Slide The Saraswati Mantra is recited to evoke Saraswati, the goddess who brought speech to humanity's thoughts. She is supposed to be a goddess whose blessings may help you improve your social skills and expand your knowledge in any way. Learn to Chant
Saraswathi Sahasranama
Training duration 4 weeks Contact Now

Training by Shivam Guruji

SARASWATHI SAHASRANAMA
ಸರಸ್ವತಿ ಸಹಸ್ರನಾಮ

ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹಾಗೂ ಅದನ್ನು ಉಳಿಸಿಕೊಳ್ಳಲು ಈ ಸಹಸ್ರನಾಮವನ್ನು ಪಠಿಸಿ:

ಈ ಮಂತ್ರಗಳನ್ನು ನೀವು ಸಂಪೂರ್ಣ ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಜಪಿಸಿದರೆ ಸರಸ್ವತಿ ದೇವಿಯು ಸಂತೋಷಗೊಳ್ಳುತ್ತಾಳೆ. ಆದರೆ ಕಠಿಣ ಪರಿಶ್ರಮ ಯಾವಾಗಲೂ ಯಶಸ್ಸಿನ ಕೀಲಿಯಾಗಿದೆ ಆದ್ದರಿಂದ ಕಠಿಣ ಪರಿಶ್ರಮದತ್ತ ಗಮನಹರಿಸಬೇಕು.

ಸರಸ್ವತಿಯನ್ನು ವಿದ್ಯಾದೇವತೆ ಎಂದು ಪರಿಗಣಿಸುತ್ತಾರೆ. ಇಲ್ಲಿ ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ, ಬದಲಿಗೆ ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ,ತಿಳಿವಳಿಕೆ, ಸಂಸ್ಕೃತಿ, ಕಲೆ ಎಲ್ಲವೂ ಒಳಗೊಂಡಿದೆ. ಉತ್ತಮ ಮಾನವನಾಗಲು ಹಣವಿಲ್ಲದೇ ಹೋದರೂ ಈ ಗುಣಗಳು ಅಗತ್ಯವಾಗಿ ಬೇಕು. ಇದಕ್ಕೇ ಹಿರಿಯರು ‘ಗುಣ ನೋಡಿ ಹೆಣ್ಣು ಕೊಡು’ ಎಂದು ಹೇಳಿದ್ದಾರೆ.

    We appreciate your interest...

    Please fill the form, We will reach back to you soon





    ಸರಸ್ವತಿ ಸಹಸ್ರನಾಮ ಏಕೆ ಕಲಿಯಬೇಕು ?

    ಸರಸ್ವತಿಯನ್ನು ಹಿಂದೂ ಧರ್ಮದಲ್ಲಿ ಜ್ಞಾನ ದೇವತೆ, ವಿದ್ಯಾ ದೇವತೆಯೆಂದು ಕರೆಯಲಾಗುತ್ತದೆ. ಸರಸ್ವತಿಯನ್ನು ಪೂಜಿಸುವುದರಿಂದ ಏಕಾಗ್ರತೆ, ಜ್ಞಾನ, ಜ್ಞಾಪಕ ಶಕ್ತಿಯು ಹೆಚ್ಚಾಗುತ್ತದೆ.

    1

    ಬುದ್ದಿ ಮತ್ತು ಜ್ಞಾನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕಲಿಯಬೇಕು.

    2

    ಯಾವುದೇ ವ್ಯಸನಗಳಿಗೆ ದಾಸರಾಗದಂತೆ
    ಕಾಪಾಡಲು ಈ ಸಹಸ್ರನಾಮವನ್ನು ಕಲಿಯಬೇಕು.

    3

    ಉತ್ತಮವಾದ ಕಾಲೇಜುಗಳಲ್ಲಿ
    ಓದಲು ದಾಖಲಾತಿ ಸಿಗುತ್ತದೆ.

    ಸರಸ್ವತೀ ಸಹಸ್ರನಾಮ ಸ್ತೋತ್ರ ಯಾರು ಕಲಿಯಬೇಕು?

    • ಸರಸ್ವತೀ ವಿಧ್ಯಾ ದೇವತೆ, ಹಾಗಾಗಿ ಯಾರ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿದ್ದಾರೋ ಅವರೆಲ್ಲರೂ ಕಲಿಯಬೇಕು.
    • ಯಾರೆಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ( computative exam) ಹೆಚ್ಚಿನ ಅಂಕದೊಂದಿಗೆ ಉತ್ತೀರ್ಣರಾಗಲು ಬಯಸುತ್ತಿರುವವರು ಕಲಿಯಬೇಕು.
    • ಯಾರ ಮನೆಯಲ್ಲಿ ತೊದಲು ನುಡಿಯುವ ಮಕ್ಕಳಿದ್ದಾರೋ ಅವರ ತಾಯಂದಿರು ಕಲಿಯಬೇಕು.
    • ಯಾರ ಮನೆಯಲ್ಲಿ ಮಂದ ಬುದ್ಧಿಯುಳ್ಳ ಮಕ್ಕಳಿದ್ದಾರೋ ಅವರ ತಾಯಂದಿರು ಸಹಸ್ರನಾಮ ಕಲಿಯಬೇಕು.
    • ಯಾರ ಮಕ್ಕಳು ವಿದ್ಯಾಭ್ಯಾಸದ ವಿಷಯದಲ್ಲಿ ತಂದೆ ತಾಯಿಯ ಮತನ್ನು ಕೇಳುತ್ತಿಲ್ಲವೋ ಅಂತಹವರು ಕಲಿಯಬೇಕು.
    • ಯಾರ ಮಕ್ಕಳ ಮಾತಿನಲ್ಲಿ ಪದಗಳು ಅಕ್ಷರಗಳು ಸ್ಪಷ್ಟವಾಗಿ ಉಚ್ಚಾರಣೆ ಆಗುತ್ತಿಲ್ಲವೋ ಅಂತಹ ಮಕ್ಕಳ ತಾಯಂದಿರು ಕಲಿಯಬೇಕು.
    • ಯಾರ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕಡಿಮೆ ಇದೆಯೋ ಅಂತಹ ಮಕ್ಕಳ ತಾಯಂದಿರು ಸರಸ್ವತಿ ಸಹಸ್ರನಾಮ ಸ್ತೋತ್ರವನ್ನು ತಪ್ಪದೇ ಕಲಿಯಬೇಕು.

    ಸರಸ್ವತೀ ಸಹಸ್ರನಾಮ ಸ್ತೋತ್ರವನ್ನು ಕಲಿಯುವುದರಿಂದ ಆಗುವ ಪ್ರಯೋಜನಗಳು?

    • ಸರಸ್ವತೀ ಸಹಸ್ರನಾಮ ಪಠಣ ಮಾಡಿದರೆ ನಿಮ್ಮ ಮಕ್ಕಳಲ್ಲಿ ಓದಬೇಕು ಎನ್ನುವ ಆಸಕ್ತಿ ಹೆಚ್ಚಾಗುತ್ತದೆ.
    • ನಿಮ್ಮ ಮಕ್ಕಳು ಉತ್ತಮವಾದ ಕಾಲೇಜುಗಳಲ್ಲಿ ಓದಲು ದಾಖಲಾತಿ ಸಿಗುತ್ತದೆ.
    • ನಿಮ್ಮ ಮಕ್ಕಳು ಹೆಚ್ಚು ವಿದ್ಯಾವಂತರು ,ಬುದ್ಧಿವಂತರು ಆಗುತ್ತಾರೆ.
    • ನಿಮ್ಮ ಮಕ್ಕಳ ಮಾತಿನಲ್ಲಿ ಚಾಣಾಕ್ಷ ತನ ಹೆಚ್ಚಾಗುತ್ತದೆ.
    • ನೀವು ಸಹಸ್ರನಾಮ ಓದುವುದರಿಂದ ನಿಮ್ಮ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಕರು ಸಿಗುತ್ತಾರೆ.
    • ನಿಮ್ಮ ಮಕ್ಕಳು ಒಂದು ಒಳ್ಳೆಯ ಕೆಲಸಕ್ಕೆ ಹೋಗುವಷ್ಟು ವಿದ್ಯಾರ್ಜನೆ ಪ್ರಾಪ್ತಿಯಾಗುತ್ತದೆ.
    • ಸಹಸ್ರನಾಮ ಓದುವುದರಿಂದ ನಿಮ್ಮ ಮಕ್ಕಳ ಅಸಭ್ಯ ವರ್ತನೆ ದೂರವಾಗುತ್ತದೆ.
    • ಮಕ್ಕಳಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವುದು ಕಡಿಮೆಯಾಗುತ್ತದೆ.
    • ಪೋಷಕರ ಮಾತನ್ನು ಕೇಳುವಷ್ಟು ಸಮ್ಯಮ ಬೆಳೆಯುತ್ತದೆ.

    ಸರಸ್ವತೀ ಸಹಸ್ರನಾಮ ಸ್ತೋತ್ರವನ್ನು ಏಕೆ ಕಲಿಯಬೇಕು?

    • ಬುದ್ದಿ ಮತ್ತು ಜ್ಞಾನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸರಸ್ವತೀ ಸಹಸ್ರನಾಮ ಸ್ರೋತ್ರ ಕಲಿಯಬೇಕು.
    • ಮರೆವಿನ ದೋಷ ನಿವಾರಣೆಯಾಗಿ ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಕಲಿಯಬೇಕು.
    • ಮಕ್ಕಳು ತಪ್ಪು ದಾರಿ ಹಿಡಿಯದಂತೆ, ಯಾವುದೇ ವ್ಯಾಸನಗಳಿಗೆ ದಾಸರಾಗದಂತೆ ಅವರಿಗೆ ಮಾರ್ಗದರ್ಶನಕ್ಕಾಗಿ ಕಲಿಯಬೇಕು.
    • ಬಹುಭಾಷಾ ಪ್ರಾವೀಣ್ಯತೆಯನ್ನು ಪಡೆದುಕೊಳ್ಳಲು ಕಲಿಯಬೇಕು.
    • ವಿದ್ಯಾಭ್ಯಾಸದ ವಿಷಯದಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳು ಸಫಲವಾಗುವುದಕ್ಕೆ ಕಲಿಯಬೇಕು.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ಸರಸ್ವತೀ ಸಹಸ್ರನಾಮಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ.


    ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      demo-attachment-1934-Path-1541

      GOOGLE REVIEwS

      Best Place to learn