Slide ಪ್ರತಿದಿನ ವಿಷ್ಣು ಸಹಸ್ರನಾಮ ಪಠಣವನ್ನು ಕೇಳುವುದರಿಂದ ಭಯ ದೂರವಾಗುತ್ತದೆ ಮತ್ತು ಗುರಿಯನ್ನು ಸಾಧಿಸುವ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ. ಪ್ರತಿದಿನ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಮನಸ್ಸು ಏಕಾಗ್ರತೆಯಿಂದ ಇರುತ್ತದೆ. ಒತ್ತಡ ನಿವಾರಣೆಯಾಗುತ್ತದೆ Learn to Chant
Vishnu Sahasranama
Training Duration 4 Weeks Contact Now

Training Online / offline

Vishnu Sahasranama
ವಿಷ್ಣು ಸಹಸ್ರನಾಮ

ವಿಷ್ಣು ಸಹಸ್ರನಾಮ ಪಾರಾಯಣ ಕಲಿತು
ನಿಮ್ಮ ಎಲ್ಲ ಸಮಸ್ಯೆಗಳಿಂದ ಸುಲಭಾವಾಗಿ ಪಾರಾಗಲು ಮಹಾವಿಷ್ಣುವಿನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ.

ಗುರುಮುಖೇನ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಕಲಿಯಬೇಕು ಯಾವುದೇ ಕಾರಣಕ್ಕೂ ದೈವಿಕ ವಿಧ್ಯೆಗಳನ್ನು ಮಂತ್ರಗಳನ್ನು ಸ್ತೋತ್ರಗಳನ್ನು ಸ್ವತಃ ತಾವೇ ಕಲಿಯುವುದು ಸಮಂಜಸವಲ್ಲ

ವಿಷ್ಣು ಸಹಸ್ರನಾಮ ಸ್ತೋತ್ರವು ಎಲ್ಲಾ ದೇವತಾ ಸ್ತೋತ್ರಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

    We appreciate your interest...

    Please fill the form, We will reach back to you soon





    ವಿಷ್ಣು ಸಹಸ್ರನಾಮ ಪಠಿಸುವುದರಿಂದ ಆಗುವ ಲಾಭಗಳು:

    . ಈ ಪಾರಾಯಣವನ್ನು ಸರಿಯಾದ ವಿಧಾನ ಮತ್ತು ನಿಯಮಗಳೊಂದಿಗೆ ಮಾಡಿದರೆ, ಶ್ರೀ ಹರಿಯ ಕೃಪೆಯಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.

    1

    ಸಂಪತ್ತು, ಸಮೃದ್ಧಿ ಹೆಚ್ಚಾಗುವುದು

    2

    ಭೌತಿಕ ಆಸೆಗಳು ಈಡೇರುವುದು

    3

    ಆತ್ಮವಿಶ್ವಾಸ ಹೆಚ್ಚಾಗುವುದು

    ವಿಷ್ಣು ಸಹಸ್ರನಾಮವನ್ನು ಏಕೆ ಕಲಿಯಬೇಕು?

    • ವಿಷ್ಣು ಸ್ಥಿತಿ ಕರ್ತನಾಗಿರುವುದರಿಂದ ವರ್ತಮಾನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಸಿಗುತ್ತದೆ
    • ಗಂಡು ಸಂತಾನದ ಭಾಗ್ಯ ಪ್ರಾಪ್ತಿ ಆಗುತ್ತದೆ.
    • ವ್ಯವಹಾರ ಮತ್ತು ವ್ಯಾಪಾರದ ಗುಣ ಸ್ವಭಾವಗಳು ಬೆಳೆಯುತ್ತವೆ.
    • ಮಾತಿನ ಬುದ್ಧಿವಂತಿಕೆ ಚಾಣಾಕ್ಷತನ ಬೆಳೆಯುತ್ತದೆ.
    • ಕುಟುಂಬದವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಬುದ್ಧಿವಂತಿಕೆ ಬೆಳೆಯುತ್ತದೆ.
    • ಸಮಾಜದ ಹಿತಾಸಕ್ತಿಗಳನ್ನು ಗೌರವಿಸಿ ಅದರೊಂದಿಗೆ ಜೀವನ ಸಾಗಿಸುವ ತಾಳ್ಮೆಯು ಬೆಳೆಯುತ್ತದೆ.
    • ಸಮಸ್ಯೆಗಳನ್ನು ನಿವಾರಿಸುವ ಬುದ್ಧಿವಂತಿಕೆ ಬೆಳೆಯುತ್ತದೆ

    ಶ್ರೀ ವಿಷ್ಣು ಸಹಸ್ರನಾಮದಿಂದ ಆಗುವ ಪ್ರಯೋಜನಗಳು

    • ಮನೆಯಲ್ಲಿ ನೆಮ್ಮದಿಯ ವಾತಾವರಣ ಏರ್ಪಟ್ಟು ಧನಾತ್ಮಕ ಶಕ್ತಿಯು ಪಸರಿಸುತ್ತದೆ.
    • ಪಾರಾಯಣ ಮಾಡುವವರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಉಂಟಾಗಿ ನವ ಚೈತನ್ಯ ಲಭಿಸುತ್ತದೆ.
    • ಆರ್ಥಿಕ ಸಮಸ್ಯೆಗಳಿಂದ ದೂರಾಗಬಹುದು
    • ಉದ್ಯೋಗ ಸಮಸ್ಯೆಗಳು ದೂರವಾಗುತ್ತವೆ.
    • ಮಕ್ಕಳ ವಿದ್ಯಾಭ್ಯಾಸದ ವಿಚಾರಗಳಲ್ಲಿ ಪ್ರಗತಿ ಉಂಟಾಗಿ ಏಕಾಗ್ರತೆ ಹೆಚ್ಚುತ್ತದೆ .
    • ದಾಂಪತ್ಯದಲ್ಲಿನ ವಿರಸಗಳು ದೂರವಾಗುತ್ತದೆ
    • ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
    • ಮಕ್ಕಳಿಲ್ಲದ ಸ್ತ್ರೀಯರಿಗೆ ಸಂತಾನ ಭಾಗ್ಯ ಉಂಟಾಗುತ್ತದೆ.
    • ವಿವಾಹ ಸಂಬಂಧಿತ ವಿಚಾರದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
    • ಜಾತಕರಿತ್ಯ ಬರುವಂತ ದೋಷಗಳು ದೂರವಾಗುತ್ತವೆ.

    ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಗುರುಮುಖೇನ ಏಕೆ ಕಲಿಯಬೇಕು ?

    • ಗುರುಗಳು ಪ್ರತಿನಿತ್ಯ ಜಪತಪಾದಿಗಳನ್ನು ಮಾಡಿಕೊಂಡು ವಿಧ್ಯೆ ಹೇಳಿಕೊಡುತ್ತಾರೆ ಹಾಗಾಗಿ ವಿಧ್ಯೆಯು ಸಂಪೂರ್ಣ ಚನ್ನಾಗಿ ಅರ್ಥವಾಗುತ್ತದೆ.
    • ಗುರೂಜಿಯವರು ಮಂತ್ರಗಳ ವಿಷ್ಣು ಸಹಸ್ರನಾಮದ ಹಿನ್ನೆಲೆ, ಉದ್ದೇಶ ಮತ್ತು ಈ ಸ್ತೋತ್ರವನ್ನು ಯಾರು ? ಯಾವಾಗ ? ಯಾರಿಗೆ ? ಯಾವ ಸಂದರ್ಭದಲ್ಲಿ ಬೋದನೆಯನ್ನು ಮಾಡಿದರು ಎನ್ನುವುದನ್ನು ತಿಳಿಸುತ್ತಾರೆ.
    • ವಿಷ್ಣು ಸಹಸ್ರನಾಮದ ಪ್ರತಿಯೊಂದು ಶ್ಲೋಕಗಳಿಗೂ ಅದರ ಭಾಷ್ಯಾರ್ಥ ವಿವರಣೆಯನ್ನು ಹೇಳಿಕೊಡುತ್ತಾರೆ.
    • ಮಂತ್ರಗಳನ್ನು ಹೇಗೆ ಉಪಯೋಗಿಸಬೇಕು ಅದರ ನಿಯಮಗಳೇನು ಎನ್ನುವುದನ್ನು ತಿಳಿಸುತ್ತಾರೆ.
    • ಮಂತ್ರಗಳ ಉಚ್ಚಾರಣಾ ಕ್ರಮ, ಪದ ವಿಭಾಗ, ಸ್ವರಗಳ ಏರಿಳಿತ, ಎಲ್ಲವನ್ನೂ ಹೇಳಿಕೊಡುತ್ತಾರೆ.
    • ಮಂತ್ರಗಳನ್ನು ಭಾವನಾತ್ಮಕವಾಗಿ ಹೇಗೆ ಹೇಳಬೇಕು ಅದರ ಧ್ಯಾನ ಮಂತ್ರಗಳು ಹಾಗು ಅಂಗನ್ಯಾಸ ಕರನ್ಯಾಸ ಸಹಿತ ಹೇಳಿಕೊಡುತ್ತಾರೆ.
    • ಪಂಚಕ್ರಿಯಾ ಶುದ್ದಿಯ ಮುಖಾಂತರ ವಿಧ್ಯಾರ್ಥಿಗಳಲ್ಲಿ ಇರುವಂತಹ ದೈಹಿಕ ಮಾನಸಿಕ ಋಣಾತ್ಮಕ ಗುಣಗಳನ್ನು ನಿವಾರಿಸಿ ಅನಂತರ ವಿಧ್ಯೆಯನ್ನು ಕಲಿಸುತ್ತಾರೆ.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ರತ್ನ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ, ಸ್ವತಃ ನೀವೇ ರತ್ನ ಜ್ಯೋತಿಗಳಾಗಬಹುದು.


    ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      demo-attachment-1934-Path-1541

      GOOGLE REVIEwS

      Best Place to learn

      ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಮಂತ್ರಗಳನ್ನು ಸ್ವತಃ ತಾವೇ ವೀಡಿಯೋಗಳನ್ನು ನೋಡಿಕೊಂಡು ಏಕೆ ಕಲಿಯಬಾರದು..?

      • ಸ್ವತಃ ಮಂತ್ರಗಳನ್ನು ತಾವೇ ಕಲಿಯುವುದರಿಂದ ಮಂತ್ರಗಳಲ್ಲಿ ಅಪಬ್ರಂಶಗಳು ಉಂಟಾಗುತ್ತವೆ..
      • ಮಂತ್ರಲೋಪ, ಸ್ವರಲೋಪ, ಛಂದಸ್ಸಿನ ಲೋಪ, ಭಾವಾಲೋಪ ಹಾಗು ಕ್ರಿಯಾ ಲೋಪಗಳು ಉಂಟಾಗುತ್ತವೆ.
      • ಯಾವುದು ಸರಿ ಯಾವುದು ತಪ್ಪು ಎನ್ನುವ ತಿಳುವುಳಿಕೆ ಸಿಗದೇ ಕೊನೆಯವರೆಗೂ ಗೊಂದಲದಲ್ಲಿಯೇ ಸಿಲುಕಬೇಕಾಗುತ್ತದೆ.
      • ಮಂತ್ರಗಳನ್ನು ತಪ್ಪಾಗಿ ಉಚ್ಚಾರಣೆ ಮಾಡಿದರೆ ಪುಣ್ಯದ ಬದಲಾಗಿ ಪಾಪ ಕರ್ಮಗಳನ್ನು ಸುತ್ತಿಕೊಳ್ಳಬೇಕಾಗುತ್ತದೆ.
      • ಸ್ವತಃ ನೀವೇ ಕಲಿತಿರುವ ಸ್ತೋತ್ರಗಳ ಮುಖಾಂತರ ಸಂಕಲ್ಪಗಳನ್ನು ಮಾಡಿಕೊಳ್ಳುವ ಅರ್ಹತೆಯು ಇರುವುದಿಲ್ಲ.
      • ಸ್ತೋತ್ರಗಳನ್ನು ಸರಿಯಾಗಿ ಪದವಿಭಾಗ ಮಾಡದೇ ಹೇಳಿದರೆ ಅರ್ಥಕ್ಕೆ ದಕ್ಕೆಯುಂಟಾಗಿ ಅನರ್ಥವಾಗುತ್ತದೆ.
      • ಆ ಸ್ತೋತ್ರಗಳ ಭಾವಾರ್ಥ ತಿಳಿಯದೇ ಸ್ತೋತ್ರಕಲಿಕೆಯು ವ್ಯರ್ಥವಾಗುತ್ತದೆ ಅಥವಾ ಮೌಡ್ಯತೆಯಾಗಿ ಉಳಿಯುತ್ತದೆ.
      • ಅನುಷ್ಠಾನ ಪೂಜಾ ಕ್ರಮಗಳು ಗೊತ್ತಿಲ್ಲದೇ ಮಂತ್ರಗಳನ್ನು ಕಲಿತರೆ ಮಹಾವಿಷ್ಣುವಿನ ಪೂರ್ಣ ಆಶೀರ್ವಾದ ಪ್ರಾಪ್ತಿಯಾಗುವುದಿಲ್ಲ.
      • ಯಾವದಿನ, ಯಾವನಕ್ಷತ್ರ, ಮತ್ತು ಯಾವ ಸಮಯದಲ್ಲಿ ವಿಷ್ಣು ಸಹಸ್ರನಾಮವನ್ನು ಹೇಳಬಾರದು ಎನ್ನುವುದು ತಿಳಿಯುವುದಿಲ್ಲ
      demo-attachment-1934-Path-1541

      Teaching Videos

      By Shivam guruji