"ಶ್ರಾವಣ ಸುಜ್ಞಾನಮ್"
ತ್ರೈಮಾಸಿಕ ಆನ್ಲೈನ್ ಪ್ರಶಿಕ್ಷಣ ವರ್ಗ
ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ (ರಿ.), ಪಂಚನಬೆಟ್ಟು ಇವರ ಆಶ್ರಯದಲ್ಲಿ, ಪ್ರತಿಷ್ಠಿತ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿಯನ್ನು ನಡೆಸುತ್ತಿರುವ ನುರಿತ ಅಧ್ಯಾಪಕರು ನಡೆಸಿ ಕೊಡುವ ಮೂರೂ ತಿಂಗಳ ಸಂಸ್ಕೃತ ಕೋರ್ಸ್. ಕನ್ನಡ ಭಾಷೆಯ ಸಾಮಾನ್ಯ ಜ್ಞಾನವಿರುವ ಆಸಕ್ತ ವಿಧ್ಯಾರ್ಥಿಗಳಿಗೆ ಸಂಸ್ಕೃತ ಕಲಿಯಲು ಉತ್ತಮ ಅವಕಾಶ.
ನೀವು ಕಲಿಯುವ ಪ್ರಮುಖ ವಿಷಯಗಳು
- ಪ್ರಾಥಮಿಕ ಜ್ಯೋತಿಷ್ಯ
- ಜಾತಕ ರಚನೆ
- ಜಾತಕ ಅಧ್ಯಯನ
- ದೇವಪೂಜೆ
- ಉಪಯುಕ್ತ ಸ್ತೋತ್ರ ಪಠಣ
- ಸ್ತೋತ್ರಾರ್ಥ ಅಧ್ಯಯನ

