Gem Astrologer!
Training
Gem Astrology / ರತ್ನ ಶಾಸ್ತ್ರ
ಪ್ರತಿಯೊಬ್ಬ ವ್ಯಕ್ತಿ, ಆತ ಅಥವಾ ಆಕೆ ಮಹಾಪುರುಷ ಆದರೂ ಸಹ ಅವರ ಜಾತಕದಲ್ಲಿ ಒಂದು ಸಾಸಿವೆಯಷ್ಟಾದರೂ ದೋಷ ಇದ್ದೇ ಇರುತ್ತದೆ. ಹಾಗಾಗಿ ನಮಗೆ ಅದೃಷ್ಠ ನೀಡಲಿ ಎಂದು ಜ್ಯೋತಿಷ್ಯ ತಜ್ಞರು ಈ ರತ್ನ ಅಥವಾ ಜೆಮ್‌ಸ್ಟೋನ್‌ಗಳನ್ನು ಧರಿಸಲು ಸಲಹೆ ನೀಡುತ್ತಾರೆ.
ಉದಾ. ಒಬ್ಬರಲ್ಲಿ ಆತ್ಮವಿಶ್ವಾಸ ಕಡಿಮೆಯಿದ್ದರೆ ಅವರು ರವಿಗೆ ಸಂಬಂಧಿಸಿದ ಮಾಣಿಕ್ಯವನ್ನು ಧರಿಸುವುದು ಅನುಕೂಲಕರವಾಗಿದೆ. ರತ್ನವನ್ನು ಉಂಗುರದಲ್ಲಿ ಹೊಂದಿಸಿ ಧರಿಸುವುದು ಉತ್ತಮ.
ನೀವು ಪರಿಣಿತರಾಗುವ ವಿಷಯಗಳು
ರತ್ನಶಾಸ್ತ್ರವನ್ನು ಕಲಿತು ಪರಿಣಿತರಾಗಿ ಮತ್ತು ಇತರರಿಗೂ ಮಾರ್ಗದರ್ಶಕರಾಗಿ.
1
ಯಾರು ಯಾವ ರತ್ನವನ್ನು ಧರಿಸಿದರೆ ಸೂಕ್ತ ?
2
ಹರಳನ್ನು ಧರಿಸಲು ಇರುವ ಜೋತಿಷ್ಯ ಶಾಸ್ತ್ರದ ನಿಯಮಗಳೇನು ?
3
ಹರಳನ್ನು ಧರಿಸುವುದರಿಂದ ಆಗುವ ಅನುಕೂಲಳೇನು?
ರತ್ನ ಶಾಸ್ತ್ರದ ಕಲಿಕಾ ವಿಷಯಗಳು :
- ಪರಿಹಾರ ಜ್ಯೋತಿಷ್ಯದಲ್ಲಿ ರತ್ನಗಳ ಮಹತ್ವ.
- ಉಪರತ್ನಗಳ ಎಷ್ಟು ಅವುಗಳ ಉಪಯೋಗಗಳೇನು.
- ನೈಸರ್ಗಿಕ ರತ್ನಗಳಿಗೂ ಮನುಷ್ಯ ನಿರ್ಮಿತ ರತ್ನಗಳಿಗೂ ವ್ಯತ್ಯಾಸವೇನು
- ನೈಸರ್ಗಿಕ ರತ್ನಗಳಿಗೂ ಮನುಷ್ಯ ನಿರ್ಮಿತ ರತ್ನಗಳನ್ನು ಕಂಡುಹಿಡಿಯುವುದು ಹೇಗೆ.
- ರತ್ನಪರೀಕ್ಷೆಯ ವಿಧಾನಗಳು
- ಆರೋಗ್ಯದ ಸಮಸ್ಯೆಗಳಿಗೆ ಯಾವ ರತ್ನಗಳನ್ನು ಧರಿಸಬೇಕು.
- ಹಣಕಾಸಿನ ಸಮಸ್ಯೆಗಳಿಗೆ ಯಾವ ರತ್ನ ಧರಿಸಬೇಕು
- ವ್ಯಾಪಾರ ಅಭಿವೃದ್ಧಿಗೆ ಯಾವ ರತ್ನ ಧರಿಸಬೇಕು.
- ಜನಾಕರ್ಷಣೆ ಗೆ ಯಾವ ರತ್ನ ಧರಿಸಬೇಕು.
- ಕ್ರಿಸ್ಟಲ್ ಹೀಲಿಂಗ್ ಬಗ್ಗೆ ಸ್ವಲ್ಪ ಮಾಹಿತಿ.


ರತ್ನಶಾಸ್ತ್ರವನ್ನು ಏಕೆ ಕಲಿಯಬೇಕು?
- ರತ್ನಗಳು ಮನುಷ್ಯನ ಸಾಕಷ್ಟು ರೋಗಗಳನ್ನು ನಿವಾರಣೆ ಮಾಡುವ ಗುಣ ಹೊಂದಿರುತ್ತವೆ ಹಾಗಾಗಿ ರತ್ನ ಶಾಸ್ತ್ರವನ್ನು ಕಲಿಯಬೇಕು.
- ಕೆಲವೊಂದು ರತ್ನಗಳು ಮನುಷ್ಯನ ಆಲೋಚನೆ ಭಾವನೆ ವರ್ತನಗಳ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತವೆ ಹಾಗಾಗಿ ರತ್ನ ಶಾಸ್ತ್ರವನ್ನು ಎಲ್ಲರೂ ಕಲಿಯಬೇಕು.
- ಜಾತಕದಲ್ಲಿ ಯಾವ ಗ್ರಹದ ಫಲಗಳು ಕಡಿಮೆ ಇರುತ್ತದೆ ಎಂದು ತಿಳಿದು ಅಂತಹ ಗ್ರಹಗಳಿಂದ ಶುಭಫಲವನ್ನು ಪಡೆದುಕೊಳ್ಳಲು ರತ್ನ ಶಾಸ್ತ್ರವನ್ನು ಕಲಿಯಬೇಕು.
- ಯಾವಾಗಲೂ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ವ್ಯಾಪಾರಸ್ಥರು ಜನರ ಆಕರ್ಷಣೆಗೋಸ್ಕರ ರತ್ನ ಶಾಸ್ತ್ರವನ್ನು ಕಲಿಯಬೇಕು.
- ನಮ್ಮ ಬಳಿ ಜನರು ಮಾತನಾಡುವಾಗ ಅವರಿಂದ ಋಣಾತ್ಮಕ ಪ್ರಭಾವಗಳು ನಮ್ಮ ಮೇಲೆ ಬೀಳಬಾರದು ಎಂದು ರಕ್ಷಣೆಗೋಸ್ಕರ ರತ್ನ ಶಾಸ್ತ್ರವನ್ನು ಕಲಿಯಬೇಕು.
- ರತ್ನಗಳನ್ನು ಮಾರುವಾಗ ನಿಮಗೆ ಹೇಗೆ ಮೋಸ ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ವೈಜ್ಞಾನಿಕವಾಗಿ ರತ್ನ ಶಾಸ್ತ್ರ ಕಲಿಯಬೇಕು.
ರತ್ನಶಾಸ್ತ್ರವನ್ನು ಕಲಿಯುವುದರಿಂದ ಆಗುವ ಪ್ರಯೋಜನಗಳೇನು.?
- ಜನರು ನಮ್ಮ ನಮ್ಮ ಮೇಲೆ ಋಣಾತ್ಮಕ ದೃಷ್ಟಿಗಳನ್ನು ಬೀರಿದಾಗ ರತ್ನಗಳು ನಮ್ಮನ್ನು ರಕ್ಷಿಸುತ್ತವೆ.
- ರತ್ನ ಧಾರಣೆ ಮಾಡುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು ನಿವಾರಣೆ ಆಗುತ್ತದೆ.
- ಕೆಲವೊಂದು ರತ್ನದಾರಣೆಯಿಂದ ನಮ್ಮ ಚಿಂತನೆಯಲ್ಲಿ ಧನಾತ್ಮಕ ಚಿಂತನೆಗಳು ಮೂಡುತ್ತವೆ.
- ಶೀಘ್ರ ವಿವಾಹಕ್ಕಾಗಿ ನಮ್ಮ ರಾಶಿಗೆ ಹೊಂದಾಣಿಕೆ ಆಗುವಂತಹ ಯಾವ ರತ್ನಗಳನ್ನು ಧರಿಸಿಕೊಳ್ಳಬೇಕು ಎನ್ನುವುದು ತಿಳಿಯುತ್ತದೆ
- ಯಾವ ಯಾವ ರತ್ನಗಳು ಏನೇನು ಫಲಗಳನ್ನು ಕೊಡುತ್ತದೆ ಎನ್ನುವುದನ್ನು ಕಲಿಯಬಹುದು.
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ರತ್ನ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ, ಸ್ವತಃ ನೀವೇ ರತ್ನ ಜ್ಯೋತಿಗಳಾಗಬಹುದು.
ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

GOOGLE REVIEwS
Best Place to learn
EXCELLENT Based on 247 reviews Posted on Google niranjan devTrustindex verifies that the original source of the review is Google. ನನ್ನಗೆ ಗುರುಗಳು ಹೇಳಿಕೊಟ್ಟ ಸೋತ್ರ ಹಾಗು ಶ್ರೀಚಕ್ರ ಪೂಜೆಯಿಂದ ಬಹಳ ಸಹಾಯವಾಗಿದೆ ಹಾಗುತುಂಬ ಖುಷಿಯಾಗಿದೆ ಯಾವ ರೀತಿ ಪೂಜೆ ಮಾಡಬೇಕು ಎಂದು ತಿಳಿಯಿತು.ಧನ್ಯವಾದಗಳು ಗುರುಗಳೇ ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿPosted on Google pallavi kulkarniTrustindex verifies that the original source of the review is Google. ಲಲಿತಾ ಸಹಸ್ರನಾಮ ಸ್ತೋತ್ರವನ್ನು ಛಂದಾಬದ್ದವಾಗಿ ಹೇಳುವುದು ಮತ್ತು ಶ್ಲೋಕಗಳು ಅರ್ಥವನ್ನು ತುಂಬಾ ಚೆನ್ನಾಗಿ ತಿಳಿಸಿ, ಸ್ತೋತ್ರದ ಉಪಯೋಗಿಸುವ ವಿಧಾನವನ್ನು ಸರಳವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏 ದೀಪಾರಾಧನೆ, ಸುಮೇರು ಶ್ರೀ ಯಂತ್ರ ಪೂಜೆ, ಚಂಡಿ ಯಂತ್ರ ರಚನೆ ಹೀಗೆ ಹಲವು ಆಧ್ಯಾತ್ಮಿಕ ಸಾಧನೆಯೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ 🙏🙏Posted on Google dayananda gowdaTrustindex verifies that the original source of the review is Google. ಶಿವಂ ಗುರೂಜಿ ಅವರು ಲಲಿತಾ ಸಹಸ್ರನಾಮ ಬಹಳ ಅರ್ಥವಾಗುವ ಭಾಷೆ ಕಲಿಸಲಾಗುತ್ತದ ಲಲಿತಾ ಸಹಸ್ರನಾಮವನ್ನು ಓದುವುದುಪದ ವಿಭಾಗ, ಅರ್ಥ, ಚಂದಸು,ಪೂಜಾ ವಿಧಾನ,ಮೋಲಾ ಮಂತ್ರಲಲಿತಾ ಸಹಸ್ರನಾಮದ ಜನ್ಮ ಇತಿಹಾಸ ಕೂಡಲನಿ ಶಕ್ತಿನಾವು ದೇವಿಯನ್ನು ಮನಸ್ಸಿನಲ್ಲಿ ಮತ್ತು ಏಕಾಂಗಿಯಾಗಿ ಹೇಗೆ ಚಿತ್ರಿಸುತ್ತೇವೆ ಸಮಸ್ಯೆ ಪರಿಹಾರ ಮಂತ್ರ ಚಂಡಿ ಯಂತ್ರ ಮತ್ತು ಮಂತ್ರ,ದಶಾ ಮುಂದ್ರಾ ಮತ್ತು ಮಂತ್ರಇನ್ನೂ ಅನೇಕ ಮಂತ್ರ ಬೋಧನೆಯನ್ನು ಮಾಡಲಾಗಿದೆ. ಹೃದಯ ಪೂರ್ಣ ಧನ್ಯವಾದಗಳು ಗುರೂಜಿPosted on Google shalini B.N ShaliniTrustindex verifies that the original source of the review is Google. Excellent advance level coaching Really superbPosted on Google Priyanka JagamainavarTrustindex verifies that the original source of the review is Google. Shri gurubyo namah Lalita sahasranamavannu bari akshar odutidda namge gurugalu adu bari akshara alla aduve bramhda anta helikottru.. Deviyanna aradisbeku anta ichhiso namage nam sadhane darige gurugalu daari deepa... Gurukula pratiyobbaru navu kelo sanna sanna doubts ge basarade sanna makklige kaliso tara helikodtare... Navu modlu sahasranam odutiddadku ivag adan oduvag iro anubhavave bere... Nanage sariyad gurukul hagu guruvannu karunisida taayige nanna sastanga koti namaskara🙏

