Nadi Astrology
Training Online / offline
ASTROLOGY TRAINING
ನಾಡಿ ಜ್ಯೋತಿಷ್ಯ
ನಾಡಿ ಜ್ಯೋತಿಷ್ಯ ಕಲಿತು ನಿಮ್ಮ ಕುಟುಂಬದ ಭವಿಷ್ಯಕ್ಕೆ ನೀವೇ ಮಾರ್ಗದರ್ಶಕರಾಗಿ.
ಈಗ ಆನ್‌ಲೈನ್ ನಾಡಿ ಜ್ಯೋತಿಷ್ಯ ತರಬೇತಿ ಶಿಬಿರ ಲಭ್ಯವಿದೆ. ನಿಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಉತ್ತರಗಳನ್ನು ಹುಡುಕುವ ಬದಲು ನೀವೇ ಸ್ವತಹಃ ಜ್ಯೋತಿಷ್ಯ ವಿದ್ಯೆಯನ್ನು ಕಲಿತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಹುಡುಕಿ.
ಕುಟುಂಬ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲಾ ಪುರುಷ ಮತ್ತು ಸ್ತ್ರೀಯರು ಹಾಗೂ ಸಮಾಜಕ್ಕೆ ಒಳಿತು ಮಾಡಬೇಕೆಂದಿರುವ ಎಲ್ಲಾ ಜ್ಯೋತಿಷಿಗಳು ಅಥವಾ ಸಾಮಾಜಿಕ ಚಿಂತಕರು ನಾಡಿ ಜ್ಯೋತಿಷ್ಯವನ್ನು ಕಲಿಯಬೇಕು.
ನಮ್ಮ ಸಂಸ್ಥೆಯಲ್ಲಿ ಏಕೆ ಕಲಿಯಬೇಕು ?
ಈ ಕೋರ್ಸ್‌ನಲ್ಲಿ ನಾವು ನಿಮಗೆ ಲೈವ್ ಕೇಸ್ ಸ್ಟಡೀಸ್ ಮತ್ತು ಉದಾಹರಣೆಗಳ ಅಧ್ಯಯನವನ್ನು ಉಪನ್ಯಾಸಗಳ ಸಮಯದಲ್ಲಿ ಒದಗಿಸುತ್ತೇವೆ.
1
ಜ್ಯೋತಿಷ್ಯ ಕಲಿಕೆಯ ಜೊತೆಗೆ ಅಗ್ನಿಹೋತ್ರ, ಪ್ರಾಣಾಯಾಮ ಇತ್ಯಾದಿ ಪೂರಕ ವಿದ್ಯೆಗಳನ್ನು ಹೇಳಿಕೊಡಲಾಗುತ್ತದೆ.
2
ನಿಮ್ಮ ಜಾತಕದಲ್ಲಿ ಇರುವ ಗ್ರಹಗಳ ದೋಷಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪಾಠಗಳನ್ನು ಹೇಳಿಕೊಡಲಾಗುತ್ತದೆ.
3
ನಾಡಿ ಜ್ಯೊತಿಷ್ಯದ ಮುಖಾಂತರ
ನಿಮಗೆ ಪೂರ್ವ ಜನ್ಮದ ಕರ್ಮಗಳನ್ನು ತಿಳಿಸಲಾಗುತ್ತದೆ.
ಕಲಿಕಾ ವಿಷಯಗಳು :
- ನಾಡಿ ಜ್ಯೋತಿಷ್ಯದ ಪರಿಚಯ
- ಗ್ರಹಗಳ ಮಹತ್ವ ಮತ್ತು ಗ್ರಹಗಳ ಚಲನೆ
- ಗ್ರಹಗಳ ಒಳ್ಳೆಯ ಮತ್ತು ಕೆಟ್ಟ ಸಂಯೋಜನೆಗಳು
- ಒಳ್ಳೆಯ ಮತ್ತು ಕೆಟ್ಟ ಯೋಗಗಳ ನಿಯಮಗಳು
- ದಿಕ್ಕಿನ ಸಂಯೋಗದ ಪ್ರಕಾರ ಗ್ರಹಗಳ ಸಂಯೋಜನೆಯನ್ನು ಮಾಡುವುದು
- ನಾಡಿ ಜ್ಯೋತಿಷ್ಯದ ಪ್ರಕಾರ ವಿವಿಧ ಗ್ರಹಗಳಿಂದ ರೂಪುಗೊಂಡ ಕಲ್ಪುರುಷ ಯೋಗ ಸಂಯೋಜನೆಯ ತಿಳುವಳಿಕೆ
- ಶನಿಯ 12 ವರ್ಷಗಳ ಅವಧಿಯ ನಿಯಮಗಳು
- ರಾಹು ಮತ್ತು ಕೇತು ಪ್ರಗತಿಶೀಲ ಸಂಚಾರ ನಿಯಮಗಳು
- ಘಟನಾತ್ಮಕ ವರ್ಷಗಳವರೆಗೆ ನವಾಂಶದ ಪ್ರಗತಿ, ಮೊದಲ ಬಾರಿಗೆ ಮುನ್ನೋಟದ ನಿಯಮಗಳು.
- ಒಬ್ಬರ ಜೀವನದಲ್ಲಿ ಘಟನಾತ್ಮಕ ವರ್ಷಗಳು ಒಳ್ಳೆಯದು ಅಥವಾ ಕೆಟ್ಟದು- ಪ್ರತಿ ಹುಟ್ಟುಹಬ್ಬದ ಆರಂಭದಲ್ಲಿ ಮೌಲ್ಯಮಾಪನ.
- ಗುರು / ಶನಿ / ರಾಹು / ಕೇತು ಸಂಕ್ರಮಣ ನಿಯಮಗಳು


ನಾಡಿ ಜ್ಯೋತಿಷ್ಯ ಯಾರು ಕಲಿಯಬೇಕು ?
- ಕುಟುಂಬ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲಾ ಪುರುಷ ಮತ್ತು ಸ್ತ್ರೀಯರು ಹಾಗೂ ಸಮಾಜಕ್ಕೆ ಒಳಿತು ಮಾಡಬೇಕೆಂದಿರುವ ಎಲ್ಲಾ ಜ್ಯೋತಿಷಿಗಳು ಅಥವಾ ಸಾಮಾಜಿಕ ಚಿಂತಕರು ನಾಡಿ ಜ್ಯೋತಿಷ್ಯವನ್ನು ಕಲಿಯಬೇಕು.
- ನೀವು ನಿಮ್ಮ ಕುಟುಂಬವನ್ನು ಅಭಿವೃದ್ಧಿಯ ದಾರಿಯಲ್ಲಿ ನಡೆಸಿಕೊಂಡು ಹೋಗಲು ನಾಡಿ ಜ್ಯೋತಿಷ್ಯ ಕಲಿಯಬೇಕು.
- ಸಮಸ್ಯೆಯ ನಂತರ ಪರಿಹಾರ ಹುಡುಕುವ ಬದಲು ,ಬರಲಿರುವ ಸಮಸ್ಯೆಯನ್ನು ಮೊದಲೇ ಅರಿತುಕೊಂಡು ಸಮಸ್ಯಾ ರಹಿತ ಜೀವನ ನಡೆಸಲು.
- ನಿಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಉತ್ತರಗಳನ್ನು ಹುಡುಕುವ ಬದಲು ನೀವೇ ಸ್ವತಹಃ ನಾಡಿ ಜ್ಯೋತಿಷ್ಯ ವಿದ್ಯೆಯನ್ನು ಕಲಿತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲು.
- ಬಂಧು ಮಿತ್ರಾದಿ ಗೆಳಯರ ಸಮಸ್ಯೆಗೂ ನೀವು ಮುಂದೆ ನಿಂತು ಪರಿಹಾರವನ್ನು ಸೂಚಿಸುವ ಹಂಬಲವಿರುವವರು ಮತ್ತು ತರಭೇತಿಯನ್ನು ಯಶಸ್ವಿಯಾಗಿ ಪಡೆದ ನಂತರ ವೃತ್ತಿಯನ್ನಾಗಿ ನದಿ ಜ್ಯೋತಿಷ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಬಯಸುವವರು
ಹಾಗಾಗಿ ಎಲ್ಲರೂ ನಾಡಿ ಜ್ಯೋತಿಷ್ಯ ಕಲಿತು ನಿಮ್ಮ ಎಲ್ಲಾ ಸಮಸ್ಯೆಯ ರಹಸ್ಯವನ್ನು ಭೇದಿಸಲು ಕಲಿಯಿರಿ.
ಆಗುವ ಪ್ರಯೋಜನಗಳೇನು.?
- ಯಾವುದೇ ಕುಟುಂಬದ ಒಂದು ಜಾತಕವನ್ನು ತೆಗೆದುಕೊಂಡು ಆ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರುಗಳ ಭವಿಷ್ಯವನ್ನು ಹೇಳಬಹುದು.
- ನಿಮ್ಮ ಸುತ್ತಲ ಸಂಬಂಧಿಕರು ಮತ್ತು ಸ್ನೇಹಿತರನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳುವಿರಿ
- ನಿಮ್ಮ ಜೀವನದ ಅತಿಮುಖ್ಯ ನಿರ್ಣಯಗಳನ್ನು ಸುಲಭವಾಗಿ ಕೈಗೊಳ್ಳುವ ಬುದ್ಧಿವಂತಿಕೆ ನಿಮಗೆ ಲಭಿಸುತ್ತದೆ
- ನಿಮ್ಮ ಕುಟುಂಬದಲ್ಲಿ ಯಾರಾದರೂ ದಾರಿ ತಪ್ಪಿ ನಡೆಯುತ್ತಿದ್ದರೆ ಅವರನ್ನು ಸರಿದಾರಿಗೆ ತರುವ ಬುದ್ದಿವಂತಿಕೆ ಸಿಗುತ್ತದೆ
- ನಿಮ್ಮ ಮಕ್ಕಳನ್ನು ದಾರಿ ತಪ್ಪದಂತೆ ಮತ್ತು ಅಭಿವೃದ್ಧಿಯ ಕಡೆಗೆ ಹೇಗೆ ಬೆಳೆಸಬೇಕು ಎಂದು ಕಲಿಯುವಿರಿ.
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ನಾಡಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ, ಸ್ವತಃ ನೀವೇ ರತ್ನ ಜ್ಯೋತಿಗಳಾಗಬಹುದು.
ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

GOOGLE REVIEwS
Best Place to learn
Posted on Arunadevi madaneTrustindex verifies that the original source of the review is Google. ತುಂಬಾ ಚನ್ನಾಗಿ ಜೋತಿಷ್ಯವನ್ನ ಕಲಿಸಿ ಕೊಡುತ್ತಿದ್ದಾರೆ ಸಾಕಷ್ಟು ವಿಷಯಗಳು ತಿಳಿದುಕೊಳ್ಳಲು ಒಳ್ಳೆಯ ಅವಕಾಶ ದೊರಕಿದ್ದರಿಂದ ತಮಗೂ ತಮ್ಮ ಇಡೀ ಜ್ಯೋತಿಷ್ಯ ಟೀಮಿಗು ಧನ್ಯವಾದಗಳು... ಕೋಟಿಗಿಂತಲೂ ಮೀಟಿ ವಿದ್ಯೆ ಮೇಲು ಅನ್ನೋ ಹಾಗೆ ಸಾಕಷ್ಟು ವಿಷಯಗಳನ್ನು ನಾನು ತಿಳಿದುಕೊಂಡಿದ್ದೇನೆ ಮತ್ತೊಮ್ಮೆ ತಮಗೆ ಧನ್ಯವಾದಗಳು ಗುರೂಜಿ🙏🏻🙏🏻Posted on Shilpi kotreshacharyaTrustindex verifies that the original source of the review is Google. ಶ್ರೀ ಗುರುಭ್ಯೋ ನಮಃ ಶ್ರೀ ಲಲಿತಾಸಹಸ್ರನಾಮ ಪಾಠದಿಂದ ಆ ಮಂತ್ರಗಳ ಉಚ್ಚರಣೆ ಮತ್ತು ಪದವಿಭಾಗ ಮುಖ್ಯವಾಗಿ ಕಲಿತಿದ್ದೇವೆ. ಒಂದೊಂದು ಪದಗಳ ಅರ್ಥ ಅತ್ಯಂತ ಭಕ್ತಿ ಪೂರ್ವಕ ವಾಗಿ. ಮನ ಮುಟ್ಟುವಂತೆ ವಿವರಣೆಗೆ ನನ್ನ. ನಮನಗಳು. ಧನ್ಯವಾದಗಳು ಗುರೂಜಿPosted on Ravi KumarTrustindex verifies that the original source of the review is Google. ಎಲ್ಲರಿಗೂ ನಮಸ್ತೆ ಶಿವಂ ಗುರುಗಳಪಾದರವಿಂದಾಗಳಿಗೆ 🙏🏽🙏🏽🙇♀️🙇♀️ನಮನ ಗಳನ್ನು ಸಲಿಸುತ್ತಾ, ನಾನು ರವಿ ನಾನು foundation course ವಿದ್ಯಾರ್ಥಿ ಆಗಿರುವೆ ನಾನು ಜೋತಿಷ್ಯ ತಿಳಿಯಲು ಕಲಿಯಲು ತುಂಬಾ ಆಸಕ್ತಿ ಇತ್ತು ಅದನ್ನು search ಮಾಡುತ್ತಾ ಇದ್ದೇ ಅಗಾ Instagram ಅಲ್ಲಿ ಒಂದು post ಬಂತು ಅದು ಶಿವಂ ಗುರುಕುಲ ದ ಕಡೆಯಿಂದ ನಾನು ಅದನ್ನು open ಮಾಡಿ ಫಾರಂ pill ಮಾಡಿ ಕಲಿಸಿದೆ , ಅಗಾ ಗುರುಕುಲದ ಕಡೆಯಿಂದ phone ಬಂತು ನಾನು ಆಸಕ್ತಿಯಿಂದ ನಾಡಿಜೋತಿಷ್ಯ ಕಲಿಯಲು ಉತ್ಸುಕ ನಾಗಿದ್ದೇ ಅದೇ ರೀತಿ ಶಿವಂ ಗುರುಗಳ ಮಾರ್ಗದರ್ಶನ ದಲ್ಲಿ ಕಲಿಯುತ್ತಿರುವುದು ನನಗೆ ತುಂಬಾ ಹೆಮ್ಮೆ ಇದೇ ಶಿವಂ ಗುರುಗಳು ಹೇಳಿ ಕೊಡುವ ವಿಚಾರಗಳು ತುಂಬಾ ಅದ್ಬುತವಾಗಿ ಇರುತ್ತವೆ ಮತ್ತು ಕುತೂಹಲ ಮೂಡಿಸುತ್ತಾ ಹೋಗುತ್ತವೆ ಗುರುಗಳು ಹೇಳುವ ವಿಷಯಗಳು ಮನಸ್ಸಿಗೆ ನಾಟುತ್ತವೆ ಅದರಿಂದ ನಮಗೆ ತುಂಬಾ ಸಹಾಯ ಆಗುತ್ತಿದೆ ಅದೇ ರೀತಿ ಗುರುಗಳ ಮಾರ್ಗದರ್ಶನ ನಮಗೆ ಅಗತ್ಯ ವಾಗಿ ಬೇಕಾಗಿದೆ ,ಗುರುಗಳು ಮತ್ತು ಅವರ ಟೀಂ ತುಂಬಾ ಅದ್ಬುತವಾದ ವಿಚಾರಗಳನ್ನು ತಿಳಿಸಿ ಕೊಡುತ್ತಾ ಇದ್ದಾರೆ, ಶಿವಂ ಗುರು ಗಳಿಗೆ ಮತ್ತು ಅವರ ಜೊತೆ ಇರುವ ಎಲ್ಲರಿಗೂ ಎಲ್ಲ ತಂಡದವರಿಗೂ ಧನ್ಯವಾದಗಳು ಅರ್ಪಿಸುತ್ತೇನೆ, ಧನ್ಯವಾದಗಳು ಗುರುಗಳೇ 🕉🕉💐💐 🙏🏽🙏🏽🙏🏽Posted on Uma UmanathTrustindex verifies that the original source of the review is Google. Happy that we can also draw SriChakra.By our horse scope we get the clarification that everything is divine. accept everything as it is. Make your life a divine journey and reach the goal. That is atma Bhava. Jay GurudevPosted on RANNGGASWAMY VTrustindex verifies that the original source of the review is Google. ಶ್ರೀ ಗುರುಭ್ಯೋನಮಃ 🙏 ಶಿವಂ ಗುರೂಜಿ ಯವರ ಗುರುಕುಲದಲ್ಲಿ ನಾಡಿ ಜ್ಯೋತಿಷ್ಯ ಕಲಿಯುತ್ತಿದ್ದೇನೆ.ನಮ್ಮ ಗುರುಗಳ ಬಳಿಗೆ ಹೋದಾಗ ನನಗೆ ತುಂಬಾ ಧನಾತ್ಮಕವಾದ ಬದಲಾವಣೆಯಾಗಿದೆ ಮತ್ತೆ ಸಂಸ್ಕೃತಿ ಸಂಪ್ರದಾಯ ವನ್ನು ಕಲಿಯಲು ನನಗೆ ಸಹಾಯಕ ವಾಗಿದೆ. ನಮ್ಮ ಜೀವನದ ಬಗ್ಗೆ ಮತ್ತೆ ನಮ್ಮ ಕುಟುಂಬ ಕ್ಕೆ ಉತ್ತಮವಾದ ಮಾರ್ಗದರ್ಶಕನಾಗಿ ರೂಪು ಗೊಂಡಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ನನ್ನ ಮೆಚ್ಚಿನ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏Posted on Harish k HariTrustindex verifies that the original source of the review is Google. ತಮ್ಮ ಮೂಲಕ ಹೊಸ ವಿಷಯಗಳು ತಿಳಿಸಿದ ನಿಮಗೆ ಧನ್ಯವಾದ ಗುರುಗಳೇ ಹೆಚ್ಚಿನ ವಿಷಯಗಳು ತಿಳಿಸಿPosted on Shashikala SolankiTrustindex verifies that the original source of the review is Google. ಹೇಳೋಕೆ ಆಗದೆ ಇರುವಂತಹ ಒಂದು ಸುಂದರ ಅನುಭವ.Posted on ShankaranandaswamyTrustindex verifies that the original source of the review is Google. ಶಿವಂ ಗುರೂಜಿ ಯವರಿಗೆ ನಮಸ್ಕಾರಗಳು ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ವನ್ನು ನಾನು ಮೊದಲು 20 ನಿಮಿಷ ದಲ್ಲಿ ಹೇಳುತ್ತಿದ್ದೆ, ಆಗ ಅದರ ಅರ್ಥ ತಿಳಿಯದೆ ಓದುತ್ತಿದ್ದೆ, ಆದರೆ ಈಗ ಒಂದು ಗಂಟೆ ಬೇಕಾಗುತ್ತದೆ ಮತ್ತು ಅದರ ಅರ್ಥ ತಿಳಿಯುತ್ತಾ ಇದೆ, ಹಾಗೂ ದೇವಿಯ ಇರುವಿಕೆಯ ಭಾವನೆ ಆನಂದ ಆಗುತ್ತಿದೆ ನನ್ನನು ನಾನೆ ಮರೆಯುವಂತಾಗಿದೆ ಖುಷಿ ಆಗುತ್ತಿದೆ. ಇದನ್ನು ನಮ್ಮ ಶಿಷ್ಯರಿಗೂ ಸಹ ಹೇಳಿಕೊಡುತ್ತಿದ್ದೇನೆ ಅವರೂ ಸಹ ಪಾರಾಯಣ ಮಾಡಿ ತಮ್ಮ ಆನಂದವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಶಿಬಿರದಲ್ಲಿ ನಾನು ಪಾಲ್ಗೊಂಡಿದುದಕ್ಕೆ ಸಾರ್ಥಕ ವಾಯಿತು ತುಂಬಾ ಧನ್ಯವಾದಗಳು, ಕೃತಜ್ಞತೆ ಗಳುPosted on Leela KuppuswamyTrustindex verifies that the original source of the review is Google. Hari om Guruji Sahsranama namage thumba arthavaguage ellikotiadre Pranayama panchakriya yoganidre Anubhavagalu thumba ararogyaake benefit Devi darshan namage aagide e anubhava mareyalagadu Dhanyavadgalu Guruji🙏🙏🙏🙏🙏Load moreVerified by TrustindexTrustindex verified badge is the Universal Symbol of Trust. Only the greatest companies can get the verified badge who has a review score above 4.5, based on customer reviews over the past 12 months. Read more

