Slide Each zodiac sign is believed to have a corresponding gemstone that resonates with its energies and characteristics. Learn and study
Sri ChakraYantra Making
Training duration 4 weeks Contact Now

Making Training

Sri Chakra Yantra Making
ಶ್ರೀ ಚಕ್ರ ಯಂತ್ರ ರಚನೆ

ನಾವು ಶ್ರೀಚಕ್ರ ಯಂತ್ರವನ್ನು ಬರೀ ನಮ್ಮ ಜ್ಞಾನದಿಂದಾಗಲಿ ಶಕ್ತಿಯಿಂದಾಗಲಿ ಅಥವಾ ಸಂಪತ್ತಿನಿಂದಾಗಲಿ ಪರಿಪೂರ್ಣಗೊಳಿಸಲು ಸಾಧ್ಯವಿಲ್ಲ

ಶ್ರೀ ಯಂತ್ರವನ್ನು ಪೂಜಿಸುವುದರಿಂದ ರೋಗಗಳು ನಾಶವಾಗುತ್ತವೆ. ಈ ಯಂತ್ರವನ್ನು ಪೂಜಿಸುವುದರಿಂದ ವ್ಯಕ್ತಿಯು ಸಂಪತ್ತು, ಸಮೃದ್ಧಿ, ಕೀರ್ತಿ, ಯಶಸ್ಸನ್ನು ಪಡೆಯುತ್ತಾನೆ. ಸ್ಥಗಿತಗೊಂಡ ಯಾವುದೇ ಕಾರ್ಯಗಳು ಶ್ರೀಯಂತ್ರದ ಪೂಜೆಯಿಂದ ಪೂರ್ಣಗೊಳ್ಳುತ್ತದೆ ಮತ್ತು ವ್ಯಾಪಾರದಲ್ಲಿನ ಅಡೆತಡೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.

ಶ್ರೀ ಯಂತ್ರವನ್ನು ಪೂಜಿಸುವುದರಿಂದ ನಾವು ಸುಖ, ಭೋಗ, ಸ್ವರ್ಗ, ಉಪವರ್ಗವನ್ನು ಆದಿಶಕ್ತಿಯ ಅನುಗ್ರಹದಿಂದ ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ವ್ಯಕ್ತಿಯು ಸಂಪತ್ತು, ಸಮೃದ್ಧಿ, ಕೀರ್ತಿ, ಯಶಸ್ಸನ್ನು ಪಡೆಯುತ್ತಾನೆ.

    We appreciate your interest...

    Please fill the form, We will reach back to you soon





    ನೀವು ಪರಿಣಿತರಾಗುವ ವಿಷಯಗಳು

    ಮಂತ್ರವು ದೈವಶಕ್ತಿಯ ಪ್ರತೀಕ, ಯಂತ್ರವು ದೈವದ ಶರೀರ, ತಂತ್ರವು ಶಕ್ತಿ ಹಾಗೂ ಶರೀರದ ಸಮನ್ವಯ.

    1

    ಯಂತ್ರಗಳ ಉದ್ದೇಶ

    2

    ಯಂತ್ರಗಳ ರಚನಾಕ್ರಮ

    3

    ಯಂತ್ರಗಳ ಉಪಯೋಗ

    4

    ಯಂತ್ರಗಳಿಗೆ ಪ್ರಾಣಪ್ರತಿಷ್ಠಾಪನೆ

    ಶ್ರೀ ಚಕ್ರ ಯಂತ್ರ ರಚನೆ ಮಾಡುವವರ ಗಮನಕ್ಕೆ

    ಶ್ರೀ ಚಕ್ರದಲ್ಲಿ ಶ್ರೀ ಲಲಿತಾ ದೇವಿಯನ್ನು ಪೂಜಿಸುತ್ತೇವೆ.
    ಲಲಿತ ಎಂದರೆ ಶ್ರೀ ದುರ್ಗಾ, ಸರಸ್ವತೀ ಮತ್ತು ಲಕ್ಷ್ಮೀ  ಈ 3 ದೇವಿಯರ  ಸಮಾಗಮ

    ಶ್ರೀ ದುರ್ಗಾ ಎಂದರೆ ನಮ್ಮ ಒಳಗಡೆ ಅಡಗಿರುವ ಶಕ್ತಿ ಚೈತನ್ಯ. ಸರಸ್ವತಿ ಎಂದರೆ ನಮ್ಮ ಒಳಗಡೆ ಅಡಗಿರುವ ಜ್ಞಾನ. ಶ್ರೀ ಲಕ್ಷ್ಮಿ ಎಂದರೆ ನಮ್ಮ ಒಳಗಡೆ ಅಡಗಿರುವ ಸಂಪತ್ತು

    ನಮ್ಮ ಒಳಗಡೆ ಅಡಗಿರುವ ಈ ಮೂರು ಶಕ್ತಿಗಳನ್ನು ಕ್ರೂಢೀಕರಿಸಿ ಶ್ರೀಚಕ್ರ ರಚನಾ ಯಂತ್ರ ರಚನೆಯನ್ನು ಮಾಡಬೇಕಾಗುತ್ತದೆ. ನಾವು ಶ್ರೀಚಕ್ರ ಯಂತ್ರವನ್ನು ಬರೀ ನಮ್ಮ ಜ್ಞಾನದಿಂದಾಗಲಿ ಶಕ್ತಿಯಿಂದಾಗಲಿ ಅಥವಾ ಸಂಪತ್ತಿನಿಂದಾಗಲಿ ಪರಿಪೂರ್ಣಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಶ್ರೀ ಚಕ್ರ ಯಂತ್ರ ರಚನೆ ಕಲಿಯುವವರು ಮೊದಲಿಗೆ ದುರ್ಗಾ ಯಂತ್ರ. ಲಕ್ಷ್ಮೀ ಯಂತ್ರ. ಸರಸ್ವತೀ ಯಂತ್ರ ಗಳ ರಚನೆಯನ್ನು ಕಲಿತು ಅನಂತರ ಶ್ರೀ ಚಕ್ರ ಯಂತ್ರವನ್ನು ಕಲಿಯಬೇಕು .

    ಹಾಗಾಗಿ ನಿಮಗೆ ಶಿವಂ ಗುರುಜಿಯವರು ಮೊದಲಿಗೆ ಈ 3 ಯಂತ್ರಗಳನ್ನು ಹೇಳಿಕೊಡಲಿದ್ದಾರೆ.

    ರತ್ನಶಾಸ್ತ್ರವನ್ನು ಏಕೆ ಕಲಿಯಬೇಕು?

    • ಶ್ರೀ ಚಕ್ರ ರಚನೆಯು ಮನುಷ್ಯನ ಮಾನಸಿಕ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
    • ಆತ್ಮ ಶಕ್ತಿ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ.
    • ದಾರಿ ತಪ್ಪಿ ನಡೆಯುವವರನ್ನು ಸನ್ಮಾರ್ಗಕ್ಕೆ ಕರೆದುಕೊಂಡು ಬರುತ್ತದೆ.
    • ಆಧ್ಯಾತ್ಮಿಕ ಸಾಧನೆಗೆ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡುತ್ತದೆ. ಮನೆಯಲ್ಲಿ ದೈವಿಕ ಶಕ್ತಿಯನ್ನು ವೃದ್ಧಿಗೊಆಸುತ್ತದೆ.

    ಶ್ರೀ ಚಕ್ರ ಯಂತ್ರದ ಮಹತ್ವ

    • ಶ್ರೀ ಯಂತ್ರದ ನಿಯಮಿತ ಆರಾಧನೆಯಿಂದ ಜಾತಕದಲ್ಲಿ ಇರುವ ವಿವಿಧ ದುರಾದೃಷ್ಟಗಳು ದೂರವಾಗುತ್ತವೆ.
    • ಶ್ರೀ ಯಂತ್ರವನ್ನು ಪೂಜಿಸುವುದರಿಂದ ರೋಗಗಳು ನಾಶವಾಗುತ್ತವೆ.
    • ಈ ಯಂತ್ರವನ್ನು ಪೂಜಿಸುವುದರಿಂದ ವ್ಯಕ್ತಿಯು ಸಂಪತ್ತು, ಸಮೃದ್ಧಿ, ಕೀರ್ತಿ, ಯಶಸ್ಸನ್ನು ಪಡೆಯುತ್ತಾನೆ.
    • ಸ್ಥಗಿತಗೊಂಡ ಯಾವುದೇ ಕಾರ್ಯಗಳು ಶ್ರೀಯಂತ್ರದ ಪೂಜೆಯಿಂದ ಪೂರ್ಣಗೊಳ್ಳುತ್ತದೆ ಮತ್ತು ವ್ಯಾಪಾರದಲ್ಲಿನ ಅಡೆತಡೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
    • ಈ ಯಂತ್ರವನ್ನು ದೇವಸ್ಥಾನದಲ್ಲಿ ಅಥವಾ ದೇವರ ಕೋಣೆಯಲ್ಲಿ ಇಟ್ಟು ಪೂಜಿಸುವುದರಿಂದ ಮತ್ತು ಪ್ರತಿದಿನ ಕಮಲ ಬೀಜದ ಜಪಮಾಲೆಯಿಂದ ಶ್ರೀಸೂಕ್ತದ 12 ಪಾಠಗಳನ್ನು ಪಠಿಸುವುದರಿಂದ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ಶ್ರೀ ಚಕ್ರ ಯಂತ್ರ ತರಬೇತಿ ಶಿಬಿರ


    ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      demo-attachment-1934-Path-1541

      GOOGLE REVIEwS

      Best Place to learn