
ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ಸೌಂದರ್ಯ ಲಹರಿ ಯಂತ್ರ ಮಂತ್ರ ಮತ್ತು ತಂತ್ರ ಸಾಧನಾ ಕ್ರಮ ಶಿಬಿರ
- ಶ್ಲೋಕಾರ್ಥ ಮತ್ತು ಪಾರಾಯಣ
- ವೈಜ್ಞಾನಿಕ ಪರಿಚಯ
- ಮೂಲತತ್ವಗಳ ವಿವರಣೆ
ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಸೌಂದರ್ಯ ಲಹರಿ ತರಬೇತಿ ಶಿಬಿರ


ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ
ಸೌಂದರ್ಯ ಲಹರಿಯ ಯಂತ್ರ ಮಂತ್ರ ಮತ್ತು ತಂತ್ರ ಸಾಧನಾ ಕ್ರಮ ಶಿಬಿರ ತರಬೇತಿಯಲ್ಲಿ ಭಾಗವಹಿಸಲು , ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ.
(ಸಂಪೂರ್ಣ ಪಠ್ಯಕ್ರಮ & ಶುಲ್ಕ ವಿವರ ಪಡೆಯಿರಿ | Get Full Syllabus & Details on WhatsApp)

ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ಸೌಂದರ್ಯ ಲಹರಿ ಯಂತ್ರ ಮಂತ್ರ ಮತ್ತು ತಂತ್ರ ಸಾಧನಾ ಕ್ರಮ ಶಿಬಿರ
- ಶ್ಲೋಕಾರ್ಥ ಮತ್ತು ಪಾರಾಯಣ
- ವೈಜ್ಞಾನಿಕ ಪರಿಚಯ
- ಮೂಲತತ್ವಗಳ ವಿವರಣೆ
ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಸೌಂದರ್ಯ ಲಹರಿ ತರಬೇತಿ ಶಿಬಿರ
What is Soundarya Lahari?
ಏಕೆ ಈ ಸೌಂದರ್ಯ ಲಹರಿ ತರಬೇತಿ ಶಿಬಿರ - ಯಂತ್ರ ಮಂತ್ರ ಮತ್ತು ತಂತ್ರ ಸಾಧನಾ ಕ್ರಮತರಬೇತಿ ಶಿಬಿರ?
ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ‘ಸೌಂದರ್ಯ ಲಹರಿ’ ಕೇವಲ ಒಂದು ಭಕ್ತಿಗೀತೆಯಲ್ಲ, ಇದು ಮಂತ್ರ, ತಂತ್ರ ಮತ್ತು ಯಂತ್ರ ವಿಜ್ಞಾನದ ಮಹಾಭಂಡಾರ. ಒಟ್ಟು 100 ಶ್ಲೋಕಗಳನ್ನು ಒಳಗೊಂಡಿರುವ ಈ ಅದ್ಭುತ ಕೃತಿಯ ಪ್ರತಿಯೊಂದು ಶ್ಲೋಕವೂ ದಿವ್ಯವಾದ ಶಕ್ತಿಯನ್ನು ಹಾಗೂ ಪ್ರತ್ಯೇಕವಾದ ಮಹತ್ವವನ್ನು ಹೊಂದಿದೆ.
ಎರಡು ಪ್ರಮುಖ ಭಾಗಗಳು
ಆನಂದ ಲಹರಿ (ಶ್ಲೋಕ 01 ರಿಂದ 41):
ಈ ಭಾಗವು ತಂತ್ರ ಶಾಸ್ತ್ರ, ಶಿವ-ಶಕ್ತಿಯರ ಮಿಲನ, ಶ್ರೀಚಕ್ರದ ರಹಸ್ಯ, ಶರೀರದಲ್ಲಿರುವ ಷಟ್ಚಕ್ರಗಳು ಮತ್ತು ಕುಂಡಲಿನಿ ಶಕ್ತಿಯ ಜಾಗೃತಿಯನ್ನು ವಿವರಿಸುತ್ತದೆ. ಇದು ಹೆಚ್ಚು ಆಧ್ಯಾತ್ಮಿಕ, ಯೋಗಿಕ ಮತ್ತು ತಾಂತ್ರಿಕ ರಹಸ್ಯಗಳನ್ನು ಒಳಗೊಂಡಿದೆ.
ಸೌಂದರ್ಯ ಲಹರಿ (ಶ್ಲೋಕ 42 ರಿಂದ 100):
ಈ ಭಾಗವು ಜಗನ್ಮಾತೆಯಾದ ಪಾರ್ವತಿ ದೇವಿಯ ಕಿರೀಟದಿಂದ ಹಿಡಿದು ಪಾದದವರೆಗಿನ ದಿವ್ಯ ಸೌಂದರ್ಯವನ್ನು ಅತ್ಯಂತ ಭಕ್ತಿಪೂರ್ವಕವಾಗಿ ಹಾಗೂ ಸಾಹಿತ್ಯಿಕವಾಗಿ ವರ್ಣಿಸುತ್ತದೆ.
100 ಶ್ಲೋಕಗಳ ಸಂಪೂರ್ಣ ಅಧ್ಯಯನ
41 ಆನಂದ ಲಹರಿ + 59 ಸೌಂದರ್ಯ ಲಹರಿ
4 ಶಿವ ತ್ರಿಕೋನಗಳು - 5 ಶಕ್ತಿ ತ್ರಿಕೋನಗಳು - 44 ತ್ರಿಕೋನಗಳು
72,000 ನಾಡಿಗಳ ಮೇಲೆ ಪ್ರಭಾವ
36ಕ್ಕೂ ಹೆಚ್ಚು ಸಂಸ್ಕೃತ ಭಾಷ್ಯಗಳ ವಿವರಣೆ
17 ಅಕ್ಷರಗಳ ಶಿಖರಿಣೀ ಛಂದಸ್ಸಿನ ವೈಶಿಷ್ಟ್ಯ
What Will You Learn?
ಈ ತರಬೇತಿಯಲ್ಲಿ ನೀವು ಕಲಿಯುವ ವಿಷಯಗಳು
ಶ್ರೀವಿದ್ಯಾ
ದೇವಿಯ ಉಪಾಸನೆಯ ಮೂಲತತ್ವಗಳು
ಶ್ರೀಚಕ್ರ
ಶ್ರೀಚಕ್ರದ ರಚನೆ ಮತ್ತು ಅದರ ಆಧ್ಯಾತ್ಮಿಕ ಅರ್ಥ
ಶಿವ-ಶಕ್ತಿ
ಸೃಷ್ಟಿಯ ಮೂಲತತ್ವ
ಕುಂಡಲಿನಿ
ಮೂಲಾಧಾರದಿಂದ ಸಹಸ್ರಾರದವರೆಗೆ ಶಕ್ತಿಯ ಪಯಣ
ಮಂತ್ರ ವಿಜ್ಞಾನ
ಮಂತ್ರಗಳ ಆಂತರಿಕ ಅರ್ಥ
ಶ್ಲೋಕ ವಿವರಣೆ
ಪ್ರತಿಯೊಂದು ಶ್ಲೋಕದ ಸರಳ ವಿವರಣೆ
ಉಪಾಸನಾ ವಿಧಾನ
ಭಕ್ತಿಯಿಂದ ಪಠಿಸುವ ಸರಿಯಾದ ವಿಧಾನ
ಆಧ್ಯಾತ್ಮಿಕ ಸಾಧನೆ
ಜೀವನದಲ್ಲಿ ಅಳವಡಿಸಿಕೊಳ್ಳುವ ಮಾರ್ಗ
COMMON MISTAKES
ಪಾರಾಯಣ ಮಾಡುವಾಗ ಆಗುವ ಸಾಮಾನ್ಯ ತಪ್ಪುಗಳು
ಶ್ರೀ ಶಂಕರಾಚಾರ್ಯರು ರಚಿಸಿದ 'ಸೌಂದರ್ಯ ಲಹರಿ' ಅತ್ಯಂತ ಶಕ್ತಿಶಾಲಿ ಹಾಗೂ ಪವಿತ್ರವಾದ ಸ್ತೋತ್ರವಾಗಿದೆ. ಇದರಲ್ಲಿ ಶ್ರೀಚಕ್ರ, ಶ್ರೀವಿದ್ಯೆ ಮತ್ತು ದೇವಿಯ ಕುರಿತಾದ ಅನೇಕ ನಿಗೂಢ ತಾಂತ್ರಿಕ ಹಾಗೂ ಮಾಂತ್ರಿಕ ರಹಸ್ಯಗಳ ಅಡಕವಾಗಿವೆ. ಹಾಗಾಗಿ, ಇದನ್ನು ಪಾರಾಯಣ ಮಾಡುವಾಗ ಹೆಚ್ಚಿನ ಶ್ರದ್ಧೆ ಮತ್ತು ನಿಯಮಗಳ ಅಗತ್ಯವಿದೆ.
ಸೌಂದರ್ಯ ಲಹರಿ ಪಾರಾಯಣ ಮಾಡುವಾಗ ಸಾಮಾನ್ಯವಾಗಿ ಉಂಟಾಗುವ ತಪ್ಪುಗಳು ಮತ್ತು ಎಚ್ಚರಿಕೆ ವಹಿಸಬೇಕಾದ ಅಂಶಗಳು ಈ ಕೆಳಗಿನಂತಿವೆ:
1. ಉಚ್ಚಾರಣಾ ದೋಷ (Pronunciation Mistakes)
2.ಸ್ವರ ಮತ್ತು ವ್ಯಂಜನ:
3. ಪದಗಳನ್ನು ತಪ್ಪಾಗಿ ಒಡೆಯುವುದು (Incorrect Padachheda)
2 parts of Soundarya lahari
ಸೌಂದರ್ಯ ಲಹರಿಯ ಎರಡು ದಿವ್ಯ ಭಾಗಗಳು
ಸೌಂದರ್ಯ ಲಹರಿಯ ಎರಡು ದಿವ್ಯ ಭಾಗಗಳು
ಭಕ್ತಿಯಿಂದ ಬ್ರಹ್ಮಜ್ಞಾನದವರೆಗೆ ಸಾಗುವ ಆಧ್ಯಾತ್ಮಿಕ ಪಯಣ
ಸೌಂದರ್ಯ ಲಹರಿಯು ಒಟ್ಟು 100 ದಿವ್ಯ ಶ್ಲೋಕಗಳನ್ನು ಒಳಗೊಂಡಿದೆ. ಈ ಮಹಾಗ್ರಂಥವನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗ ಸಾಧಕನನ್ನು ಆಂತರಿಕ ಶಕ್ತಿ, ತಂತ್ರ ಮತ್ತು ಯೋಗದ ರಹಸ್ಯಗಳತ್ತ ಕರೆದೊಯ್ಯುತ್ತದೆ. ಎರಡನೇ ಭಾಗವು ದೇವಿಯ ದಿವ್ಯ ಸೌಂದರ್ಯ, ಭಕ್ತಿ ಮತ್ತು ಉಪಾಸನೆಯ ಮಹಿಮೆಯನ್ನು ಅನಾವರಣಗೊಳಿಸುತ್ತದೆ. ಈ ಎರಡು ಭಾಗಗಳು ಸೇರಿ ಸಾಧಕನ ಸಂಪೂರ್ಣ ಆಧ್ಯಾತ್ಮಿಕ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತವೆ
- ೧ – ೪೧ ಶ್ಲೋಕಗಳು
- ತಂತ್ರ ಮತ್ತು ಯೋಗ
- ಶ್ರೀವಿದ್ಯಾ ರಹಸ್ಯಗಳು
- ಕುಂಡಲಿನಿ ಜಾಗೃತಿ
- ಆತ್ಮಜ್ಞಾನ
- ೪೨ – ೧೦೦ ಶ್ಲೋಕಗಳು
- ಭಕ್ತಿ ಮತ್ತು ದೇವಿಯ ಸೌಂದರ್ಯ
- ದೇವಿಯ ದಿವ್ಯ ರೂಪದ ವರ್ಣನೆ
- ಉಪಾಸನೆ ಮತ್ತು ಪಾರಾಯಣ
- ಭಕ್ತಿ ಮತ್ತು ಅನುಗ್ರಹ
exclusive highlights of the training
ಈ ತರಬೇತಿಯಲ್ಲಿ ನೀವು ಆಳವಾಗಿ ಕಲಿಯುವ ವಿಷಯಗಳು
ಶ್ರೀಚಕ್ರದ ರಹಸ್ಯ
ಶ್ರೀಚಕ್ರವು ಕೇವಲ ಒಂದು ಯಂತ್ರವಲ್ಲ; ಅದು ಸೃಷ್ಟಿಯ ಶಕ್ತಿ ಮತ್ತು ಆತ್ಮಸಾಕ್ಷಾತ್ಕಾರದ ಸಂಕೇತವಾಗಿದೆ. ಈ ತರಬೇತಿಯಲ್ಲಿ ಶ್ರೀಚಕ್ರದ ರಚನೆ, ಅದರ ಆವರಣಗಳು ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಸರಳವಾಗಿ ತಿಳಿಯಬಹುದು.
ಕುಂಡಲಿನಿ ಯೋಗದ ಆಧ್ಯಾತ್ಮಿಕ ಪಯಣ
ಮಾನವನೊಳಗಿನ ಕುಂಡಲಿನಿ ಶಕ್ತಿಯ ಜಾಗೃತಿ, ಷಡ್ಚಕ್ರಗಳ ಮಹತ್ವ, ಮೂಲಾಧಾರದಿಂದ ಸಹಸ್ರಾರದವರೆಗೆ ಶಕ್ತಿಯ ಪಯಣ ಹಾಗೂ ಅದರ ಆಧ್ಯಾತ್ಮಿಕ ಅರ್ಥವನ್ನು ಈ ತರಬೇತಿಯಲ್ಲಿ ವಿವರವಾಗಿ ಕಲಿಸಲಾಗುತ್ತದೆ.
ಶ್ರೀವಿದ್ಯಾ ಉಪಾಸನೆಯ ಮೂಲತತ್ವಗಳು
ಶ್ರೀವಿದ್ಯಾ ಪರಂಪರೆ, ದೇವಿ ಉಪಾಸನೆ, ಮಂತ್ರ, ಯಂತ್ರ ಹಾಗೂ ತಂತ್ರದ ಮೂಲಭೂತ ತತ್ವಗಳನ್ನು ಸರಳ ಕನ್ನಡದಲ್ಲಿ ವಿವರಿಸಿ, ಸಾಧನೆಗೆ ಅಗತ್ಯವಾದ ಆಧ್ಯಾತ್ಮಿಕ ಅರಿವನ್ನು ಬೆಳೆಸಲಾಗುತ್ತದೆ.
ಪ್ರಾಯೋಗಿಕ ಉಪಾಸನೆ ಮತ್ತು ಸಾಧನೆ
ದೈನಂದಿನ ಪಾರಾಯಣ ವಿಧಾನ, ಶ್ಲೋಕಗಳ ಸರಿಯಾದ ಉಚ್ಚಾರಣೆ, ಭಾವಾರ್ಥ ಹಾಗೂ ಸಾಧನೆಯಲ್ಲಿ ಅವುಗಳ ಪ್ರಾಯೋಗಿಕ ಉಪಯೋಗವನ್ನು ಗುರುಜಿಯವರಿಂದ ಸುಲಭವಾಗಿ ತಿಳಿಯಬಹುದು.
100 ಶ್ಲೋಕಗಳ ವಿಶಿಷ್ಟ ಮಹತ್ವ
ಈ ತರಬೇತಿಯಿಂದ ಆಗುವ ಉಪಯೋಗ
ದಾಂಪತ್ಯ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ:
100 ಶ್ಲೋಕಗಳಲ್ಲಿ ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟವಾದ ಫಲವಿದೆ. ವಿವಾಹ ವಿಳಂಬ, ದಂಪತಿಗಳ ನಡುವಿನ ಭಿನ್ನಾಭಿಪ್ರಾಯಗಳು ಹಾಗೂ ಕೌಟುಂಬಿಕ ಕಲಹಗಳ ನಿವಾರಣೆಗೆ ಇದರಲ್ಲಿನ ಶ್ಲೋಕಗಳು ಸಂಜೀವಿನಿಯಂತೆ ಕೆಲಸ ಮಾಡುತ್ತವೆ. ಸತಿ-ಪತಿಯರ ನಡುವೆ ಹೊಂದಾಣಿಕೆ ತರಲು ಇದು ಅತ್ಯಂತ ಪ್ರಭಾವಶಾಲಿ.
ಆಸ್ತಿ ಮತ್ತು ಭೂ ವಿವಾದಗಳ ಶಮನ:
ಯಂತ್ರ ವಿಜ್ಞಾನದ ಶಕ್ತಿ:
ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಜ್ಞಾನ ವೃದ್ಧಿ:
ಗ್ರಹದೋಷ ಮತ್ತು ಕರ್ಮ ನಿವಾರಣೆ:
ಜಾತಕದಲ್ಲಿರುವ ನವಗ್ರಹ ದೋಷಗಳು, ಗ್ರಹಣ ದೋಷಗಳು ಮತ್ತು ದಶಾಭುಕ್ತಿಗಳ ನಕಾರಾತ್ಮಕ ಪ್ರಭಾವವನ್ನು ತಗ್ಗಿಸಲು ಈ 100 ಶ್ಲೋಕಗಳ ಪಠಣ ಅತ್ಯುತ್ತಮ ಮಾರ್ಗ. ಪ್ರತಿಯೊಂದು ಶ್ಲೋಕದ ಶಬ್ದ ತರಂಗಗಳು ಗ್ರಹಗಳ ಪ್ರತಿಕೂಲತೆಯನ್ನು ಸಕಾರಾತ್ಮಕ ಶಕ್ತಿಯನ್ನಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ.
ಬೀಜಾಕ್ಷರಗಳ ಸಂಯೋಜನೆ

GOOGLE REVIEwS
Best Place to learn
Posted on Google Sathya CharyaTrustindex verifies that the original source of the review is Google. ಶ್ರೀ ಗುರುಭ್ಯೋ ನಮಃ|| ಹರಿ ಓಂ|| || ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ || || ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ । ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ|| ಪರಮ ಪೂಜ್ಯ ಶ್ರೀ ಶಿವಂ ಗುರೂಜಿ ಚರಣಗಳಿಗೆ ನಿಮ್ಮ ಶಿಷ್ಯನಾದ ಸತ್ಯನಾರಾಯಣಚಾರ್ಯ ಅವರು ಮಾಡುವ ದೀರ್ಘ ದಂಡ ನಮಸ್ಕಾರಗಳು. ನಾನು ಸುಮಾರು ತಿಂಗಳಿಂದ ಶಿವಂ ಗುರುಕುಲವೆಂಬ ಜ್ಯೋತಿಷ್ಯ ಜ್ಞಾನ ದೇಗುಲದಲ್ಲಿ ನಾಡಿ ಜ್ಯೋತಿಷ್ಯವನ್ನು ಅಭ್ಯಾಸ ಮಾಡಿರುತ್ತೇನೆ ನನಗೆ ನಾಡಿ ಜ್ಯೋತಿಷ್ಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆ ದಿನದಲ್ಲಿ ಬಹುಮುಖ ಪ್ರತಿಭೆಯುಳ್ಳ ಗುರುಗಳು ಜನಸಾಮಾನ್ಯರ ಮಧ್ಯದಲ್ಲಿ ಜನಸಾಮಾನ್ಯರಾಗಿ ದಿನನಿತ್ಯ ಸಮಸ್ಯ ಗಳಿಗೆ ಉತ್ತಮ ಮಾರ್ಗದರ್ಶಕರಾಗಿ ಪ್ರಧ್ಯಾಪಕರಾಗಿ ಗುರುಗಳಾಗಿ ತಮ್ಮನ್ನು ತಾವೇ ಲೋಕಾರ್ಪಣೆ ಮಾಡಿಕೊಂಡಿರುತ್ತಾರೆ. ಇಂಥವರ ಬಳಿ ನಾನು ಶಿಷ್ಯನಾಗಿರುವುದೇ ನಮ್ಮ ಪೂರ್ವಾ ಅರ್ಜಿತ ಪುಣ್ಯ. ಗುರುಗಳು ಅನೇಕ ಕನಸುಗಳನ್ನು ಹಾಗೂ ಉತ್ತಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಬಿಡುವಿಲ್ಲದ ತಮ್ಮ ಕೆಲಸಗಳ ಮಧ್ಯೆ ಏನಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕೆಂಬ ತುಡಿತವನ್ನು ಹೊಂದಿರುತ್ತಾರೆ. ಆಧ್ಯಾತ್ಮ ಮತ್ತು ಪುರಾಣಗಳ ಜೊತೆಗೆ ತುಂಬಾ ಸರಳವಾಗಿ ಸಾಮಾನ್ಯರಿಗೂ ಅರ್ಥ ಆಗುವ ರೀತಿಯಲ್ಲಿ ಶಾಸ್ತ್ರವನ್ನು ತಿಳಿಸಿಕೊಡುತ್ತಿದ್ದಾರೆ ಇಂಥವರ ಬಳಿ ಶಿಷ್ಯನಾಗಿ ಸಾಸಿವೆ ಕಾಳಿನಷ್ಟು ನಾಡಿ ಜ್ಯೋತಿಷ್ಯವನ್ನು ಅರಿತಿರುತ್ತೇನೆ. ಇವರಲ್ಲಿರುವ ತಾಳ್ಮೆ ಸಹನೆ ತಮ್ಮ ಕರ್ತವ್ಯದಲ್ಲಿರುವ ನಿಷ್ಠಾವಂತ ರಾಗಿರುವ ಗುರುಗಳಿಗೆ ಅನಂತ ಅನಂತ ಧನ್ಯವಾದಗಳು. ಶ್ರೀಗಳಿಗೆ ಇನ್ನು ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಮಾಡಲು ಅಪಾರ ಶಕ್ತಿ ಸಾಮರ್ಥ್ಯ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ನಾನು ನಂಬಿರುವ ದೇವರಲ್ಲಿ ಪ್ರಾರ್ಥಿಸುತ್ತೇನೆ. ಇಂತಿ ನಿಮ್ಮ ಶಿಷ್ಯ ಸತ್ಯನಾರಾಯಣ ಆಚಾರ್ ಜಗತ್ತಿನಲ್ಲಿ ಕಿರಿಯನಾದ ನಾನು ಇರುವಷ್ಟು ದಿನ ತಮ್ಮ ಸಲಹೆ ಮತ್ತು ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಜೀವನವನ್ನು ಸಾಗಿಸುತ್ತೇನೆ ಎಂದು ನಿಮಗೆ ವಚನವನ್ನು ನೀಡುತ್ತಿದ್ದೇನೆ. ಧನ್ಯವಾದಗಳು.Posted on Google RANNGGASWAMY VTrustindex verifies that the original source of the review is Google. 🙏ಶ್ರೀ ಗುರುಭ್ಯೋನಮಃ 🙏 ಮೊದಲಿಗೆ ಪರಮಪೂಜ್ಯ ಶ್ರೀ ಶಿವಂ ಗುರೂಜಿರವರ ಪಾದಗಳಿಗೆ ನಮಸ್ಕರಿಸುತ್ತ. ನನಗೆ 12ನೇ ವಯಸ್ಸಿನಿಂದನು ಸಹ ಜ್ಯೋತಿಷ್ಯವನ್ನ ಕಲಿಯಬೇಕು, ಜನರ ಸಮಸ್ಯೆಯನ್ನ ಬಗೆಹರಿಸಬೇಕು ಎಂಬ ಆಸೆ ಇತ್ತು. ನನಗೇ ಸರಿಯಾದ ಸಮಯವದಗಿ ಬಂದಿರಲಿಲ್ಲ, ನಂತರ 24ನೇ ವಯಸ್ಸು ಗೆ ನನಗೆ ಉತ್ತಮವಾದ, ಬ್ರಹ್ಮಜ್ಞಾನ ಉಳ್ಳ ಮಾರ್ಗದರ್ಶಕರು ಸಿಕ್ಕರು.ನಮ್ಮ ಗುರುಗಳು ನನಗೆ ಸುಲಭವಾಗಿ, ಸ್ಪಷ್ಟವಾಗಿ ಜ್ಯೋತಿಷ್ಯವನ್ನ ಹೇಳಿ ಕೊಟ್ಟರು,ನನ್ನ ಜೀವನದಲ್ಲಿ ತುಂಬಾ ಬದಲಾವಣೆಗಳು ಆದವು, ಇದಕ್ಕೆ ನಮ್ಮ ಗುರುಗಳು ಕಾರಣ, ಮತ್ತೆ ನಾನು ಮಾಡಿದ ಪೂರ್ವಜನ್ಮದ ಕರ್ಮ. ನಮ್ಮ ಗುರುಕುಲದಲ್ಲಿ ಅತ್ಯಂತ ಸರಳವಾಗಿ ತರಗತಿಯನ್ನ ಮಾಡುತ್ತಾರೆ, ಅ ದಿನದ ತರಗತಿಯ ರೆಕಾರ್ಡಿಂಗ್ಸ್ ಕೂಡ ನಮಗೆ ದೊರಕುತ್ತದೆ. ನನಗೆ ಮೊದಲ ಗುರುಗಳು ಅಂದರೆ ಶಿವಂ ಗುರೂಜಿ, ಕೊನೆಯ ಗುರುಗಳು ಕೂಡ ನನಗೆ ಇವರೇ ಆಗಿರುತ್ತಾರೆ. ಪ್ರತಿಯೊಂದು ವಿದ್ಯಾಗಳನ್ನ ಹೇಳಿ ಕೊಡುತ್ತಾರೆ. ನನ್ನ ಜೀವನದಲ್ಲಿ ತುಂಬಾ ಧನಾತ್ಮಕವಾದ ಬದಲಾವಣೆ ಕಂಡು ಬಂದಿವೆ.ಏನೇ ಅನುಮಾನ ಇದ್ದರು ಸಹ ಬಗೆಹರಿಸಿಕೊಡುತ್ತಾರೆ, ಸರಿಯಾಗಿ ರೆಸ್ಪೋನ್ಸ್ ಕೂಡ ಮಾಡುತ್ತಾರೆ ನಮ್ಮ ಗುರುಕುಲದಲ್ಲಿ. ನನ್ನ ಜನ್ಮ ಸಾರ್ಥಕ ಶಿವಂ ಗುರುಕುಲಕ್ಕೆ ನಾನು ಸದಾ ಚಿರಋಣಿ ಆಗಿರ್ತೀನಿ. 🙏ಗುರುಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು 🙏Posted on Google Shailashree JoshiTrustindex verifies that the original source of the review is Google. It is a good online plat form to learn astrology We learn many things and facts and at the same time we learn the application also Thank you gurukula for providing good platform🙏🙏Posted on Google Annappurna A R AnuTrustindex verifies that the original source of the review is Google. ನಮಸ್ತೆ ಎಲ್ಲರಿಗೂ ಶಿವಂ ಗುರೂಜಿ ಯವರು ತುಂಬಾ ಚನ್ನಾಗಿ ಎಲ್ಲರಿಗೂ ಅರ್ಥ ಆಗುವ ರೀತಿ ಯಲ್ಲಿ ವಿದ್ಯೇ ಕಲಿಸುತಾರೆ ಇವರ ಗುರುಕುಲ ದಲ್ಲಿ ಅಡ್ಮಿಷನ್ ಸಿಕ್ಕಿದ್ದು ನನ್ನ ಪುಣ್ಯ ಪ್ರತಿಯೊಬ್ಬರು ನಾಡಿ ಜೋತಿಷ್ಯ ವನ್ನು ಕಲಿತು ನಿಮ್ಮ ಜೀವನ ದಲ್ಲಿ ಬರುವ ಅಡೆತದೆ ನೀವೇ ಬಗೆಹರಿಸಿ ಕೊಳ್ಳಬಹುದು ಧನ್ಯವಾದಗಳು ಗುರೂಜಿ 🙏🙏🙏🙏🙏🙌Posted on Google Veena RaviTrustindex verifies that the original source of the review is Google. ಶ್ರೀ ಗುರುಭ್ಯೋ ನಮಃ ಪೂಜ್ಯ ಶ್ರೀ ಶಿವಂ ಗುರುಜಿ ಯವರ ಪಾದ ಕಮಲಗಳಿಗೆ ನಮಿಸುತ್ತೆನೆ ನಾನು ವೀಣಾ ಎಂ ರವಿ ಲಲಿತಾ ಸಹಸ್ರ ನಾಮ ಕಲಿಯಲು ಗುರುಕುಲಕ್ಕೆ ಸೇರಿಕೊಂಡಿದ್ದೆ , ಲಲಿತಾ ಸಹಸ್ರ ನಾಮದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದು ನಮ್ಮ ಗುರುಕುಲುದಲ್ಲಿ ಯಂದು ಹೇಳಲು ಹೆಮ್ಮೆ ಎನಿಸುತದೆ ಅದರ ಮಹತ್ವಾ ತಿಳಿದಮೇಲೆ ನನ್ನಲ್ಲಿ ಏಕಾಗ್ರತೆ ಹೆಚ್ಚಿತು ನಾವು ತುಂಬಾ ಮೌಡ್ಯ ಪದ್ದತಿಯಲ್ಲಿ ಇದ್ದೆವು ಎಂದು ತಿಳಿದುಬಂತು ಕಂಡ ಕಂಡ ದೇವರಿಗೆ ಪೂಜೆ ಮಾಡುತಾ ಬಂದು ನಮ್ಮ ಕಾಲ ಹರಣ ಮಾಡಿದೆವು ಯೆನ್ನಿಸಿತು , ಲಲಿತಾ ತ್ರಿಪುರಾ ಸುಂದರಿ ಜಗನ್ಮಾತೆ ಯಂದು ದಾರಿ ತೋರಿಸಿದ ನಮ್ಮ ಗುರುಗಳಿಗೆ ನಮಸ್ಕಾರಗಳು , ಅರ್ಥ ತಿಳಿದು ಕಲಿಯುವದರಿಂದ ದೇವಿ ಸ್ವರೂಪ ನಮ್ಮ ಕಣ್ಣಮುಂದೆ ಬರುತದೆ ನಮಗೆ ಏಕಾಗ್ರತೆ ಹೆಚ್ಚುತದೆ ನಾನು ವೈಕ್ತಿಕವಾಗಿ ಬಹಳ ನೊಂದಿದ್ದೆ ಅದರಿಂದ ಹೊರ ಬರುವ ಧಾರಿ ತೋರಿಸಿ ಕೊಟ್ಟ ಗುರುಕುಲದ ಗುರುವೃಂದಕ್ಕೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ಶ್ರೀ ಗುರುಭ್ಯೋ ನಮಃ ಪರಮ ಪೂಜ್ಯರಾದ ಶ್ರೀ ಶಿವಂ ಗುರುಗಳ ಪಾದ ಕಮಲಗಳಿಗೆ ನಮಸ್ಕರಿಸುತ್ತ , ನಾನು ಕಲಿಯುತ್ತಿರುವ ಜೋತಿಷ್ಯ ಪಾಠ ದ ಬಗ್ಗೆ ನನ್ನ ಅನಿಸಿಕೆಗಳನ್ನು ನಿವೇದಿಸುತ್ತೇನೆ ಜೋತಿಷ್ಯ ಅಂದರೆ tv ಮಾಧ್ಯಮದಲ್ಲಿ ನೋಡುತಿದ್ದರೀತಿ ಗುರುಕುಲದಲ್ಲಿ ಗುರುಗಳು ಕಲಿಸಿ ಕೊಟ್ಟ ರೀತಿಗೂ ತುಂಬಾ ಅಜಗಜಾಂತರ ವ್ಯತ್ಯಾಸವಿದೆ ಗುರುಗಳು ಕಲಿಸಿ ಕೊಟ್ಟ ರೀತಿಯಲ್ಲಿ ಸತ್ಯ ಅಡಗಿದೆ ನಮ್ಮ ಸ್ವಭಾವಹಗಳು ಬದಲಿಸಿಕೊಂಡರೆ ನಮ್ಮ ಜೀವನ ಶೈಲಿ ಬದಲಾಯಿಸಿ ಕೊಂಡರೆ ಒಂದು ರೀತಿ ನಮ್ಮ ಕುಂಡಲಿಯನ್ನೇ ಬದಲೈಹಿಸಿಕೊಂಡಹಗೆ ನಮ್ಮ ಜೀವನವೇ ಬದಲಾಯಿಸಿ ಕೊಳ್ಳ ಬಹುದು ನಾನು ಒಬ್ಬ ಗೃಹಿಣಿ , ಇಲ್ಲಿ ನಮ್ಮ ಭಾವನೆ ಆಲೋಚನೆ ವರ್ತನೆ ಹೇಗಿರುತೆ ಹಾಗೆ ನಮ್ಮ ಜೀವನ ವಿರುತೆ ಎನ್ನುದು ಇಲ್ಲಿ ನಮಗೆ ಸಾಭೀತು ಆಗಿದೆ , ಲೋಕದ ಡೊಂಕು ತಿದ್ದುವ ಬದಲು ನಮ್ಮ ಡೊಂಕು ತಿದ್ದಿ ಕೊಳ್ಳುದು ಉತ್ತಮ ಹಾಗೂ ಅದೇ ಸರಿ ಯುಂದು ಗುರೂಜಿ ಅವರ ಹತ್ತಿರ ಕಲಿತಿದ್ದೇವೆ ಶಿವಂ ಗುರುಕುಲ ಎಂಬ ದೊಡ್ಡ ಸಾಗರದಲ್ಲಿ ಕೇವಲ ಒಂದು ಬೊಗಸೆ ಅಷ್ಟೆ ಇನ್ನು ಸಿಕ್ಕಿದೆ ಇನ್ನು ಸಾಗತದಷ್ಟು ಇದೆ ಆ ಜ್ಞಾನವನ್ನು ಆಸ್ವಾದಿಸಲು ಗುರುಗಳು ನಮಗೆ ಆಯುಷ್ ಆರೋಗ್ಯ ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ ನನಗೆ 28 ವರ್ಷದ ಮಗ ಇದ್ದಾನೆ ಅವನ ಮದ್ವೆ ಬಗ್ಗೆ ಗುರೂಜಿ ಹತ್ತಿರ ಕೌನ್ಸಿಲಿಂಗ್ ತೆಗೆದುಕೊಂಡಾಗ ಅವನಿಗೆ ನೀವ್ ನೋಡೋದು ಬೇಡ ಅವನು ಕೆಲಸ ಮಾಡುವ ಜಾಗದಲ್ಲಿ ಒಬ್ಬರನೊಬ್ಬರು ಅರಿತು ಇರುತಾರೆ ಎಂದು ಹೇಳಿದದ್ದರು ಅವರ ಆಶೀರ್ವಾದದಿಂದ ಹಾಗೆ ನಡಿತಿದೆ ಹುಡುಗಿ ಬಗ್ಗೆ ಹೇಳಿದರು ಅದೇ ರೀತಿ ಸಿಕ್ಕಿದಾಳೆ ಅವರು ಪರಸ್ಪರ ಅರ್ಥ ಮಾಡಿಕೊಂಡು ಆಮೇಲೆ ನಿಮಗೆ ತಿಳಿಸುತ್ತಾರೆ ಎಂದಿದರೂ ಅದೇ ರೀತಿ ಶಿವಂ ಗುರುಗಳ ಆಶೀರ್ವಾದ ದಿಂದ ಹಾಗೆ ನಡಿತಿದೆ ನಾನು ಗುರುಕುಲದ ವಿದ್ಯಾರ್ಥಿ ಆಗಿರಲಿಲ್ಲ ಅಂದಿದ್ದರೆ ನಾನು ಹುಡುಗಿ ನೋಡಿ ಮದುವೆ ಮಾಡಿದರೆ ಇಷ್ಟು ಹೊತಿಗೆ ಕಂಡಿತ ಡೈವೋರ್ಸ್ ಆಗುತಿತ್ತು ಇಂಥ ಸನ್ನಿವೇಶಗಳು ತುಂಬಾ ಇದೆ ಗುರುಗಳ ಮಾರ್ಗ ದರ್ಶನ ನಮ್ಮ ಕಣ್ಣು ತೆರೆಸಿವೆ ಗುರು ಕುಲದ ವಿದ್ಯಾರ್ಥಿ ಆಗಿರುವ ನಾವೆ ಧನ್ಯರು ನಿಮ್ಮ ಚರಣ ಕಮಲಗಳಿಗೆ ನನ್ನ ನಮಸ್ಕಾರಗಳು 🙏Posted on Google Rashmi l RashmiTrustindex verifies that the original source of the review is Google. ಶ್ರೀ ಗುರುಭ್ಯೋ ನಮಃ 🙏ಶಿವಂ ಗುರೂಜಿಯವರ ಪಾದರವಿಂದಾಗಳಿಗೆ ನಮನಗಳು 🙏 ಲಲಿತಾ ದೇವಿಯ ಸಹಸ್ರನಾಮ ಕೇವಲ ಪಠನೆ ಮಾಡುವುದರಿಂದ ಪ್ರಯೋಜನವಿಲ್ಲ. ಭಾವಾರ್ಥ ತಿಳಿಯುವುದು ಭಾವನೆ ಬೆಳೆಸಿಕೊಳ್ಳುವುದು ಅಗತ್ಯ . ಭೂತ ಶುದ್ಧಿಯಿಂದ ಪ್ರಯೋಜನಗಳೇನು. ಹಾಗೂ ನಮ್ಮ ದೇಹದ ದೇಗುಲದಲ್ಲಿ (ಸಪ್ತ ಚಕ್ರಗಳಲ್ಲಿ) ಯೋಗಿನಿ ನ್ಯಾಸ ಮಾಡುವುದು ಹೇಗೆ ಅದರಿಂದ ದೇಹದಲ್ಲಿ ಮನಸ್ಸಿನಲ್ಲಿ ಆಗುವ ಬದಲಾವಣೆ.ನಮ್ಮ ನಿತ್ಯ ಜೀವನದಲ್ಲಿ ಬದಲಾವಣೆ ಕಾಣಲು ಲಲಿತಾ ಸಹಸ್ರ ನಾಮವನ್ನು ಹೇಗೆ ಆರಾಧಿಸಬೇಕು. ಗುರುಕುಲದಿ೦ದ ನಮ್ಮಗೆ ಜೀವನಕ್ಕೆ ಬೇಕಾದ ಕಲಿಕೆ ಸಿಗುತ್ತಿದೆ. ನಮಗೇ ಗುರುಗಳು ಸಮಯದ ಅನುಸರಿಸಿ ವಿದ್ಯೆ ಹೇಳಿ ಕೊಡುವುದಿಲ್ಲ ನಮ್ಮ ಕಲಿಕೆಯನ್ನು ನೋಡಿ ವಿದ್ಯೆಯನ್ನು ಹೇಳಿ ಕೊಡಲಾಗುತ್ತದೆ. ವಿದ್ಯೆಯಲ್ಲಿ ಗೌಪ್ಯತೆಯಿಲ್ಲದೆ ಎಲ್ಲಾ ತರಹದ ರಹಸ್ಯಗಳನ್ನು ನಮಗೆ ತಿಳಿಸಲಾಗುತ್ತದೆ. ವಿದ್ಯೆಯ ಸಿದ್ಧಾಂತ ಕಲಿಸುವುದು ಮಾತ್ರವಲ್ಲದೆ ಪ್ರಾಯೋಗಿಕ ತರಗತಿಗಳು ಕೂಡ ಚೆನ್ನಾಗಿ ಹೇಳಿ ಕೊಡಲಾಗುತ್ತದೆ. ಹಾಗೂ ನಮ್ಮಲ್ಲಿ ಕಲಿಕೆಯ ಪ್ರಮಾಣವನ್ನು ಪರಿಶೀಲನೆ ಮಾಡಲಾಗುವುದು. ಹಾಗೂ ಕಲಿತ ವಿದ್ಯೆಯಿಂದ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆPosted on Google parvathi srinivasaTrustindex verifies that the original source of the review is Google. ಗುರುಗಳೇ ನೀವು ಹೇಳಿಕೊಡುತ್ತಿರುವ ಲಲಿತಾ ಸಹಸ್ರನಾಮ ಶ್ಲೋಕದ ಅರ್ಥ ಹಾಗೂ ವಿವರಣೆ ಇಂದ ನಾವು ಎಲ್ಲಿ ತಪ್ಪು ಮಾಡಿದ್ದೇವೆ ಹಾಗೂ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂದು ತಿಳಿದುಕೊಂಡು ನಮ್ಮ ನಿತ್ಯ ಜೀವನದಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ಸಂಪೂರ್ಣವಾಗಿ ಅರ್ಥ ಮಾಡಿಸಿದಕ್ಕಾಗಿ ಗುರುಗಳಿಗೆ ಧನ್ಯವಾದಗಳು ನನಗೆ ತುಂಬಾ ದಿನಗಳಿಂದ ಲಲಿತಾ ಸಹಸ್ರನಾಮ ಪಟಿಸಬೇಕೆಂಬ ಆಸೆ ಇತ್ತು ಆದರೆ ಎಲ್ಲಿಯಾದ್ರೂ ತಪ್ಪಾದರೆ ಎಂಬ ಭಯದಲ್ಲಿ ಇದ್ದೆ ಆದರೆ ಗುರುಗಳು ಅದನ್ನು ಪಟಿಸುವ ಕ್ರಮ ಹೇಳಿಕೊಟ್ಟಿದಕ್ಕೆ ಗುರುಗಳಿಗೆ ಧನ್ಯವಾದಗಳುPosted on Google NANDEESHA HN NANDITrustindex verifies that the original source of the review is Google. ನಮಸ್ಕಾರ ಗುರುಗಳೇ 🙏🏻 ಮೊದಲಿಗೆ ನಾವು ಶಿವಂ ಗುರುಕುಲಕ್ಕೆ ಸೇರಿದೆ ಒಂದು ಅದೃಷ್ಟ, ನಾಡಿ ಜ್ಯೋತಿಷ್ಯದಲ್ಲಿ ಹೇಳಿಕೊಡುವ ಗ್ರಹಗಳ ಸಂಯೋಗದಲ್ಲಿ ತುಂಬಾ ಉಪಯುಕ್ತ ಮಾಹಿತಿಗಳನ್ನು ತಿಳಿಸಿ ಕೊಡುತ್ತಿದ್ದೀರಿ, ಲಲಿತಾ ಸಹಸ್ರನಾಮ, ಖಡ್ಗಮಾಲಾ ಸೋತ್ರ, ತ್ರಿಶಕ್ತಿ ಲಲಿತ ಅಷ್ಟಕ, ಹೀಗೆ ಇನ್ನು ಅನೇಕ ಮುಂತಾದ ಸೋತ್ರಗಳನ್ನು ಹೇಳಿಕೊಡುತ್ತಿದ್ದೀರಿ ಈ ಎಲ್ಲಾ ಸೋತ್ರಗಳು ಸಂಸ್ಕೃತದಲ್ಲಿ ಇರುವುದರಿಂದ ನೀವು ಪದ ವಿಂಗಡನೆ ಮಾಡಿ ಹೇಳಿಕೊಡುವುದು ಪ್ರತಿಯೊಂದು ಪದಕ್ಕೂ ಅರ್ಥ ವಿವರಣೆ ಮಾಡುವುದು ಪ್ರತಿಯೊಂದು ಶ್ಲೋಕದ ತಾಯಿಯ ವರ್ಣ ಚಿತ್ರವನ್ನು ತೋರಿಸಿ ಹೇಳಿಕೊಡುವುದು ಹೀಗೆ ಇನ್ನೂ ತುಂಬಾ ಉಪಯುಕ್ತ ಮಾಹಿತಿಗಳು ತುಂಬಾ ಅನೇಕ ವಿಚಾರಗಳನ್ನು ತಿಳಿಸಿ ಕೊಡುತ್ತಿದ್ದೀರಿ ಅದರಲ್ಲೂ ಲಲಿತಾ ಸಹಸ್ರನಾಮದಲ್ಲಿ ಅಡಗಿರುವ ಬ್ರಹ್ಮಾಂಡ ರಹಸ್ಯವನ್ನು ತುಂಬಾ ವಿವರವಾಗಿ ಹೇಳಿಕೊಡುತ್ತಿದ್ದೀರಿ, ದಶಮುದ್ರಗಳು, ಸಪ್ತಚಕ್ರಗಳ ಬೀಜಾಕ್ಷರ ಯೋಗಿನಿ ದೇವತೆಗಳು ದೇವತೆಯ ಆಯುಧ ವಾಹನ ನೈವೇದ್ಯ ಇದನ್ನೆಲ್ಲ ನಾವು ಯಾವ ರೀತಿ ಮನಸ್ಸಿನಲ್ಲಿ ಯಾವ ರೀತಿ ಧ್ಯಾನಿಸಬೇಕೆಂದು ಹೇಳಿಕೊಟ್ಟಿದ್ದೀರಿ, ಇವೆಲ್ಲವೂ ಅಲ್ಲದೆ ಆರೋಗ್ಯಕ್ಕೆ ಯಾವ ಆಹಾರಗಳನ್ನು ಸೇವನೆ ಮಾಡಬೇಕು ಎಂದು ಪೋಸ್ಟರ್ ಗಳ ಮೂಲಕ ತಿಳಿಸಿ ಕೊಡುತ್ತಿದ್ದೀರಿ, ಮುಖ್ಯವಾಗಿ ದಿನನಿತ್ಯದ ಪಂಚ ಕ್ರಿಯ ಯಾವ ರೀತಿ ಮಾಡಬೇಕೆಂದು ಹೇಳಿಕೊಟ್ಟಿದ್ದೀರಿ ಹೀಗೆ ಇನ್ನೂ ಹೆಚ್ಚಿನ ವಿಷಯವನ್ನು ಗುರುಕುಲದಲ್ಲಿ ಹೇಳಿಕೊಟ್ಟುತ್ತಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🏻🌹 ಗುರುಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏🏻💐🌹Posted on Google Roopa SangaTrustindex verifies that the original source of the review is Google. Am greatful to shivam guruji ..recieved the such really abundence content of Lalitha devi , experienced healing my health issue . Thank you so much guruji 🙏🙏🙏Load moreVerified by TrustindexTrustindex verified badge is the Universal Symbol of Trust. Only the greatest companies can get the verified badge who has a review score above 4.5, based on customer reviews over the past 12 months. Read more
To Whom
ಯಾರಿಗಾಗಿ? ಈ ತರಬೇತಿ ಸೂಕ್ತವಾಗಿದೆ
- ದೇವಿ ಉಪಾಸಕರಿಗೆ : ಶ್ರೀ ಲಲಿತಾ ತ್ರಿಪುರಸುಂದರಿಯ ಉಪಾಸನೆ ಮಾಡುವವರು ಸೌಂದರ್ಯ ಲಹರಿಯ ನಿಜವಾದ ಅರ್ಥ ಮತ್ತು ಉಪಾಸನಾ ವಿಧಾನವನ್ನು ತಿಳಿಯಲು.
- ಸೌಂದರ್ಯ ಲಹರಿ ಪಾರಾಯಣ ಮಾಡುವವರಿಗೆ : ಪ್ರತಿದಿನ ಪಾರಾಯಣ ಮಾಡುವವರು ಶ್ಲೋಕಗಳ ಭಾವಾರ್ಥ, ತಾತ್ವಿಕ ಸಂದೇಶ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಅರ್ಥಮಾಡಿಕೊಳ್ಳಲು.
- ಶ್ರೀವಿದ್ಯಾ ಸಾಧಕರಿಗೆ : ಶ್ರೀವಿದ್ಯೆ, ಶ್ರೀಚಕ್ರ, ಕುಂಡಲಿನಿ ಯೋಗ ಹಾಗೂ ಶಿವ-ಶಕ್ತಿ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಲು.
- ವಿದ್ಯಾರ್ಥಿಗಳು ಹಾಗೂ ಜ್ಞಾನಾಸಕ್ತರಿಗೆ : ಭಾರತೀಯ ತತ್ವಶಾಸ್ತ್ರ, ವೇದಾಂತ, ಸಂಸ್ಕೃತ ಸಾಹಿತ್ಯ ಹಾಗೂ ದೇವಿ ಉಪಾಸನೆಯ ಬಗ್ಗೆ ಹೆಚ್ಚಿನ ಅರಿವು ಪಡೆಯಲು.
- ಆಧ್ಯಾತ್ಮಿಕ ಸಾಧನೆ ಬಯಸುವವರಿಗೆ : ಭಕ್ತಿ, ಧ್ಯಾನ, ಪಾರಾಯಣ ಮತ್ತು ಆತ್ಮವಿಕಾಸವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು.
- ಆರಂಭಿಕರಿಗೂ ಸೂಕ್ತ : ಯಾವುದೇ ಪೂರ್ವಜ್ಞಾನವಿಲ್ಲದವರೂ ಸರಳ ಕನ್ನಡದಲ್ಲಿ ಸುಲಭವಾಗಿ ಕಲಿಯಬಹುದಾದ ಸಂಪೂರ್ಣ ತರಬೇತಿ.

introduction
ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರ ಬಗ್ಗೆ
ಶ್ರೀ ಶ್ರೀ ಶ್ರೀ ಶಿವಂ ಗುರೂಜಿಯವರು ಮೈಸೂರಿನಲ್ಲಿ ನೆಲೆಸಿರುವ ಅತ್ಯಂತ ಅನುಭವಿ ಹಾಗೂ ಖ್ಯಾತ ಆಧ್ಯಾತ್ಮಿಕ ಮಾರ್ಗದರ್ಶಕರು ಮತ್ತು ಜ್ಯೋತಿಷಿಗಳು. ಅವರ ಕುಟುಂಬವು ಹಲವು ತಲೆಮಾರುಗಳಿಂದ ವೇದ, ಜ್ಯೋತಿಷ್ಯ, ದೇವಿ ಉಪಾಸನೆ ಹಾಗೂ ಭಾರತೀಯ ಸನಾತನ ಪರಂಪರೆಯ ಅಧ್ಯಯನ ಮತ್ತು ಆಚರಣೆಯಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯನ್ನು ಹೊಂದಿದೆ. ಈ ಗುರುಪರಂಪರೆಯಿಂದ ಬಂದ ಆಳವಾದ ಜ್ಞಾನ ಮತ್ತು ಅನುಭವದ ಮೂಲಕ, ಜ್ಯೋತಿಷ್ಯ, ಶ್ರೀವಿದ್ಯಾ, ಸೌಂದರ್ಯ ಲಹರಿ, ದೇವಿ ಉಪಾಸನೆ ಹಾಗೂ ಆಧ್ಯಾತ್ಮಿಕ ಸಾಧನೆಯ ವಿಷಯಗಳನ್ನು ಅತ್ಯಂತ ಸರಳ, ಸ್ಪಷ್ಟ ಮತ್ತು ಶಾಸ್ತ್ರಾಧಾರಿತವಾಗಿ ಬೋಧಿಸುತ್ತಿದ್ದಾರೆ.
ಸೌಂದರ್ಯ ಲಹರಿಯ ಪ್ರತಿಯೊಂದು ಶ್ಲೋಕದ ತಾತ್ವಿಕ ಅರ್ಥ, ಆಧ್ಯಾತ್ಮಿಕ ಸಂದೇಶ, ಶ್ರೀಚಕ್ರದ ರಹಸ್ಯ, ಕುಂಡಲಿನಿ ಯೋಗ ಹಾಗೂ ಶ್ರೀವಿದ್ಯಾ ಉಪಾಸನೆಯ ಗೂಢಾರ್ಥಗಳನ್ನು ಗುರುಮುಖೇನ ಸುಲಭವಾಗಿ ಅರ್ಥಮಾಡಿಕೊಡುವುದು ಈ ತರಬೇತಿಯ ವಿಶೇಷತೆಯಾಗಿದೆ. ಭಕ್ತರು ಕೇವಲ ಶ್ಲೋಕಗಳನ್ನು ಪಠಿಸುವುದಲ್ಲದೆ, ಅವುಗಳ ನಿಜವಾದ ಅರ್ಥ, ಜೀವನದಲ್ಲಿ ಅಳವಡಿಸಿಕೊಳ್ಳುವ ವಿಧಾನ ಹಾಗೂ ಸಾಧನೆಯ ಮಹತ್ವವನ್ನು ತಿಳಿದುಕೊಳ್ಳುವಂತೆ ಶ್ರೀ ಶಿವಂ ಗುರೂಜಿಯವರು ಮಾರ್ಗದರ್ಶನ ನೀಡುತ್ತಾರೆ. ಅವರ ಅನುಭವ, ಸರಳ ಬೋಧನಾ ಶೈಲಿ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ಅನೇಕ ಸಾಧಕರು ಸನಾತನ ಧರ್ಮದ ಜ್ಞಾನವನ್ನು ಇನ್ನಷ್ಟು ಆಳವಾಗಿ ಅರಿಯುವ ಅವಕಾಶ ಪಡೆದಿದ್ದಾರೆ.
FAQ
ಆಗಾಗ ಕೇಳಲಾಗುವ ಪ್ರಶ್ನೆಗಳು
ಸಂಸ್ಕೃತ ಬಾರದವರು ಅಥವಾ ಮೊದಲ ಬಾರಿ ಕಲಿಯುವವರು ಭಾಗವಹಿಸಬಹುದೇ?
ಯಾವುದಾದರೂ ದಿನ ಕ್ಲಾಸ್ಗೆ ಬರಲು ಸಾಧ್ಯವಾಗದಿದ್ದರೆ ಏನು ಮಾಡುವುದು?
ತರಗತಿಯ ಸಮಯ ಮತ್ತು ದಿನಗಳು ಯಾವುವು?
ತರಗತಿಯನ್ನು ಮಿಸ್ ಮಾಡಿದರೆ ಏನು ಮಾಡುವುದು?
ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನರಲ್ಲಿ ಜ್ಞಾಪಕ ಶಕ್ತಿ, ವಾಕ್ಚಾತುರ್ಯ, ಸೃಜನಶೀಲತೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸಲು ಹಲವು ಶ್ಲೋಕಗಳು ಮೀಸಲಾಗಿವೆ. ಇದು ಬೌದ್ಧಿಕ ವಿಕಾಸಕ್ಕೆ ಅದ್ಭುತವಾದ ತಳಪಾಯವನ್ನು ಹಾಕುತ್ತದೆ.
ಪೂರ್ವ-ದಾಖಲಿತ ಸೆಷನ್ಗಳನ್ನು ನಂತರವೂ ವೀಕ್ಷಿಸಬಹುದೇ?
ಕೋರ್ಸ್ ಪೂರ್ಣಗೊಳಿಸಿದ ನಂತರ ಪ್ರಮಾಣಪತ್ರ (Certificate) ಲಭ್ಯವಿದೆಯೇ?
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ಸೌಂದರ್ಯ ಲಹರಿಯ ನಿಜವಾದ ಅರ್ಥವನ್ನು ತಿಳಿಯಲು ಈಗಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ
ಈ ಅಪರೂಪದ ಆನ್ಲೈನ್ ತರಬೇತಿ ಶಿಬಿರದಲ್ಲಿ ಭಾಗವಹಿಸಿ, ಶ್ರೀ ಆದಿ ಶಂಕರಾಚಾರ್ಯರ ದಿವ್ಯ ಕೃತಿಯ ಆಂತರಿಕ ಅರ್ಥ, ಶ್ರೀವಿದ್ಯಾ ರಹಸ್ಯಗಳು ಮತ್ತು ಆಧ್ಯಾತ್ಮಿಕ ಸಾಧನೆಯ ಮಾರ್ಗವನ್ನು ಗುರುಮುಖೇನ ಅಧ್ಯಯನ ಮಾಡಲು ನಿಮ್ಮ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ