Mon - Fri 10:00-18:00

+91 7676466466

shivammguruji@gmail.com

Shivam Gurukula Donations


Pay Now

Shivam Gurukula Donations

SKU DNTN Category

Sri Shivam Guruji’s mission is to spread Nadi Jyotish in India and abroad by imparting relevant knowledge for the greater welfare of society. Shri Shivam Guruji is constantly striving to make even a common man have a clear path of knowledge for his betterment and welfare of others by using clear and effective methods of education and astrology. We request fellow hearted citizens to reward their high thought of engaging in such a pious work. Those who wish to donate are humbly requested to engage themselves in the great work of spreading astrology education and thereby building a better minded society. thank you

ಶ್ರೀ ಶಿವಂ ಗುರೂಜಿಯವರ ಧ್ಯೇಯವು ಸಮಾಜದ ಹೆಚ್ಚಿನ ಕಲ್ಯಾಣಕ್ಕಾಗಿ ಸೂಕ್ತವಾದ ಜ್ಞಾನವನ್ನು ನೀಡುವ ಮೂಲಕ ನಾಡಿ ಜ್ಯೋತಿಷ್ಯವನ್ನು ಭಾರತ ಮತ್ತು ವಿದೇಶಗಳಲ್ಲಿ ಹರಡುವುದು. ಶ್ರೀ ಶಿವಂ ಗುರೂಜಿಯವರು ಶಿಕ್ಷಣ ಮತ್ತು ಜ್ಯೋತಿಷ್ಯದ ಸ್ಪಷ್ಟ ಮತ್ತು ಪರಿಣಾಮಕಾರಿ ವಿಧಾನಗಳನ್ನು ಬಳಸಿಕೊಂಡು ಒಬ್ಬ ಸಾಮಾನ್ಯನೂ ತನ್ನ ಸುಧಾರಣೆಗಾಗಿ ಮತ್ತು ಇತರರ ಕಲ್ಯಾಣಕ್ಕಾಗಿ ಜ್ಞಾನದ ಸ್ಪಷ್ಟ ಮಾರ್ಗವನ್ನು ಹೊಂದಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇಂತಹ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅವರ ಉನ್ನತ ಆಲೋಚನೆಯನ್ನು ಪುರಸ್ಕರಿಸಲು ಸಹ ಹೃದಯಿ ನಾಗರೀಕರಲ್ಲಿ ವಿನಂತಿಸುತ್ತೇವೆ. ದೇಣಿಗೆ ನೀಡಲು ಇಚ್ಚಿಸುವವರು ಈ ಮೂಲಕ ಜ್ಯೋತಿಷ್ಯ ಶಿಕ್ಷಣವನ್ನು ಪಸರಿಸುವ ಮತ್ತು ಅದರಿಂದ ಉತ್ತಮ ಮನಸ್ಥಿತಿಯ ಸಮಾಜವನ್ನು ನಿರ್ಮಿಸುವ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ನಮ್ರತೆಯಿಂದ ಕೋರುತ್ತೇವೆ. ಧನ್ಯವಾದಗಳು

Shopping Basket