Slide Offlineನ್ ತರಗತಿಯ ಜೊತೆಗೆ Onlineನಲ್ಲಿಯೂ ಲಲಿತಾ ಸಹಸ್ರನಾಮಯ ತರಬೇತಿ ಶಿಬಿರ ಲಭ್ಯವಿದೆ. ಲಲಿತಾ ಸಹಸ್ರನಾಮ ಪಠಣವು ಸ್ವತಃ ಒಂದು ಪೂಜಾ ವಿಧಾನವಾಗಿದೆ. ಇದು ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ಪ್ರಜ್ಞೆಯನ್ನು ಉನ್ನತೀಕರಿಸುತ್ತದೆ. ಈ ಪಠಣವು ನಮ್ಮ ಚಂಚಲ ಮನಸ್ಸನ್ನು ಶಾಂತಗೊಳಿಸುತ್ತದೆ. Learn to Chant
Lalitha Sahasranama
Classes Duration 4 Weeks Contact Now

Training Online / offline

Lalitha Sahasranama
ಶ್ರೀ ಲಲಿತಾ ಸಹಸ್ರನಾಮ

ಶ್ರೀ ಲಲಿತಾ ಸಹಸ್ರನಾಮ ಪಠಿಸೋದು ಹೇಗೆ..?

ಶ್ರೀ ಲಲಿತಾ ಸಹಸ್ರನಾಮವನ್ನು ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ ಕಲಿಯಿರಿ. ಸಹಸ್ರನಾಮದ ಪಾರಾಯಣವನ್ನು ಹೇಗೆ ಏಕೆ ಮಾಡಬೇಕು, ಹೇಗೆ ಮಾಡಬೇಕು ಎಂದು ಅರ್ಥಸಹಿತವಾಗಿ ನಿಮಗೆ ಗುರೂಜಿಯವರು ತಿಳಿಸಿಕೊಡಲಿದ್ದಾರೆ.

ಪಾರಾಯಣವನ್ನು ಆರಂಭಿಸುವ ಮುನ್ನ ನೀವು ಉಚ್ಛಾರಣೆಯಲ್ಲಿರುವ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದು ಕೂಡಾ ಬಹಳ ಮುಖ್ಯವಾಗಿದೆ. ಒಂದೊಮ್ಮೆ ನಿಮಗೆ ಇಂತಹ ಸಮಸ್ಯೆ ಎದುರಾಗುತ್ತದೆ ಎಂದು ಗೊತ್ತಾದರೆ ಗುರೂಜಿಯವರಿಂದ ಮಾರ್ಗದರ್ಶನವನ್ನು ಪಡೆದು ಸರಿಯಾಗಿ ಓದುವುದು ಹೆಚ್ಚು ಫಲಪ್ರಧಾಯಕ.

    We appreciate your interest...

    Please fill the form, We will reach back to you soon





    ಸಹಸ್ರನಾಮ ಪಠಿಸುವುದರಿಂದ ಆಗುವ ಲಾಭಗಳು:

    ಪಾರಾಯಣವನ್ನು ಸರಿಯಾದ ವಿಧಾನ ಮತ್ತು ನಿಯಮಗಳೊಂದಿಗೆ ಮಾಡಿದರೆ, ಭಗವಂತನ ಕೃಪೆಯಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.

    1

    ವಿಷ್ಣುವನ್ನು ಸಹಸ್ರ ಬಾರಿ ಜಪಿಸಿದ ಪುಣ್ಯ

    2

    ಶತ್ರುಗಳಿಂದ ಉಂಟಾಗುವ ತೊಂದರೆಯನ್ನು ನಿವಾರಿಸುವ ಶಕ್ತಿ

    3

    ನಪುಂಸಕತ್ವ ದೋಷವು ನಿವಾರಣೆಯಾಗಿ ಮಕ್ಕಳಾಗುತ್ತದೆ

    4

    ದಾನ-ಧರ್ಮ ಮಾಡಿದ ಪುಣ್ಯಫಲ ಸಿಗುತ್ತದೆ.

    ಲಲಿತಾ ಸಹಸ್ರನಾಮವನ್ನು ಪಠಿಸುವ ವಿಧಾನ:

    • ಸಹಸ್ರನಾಮ ಪಠಿಸುವ ಸಮಯ
    • ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು.
    • ಯಾವಾಗಲೂ ಸಕಾರಾತ್ಮಕ ಆಲೋಚನೆಯನ್ನೇ ಹೊಂದಲು ಪ್ರಯತ್ನಿಸಬೇಕು.
    • ಮಂತ್ರವನ್ನು ಸರಿಯಾದ ಉಚ್ಚಾರಣೆಯಿಂದ ಪಠಿಸಬೇಕು.
    • ಶ್ರದ್ಧಾ ಮತ್ತು ಭಕ್ತಿಯಿಂದ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಬೇಕು.
    • ದೇವಿಯು ನಿಮ್ಮನ್ನೇ ನೋಡುತ್ತಿದ್ದಾಳೆಂದು ಎಣಿಸಿ ಮಂತ್ರವನ್ನು ಪಠಿಸಿ.
    • ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಂತ್ರವನ್ನು ಪಠಿಸಿ
    • ಮಂತ್ರವನ್ನು ಓದುವಾಗ ಪ್ರತಿಯೊಂದು ಸಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.
    • ಮಂತ್ರದ ಅರ್ಥವನ್ನು ತಿಳಿದುಕೊಂಡು ಅದನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.
    • ಮಂತ್ರದ ಕೊನೆಯಲ್ಲಿ ದೇವಿಗೆ ಜಪವನ್ನು ಅರ್ಪಿಸಬೇಕು.

    Duration : 4 Weeks

    ಲಲಿತಾ ಸಹಸ್ರನಾಮದ ಪ್ರಯೋಜನಗಳು.

    • ಶ್ರೀ ಲಲಿತಾ ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವುದರಿಂದ ಅಪೂರ್ಣವಾದ ಪೂಜೆಯಿಂದುಂಟಾಗುವ ಕಷ್ಟವನ್ನು ದೂರಾಗಿಸುತ್ತದೆ.
    • ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಅಕಾಲಿಕ ಮರಣದ ಭಯವನ್ನು ದೂರಾಗಿಸುತ್ತದೆ. ದೀರ್ಘ ಮತ್ತು ಉತ್ತಮ ಆರೋಗ್ಯಕರ ಜೀವನವನ್ನು ನೀಡುತ್ತದೆ.
    • ನೀವು ಎಷ್ಟು ಬಾರಿ ಲಲಿತಾ ಸಹಸ್ರನಾಮವನ್ನು ಜಪಿಸುತ್ತೀರೋ ಅಷ್ಟು ಬಾರಿ ಶುಭ ಫಲಿತಾಂಶವನ್ನು ಪಡೆಯುವಿರಿ. ಶ್ರೀ ಲಲಿತಾ ಸಹಸ್ರನಾಮ ಅರ್ಚನೆಗೆ ಬಳಸಿದ ವಿಭೂತಿಯನ್ನು ಹಣೆಗೆ ಹಚ್ಚುವುದರಿಂದ ಕೂಡ ಜ್ವರ ಮತ್ತು ತಲೆನೋವು ಕಡಿಮೆಯಾಗುತ್ತದೆ.
    • ಶ್ರೀ ಲಲಿತಾ ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವುದರಿಂದ ಸುತ್ತಮುತ್ತಲಿನ ವಾತಾವರಣವು ಶುದ್ಧವಾಗುತ್ತದೆ. ನಮ್ಮ ದೇಹದ ಪ್ರತಿಯೊಂದು ನರಗಳು ಉತ್ತೇಜನಗೊಳ್ಳುತ್ತದೆ. ಮತ್ತು ವ್ಯಕ್ತಿಯಲ್ಲಿನ ಸೂಕ್ಷ್ಮ ಶಕ್ತಿಯು ಜಾಗೃತಗೊಳ್ಳುತ್ತದೆ.
    • ಶ್ರೀ ಲಿಲತಾ ಸಹಸ್ರನಾಮವನ್ನು ನಿಯಮಿತವಾಗಿ ಜಪಿಸುವ ವ್ಯಕ್ತಿಯನ್ನು ಲಲಿತಾ ದೇವಿಯು ಅಪಘಾತಗಳಿಂದ ಮತ್ತು ಶತ್ರುಗಳಿಂದುಂಟಾಗುವ ಸಮಸ್ಯೆಗಳನ್ನು ದೂರಾಗಿಸಿ, ಅವರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ.
    • ಕುಟುಂಬದಲ್ಲಿ ಏಕತೆ, ಶಾಂತಿ, ಸ್ಪಷ್ಟ ಮನಸ್ಸು ಮತ್ತು ಸಮೃದ್ಧಿ ನೆಲೆಯಾಗುತ್ತದೆ.

    ನಿತ್ಯ ಪಠಿಸುವುದರಿಂದ ಆಗುವ ಲಾಭಗಳು

    • ದಾನ-ಧರ್ಮಗಳನ್ನು ಮಾಡಿದ್ದರಿಂದಾಗಿ ಬರುವ ಪುಣ್ಯ ಪ್ರಾಪ್ತಿಯಾಗುತ್ತದೆ
    • ನಿತ್ಯ ಪಠಣ ಘೋರ ತಪಸ್ಸಿಗೆ ಸಮವೆಂದು ಹೇಳುತ್ತಾರೆ.
    • ಧಾರ್ಮಿಕ ವಿಧಿವಿಧಾನಗಳಿಂದ ಈ ಮಂತ್ರವನ್ನು ಪಠಿಸಿದರೆ ಜ್ವರ ಶಮನವಾಗುತ್ತದೆ ಎಂಬ ನಂಬಿಕೆ ಇದೆ.
    • ವಿಷಕ್ಕೆ ಸಂಬಂಧಿಸಿದ ಯಾವುದೇ ರೋಗವಿದ್ದರೂ ಗುಣವಾಗುತ್ತದೆ ಎಂಬ ಪ್ರತೀತಿ ಇದೆ
    • ಯಾವುದೇ ದುಷ್ಟ ಶಕ್ತಿಯಿಂದಾಗುವ ತೊಂದರೆ ನಿವಾರಣೆ ಯಾಗುತ್ತದೆ
    • ದೇಹದ ನರನಾಡಿಗಳ ಕಾರ್ಯ ಚುರುಕಾಗುತ್ತದೆ. ಶರೀರದ ಸುಪ್ತ ಚೈತನ್ಯವನ್ನು ಜಾಗೃತಗೊಳಿಸುತ್ತದೆ
    • ಜೀವನಕ್ಕೆ ಬೇಕಾಗುವ ಎಲ್ಲ ಸಿರಿ ಸಂಪತ್ತನ್ನು ದಯ ಪಾಲಿಸುವ ಶಕ್ತಿ ಈ ಸಹಸ್ರನಾಮಕ್ಕಿದೆ.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ರತ್ನ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ, ಸ್ವತಃ ನೀವೇ ರತ್ನ ಜ್ಯೋತಿಗಳಾಗಬಹುದು.


    ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      demo-attachment-1934-Path-1541

      GOOGLE REVIEwS

      Best Place to learn