Slide Each zodiac sign is believed to have a corresponding gemstone that resonates with its energies and characteristics. Become a
Gem Astrologer!
Training Duration 4 weeks Contact Now

Training

Gem Astrology / ರತ್ನ ಶಾಸ್ತ್ರ

ಪ್ರತಿಯೊಬ್ಬ ವ್ಯಕ್ತಿ, ಆತ ಅಥವಾ ಆಕೆ ಮಹಾಪುರುಷ ಆದರೂ ಸಹ ಅವರ ಜಾತಕದಲ್ಲಿ ಒಂದು ಸಾಸಿವೆಯಷ್ಟಾದರೂ ದೋಷ ಇದ್ದೇ ಇರುತ್ತದೆ. ಹಾಗಾಗಿ ನಮಗೆ ಅದೃಷ್ಠ ನೀಡಲಿ ಎಂದು ಜ್ಯೋತಿಷ್ಯ ತಜ್ಞರು ಈ ರತ್ನ ಅಥವಾ ಜೆಮ್‌ಸ್ಟೋನ್‌ಗಳನ್ನು ಧರಿಸಲು ಸಲಹೆ ನೀಡುತ್ತಾರೆ.


ಉದಾ. ಒಬ್ಬರಲ್ಲಿ ಆತ್ಮವಿಶ್ವಾಸ ಕಡಿಮೆಯಿದ್ದರೆ ಅವರು ರವಿಗೆ ಸಂಬಂಧಿಸಿದ ಮಾಣಿಕ್ಯವನ್ನು ಧರಿಸುವುದು ಅನುಕೂಲಕರವಾಗಿದೆ. ರತ್ನವನ್ನು ಉಂಗುರದಲ್ಲಿ ಹೊಂದಿಸಿ ಧರಿಸುವುದು ಉತ್ತಮ.

    We appreciate your interest...

    Please fill the form, We will reach back to you soon





    ನೀವು ಪರಿಣಿತರಾಗುವ ವಿಷಯಗಳು

    ರತ್ನಶಾಸ್ತ್ರವನ್ನು ಕಲಿತು ಪರಿಣಿತರಾಗಿ ಮತ್ತು ಇತರರಿಗೂ ಮಾರ್ಗದರ್ಶಕರಾಗಿ.

    1

    ಯಾರು ಯಾವ ರತ್ನವನ್ನು ಧರಿಸಿದರೆ ಸೂಕ್ತ ?

    2

    ಹರಳನ್ನು ಧರಿಸಲು ಇರುವ ಜೋತಿಷ್ಯ ಶಾಸ್ತ್ರದ ನಿಯಮಗಳೇನು ?

    3

    ಹರಳನ್ನು ಧರಿಸುವುದರಿಂದ ಆಗುವ ಅನುಕೂಲಳೇನು?

    ರತ್ನ ಶಾಸ್ತ್ರದ ಕಲಿಕಾ ವಿಷಯಗಳು :

    • ಪರಿಹಾರ ಜ್ಯೋತಿಷ್ಯದಲ್ಲಿ ರತ್ನಗಳ ಮಹತ್ವ.
    • ಉಪರತ್ನಗಳ ಎಷ್ಟು ಅವುಗಳ ಉಪಯೋಗಗಳೇನು.
    • ನೈಸರ್ಗಿಕ ರತ್ನಗಳಿಗೂ ಮನುಷ್ಯ ನಿರ್ಮಿತ ರತ್ನಗಳಿಗೂ ವ್ಯತ್ಯಾಸವೇನು
    • ನೈಸರ್ಗಿಕ ರತ್ನಗಳಿಗೂ ಮನುಷ್ಯ ನಿರ್ಮಿತ ರತ್ನಗಳನ್ನು ಕಂಡುಹಿಡಿಯುವುದು ಹೇಗೆ.
    • ರತ್ನಪರೀಕ್ಷೆಯ ವಿಧಾನಗಳು
    • ಆರೋಗ್ಯದ ಸಮಸ್ಯೆಗಳಿಗೆ ಯಾವ ರತ್ನಗಳನ್ನು ಧರಿಸಬೇಕು.
    • ಹಣಕಾಸಿನ ಸಮಸ್ಯೆಗಳಿಗೆ ಯಾವ ರತ್ನ ಧರಿಸಬೇಕು
    • ವ್ಯಾಪಾರ ಅಭಿವೃದ್ಧಿಗೆ ಯಾವ ರತ್ನ ಧರಿಸಬೇಕು.
    • ಜನಾಕರ್ಷಣೆ ಗೆ ಯಾವ ರತ್ನ ಧರಿಸಬೇಕು.
    • ಕ್ರಿಸ್ಟಲ್ ಹೀಲಿಂಗ್ ಬಗ್ಗೆ ಸ್ವಲ್ಪ ಮಾಹಿತಿ.

    ರತ್ನಶಾಸ್ತ್ರವನ್ನು ಏಕೆ ಕಲಿಯಬೇಕು?

    • ರತ್ನಗಳು ಮನುಷ್ಯನ ಸಾಕಷ್ಟು ರೋಗಗಳನ್ನು ನಿವಾರಣೆ ಮಾಡುವ ಗುಣ ಹೊಂದಿರುತ್ತವೆ ಹಾಗಾಗಿ ರತ್ನ ಶಾಸ್ತ್ರವನ್ನು ಕಲಿಯಬೇಕು.
    • ಕೆಲವೊಂದು ರತ್ನಗಳು ಮನುಷ್ಯನ ಆಲೋಚನೆ ಭಾವನೆ ವರ್ತನಗಳ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತವೆ ಹಾಗಾಗಿ ರತ್ನ ಶಾಸ್ತ್ರವನ್ನು ಎಲ್ಲರೂ ಕಲಿಯಬೇಕು.
    • ಜಾತಕದಲ್ಲಿ ಯಾವ ಗ್ರಹದ ಫಲಗಳು ಕಡಿಮೆ ಇರುತ್ತದೆ ಎಂದು ತಿಳಿದು ಅಂತಹ ಗ್ರಹಗಳಿಂದ ಶುಭಫಲವನ್ನು ಪಡೆದುಕೊಳ್ಳಲು ರತ್ನ ಶಾಸ್ತ್ರವನ್ನು ಕಲಿಯಬೇಕು.
    • ಯಾವಾಗಲೂ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ವ್ಯಾಪಾರಸ್ಥರು ಜನರ ಆಕರ್ಷಣೆಗೋಸ್ಕರ ರತ್ನ ಶಾಸ್ತ್ರವನ್ನು ಕಲಿಯಬೇಕು.
    • ನಮ್ಮ ಬಳಿ ಜನರು ಮಾತನಾಡುವಾಗ ಅವರಿಂದ ಋಣಾತ್ಮಕ ಪ್ರಭಾವಗಳು ನಮ್ಮ ಮೇಲೆ ಬೀಳಬಾರದು ಎಂದು ರಕ್ಷಣೆಗೋಸ್ಕರ ರತ್ನ ಶಾಸ್ತ್ರವನ್ನು ಕಲಿಯಬೇಕು.
    • ರತ್ನಗಳನ್ನು ಮಾರುವಾಗ ನಿಮಗೆ ಹೇಗೆ ಮೋಸ ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ವೈಜ್ಞಾನಿಕವಾಗಿ ರತ್ನ ಶಾಸ್ತ್ರ ಕಲಿಯಬೇಕು.

    ರತ್ನಶಾಸ್ತ್ರವನ್ನು ಕಲಿಯುವುದರಿಂದ ಆಗುವ ಪ್ರಯೋಜನಗಳೇನು.?

    • ಜನರು ನಮ್ಮ ನಮ್ಮ ಮೇಲೆ ಋಣಾತ್ಮಕ ದೃಷ್ಟಿಗಳನ್ನು ಬೀರಿದಾಗ ರತ್ನಗಳು ನಮ್ಮನ್ನು ರಕ್ಷಿಸುತ್ತವೆ.
    • ರತ್ನ ಧಾರಣೆ ಮಾಡುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು ನಿವಾರಣೆ ಆಗುತ್ತದೆ.
    • ಕೆಲವೊಂದು ರತ್ನದಾರಣೆಯಿಂದ ನಮ್ಮ ಚಿಂತನೆಯಲ್ಲಿ ಧನಾತ್ಮಕ ಚಿಂತನೆಗಳು ಮೂಡುತ್ತವೆ.
    • ಶೀಘ್ರ ವಿವಾಹಕ್ಕಾಗಿ ನಮ್ಮ ರಾಶಿಗೆ ಹೊಂದಾಣಿಕೆ ಆಗುವಂತಹ ಯಾವ ರತ್ನಗಳನ್ನು ಧರಿಸಿಕೊಳ್ಳಬೇಕು ಎನ್ನುವುದು ತಿಳಿಯುತ್ತದೆ
    • ಯಾವ ಯಾವ ರತ್ನಗಳು ಏನೇನು ಫಲಗಳನ್ನು ಕೊಡುತ್ತದೆ ಎನ್ನುವುದನ್ನು ಕಲಿಯಬಹುದು.

    ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ

    ರತ್ನ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ, ಸ್ವತಃ ನೀವೇ ರತ್ನ ಜ್ಯೋತಿಗಳಾಗಬಹುದು.


    ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
    ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

      GOOGLE REVIEwS

      Best Place to learn