Training Online / offline

ASTROLOGY TRAINING
ನಾಡಿ ಜ್ಯೋತಿಷ್ಯ

ನಾಡಿ ಜ್ಯೋತಿಷ್ಯ ಕಲಿತು ನಿಮ್ಮ ಕುಟುಂಬದ ಭವಿಷ್ಯಕ್ಕೆ ನೀವೇ ಮಾರ್ಗದರ್ಶಕರಾಗಿ.

ಈಗ ಆನ್‌ಲೈನ್ ನಾಡಿ ಜ್ಯೋತಿಷ್ಯ ತರಬೇತಿ ಶಿಬಿರ ಲಭ್ಯವಿದೆ. ನಿಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಉತ್ತರಗಳನ್ನು ಹುಡುಕುವ ಬದಲು ನೀವೇ ಸ್ವತಹಃ ಜ್ಯೋತಿಷ್ಯ ವಿದ್ಯೆಯನ್ನು ಕಲಿತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಹುಡುಕಿ.

ಕುಟುಂಬ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲಾ ಪುರುಷ ಮತ್ತು ಸ್ತ್ರೀಯರು ಹಾಗೂ ಸಮಾಜಕ್ಕೆ ಒಳಿತು ಮಾಡಬೇಕೆಂದಿರುವ ಎಲ್ಲಾ ಜ್ಯೋತಿಷಿಗಳು ಅಥವಾ ಸಾಮಾಜಿಕ ಚಿಂತಕರು ನಾಡಿ ಜ್ಯೋತಿಷ್ಯವನ್ನು ಕಲಿಯಬೇಕು.

    We appreciate your interest...

    Please fill the form, We will reach back to you soon





    ನಮ್ಮ ಸಂಸ್ಥೆಯಲ್ಲಿ ಏಕೆ ಕಲಿಯಬೇಕು ?

    ಈ ಕೋರ್ಸ್‌ನಲ್ಲಿ ನಾವು ನಿಮಗೆ ಲೈವ್ ಕೇಸ್ ಸ್ಟಡೀಸ್ ಮತ್ತು ಉದಾಹರಣೆಗಳ ಅಧ್ಯಯನವನ್ನು ಉಪನ್ಯಾಸಗಳ ಸಮಯದಲ್ಲಿ ಒದಗಿಸುತ್ತೇವೆ.

    1

    ಜ್ಯೋತಿಷ್ಯ ಕಲಿಕೆಯ ಜೊತೆಗೆ ಅಗ್ನಿಹೋತ್ರ, ಪ್ರಾಣಾಯಾಮ ಇತ್ಯಾದಿ ಪೂರಕ ವಿದ್ಯೆಗಳನ್ನು ಹೇಳಿಕೊಡಲಾಗುತ್ತದೆ.

    2

    ನಿಮ್ಮ ಜಾತಕದಲ್ಲಿ ಇರುವ ಗ್ರಹಗಳ ದೋಷಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪಾಠಗಳನ್ನು ಹೇಳಿಕೊಡಲಾಗುತ್ತದೆ.

    3

    ನಾಡಿ ಜ್ಯೊತಿಷ್ಯದ ಮುಖಾಂತರ
    ನಿಮಗೆ ಪೂರ್ವ ಜನ್ಮದ ಕರ್ಮಗಳನ್ನು ತಿಳಿಸಲಾಗುತ್ತದೆ.

    ಕಲಿಕಾ ವಿಷಯಗಳು :

    • ನಾಡಿ ಜ್ಯೋತಿಷ್ಯದ ಪರಿಚಯ
    • ಗ್ರಹಗಳ ಮಹತ್ವ ಮತ್ತು ಗ್ರಹಗಳ ಚಲನೆ
    • ಗ್ರಹಗಳ ಒಳ್ಳೆಯ ಮತ್ತು ಕೆಟ್ಟ ಸಂಯೋಜನೆಗಳು
    • ಒಳ್ಳೆಯ ಮತ್ತು ಕೆಟ್ಟ ಯೋಗಗಳ ನಿಯಮಗಳು
    • ದಿಕ್ಕಿನ ಸಂಯೋಗದ ಪ್ರಕಾರ ಗ್ರಹಗಳ ಸಂಯೋಜನೆಯನ್ನು ಮಾಡುವುದು
    • ನಾಡಿ ಜ್ಯೋತಿಷ್ಯದ ಪ್ರಕಾರ ವಿವಿಧ ಗ್ರಹಗಳಿಂದ ರೂಪುಗೊಂಡ ಕಲ್ಪುರುಷ ಯೋಗ ಸಂಯೋಜನೆಯ ತಿಳುವಳಿಕೆ
    • ಶನಿಯ 12 ವರ್ಷಗಳ ಅವಧಿಯ ನಿಯಮಗಳು
    • ರಾಹು ಮತ್ತು ಕೇತು ಪ್ರಗತಿಶೀಲ ಸಂಚಾರ ನಿಯಮಗಳು
    • ಘಟನಾತ್ಮಕ ವರ್ಷಗಳವರೆಗೆ ನವಾಂಶದ ಪ್ರಗತಿ, ಮೊದಲ ಬಾರಿಗೆ ಮುನ್ನೋಟದ ನಿಯಮಗಳು.
    • ಒಬ್ಬರ ಜೀವನದಲ್ಲಿ ಘಟನಾತ್ಮಕ ವರ್ಷಗಳು ಒಳ್ಳೆಯದು ಅಥವಾ ಕೆಟ್ಟದು- ಪ್ರತಿ ಹುಟ್ಟುಹಬ್ಬದ ಆರಂಭದಲ್ಲಿ ಮೌಲ್ಯಮಾಪನ.
    • ಗುರು / ಶನಿ / ರಾಹು / ಕೇತು ಸಂಕ್ರಮಣ ನಿಯಮಗಳು

    ನಾಡಿ ಜ್ಯೋತಿಷ್ಯ ಯಾರು ಕಲಿಯಬೇಕು ?

    • ಕುಟುಂಬ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲಾ ಪುರುಷ ಮತ್ತು ಸ್ತ್ರೀಯರು ಹಾಗೂ ಸಮಾಜಕ್ಕೆ ಒಳಿತು ಮಾಡಬೇಕೆಂದಿರುವ ಎಲ್ಲಾ ಜ್ಯೋತಿಷಿಗಳು ಅಥವಾ ಸಾಮಾಜಿಕ ಚಿಂತಕರು ನಾಡಿ ಜ್ಯೋತಿಷ್ಯವನ್ನು ಕಲಿಯಬೇಕು.
    • ನೀವು ನಿಮ್ಮ ಕುಟುಂಬವನ್ನು ಅಭಿವೃದ್ಧಿಯ ದಾರಿಯಲ್ಲಿ ನಡೆಸಿಕೊಂಡು ಹೋಗಲು ನಾಡಿ ಜ್ಯೋತಿಷ್ಯ ಕಲಿಯಬೇಕು.
    • ಸಮಸ್ಯೆಯ ನಂತರ ಪರಿಹಾರ ಹುಡುಕುವ ಬದಲು ,ಬರಲಿರುವ ಸಮಸ್ಯೆಯನ್ನು ಮೊದಲೇ ಅರಿತುಕೊಂಡು ಸಮಸ್ಯಾ ರಹಿತ ಜೀವನ ನಡೆಸಲು.
    • ನಿಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಉತ್ತರಗಳನ್ನು ಹುಡುಕುವ ಬದಲು ನೀವೇ ಸ್ವತಹಃ ನಾಡಿ ಜ್ಯೋತಿಷ್ಯ ವಿದ್ಯೆಯನ್ನು ಕಲಿತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲು.
    • ಬಂಧು ಮಿತ್ರಾದಿ ಗೆಳಯರ ಸಮಸ್ಯೆಗೂ ನೀವು ಮುಂದೆ ನಿಂತು ಪರಿಹಾರವನ್ನು ಸೂಚಿಸುವ ಹಂಬಲವಿರುವವರು ಮತ್ತು ತರಭೇತಿಯನ್ನು ಯಶಸ್ವಿಯಾಗಿ ಪಡೆದ ನಂತರ ವೃತ್ತಿಯನ್ನಾಗಿ ನದಿ ಜ್ಯೋತಿಷ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಬಯಸುವವರು

    ಹಾಗಾಗಿ ಎಲ್ಲರೂ ನಾಡಿ ಜ್ಯೋತಿಷ್ಯ ಕಲಿತು ನಿಮ್ಮ ಎಲ್ಲಾ ಸಮಸ್ಯೆಯ ರಹಸ್ಯವನ್ನು ಭೇದಿಸಲು ಕಲಿಯಿರಿ.

    ಆಗುವ ಪ್ರಯೋಜನಗಳೇನು.?

    • ಯಾವುದೇ ಕುಟುಂಬದ ಒಂದು ಜಾತಕವನ್ನು ತೆಗೆದುಕೊಂಡು ಆ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರುಗಳ ಭವಿಷ್ಯವನ್ನು ಹೇಳಬಹುದು.
    • ನಿಮ್ಮ ಸುತ್ತಲ ಸಂಬಂಧಿಕರು ಮತ್ತು ಸ್ನೇಹಿತರನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳುವಿರಿ
    • ನಿಮ್ಮ ಜೀವನದ ಅತಿಮುಖ್ಯ ನಿರ್ಣಯಗಳನ್ನು ಸುಲಭವಾಗಿ ಕೈಗೊಳ್ಳುವ ಬುದ್ಧಿವಂತಿಕೆ ನಿಮಗೆ ಲಭಿಸುತ್ತದೆ
    • ನಿಮ್ಮ ಕುಟುಂಬದಲ್ಲಿ ಯಾರಾದರೂ ದಾರಿ ತಪ್ಪಿ ನಡೆಯುತ್ತಿದ್ದರೆ ಅವರನ್ನು ಸರಿದಾರಿಗೆ ತರುವ ಬುದ್ದಿವಂತಿಕೆ ಸಿಗುತ್ತದೆ
    • ನಿಮ್ಮ ಮಕ್ಕಳನ್ನು ದಾರಿ ತಪ್ಪದಂತೆ ಮತ್ತು ಅಭಿವೃದ್ಧಿಯ ಕಡೆಗೆ ಹೇಗೆ ಬೆಳೆಸಬೇಕು ಎಂದು ಕಲಿಯುವಿರಿ.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ನಾಡಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ, ಸ್ವತಃ ನೀವೇ ರತ್ನ ಜ್ಯೋತಿಗಳಾಗಬಹುದು.


    ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      demo-attachment-1934-Path-1541

      GOOGLE REVIEwS

      Best Place to learn

      EXCELLENT
      Google star 1Google star 2Google star 3Google star 4Google star 5
      Based on 247 reviews
      Posted on Google Google
      niranjan dev profile picture
      niranjan dev
      Google star 1Google star 2Google star 3Google star 4Google star 5Trustindex verifies that the original source of the review is Google.
      ನನ್ನಗೆ ಗುರುಗಳು ಹೇಳಿಕೊಟ್ಟ ಸೋತ್ರ ಹಾಗು ಶ್ರೀಚಕ್ರ ಪೂಜೆಯಿಂದ ಬಹಳ ಸಹಾಯವಾಗಿದೆ ಹಾಗುತುಂಬ ಖುಷಿಯಾಗಿದೆ ಯಾವ ರೀತಿ ಪೂಜೆ ಮಾಡಬೇಕು ಎಂದು ತಿಳಿಯಿತು.ಧನ್ಯವಾದಗಳು ಗುರುಗಳೇ ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿ
      Posted on Google Google
      pallavi kulkarni profile picture
      pallavi kulkarni
      Google star 1Google star 2Google star 3Google star 4Google star 5Trustindex verifies that the original source of the review is Google.
      ಲಲಿತಾ ಸಹಸ್ರನಾಮ ಸ್ತೋತ್ರವನ್ನು ಛಂದಾಬದ್ದವಾಗಿ ಹೇಳುವುದು ಮತ್ತು ಶ್ಲೋಕಗಳು ರ್ಥವನ್ನು ತುಂಬಾ ಚೆನ್ನಾಗಿ ತಿಳಿಸಿ, ಸ್ತೋತ್ರದ ಉಪಯೋಗಿಸುವ ವಿಧಾನವನ್ನು ಸರಳವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏 ದೀಪಾರಾಧನೆ, ಸುಮೇರು ಶ್ರೀ ಯಂತ್ರ ಪೂಜೆ, ಚಂಡಿ ಯಂತ್ರ ರಚನೆ ಹೀಗೆ ಹಲವು ಆಧ್ಯಾತ್ಮಿಕ ಸಾಧನೆಯೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ 🙏🙏
      Posted on Google Google
      dayananda gowda profile picture
      dayananda gowda
      Google star 1Google star 2Google star 3Google star 4Google star 5Trustindex verifies that the original source of the review is Google.
      ಶಿವಂ ಗುರೂಜಿ ವರು ಲಲಿತಾ ಸಹಸ್ರನಾಮ ಬಹಳ ರ್ಥವಾಗುವ ಭಾಷೆ ಕಲಿಸಲಾಗುತ್ತದ ಲಲಿತಾ ಸಹಸ್ರನಾಮವನ್ನು ಓದುವುದುಪದ ವಿಭಾಗ, ರ್ಥ, ಚಂದಸು,ಪೂಜಾ ವಿಧಾನ,ಮೋಲಾ ಮಂತ್ರಲಲಿತಾ ಸಹಸ್ರನಾಮದ ಜನ್ಮ ಇತಿಹಾಸ ಕೂಡಲನಿ ಶಕ್ತಿನಾವು ದೇವಿಯನ್ನು ಮನಸ್ಸಿನಲ್ಲಿ ಮತ್ತು ಏಕಾಂಗಿಯಾಗಿ ಹೇಗೆ ಚಿತ್ರಿಸುತ್ತೇವೆ ಸಮಸ್ಯೆ ಪರಿಹಾರ ಮಂತ್ರ ಚಂಡಿ ಯಂತ್ರ ಮತ್ತು ಮಂತ್ರ,ದಶಾ ಮುಂದ್ರಾ ಮತ್ತು ಮಂತ್ರಇನ್ನೂ ನೇಕ ಮಂತ್ರ ಬೋಧನೆಯನ್ನು ಮಾಡಲಾಗಿದೆ. ಹೃದಯ ಪೂರ್ಣ ಧನ್ಯವಾದಗಳು ಗುರೂಜಿ
      Posted on Google Google
      shalini B.N Shalini profile picture
      shalini B.N Shalini
      Google star 1Google star 2Google star 3Google star 4Google star 5Trustindex verifies that the original source of the review is Google.
      Excellent advance level coaching Really superb
      Posted on Google Google
      Priyanka Jagamainavar profile picture
      Priyanka Jagamainavar
      Google star 1Google star 2Google star 3Google star 4Google star 5Trustindex verifies that the original source of the review is Google.
      Shri gurubyo namah Lalita sahasranamavannu bari akshar odutidda namge gurugalu adu bari akshara alla aduve bramhda anta helikottru.. Deviyanna aradisbeku anta ichhiso namage nam sadhane darige gurugalu daari deepa... Gurukula pratiyobbaru navu kelo sanna sanna doubts ge basarade sanna makklige kaliso tara helikodtare... Navu modlu sahasranam odutiddadku ivag adan oduvag iro anubhavave bere... Nanage sariyad gurukul hagu guruvannu karunisida taayige nanna sastanga koti namaskara🙏