Training by Shivam Guruji

SARASWATHI SAHASRANAMA
ಸರಸ್ವತಿ ಸಹಸ್ರನಾಮ

ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹಾಗೂ ಅದನ್ನು ಉಳಿಸಿಕೊಳ್ಳಲು ಈ ಸಹಸ್ರನಾಮವನ್ನು ಪಠಿಸಿ:

ಈ ಮಂತ್ರಗಳನ್ನು ನೀವು ಸಂಪೂರ್ಣ ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಜಪಿಸಿದರೆ ಸರಸ್ವತಿ ದೇವಿಯು ಸಂತೋಷಗೊಳ್ಳುತ್ತಾಳೆ. ಆದರೆ ಕಠಿಣ ಪರಿಶ್ರಮ ಯಾವಾಗಲೂ ಯಶಸ್ಸಿನ ಕೀಲಿಯಾಗಿದೆ ಆದ್ದರಿಂದ ಕಠಿಣ ಪರಿಶ್ರಮದತ್ತ ಗಮನಹರಿಸಬೇಕು.

ಸರಸ್ವತಿಯನ್ನು ವಿದ್ಯಾದೇವತೆ ಎಂದು ಪರಿಗಣಿಸುತ್ತಾರೆ. ಇಲ್ಲಿ ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ, ಬದಲಿಗೆ ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ,ತಿಳಿವಳಿಕೆ, ಸಂಸ್ಕೃತಿ, ಕಲೆ ಎಲ್ಲವೂ ಒಳಗೊಂಡಿದೆ. ಉತ್ತಮ ಮಾನವನಾಗಲು ಹಣವಿಲ್ಲದೇ ಹೋದರೂ ಈ ಗುಣಗಳು ಅಗತ್ಯವಾಗಿ ಬೇಕು. ಇದಕ್ಕೇ ಹಿರಿಯರು ‘ಗುಣ ನೋಡಿ ಹೆಣ್ಣು ಕೊಡು’ ಎಂದು ಹೇಳಿದ್ದಾರೆ.

    We appreciate your interest...

    Please fill the form, We will reach back to you soon





    ಸರಸ್ವತಿ ಸಹಸ್ರನಾಮ ಏಕೆ ಕಲಿಯಬೇಕು ?

    ಸರಸ್ವತಿಯನ್ನು ಹಿಂದೂ ಧರ್ಮದಲ್ಲಿ ಜ್ಞಾನ ದೇವತೆ, ವಿದ್ಯಾ ದೇವತೆಯೆಂದು ಕರೆಯಲಾಗುತ್ತದೆ. ಸರಸ್ವತಿಯನ್ನು ಪೂಜಿಸುವುದರಿಂದ ಏಕಾಗ್ರತೆ, ಜ್ಞಾನ, ಜ್ಞಾಪಕ ಶಕ್ತಿಯು ಹೆಚ್ಚಾಗುತ್ತದೆ.

    1

    ಬುದ್ದಿ ಮತ್ತು ಜ್ಞಾನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕಲಿಯಬೇಕು.

    2

    ಯಾವುದೇ ವ್ಯಸನಗಳಿಗೆ ದಾಸರಾಗದಂತೆ
    ಕಾಪಾಡಲು ಈ ಸಹಸ್ರನಾಮವನ್ನು ಕಲಿಯಬೇಕು.

    3

    ಉತ್ತಮವಾದ ಕಾಲೇಜುಗಳಲ್ಲಿ
    ಓದಲು ದಾಖಲಾತಿ ಸಿಗುತ್ತದೆ.

    ಸರಸ್ವತೀ ಸಹಸ್ರನಾಮ ಸ್ತೋತ್ರ ಯಾರು ಕಲಿಯಬೇಕು?

    • ಸರಸ್ವತೀ ವಿಧ್ಯಾ ದೇವತೆ, ಹಾಗಾಗಿ ಯಾರ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿದ್ದಾರೋ ಅವರೆಲ್ಲರೂ ಕಲಿಯಬೇಕು.
    • ಯಾರೆಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ( computative exam) ಹೆಚ್ಚಿನ ಅಂಕದೊಂದಿಗೆ ಉತ್ತೀರ್ಣರಾಗಲು ಬಯಸುತ್ತಿರುವವರು ಕಲಿಯಬೇಕು.
    • ಯಾರ ಮನೆಯಲ್ಲಿ ತೊದಲು ನುಡಿಯುವ ಮಕ್ಕಳಿದ್ದಾರೋ ಅವರ ತಾಯಂದಿರು ಕಲಿಯಬೇಕು.
    • ಯಾರ ಮನೆಯಲ್ಲಿ ಮಂದ ಬುದ್ಧಿಯುಳ್ಳ ಮಕ್ಕಳಿದ್ದಾರೋ ಅವರ ತಾಯಂದಿರು ಸಹಸ್ರನಾಮ ಕಲಿಯಬೇಕು.
    • ಯಾರ ಮಕ್ಕಳು ವಿದ್ಯಾಭ್ಯಾಸದ ವಿಷಯದಲ್ಲಿ ತಂದೆ ತಾಯಿಯ ಮತನ್ನು ಕೇಳುತ್ತಿಲ್ಲವೋ ಅಂತಹವರು ಕಲಿಯಬೇಕು.
    • ಯಾರ ಮಕ್ಕಳ ಮಾತಿನಲ್ಲಿ ಪದಗಳು ಅಕ್ಷರಗಳು ಸ್ಪಷ್ಟವಾಗಿ ಉಚ್ಚಾರಣೆ ಆಗುತ್ತಿಲ್ಲವೋ ಅಂತಹ ಮಕ್ಕಳ ತಾಯಂದಿರು ಕಲಿಯಬೇಕು.
    • ಯಾರ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕಡಿಮೆ ಇದೆಯೋ ಅಂತಹ ಮಕ್ಕಳ ತಾಯಂದಿರು ಸರಸ್ವತಿ ಸಹಸ್ರನಾಮ ಸ್ತೋತ್ರವನ್ನು ತಪ್ಪದೇ ಕಲಿಯಬೇಕು.

    ಸರಸ್ವತೀ ಸಹಸ್ರನಾಮ ಸ್ತೋತ್ರವನ್ನು ಕಲಿಯುವುದರಿಂದ ಆಗುವ ಪ್ರಯೋಜನಗಳು?

    • ಸರಸ್ವತೀ ಸಹಸ್ರನಾಮ ಪಠಣ ಮಾಡಿದರೆ ನಿಮ್ಮ ಮಕ್ಕಳಲ್ಲಿ ಓದಬೇಕು ಎನ್ನುವ ಆಸಕ್ತಿ ಹೆಚ್ಚಾಗುತ್ತದೆ.
    • ನಿಮ್ಮ ಮಕ್ಕಳು ಉತ್ತಮವಾದ ಕಾಲೇಜುಗಳಲ್ಲಿ ಓದಲು ದಾಖಲಾತಿ ಸಿಗುತ್ತದೆ.
    • ನಿಮ್ಮ ಮಕ್ಕಳು ಹೆಚ್ಚು ವಿದ್ಯಾವಂತರು ,ಬುದ್ಧಿವಂತರು ಆಗುತ್ತಾರೆ.
    • ನಿಮ್ಮ ಮಕ್ಕಳ ಮಾತಿನಲ್ಲಿ ಚಾಣಾಕ್ಷ ತನ ಹೆಚ್ಚಾಗುತ್ತದೆ.
    • ನೀವು ಸಹಸ್ರನಾಮ ಓದುವುದರಿಂದ ನಿಮ್ಮ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಕರು ಸಿಗುತ್ತಾರೆ.
    • ನಿಮ್ಮ ಮಕ್ಕಳು ಒಂದು ಒಳ್ಳೆಯ ಕೆಲಸಕ್ಕೆ ಹೋಗುವಷ್ಟು ವಿದ್ಯಾರ್ಜನೆ ಪ್ರಾಪ್ತಿಯಾಗುತ್ತದೆ.
    • ಸಹಸ್ರನಾಮ ಓದುವುದರಿಂದ ನಿಮ್ಮ ಮಕ್ಕಳ ಅಸಭ್ಯ ವರ್ತನೆ ದೂರವಾಗುತ್ತದೆ.
    • ಮಕ್ಕಳಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವುದು ಕಡಿಮೆಯಾಗುತ್ತದೆ.
    • ಪೋಷಕರ ಮಾತನ್ನು ಕೇಳುವಷ್ಟು ಸಮ್ಯಮ ಬೆಳೆಯುತ್ತದೆ.

    ಸರಸ್ವತೀ ಸಹಸ್ರನಾಮ ಸ್ತೋತ್ರವನ್ನು ಏಕೆ ಕಲಿಯಬೇಕು?

    • ಬುದ್ದಿ ಮತ್ತು ಜ್ಞಾನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸರಸ್ವತೀ ಸಹಸ್ರನಾಮ ಸ್ರೋತ್ರ ಕಲಿಯಬೇಕು.
    • ಮರೆವಿನ ದೋಷ ನಿವಾರಣೆಯಾಗಿ ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಕಲಿಯಬೇಕು.
    • ಮಕ್ಕಳು ತಪ್ಪು ದಾರಿ ಹಿಡಿಯದಂತೆ, ಯಾವುದೇ ವ್ಯಾಸನಗಳಿಗೆ ದಾಸರಾಗದಂತೆ ಅವರಿಗೆ ಮಾರ್ಗದರ್ಶನಕ್ಕಾಗಿ ಕಲಿಯಬೇಕು.
    • ಬಹುಭಾಷಾ ಪ್ರಾವೀಣ್ಯತೆಯನ್ನು ಪಡೆದುಕೊಳ್ಳಲು ಕಲಿಯಬೇಕು.
    • ವಿದ್ಯಾಭ್ಯಾಸದ ವಿಷಯದಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳು ಸಫಲವಾಗುವುದಕ್ಕೆ ಕಲಿಯಬೇಕು.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ಸರಸ್ವತೀ ಸಹಸ್ರನಾಮಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ.


    ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      demo-attachment-1934-Path-1541

      GOOGLE REVIEwS

      Best Place to learn

      EXCELLENT
      Google star 1Google star 2Google star 3Google star 4Google star 5
      Based on 261 reviews
      Posted on Google Google
      prajna shetty profile picture
      prajna shetty
      Google star 1Google star 2Google star 3Google star 4Google star 5Trustindex verifies that the original source of the review is Google.
      ಸೌಂದರ್ಯ ಲಹರಿ ನನ್ನ ಪಾಲಿಗೆ ದೇವರು ನೀಡಿದ ಒಂದು ಅಮೂಲ್ಯ ಉಡುಗೊರೆ. 🙏🌸 ಅದರಲ್ಲೂ ಶಿವಂ ಗುರೂಜಿಯವರು ನನಗೆ ಗುರುಗಳಾಗಿ ಸಿಕ್ಕಿರುವುದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ❤️ ಗುರೂಜಿಯವರು ಬಹಳ ಸುಲಭವಾಗಿ ಪದವಿಭಾಗ ಮಾಡಿ, ಸೌಂದರ್ಯ ಲಹರಿಯನ್ನು ಅಭ್ಯಾಸ ಮಾಡಿಸುತ್ತಿರುವುದರಿಂದ ನನಗೆ ಕಲಿಯುವುದು ತುಂಬಾ ಸುಲಭವಾಯಿತು. ಮೊದಲು ಸೌಂದರ್ಯ ಲಹರಿಯನ್ನು ಹೇಳುವಾಗ ಉಚ್ಚಾರಣೆ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಈಗ ಗುರೂಜಿಯವರ ಮಾರ್ಗದರ್ಶನದಿಂದ ಬಹಳ ಸುಲಭವಾಗಿ ಮತ್ತು ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುತ್ತಿದೆ. ಇದರಿಂದ ನನ್ನ ಆತ್ಮವಿಶ್ವಾಸವೂ ಹೆಚ್ಚಾಗಿದೆ. ✨🙏 ನನ್ನಲ್ಲಿ ಈ ಸುಂದರ ಬದಲಾವಣೆ ಬರಲು ಗುರೂಜಿಯವರ ಮಾರ್ಗದರ್ಶನವೇ ಮುಖ್ಯ ಕಾರಣ. ಇಷ್ಟು ಸುಲಭವಾಗಿ, ಪ್ರೀತಿಯಿಂದ ಮತ್ತು ತಾಳ್ಮೆಯಿಂದ ಸೌಂದರ್ಯ ಲಹರಿಯನ್ನು ಕಲಿಸಿಕೊಡುತ್ತಿರುವ ನಿಮಗೆ ಹೃದಯಪೂರ್ವಕ ಧನ್ಯವಾದಗಳು, ಗುರೂಜಿಯವರೇ. 🙏🌺 ನಿಮ್ಮ ಮಾರ್ಗದರ್ಶನದಲ್ಲಿ ಸೌಂದರ್ಯ ಲಹರಿಯನ್ನು ಕಲಿಯುತ್ತಿರುವುದು ನನ್ನ ಪಾಲಿನ ಸೌಭಾಗ್ಯ. ಧನ್ಯವಾದಗಳು ಗುರೂಜಿಯವರೇ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ. 🙏🙏
      Posted on Google Google
      NANDEESHA HN NANDI profile picture
      NANDEESHA HN NANDI
      Google star 1Google star 2Google star 3Google star 4Google star 5Trustindex verifies that the original source of the review is Google.
      ನಮಸ್ಕಾರ ಗುರುಗಳೇ 🙏🏻 ಮೊದಲಿಗೆ ನಾವು ಶಿವಂ ಗುರುಕುಲಕ್ಕೆ ಸೇರಿದೆ ಒಂದು ಅದೃಷ್ಟ, ನಾಡಿ ಜ್ಯೋತಿಷ್ಯದಲ್ಲಿ ಹೇಳಿಕೊಡುವ ಗ್ರಹಗಳ ಸಂಯೋಗದಲ್ಲಿ ತುಂಬಾ ಉಪಯುಕ್ತ ಮಾಹಿತಿಗಳನ್ನು ತಿಳಿಸಿ ಕೊಡುತ್ತಿದ್ದೀರಿ, ಲಲಿತಾ ಸಹಸ್ರನಾಮ, ಖಡ್ಗಮಾಲಾ ಸೋತ್ರ, ತ್ರಿಶಕ್ತಿ ಲಲಿತ ಅಷ್ಟಕ, ಹೀಗೆ ಇನ್ನು ಅನೇಕ ಮುಂತಾದ ಸೋತ್ರಗಳನ್ನು ಹೇಳಿಕೊಡುತ್ತಿದ್ದೀರಿ ಈ ಎಲ್ಲಾ ಸೋತ್ರಗಳು ಸಂಸ್ಕೃತದಲ್ಲಿ ಇರುವುದರಿಂದ ನೀವು ಪದ ವಿಂಗಡನೆ ಮಾಡಿ ಹೇಳಿಕೊಡುವುದು ಪ್ರತಿಯೊಂದು ಪದಕ್ಕೂ ಅರ್ಥ ವಿವರಣೆ ಮಾಡುವುದು ಪ್ರತಿಯೊಂದು ಶ್ಲೋಕದ ತಾಯಿಯ ವರ್ಣ ಚಿತ್ರವನ್ನು ತೋರಿಸಿ ಹೇಳಿಕೊಡುವುದು ಹೀಗೆ ಇನ್ನೂ ತುಂಬಾ ಉಪಯುಕ್ತ ಮಾಹಿತಿಗಳು ತುಂಬಾ ಅನೇಕ ವಿಚಾರಗಳನ್ನು ತಿಳಿಸಿ ಕೊಡುತ್ತಿದ್ದೀರಿ ಅದರಲ್ಲೂ ಲಲಿತಾ ಸಹಸ್ರನಾಮದಲ್ಲಿ ಅಡಗಿರುವ ಬ್ರಹ್ಮಾಂಡ ರಹಸ್ಯವನ್ನು ತುಂಬಾ ವಿವರವಾಗಿ ಹೇಳಿಕೊಡುತ್ತಿದ್ದೀರಿ, ದಶಮುದ್ರಗಳು, ಸಪ್ತಚಕ್ರಗಳ ಬೀಜಾಕ್ಷರ ಯೋಗಿನಿ ದೇವತೆಗಳು ದೇವತೆಯ ಆಯುಧ ವಾಹನ ನೈವೇದ್ಯ ಇದನ್ನೆಲ್ಲ ನಾವು ಯಾವ ರೀತಿ ಮನಸ್ಸಿನಲ್ಲಿ ಯಾವ ರೀತಿ ಧ್ಯಾನಿಸಬೇಕೆಂದು ಹೇಳಿಕೊಟ್ಟಿದ್ದೀರಿ, ಇವೆಲ್ಲವೂ ಅಲ್ಲದೆ ಆರೋಗ್ಯಕ್ಕೆ ಯಾವ ಆಹಾರಗಳನ್ನು ಸೇವನೆ ಮಾಡಬೇಕು ಎಂದು ಪೋಸ್ಟರ್ ಗಳ ಮೂಲಕ ತಿಳಿಸಿ ಕೊಡುತ್ತಿದ್ದೀರಿ, ಮುಖ್ಯವಾಗಿ ದಿನನಿತ್ಯದ ಪಂಚ ಕ್ರಿಯ ಯಾವ ರೀತಿ ಮಾಡಬೇಕೆಂದು ಹೇಳಿಕೊಟ್ಟಿದ್ದೀರಿ ಹೀಗೆ ಇನ್ನೂ ಹೆಚ್ಚಿನ ವಿಷಯವನ್ನು ಗುರುಕುಲದಲ್ಲಿ ಹೇಳಿಕೊಟ್ಟುತ್ತಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🏻🌹 ಗುರುಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏🏻💐🌹 ಓಂ ಗುರುಭ್ಯೋ ನಮಃ 🙏🏻 ಶಿವಂ ಗುರುಗಳ ಪಾದಾರವಿಂದಗಳಿಗೆ ಸಾಷ್ಟಾಂಗ ನಮಸ್ಕಾರಗಳು ಸಲ್ಲಿಸುತ್ತಾ Finance Astrology ಹಣಕಾಸಿನ ಜ್ಯೋತಿಷ್ಯ ತರಗತಿಯಲ್ಲಿ ಪೂಜ್ಯ ಗುರುಗಳಾದ ಶಿವಂ ಗುರುಗಳು ನಾಡಿ ಜ್ಯೋತಿಷ್ಯದ ಗ್ರಹಗಳ ಸಂಯೋಗದ ಮುಖಾಂತರ ಮನುಷ್ಯನ ಜೀವನದಲ್ಲಿ ಹಾಗೂ ಹಣಕಾಸಿನ ಅನೇಕ ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಿ 1)ಜಾತಕದಲ್ಲಿ ಯಾವ ಗ್ರಹಗಳ ಸಂಯೋಗದಿಂದ ಸಾಲವಾಗುತ್ತದೆ 2) ಯಾವ ಯಾವ ಗ್ರಹಗಳ ಸಂಯೋಗದಿಂದ ಯೋಗ ಪ್ರಾಪ್ತಿಯಾಗುತ್ತದೆ 3) ಜಾತಕದ ಪ್ರಕಾರ ಯಾವ ಗ್ರಹ ಸಂಯೋಗದಿಂದ ವಿದ್ಯಾಭ್ಯಾಸ ಮಾಡಿದರೆ ಮುಂದಿನ ಜೀವನದಲ್ಲಿ ಅನುಕೂಲವಾಗುತ್ತದೆ 4) ಜಾತಕದ ಪ್ರಕಾರ ಯಾವ ಗ್ರಹದ ಸಂಯೋಗ ದಿಂದ ವೃತ್ತಿ,ವ್ಯವಾರ ಮಾಡಿದರೆ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ 5) ಜಾತಕದ ಗ್ರಹಗಳ ಮೇಲೆ ಗೋಚರದ ಗ್ರಹಗಳು ಬಂದಾಗ ಯಾವೆಲ್ಲ ಲಾಭ ನಷ್ಟ ಆಗುತ್ತದೆ 6) ಹಣಕಾಸಿನ ವಿಚಾರದಲ್ಲಿ ಯಾವ ರೀತಿ ನಾವು ಇರಬೇಕು 7) ಜಾತಕದ 9 ಗ್ರಹಗಳಿಂದ ಜಾತಕನ ಮೇಲೆ ಆಗುವ ಲಾಭ ನಷ್ಟಗಳು 8) ನಮ್ಮಲ್ಲಿರುವ ಪ್ರಾಡಕ್ಟ್ ಅನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು 9) ಜಾತಕದ 9 ಗ್ರಹಗಳ ವ್ಯಕ್ತಿ,,ವಸ್ತು,,ವಿಷಯದಲ್ಲಿ ಲಾಭ ನಷ್ಟಗಳ ಬಗ್ಗೆ ಹೀಗೆ ಇನ್ನು ಅನೇಕ ವಿಚಾರಗಳನ್ನು ಹಣಕಾಸಿನ ಜ್ಯೋತಿಷ್ಯ ತರಗತಿಯಲ್ಲಿ ತಿಳಿಸಿಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 💐🌹🙏🏻
      Posted on Google Google
      Nagaratna Hudali profile picture
      Nagaratna Hudali
      Google star 1Google star 2Google star 3Google star 4Google star 5Trustindex verifies that the original source of the review is Google.
      🙏🏽🙇🏽‍♂️🙏🏽🌹💐🌹 ಪರಮಪೂಜ್ಯ ಸ್ವ ಗುರು ಶ್ರೀ ಶಿವಂ ಗುರೂಜಿ ಅವರ ಪಾದಪದ್ಮಗಳಿಗೆ ನನ್ನ ಅನಂತ ಕೋಟಿ ನಮನಗಳು ಪ್ರತಿಯೊಬ್ಬರೂ ತಮ್ಮದೇ ಆದ ಜ್ಞಾನ ಸಾಮರ್ಥ್ಯ ಮತ್ತು ಸೃಜನಶೀಲತೆ ಇರುತ್ತದೆ ಆದರೂ ಸ್ವಂತಹ ಅವರಿಗೆ ಇದು ಗೊತ್ತಾಗದೆ ನೋವು ಕಷ್ಟ ಕಾರ್ಪಣ್ಯ ಗಳಿಗೆ ಒಳಗಾಗಿ ಜೀವನ ಇಷ್ಟೇನಾ ಅಂತ ಮಾನಸಿಕವಾಗಿ ಕುಗ್ಗಿರುತ್ತಾರೆ ಮತ್ತು ಯಾರನ್ನು ಅನುಕರಣೆ ಮಾಡುತ್ತಾ ಭ್ರಮೆಯ ಜೀವನವನ್ನು ನಡೆಸುತ್ತಿರುತ್ತಾರೆ ಆದರೆ ನಮ್ಮ ಶಿವ0 ಗುರುಕುಲ ಎಲ್ಲರ ಒಳ ಸಾಮರ್ಥ್ಯವನ್ನು ತೋರಿಸಿ ಅವರ ಜ್ಞಾನವನ್ನು ಅನ್ವೇಷಿಸುವಂತೆ ಮಾಡುತ್ತದೆ ಜೀವನದ ನಿಜವಾದ ಉದ್ದೇಶ ಮತ್ತು ಮೌಲ್ಯಗಳನ್ನು ತಿಳಿಸಿ ಸರಿಯಾದ ಮಾರ್ಗದಲ್ಲಿ ನಡೆಯಲು ದಾರಿ ತೋರಿಸುತ್ತದೆ ನೀವು ಏನೆಂದು ತಿಳಿಯಲ್ಲೂ ಮತ್ತು ನಿಮ್ಮಲ್ಲಿ ಬದಲಾವಣೆ ಬಯಸಿದರೆ ಶಿವo ಗುರುಕುಲದ ಒಳಗೆ ಒಂದು ಹೆಜ್ಜೆ ಇಡಿ ಅವರ ಜೊತೆಗೂಡಿ ನಡೆಯುವ ಅರ್ಥ ಸಹಿತ ಲಲಿತಾ ಸಹಸ್ರನಾಮ ಶ್ಲೋಕಗಳು ಸಂಕಲ್ಪ ದೊಂದಿಗೆ ಗುರುಮುಕಿನ ಕಲಿಯಿರಿ ಈ ವಿಭಿನ್ನವಾದ ಕಾರ್ಯಗಾರದಲ್ಲಿ ನಿಮ್ಮ ನಿಜವಾದ ಜ್ಞಾನ ಜೀವನದ ಮೌಲ್ಯ ಮತ್ತು ಜವಾಬ್ದಾರಿಗಳನ್ನು ತಿಳಿಯಿರಿ ಪರಿಪೂರ್ಣ ವ್ಯಕ್ತಿಗಳಾಗಿ ನಿಮ್ಮದೇ ಆದ ಸಂತೋಷ ಶಾಂತಿ ಆರೋಗ್ಯಕರವಾದ ಯಶಸ್ವಿ ಜೀವನವನ್ನು ನಡೆಸುವಂತಾಗರಿ ಶಿವಂ ಗುರುಕುಲ ನಮ್ಮೆಲ್ಲರಿಗೂ ತವರು ಮನೆ ಮತ್ತು ಶಕ್ತಿಯ ದೇಗುಲ ನಾವೆಲ್ಲರೂ ಇಂದು ಯಾವುದೇ ಭಯಗೊಂದಲವಿಲ್ಲದೆ ಆತ್ಮವಿಶ್ವಾಸದಿಂದ ಬದುಕಿ ಇನ್ನೊಂದು ಮಗ್ಗುಲನ್ನು ನೋಡುತ್ತಾ ದೊಡ್ಡ ಮಟ್ಟದಲ್ಲಿ ಜೀವನವನ್ನು ನಡೆಸಿ ನಡೆಸಲು ಎಲ್ಲಾ ವಿಚಾರಗಳನ್ನು ತಾಳ್ಮೆ ವಾತ್ಸಲ್ಯ ನಿಸ್ವಾರ್ಥ ಪ್ರೀತಿಯಿಂದ ತಿಳಿಸಿಕೊಡುತ್ತಿರುವ ಶಿವಂ ಗುರೂಜಿಯವರಿಗೆ ಹೃದಯಪೂರ್ವಕ ಧನ್ಯವಾದಗಳು ನಹೀ ಜ್ಞಾನೇನ ಸದೃಶಂ ಜ್ಞಾನಕ್ಕಿಂತ ಪವಿತ್ರ ಮತ್ತು ಉತ್ಕೃಷ್ಟವಾದುದ್ದು ಬೇರೊಂದು ಇಲ್ಲ ಹಾಗಾಗಿ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಆತ್ಮಾವಲೋಕನ ಮಾಡಿಕೊಂಡು ತಮ್ಮ ಅತ್ತೆ ಅಮೂಲ್ಯವಾದ ಜೀವನವನ್ನು ಸಾಪಲ್ಯ ಮಾಡಿಕೊಳ್ಳುವಲ್ಲಿ ಲಲಿತಾ ಸಹಸ್ರನಾಮವು ಸರ್ವಶ್ರೇಷ್ಠವಾಗಿದೆ ಅದನ್ನು ಗುರು ಮುಖೇನ ಕಲಿತಾಗ ಜೀವನವೇ ಬದಲಾಗುತ್ತೆ 10 15 ವರ್ಷಗಳಿಂದ ಲಲಿತಾ ಸಹಸ್ರನಾಮ ಪಾರಾಯಣ ಮಾಡಿಯೋ ಫಲ ಕಾಣದೆ ಇದ್ದಾಗ ಅದನ್ನು ಗುರು ಮುಖೇನ ಕಲಿತು ಸ್ಪಷ್ಟವಾಗಿ ಉಚ್ಚರಿಸಬೇಕು ತಪ್ಪಾಗಿ ಪಠಿಸಿ ಅನರ್ಥಗಳು ಆಗದಂತೆ ತೊಂದರೆಗಳಿಗೆ ಸಿಲುಕಿ ಫಲ ಸಿಗುವುದಿಲ್ಲ ಅದನ್ನು ನಮ್ಮ ಶಿವಂ ಗುರೂಜಿ ಅವರು ಸ್ಪಷ್ಟವಾಗಿ ಅರ್ಥ ಸಹಿತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿದ್ದಾರೆ ಅನೇಕ ವಿಚಾರಗಳು ತತ್ವಗಳು ಶಾಸ್ತ್ರಗಳು ಮಂತ್ರಗಳು ಅಡಕವಾಗಿ ಸಹಸ್ರನಾಮದಲ್ಲಿ ಧರ್ಮ ಮೋಕ್ಷ ಮಾರ್ಗಗಳನ್ ವಿಷಗಳನ್ನು ತಿಳಿಸುತ್ತಿದ್ದಾರೆ ಪ್ರತಿಯೊಬ್ಬ ಭಕ್ತರು ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಇಲ್ಲಿ ವಯಸ್ಸಿನ ಮಿತಿ ಮತ್ತು ಲಿಂಗ ಭೇದವಿಲ್ಲ ಇಂತಹ ಮಹಿಮಾನ್ವಿತ ಮತ್ತು ಅನಂತಫಲ ನೀಡುವ ಸಹಸ್ರನಾಮವನ್ನು ಪ್ರತಿಯೊಬ್ಬರೂ ಪಠಿಸಿ ತಮ್ಮ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳಿ ಧನ್ಯವಾದಗಳು ಪ್ರಕೃತಿ ಮತ್ತು ತಾಯಿ ಲಲಿತಾ ಪರಮೇಶ್ವರಿ ಚರಣ ಕಮಲಗಳಿಗೆ ವಂದಿಸುತ್ತಾ ಧನ್ಯವಾದಗಳು
      Posted on Google Google
      parvathi srinivasa profile picture
      parvathi srinivasa
      Google star 1Google star 2Google star 3Google star 4Google star 5Trustindex verifies that the original source of the review is Google.
      ಗುರುಗಳೇ ನೀವು ಹೇಳಿಕೊಡುತ್ತಿರುವ ಲಲಿತಾ ಸಹಸ್ರನಾಮ ಶ್ಲೋಕದ ಅರ್ಥ ಹಾಗೂ ವಿವರಣೆ ಇಂದ ನಾವು ಎಲ್ಲಿ ತಪ್ಪು ಮಾಡಿದ್ದೇವೆ ಹಾಗೂ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂದು ತಿಳಿದುಕೊಂಡು ನಮ್ಮ ನಿತ್ಯ ಜೀವನದಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ಸಂಪೂರ್ಣವಾಗಿ ಅರ್ಥ ಮಾಡಿಸಿದಕ್ಕಾಗಿ ಗುರುಗಳಿಗೆ ಧನ್ಯವಾದಗಳು ನನಗೆ ತುಂಬಾ ದಿನಗಳಿಂದ ಲಲಿತಾ ಸಹಸ್ರನಾಮ ಪಟಿಸಬೇಕೆಂಬ ಆಸೆ ಇತ್ತು ಆದರೆ ಎಲ್ಲಿಯಾದ್ರೂ ತಪ್ಪಾದರೆ ಎಂಬ ಭಯದಲ್ಲಿ ಇದ್ದೆ ಆದರೆ ಗುರುಗಳು ಅದನ್ನು ಪಟಿಸುವ ಕ್ರಮ ಹೇಳಿಕೊಟ್ಟಿದಕ್ಕೆ ಗುರುಗಳಿಗೆ ಧನ್ಯವಾದಗಳು
      Posted on Google Google
      Shashikumar Kothanahalli profile picture
      Shashikumar Kothanahalli
      Google star 1Google star 2Google star 3Google star 4Google star 5Trustindex verifies that the original source of the review is Google.
      ಹಣದ ವಿಚಾರದಲ್ಲಿ ಭ್ರಮೆ & ವಾಸ್ತವ.. ಗ್ರಹದ ಪ್ರಭಾವ ಮತ್ತು ನಮ್ಮ ಯೋಚನೆಗಳ ನಿಖರ & ಸ್ಪಷ್ಟ ಸಂಬಂಧ ವನ್ನು ಸರಳವಾಗಿ ತಿಳಿಸಿದ್ದಾರೆ.. ವಂದನೆಗಳು ಗುರೂಜೀ 🙏
      Posted on Google Google
      niranjan dev profile picture
      niranjan dev
      Google star 1Google star 2Google star 3Google star 4Google star 5Trustindex verifies that the original source of the review is Google.
      ನನ್ನಗೆ ಗುರುಗಳು ಹೇಳಿಕೊಟ್ಟ ಸೋತ್ರ ಹಾಗು ಶ್ರೀಚಕ್ರ ಪೂಜೆಯಿಂದ ಬಹಳ ಸಹಾಯವಾಗಿದೆ ಹಾಗುತುಂಬ ಖುಷಿಯಾಗಿದೆ ಯಾವ ರೀತಿ ಪೂಜೆ ಮಾಡಬೇಕು ಎಂದು ತಿಳಿಯಿತು.ಧನ್ಯವಾದಗಳು ಗುರುಗಳೇ ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿ ಗುರುಗಳು ನಮ್ಮಗೆ ಹೇಳಿಕೊಟ್ಟ ಸೌಂದರ್ಯ ಲಹರಿಯ ಪಾಠಗಳು ತುಂಬ ಚೆನ್ನಾಗಿ ತಿಳಿಸಿ ಕೊಟ್ಟಿದಾರೆ ಸ್ವರಗಳ ಹುಚ್ಚರಣೆ, ಪದಗಳ ವಿಂಗಡಣೆ ಹೇಗೆ ಹಾಗು ಅದನ್ನೂ ಯಾವ ರೀತಿ ಹೇಳಬೇಕು, ಸೌಂದರ್ಯ ಲಹರಿ ಪಟ್ಟಣೆ ಮಾಡುವುದರಿಂದ ನಮ್ಮ ಸಮಸ್ಯೆಗಳಿಂದ ಹೇಗೆ ಹೊರಬರಬಹುದು. ಹಾಗೆದಾರಿ ಸಹ ನಮ್ಮಗೆ ತಿಳಿಯುತ್ತದೆ. ಎ೦ದು ನಮ್ಮಗೆ ಅರ್ಥ ಹಾಗುವ ಹಾಗೆ ತಿಳಿಸಿ ಕೊಟ್ಟಿದಾರೆ. ಧನ್ಯವಾದಗಳು ಗುರುಗಳೆ ನಿಮ್ಮ ಕೃಪೆ ಸದಾ ನಮ್ಮ ಮೇಲೆ ಇರಲಿ
      Posted on Google Google
      Pankaja Surendra profile picture
      Pankaja Surendra
      Google star 1Google star 2Google star 3Google star 4Google star 5Trustindex verifies that the original source of the review is Google.
      Here they make understand us easily and gurukula is very good place to gain very good knowledge.
      Posted on Google Google
      Jayarathna A G profile picture
      Jayarathna A G
      Google star 1Google star 2Google star 3Google star 4Google star 5Trustindex verifies that the original source of the review is Google.
      ನಾನು ಈ ಹಿಂದೆ ಸೌಂದರ್ಯ ಲಹರಿಯನ್ನು ಬೇರೆ ಕಡೆ ಕಲಿತಿದ್ದೇನೆ ಅಲ್ಲಿ ಭಾವಾರ್ಥ , ಹಾಗೆ ಹೇಳುವ ರೀತಿ ಮಾತ್ರ ಕಲಿತಿದ್ದೇ ಆದರೆ ಶಿವಂ ಗುರುಕುಲದಲ್ಲಿ ಒಂದೊಂದು ಶ್ಲೋಕಕ್ಕೆ ಹಾಗೂ ಸಮಸ್ಯೆಗಳಿಗೆ ಪರಿಹಾರವನ್ನು ಆಯಾ ಶ್ಲೋಕಗಳು ಯಂತ್ರದ ರಚನೆಗಳು ಪಾರಾಯಣ ನೈವೇದ್ಯ ಇವೆಲ್ಲವೂ ಈ ಗುರುಕುಲದಲ್ಲಿ ಕಲಿಯುತ್ತಿದ್ದೇನೆ ಇದು ಒಂದು ರೀತಿಯಲ್ಲಿ ಅಂಗೈ ಔಷಧಿ ಎಂದೇ ಹೇಳಬಹುದು ಇದನ್ನು ಕಲಿಸಿತ್ತಿರುವ ಗುರುಗಳಿಗೆ ನನ್ನ ವಂದನೆಗಳು ಶ್ರೀ ಗುರುಭ್ಯೋ ನಮಃ
      Posted on Google Google
      Sheela Kk profile picture
      Sheela Kk
      Google star 1Google star 2Google star 3Google star 4Google star 5Trustindex verifies that the original source of the review is Google.
      Classes conducted by shivam guruji was excellent, each class was explained in detailed, responded well for my doubts, highly recommend to learn soundarya lahari mantras.