Slide ಶ್ರೀಲಕ್ಷ್ಮೀ ಸಹಸ್ರನಾಮವು ಲಕ್ಷ್ಮಿ ದೇವಿಗೆ ಸಂಬಂಧಿಸಿದ ಶ್ರೇಷ್ಟ ಮಂತ್ರವಾಗಿದೆ. ಈ ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವ ವ್ಯಕ್ತಿಯು ಯಾವುದೇ ರೀತಿಯ ಹಣದ ಸಮಸ್ಯೆಯಾಗಲಿ, ಆಹಾರದ ಕೊರತೆಯಾಗಲಿ ಎದುರಿಸಬೇಕೆಂದಿಲ್ಲ. ಹಾಗಾದರೆ ಲಕ್ಷ್ಮಿ ಸಹಸ್ರನಾಮದ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳೋಣ. Learn to Chant
Lakshmi Sahasranama
Training duration 4 weeks Contact Now

ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

Sri Lakshmi Sahasranama
ಶ್ರೀ ಲಕ್ಷ್ಮಿ ಸಹಸ್ರನಾಮ

ಶ್ರೀ ಲಕ್ಷ್ಮೀ ಸಹಸ್ರನಾಮ ತರಬೇತಿ ಶಿಬಿರ ಈಗ ಕನ್ನಡದಲ್ಲಿ ಕಲಿಯಿರಿ

ಲಕ್ಷ್ಮೀಯ ಕೃಪೆಯನ್ನು ಪಡೆಯಲು ಎಲ್ಲರೂ ಬಯಸುತ್ತಾರೆ. ಲಕ್ಷ್ಮೀಯು ಚಂಚಲೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೇಗನೆ ಚಲಿಸುವ ಸ್ವಾಭಾವದ ದೇವಿ. ಸಂಪತ್ತಿಗೆ ಅಧಿದೇವತೆಯಾಗಿರುವ ಲಕ್ಷ್ಮೀಯನ್ನು ಪೂಜಿಸಿ, ಆರಾಧಿಸಿದಲ್ಲಿ ಅದೃಷ್ಟವನ್ನು ತಂದುಕೊಡುತ್ತಾಳೆ.

ಖ್ಯಾತಿ, ಜ್ಞಾನ, ಧೈರ್ಯ-ಶಕ್ತಿ, ವಿಜಯ, ಸಂತಾನ, ಶೌರ್ಯ, ಕನಕ, ಧಾನ್ಯ, ಸಂತೋಷ, ಬುದ್ಧಿಶಕ್ತಿ, ಸೌಂದರ್ಯ, ಆರೋಗ್ಯ, ಧೀರ್ಘಾಯುಷ್ಯ ಹೀಗೆಯೆ ಅನೇಕ ಬಗೆಯ ಸಂಪತ್ತನ್ನು ಕರುಣಿಸುವ ಕರುಣಾಮಯಿ ಲಕ್ಷ್ಮೀದೇವಿ.

    We appreciate your interest...

    Please fill the form, We will reach back to you soon





    ಶ್ರೀ ಲಕ್ಷ್ಮಿ ಸಹಸ್ರನಾಮ ಏಕೆ ಕಲಿಯಬೇಕು ?

    ಲಕ್ಷ್ಮಿಯೆಂದರೆ ಅಕ್ಷರಶಃ ಸಂಪತ್ತು ಎಂದರ್ಥ, ಆದ್ದರಿಂದ ತಾಯಿಯ ಆಶೀರ್ವಾದವನ್ನು ಹೊಂದಿರುವವನು, ಎಂದಿಗೂ ಸಂಪತ್ತಿನ ಕೊರತೆ ಎದುರಿಸುವುದಿಲ್ಲ. ತಾಯಿ ಲಕ್ಷ್ಮಿಯನ್ನು ಭೂದೇವಿ ಮತ್ತು ಶ್ರೀ ದೇವಿಯ ಅವತಾರವೆಂದು ಪರಿಗಣಿಸಲಾಗುತ್ತದೆ.

    1

    ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪ್ರಾಪ್ತಿಯಾಗುತ್ತದೆ.

    2

    ದೀರ್ಘ ಸುಮಂಗಲ್ಯತನ ಪ್ರಾಪ್ತಿಯಾಗುತ್ತದೆ.

    3

    ಘನತೆ ಮತ್ತು ಗೌರವ ಪ್ರಾಪ್ತಿಯಾಗುತ್ತದೆ.

    ಶ್ರೀ ಲಕ್ಮೀ ಸಹಸ್ರನಾಮ ಏಕೆ ಪಾರಾಯಣ ಮಾಡಬೇಕು ?

    • ಕುಟುಂಬದ ದಾರಿದ್ರ ನಿವಾರಣೆಯಾಗುವುದಕ್ಕೆ ಲಕ್ಷ್ಮಿ ಸಹಸ್ರನಾಮ ಪಾರಾಯಣ ಮಾಡಬೇಕು.
    • ಸಾಲಭಾದೆಯಿಂದ ಮುಕ್ತಿ ಪಡೆಯಲು ಲಕ್ಷ್ಮಿ ಸಹಸ್ರನಾಮ ಸ್ತೋತ್ರ ಪಾರಾಯಣ ಮಾಡಬೇಕು.
    • ಹಣಕಾಸಿನ ವಿಚಾರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಈ ಸ್ತೋತ್ರ ಪಾರಾಯಣ ಮಾಡಬೇಕು.
    • ಲಕ್ಷ್ಮಿದೋಷ ನಿವಾರಣೆಯಾಗಲು ಸಹಸ್ರನಾಮ ಮಂತ್ರ ಪಾರಾಯಣ ಮಾಡಬೇಕು.
    • ಮುತ್ತೈದೆಯ ಭಾಗ್ಯ ಗಟ್ಟಿಯಾಗಿರಲು ಲಕ್ಷ್ಮಿ ಸಹಸ್ರನಾಮ ನಾರಾಯಣ ಮಾಡಬೇಕು.
    • ದಾಂಪತ್ಯ ಜೀವನ ಸುಖಮಯವಾಗಿರಲು ಲಕ್ಷ್ಮಿ ಸ್ತೋತ್ರವನ್ನು ಪಾರಾಯಣ ಮಾಡಬೇಕು.
    • ನಿಮ್ಮಲ್ಲಿರುವ ಧನ ಸಂಪತ್ತು ವೃದ್ಧಿಯಾಗುವುದಕ್ಕೆ ಲಕ್ಷ್ಮಿ ಸಹಸ್ರನಾಮ ಪಾರಾಯಣ ಮಾಡಬೇಕು.

    ಶ್ರೀ ಲಕ್ಮೀ ಸಹಸ್ರನಾಮ ಯಾರು ಪಾರಾಯಣ ಮಾಡಬೇಕು ?

    • ವ್ಯಾಪಾರ ಮತ್ತು ವ್ಯವಹಾರದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿರುವವರು ಲಕ್ಷ್ಮಿ ಸಹಸ್ರನಾಮ ಸ್ತೋತ್ರ ನಾರಾಯಣ ಮಾಡಬೇಕು.
    • ಸಾಲವನ್ನು ಕೊಟ್ಟಿರುವವರು ಪುನಹ ಪಡೆಯುವುದಕ್ಕೋಸ್ಕರ ಲಕ್ಷ್ಮಿ ಸಹಸ್ರನಾಮ ಪಾರಾಯಣ ಮಾಡಬೇಕು.
    • ಕುಟುಂಬ ದಾಂಪತ್ಯ ಜೀವನದಲ್ಲಿ ಜಗಳ ಮತ್ತು ಮನಸ್ತಾಪಗಳು ಇರುವವರು ಲಕ್ಷ್ಮಿ ಸಹಸ್ರನಾಮ ಸ್ತೋತ್ರವನ್ನು ಪಾರಾಯಣ ಮಾಡಬೇಕು.
    • ಯಾರಿಗೆ ಹಣಕಾಸಿನ ವಿಷಯದಲ್ಲಿ ಹೆಚ್ಚು ಭಯ ಇರುತ್ತದೆಯೋ ಅಂತಹವರು ಲಕ್ಷ್ಮಿ ಸಹಸ್ರನಾಮ ಸ್ತೋತ್ರವನ್ನು ನಾರಾಯಣ ಮಾಡಬೇಕು.
    • ಗಂಡನ ಅಭಿವೃದ್ಧಿ ಮತ್ತು ಶ್ರೇಯಸ್ಸನ್ನು ಬಯಸುವಂತಹ ಸ್ತ್ರೀಯರು ಲಕ್ಷ್ಮಿ ಸಹಸ್ರನಾಮ ಸ್ತೋತ್ರ ನಾರಾಯಣ ಮಾಡಬೇಕು

    ಆಗುವ ಪ್ರಯೋಜನಗಳೇನು.?

    • ಲಕ್ಷ್ಮಿ ಸಹಸ್ರನಾಮ ಪಾರಾಯಣ ಮಾಡುವುದರಿಂದ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪ್ರಾಪ್ತಿಯಾಗುತ್ತದೆ.
    • ಲಕ್ಷ್ಮಿ ಕೃಪೆಯಿಂದ ಹಣ ಗಳಿಸುವುದು ಹೇಗೆ ಎನ್ನುವ ಮಾರ್ಗ ದೊರೆಯುತ್ತದೆ.
    • ದೀರ್ಘ ಸುಮಂಗಲ್ಯತನ ಪ್ರಾಪ್ತಿಯಾಗುತ್ತದೆ.
    • ಸ್ತ್ರೀಯರಿಗೆ ಕುಟುಂಬದಲ್ಲಿ ಘನತೆ ಮತ್ತು ಗೌರವ ಪ್ರಾಪ್ತಿಯಾಗುತ್ತದೆ.
    • ಅಷ್ಟಲಕ್ಷ್ಮಿಯರ ಕೃಪಾಕಟಾಕ್ಷ ಪ್ರಾಪ್ತಿಯಾಗುತ್ತದೆ.
    • ಸಂತಾನ ಲಕ್ಷ್ಮಿಯ ಕೃಪೆಯಿಂದ ಸಂತಾನ ಪ್ರಾಪ್ತಿಯಾಗುತ್ತದೆ.
    • ಧಾನ್ಯಲಕ್ಷ್ಮಿಯ ಕೃಪೆಯಿಂದ ಸದಾ ಕಾಲ ಸಮೃದ್ಧವಾದ ಊಟ ಸಿಗುತ್ತದೆ.
    • ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ ಆಗುತ್ತದೆ.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ಶ್ರೀ ಲಕ್ಮೀ ಸಹಸ್ರನಾಮ ಪಾರಾಯಣ ಕಲಿಯಿರಿ


    ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      demo-attachment-1934-Path-1541

      GOOGLE REVIEwS

      Best Place to learn