನಸು ಮಾಡುಂತಹ ಪ್ರಭಾವಶಾಲಿಯಾದ ಹೆಸರನ್ನು ಸೂಚಿಸಲಾಗುತ್ತದೆ.
- Art of parenting - ಜಾತಕಕ್ಕೆ ಅನುಗುಣವಾಗಿ ಮಕ್ಕಳನ್ನು ಬೆಳೆಸುವುದು ಹೇಗೆ ಎನ್ನುವುದನ್ನು ಹೇಳಿ ಕೊಡುತ್ತಾರೆ.
- ಜಾತಕಕ್ಕೆ ಅನುಗುಣವಾಗಿ ಮಕ್ಕಳಲ್ಲಿ ಯಾವ ವಿಟಮಿನ್ ಕೊರತೆ ಯಾವಾಗಲೂ ಕಾಡುವ ಸಾಧ್ಯತೆಗಳಿದೆ ಎಂದು ಹೇಳಿ ಅದಕ್ಕೆ ಪರಿಹಾರವನ್ನು ಸಹ ಸೂಚಿಸುತ್ತಾರೆ .
- ಜಾತಕದ ಪ್ರಕಾರ ಮಕ್ಕಳ ಮುಂದಿನ ವಿಧ್ಯಾಭ್ಯಾಸ ಹೇಗಿರುತ್ತದೆ ಅದಕ್ಕೆ ಪೋಷಕರ ಪಾತ್ರವೇನು , ಎಂದು ಮಾರ್ಗದರ್ಶನ ನೀಡುತ್ತಾರೆ.
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿ ಶ್ರೇಯಸ್ಕರವಾದ ಹೆಸರನ್ನು ನಿಮ್ಮ ಮಗುವಿಗೆ ಇಡಲು

ಮಕ್ಕಳಿಗೆ ದೇವರ ಹೆಸರು ಇಡಬಾರದು ಏಕೆ?
ಇನ್ನು ಇಂಗ್ಲಿಷಿನಲ್ಲಿ ಹೆಸರು ಬರೆದಾಗ ಆ ಅಕ್ಷರಗಳ ಪೈಕಿ ಕೆಲವು ಅಕ್ಷರಗಳು ಸೇರಿ ನಕಾರಾತ್ಮಕ ಅರ್ಥ ಧ್ವನಿಸುವಂತಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡಬೇಕು.
ಉದಾಹರಣೆಗೆ: Anil, Sunil- ಈ ಹೆಸರನ್ನಿಟ್ಟರೆ ಎಂಥ ಉತ್ತಮ ಸ್ಥಿತಿಯಲ್ಲಿ ಇರುವವರೂ ಒಂದು ಹಂತದಲ್ಲಿ ‘nil’ ಆಗುತ್ತಾರೆ. ಏಕೆಂದರೆ ಹೆಸರೇ ಅದನ್ನು ಸೂಚಿಸುತ್ತಿದೆ. ಅದೇ ರೀತಿ Prasad, Guru Prasad, Hari Prasad ಹೆಸರುಗಳು. ಈ ಹೆಸರಲ್ಲಿ ‘sad’ ಇದೆ. ಅಂದರೆ ದುಃಖ. Ashwini ಎಂಬ ಹೆಸರಲ್ಲಿ ‘Ash’ ಇದೆ. ಅಂದರೆ ಬೂದಿ. ಸಕಾರಾತ್ಮಕ ಉದಾಹರಣೆ ಅಂದರೆ Puneeth.
ಈ ಹೆಸರಲ್ಲಿ Pun ಇದೆ. ಇವರ ಮಾತಲ್ಲಿ ಅದನ್ನು ಗಮನಿಸಬಹುದು.
ಇನ್ನು ದೇವರ ಹೆಸರುಗಳನ್ನು ಇಡುವುದು ಹಿಂದೂ ಧಾರ್ಮಿಕ ನಂಬಿಕೆ. ಶಿವ, ಶ್ರೀನಿವಾಸ, ಮಂಜುನಾಥ, ಮುರುಘ, ಗಣೇಶ ಹೀಗೆ.ಈ ರೀತಿ ದೇವರ ಹೆಸರನ್ನು ಇಟ್ಟವರಲ್ಲಿ ಆಂತರಿಕ ಬೇಗುದಿ ಜಾಸ್ತಿ. ವೈವಾಹಿಕ ಜೀವನದಲ್ಲಿ ನೆಮ್ಮದಿ ಕಡಿಮೆ ಇರುತ್ತದೆ. ಆದ್ದರಿಂದ ಆ ಹೆಸರುಗಳು ದೇವರಿಗೆ ಸೂಕ್ತವೇ ಹೊರತು ಮನುಷ್ಯರಿಂದ ಸಾಧ್ಯವಿಲ್ಲ. ಹಾಗೆ ಹೆಸರು ಇಟ್ಟುಕೊಂಡವರಲ್ಲಿ ಸರಿ-ತಪ್ಪುಗಳ ಬಗ್ಗೆ ಬಹಳ ವಿಶ್ಲೇಷಣೆ, ಗೊಂದಲ, ಆತಂಕ ಇರುತ್ತವೆ .

GOOGLE REVIEwS
Best Place to learn
Posted on Arunadevi madaneTrustindex verifies that the original source of the review is Google. ತುಂಬಾ ಚನ್ನಾಗಿ ಜೋತಿಷ್ಯವನ್ನ ಕಲಿಸಿ ಕೊಡುತ್ತಿದ್ದಾರೆ ಸಾಕಷ್ಟು ವಿಷಯಗಳು ತಿಳಿದುಕೊಳ್ಳಲು ಒಳ್ಳೆಯ ಅವಕಾಶ ದೊರಕಿದ್ದರಿಂದ ತಮಗೂ ತಮ್ಮ ಇಡೀ ಜ್ಯೋತಿಷ್ಯ ಟೀಮಿಗು ಧನ್ಯವಾದಗಳು... ಕೋಟಿಗಿಂತಲೂ ಮೀಟಿ ವಿದ್ಯೆ ಮೇಲು ಅನ್ನೋ ಹಾಗೆ ಸಾಕಷ್ಟು ವಿಷಯಗಳನ್ನು ನಾನು ತಿಳಿದುಕೊಂಡಿದ್ದೇನೆ ಮತ್ತೊಮ್ಮೆ ತಮಗೆ ಧನ್ಯವಾದಗಳು ಗುರೂಜಿ🙏🏻🙏🏻Posted on Shilpi kotreshacharyaTrustindex verifies that the original source of the review is Google. ಶ್ರೀ ಗುರುಭ್ಯೋ ನಮಃ ಶ್ರೀ ಲಲಿತಾಸಹಸ್ರನಾಮ ಪಾಠದಿಂದ ಆ ಮಂತ್ರಗಳ ಉಚ್ಚರಣೆ ಮತ್ತು ಪದವಿಭಾಗ ಮುಖ್ಯವಾಗಿ ಕಲಿತಿದ್ದೇವೆ. ಒಂದೊಂದು ಪದಗಳ ಅರ್ಥ ಅತ್ಯಂತ ಭಕ್ತಿ ಪೂರ್ವಕ ವಾಗಿ. ಮನ ಮುಟ್ಟುವಂತೆ ವಿವರಣೆಗೆ ನನ್ನ. ನಮನಗಳು. ಧನ್ಯವಾದಗಳು ಗುರೂಜಿPosted on Ravi KumarTrustindex verifies that the original source of the review is Google. ಎಲ್ಲರಿಗೂ ನಮಸ್ತೆ ಶಿವಂ ಗುರುಗಳಪಾದರವಿಂದಾಗಳಿಗೆ 🙏🏽🙏🏽🙇♀️🙇♀️ನಮನ ಗಳನ್ನು ಸಲಿಸುತ್ತಾ, ನಾನು ರವಿ ನಾನು foundation course ವಿದ್ಯಾರ್ಥಿ ಆಗಿರುವೆ ನಾನು ಜೋತಿಷ್ಯ ತಿಳಿಯಲು ಕಲಿಯಲು ತುಂಬಾ ಆಸಕ್ತಿ ಇತ್ತು ಅದನ್ನು search ಮಾಡುತ್ತಾ ಇದ್ದೇ ಅಗಾ Instagram ಅಲ್ಲಿ ಒಂದು post ಬಂತು ಅದು ಶಿವಂ ಗುರುಕುಲ ದ ಕಡೆಯಿಂದ ನಾನು ಅದನ್ನು open ಮಾಡಿ ಫಾರಂ pill ಮಾಡಿ ಕಲಿಸಿದೆ , ಅಗಾ ಗುರುಕುಲದ ಕಡೆಯಿಂದ phone ಬಂತು ನಾನು ಆಸಕ್ತಿಯಿಂದ ನಾಡಿಜೋತಿಷ್ಯ ಕಲಿಯಲು ಉತ್ಸುಕ ನಾಗಿದ್ದೇ ಅದೇ ರೀತಿ ಶಿವಂ ಗುರುಗಳ ಮಾರ್ಗದರ್ಶನ ದಲ್ಲಿ ಕಲಿಯುತ್ತಿರುವುದು ನನಗೆ ತುಂಬಾ ಹೆಮ್ಮೆ ಇದೇ ಶಿವಂ ಗುರುಗಳು ಹೇಳಿ ಕೊಡುವ ವಿಚಾರಗಳು ತುಂಬಾ ಅದ್ಬುತವಾಗಿ ಇರುತ್ತವೆ ಮತ್ತು ಕುತೂಹಲ ಮೂಡಿಸುತ್ತಾ ಹೋಗುತ್ತವೆ ಗುರುಗಳು ಹೇಳುವ ವಿಷಯಗಳು ಮನಸ್ಸಿಗೆ ನಾಟುತ್ತವೆ ಅದರಿಂದ ನಮಗೆ ತುಂಬಾ ಸಹಾಯ ಆಗುತ್ತಿದೆ ಅದೇ ರೀತಿ ಗುರುಗಳ ಮಾರ್ಗದರ್ಶನ ನಮಗೆ ಅಗತ್ಯ ವಾಗಿ ಬೇಕಾಗಿದೆ ,ಗುರುಗಳು ಮತ್ತು ಅವರ ಟೀಂ ತುಂಬಾ ಅದ್ಬುತವಾದ ವಿಚಾರಗಳನ್ನು ತಿಳಿಸಿ ಕೊಡುತ್ತಾ ಇದ್ದಾರೆ, ಶಿವಂ ಗುರು ಗಳಿಗೆ ಮತ್ತು ಅವರ ಜೊತೆ ಇರುವ ಎಲ್ಲರಿಗೂ ಎಲ್ಲ ತಂಡದವರಿಗೂ ಧನ್ಯವಾದಗಳು ಅರ್ಪಿಸುತ್ತೇನೆ, ಧನ್ಯವಾದಗಳು ಗುರುಗಳೇ 🕉🕉💐💐 🙏🏽🙏🏽🙏🏽Posted on Uma UmanathTrustindex verifies that the original source of the review is Google. Happy that we can also draw SriChakra.By our horse scope we get the clarification that everything is divine. accept everything as it is. Make your life a divine journey and reach the goal. That is atma Bhava. Jay GurudevPosted on RANNGGASWAMY VTrustindex verifies that the original source of the review is Google. ಶ್ರೀ ಗುರುಭ್ಯೋನಮಃ 🙏 ಶಿವಂ ಗುರೂಜಿ ಯವರ ಗುರುಕುಲದಲ್ಲಿ ನಾಡಿ ಜ್ಯೋತಿಷ್ಯ ಕಲಿಯುತ್ತಿದ್ದೇನೆ.ನಮ್ಮ ಗುರುಗಳ ಬಳಿಗೆ ಹೋದಾಗ ನನಗೆ ತುಂಬಾ ಧನಾತ್ಮಕವಾದ ಬದಲಾವಣೆಯಾಗಿದೆ ಮತ್ತೆ ಸಂಸ್ಕೃತಿ ಸಂಪ್ರದಾಯ ವನ್ನು ಕಲಿಯಲು ನನಗೆ ಸಹಾಯಕ ವಾಗಿದೆ. ನಮ್ಮ ಜೀವನದ ಬಗ್ಗೆ ಮತ್ತೆ ನಮ್ಮ ಕುಟುಂಬ ಕ್ಕೆ ಉತ್ತಮವಾದ ಮಾರ್ಗದರ್ಶಕನಾಗಿ ರೂಪು ಗೊಂಡಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ನನ್ನ ಮೆಚ್ಚಿನ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏Posted on Harish k HariTrustindex verifies that the original source of the review is Google. ತಮ್ಮ ಮೂಲಕ ಹೊಸ ವಿಷಯಗಳು ತಿಳಿಸಿದ ನಿಮಗೆ ಧನ್ಯವಾದ ಗುರುಗಳೇ ಹೆಚ್ಚಿನ ವಿಷಯಗಳು ತಿಳಿಸಿPosted on Shashikala SolankiTrustindex verifies that the original source of the review is Google. ಹೇಳೋಕೆ ಆಗದೆ ಇರುವಂತಹ ಒಂದು ಸುಂದರ ಅನುಭವ.Posted on ShankaranandaswamyTrustindex verifies that the original source of the review is Google. ಶಿವಂ ಗುರೂಜಿ ಯವರಿಗೆ ನಮಸ್ಕಾರಗಳು ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ವನ್ನು ನಾನು ಮೊದಲು 20 ನಿಮಿಷ ದಲ್ಲಿ ಹೇಳುತ್ತಿದ್ದೆ, ಆಗ ಅದರ ಅರ್ಥ ತಿಳಿಯದೆ ಓದುತ್ತಿದ್ದೆ, ಆದರೆ ಈಗ ಒಂದು ಗಂಟೆ ಬೇಕಾಗುತ್ತದೆ ಮತ್ತು ಅದರ ಅರ್ಥ ತಿಳಿಯುತ್ತಾ ಇದೆ, ಹಾಗೂ ದೇವಿಯ ಇರುವಿಕೆಯ ಭಾವನೆ ಆನಂದ ಆಗುತ್ತಿದೆ ನನ್ನನು ನಾನೆ ಮರೆಯುವಂತಾಗಿದೆ ಖುಷಿ ಆಗುತ್ತಿದೆ. ಇದನ್ನು ನಮ್ಮ ಶಿಷ್ಯರಿಗೂ ಸಹ ಹೇಳಿಕೊಡುತ್ತಿದ್ದೇನೆ ಅವರೂ ಸಹ ಪಾರಾಯಣ ಮಾಡಿ ತಮ್ಮ ಆನಂದವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಶಿಬಿರದಲ್ಲಿ ನಾನು ಪಾಲ್ಗೊಂಡಿದುದಕ್ಕೆ ಸಾರ್ಥಕ ವಾಯಿತು ತುಂಬಾ ಧನ್ಯವಾದಗಳು, ಕೃತಜ್ಞತೆ ಗಳುPosted on Leela KuppuswamyTrustindex verifies that the original source of the review is Google. Hari om Guruji Sahsranama namage thumba arthavaguage ellikotiadre Pranayama panchakriya yoganidre Anubhavagalu thumba ararogyaake benefit Devi darshan namage aagide e anubhava mareyalagadu Dhanyavadgalu Guruji🙏🙏🙏🙏🙏Load moreVerified by TrustindexTrustindex verified badge is the Universal Symbol of Trust. Only the greatest companies can get the verified badge who has a review score above 4.5, based on customer reviews over the past 12 months. Read more