Vishnu Sahasranama
Training Online / offline
Vishnu Sahasranama
ವಿಷ್ಣು ಸಹಸ್ರನಾಮ
ವಿಷ್ಣು ಸಹಸ್ರನಾಮ ಪಾರಾಯಣ ಕಲಿತು
ನಿಮ್ಮ ಎಲ್ಲ ಸಮಸ್ಯೆಗಳಿಂದ ಸುಲಭಾವಾಗಿ ಪಾರಾಗಲು ಮಹಾವಿಷ್ಣುವಿನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ.
ಗುರುಮುಖೇನ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಕಲಿಯಬೇಕು ಯಾವುದೇ ಕಾರಣಕ್ಕೂ ದೈವಿಕ ವಿಧ್ಯೆಗಳನ್ನು ಮಂತ್ರಗಳನ್ನು ಸ್ತೋತ್ರಗಳನ್ನು ಸ್ವತಃ ತಾವೇ ಕಲಿಯುವುದು ಸಮಂಜಸವಲ್ಲ
ವಿಷ್ಣು ಸಹಸ್ರನಾಮ ಸ್ತೋತ್ರವು ಎಲ್ಲಾ ದೇವತಾ ಸ್ತೋತ್ರಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ವಿಷ್ಣು ಸಹಸ್ರನಾಮ ಪಠಿಸುವುದರಿಂದ ಆಗುವ ಲಾಭಗಳು:
. ಈ ಪಾರಾಯಣವನ್ನು ಸರಿಯಾದ ವಿಧಾನ ಮತ್ತು ನಿಯಮಗಳೊಂದಿಗೆ ಮಾಡಿದರೆ, ಶ್ರೀ ಹರಿಯ ಕೃಪೆಯಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.
1
ಸಂಪತ್ತು, ಸಮೃದ್ಧಿ ಹೆಚ್ಚಾಗುವುದು
2
ಭೌತಿಕ ಆಸೆಗಳು ಈಡೇರುವುದು
3
ಆತ್ಮವಿಶ್ವಾಸ ಹೆಚ್ಚಾಗುವುದು
ವಿಷ್ಣು ಸಹಸ್ರನಾಮವನ್ನು ಏಕೆ ಕಲಿಯಬೇಕು?
- ವಿಷ್ಣು ಸ್ಥಿತಿ ಕರ್ತನಾಗಿರುವುದರಿಂದ ವರ್ತಮಾನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಸಿಗುತ್ತದೆ
- ಗಂಡು ಸಂತಾನದ ಭಾಗ್ಯ ಪ್ರಾಪ್ತಿ ಆಗುತ್ತದೆ.
- ವ್ಯವಹಾರ ಮತ್ತು ವ್ಯಾಪಾರದ ಗುಣ ಸ್ವಭಾವಗಳು ಬೆಳೆಯುತ್ತವೆ.
- ಮಾತಿನ ಬುದ್ಧಿವಂತಿಕೆ ಚಾಣಾಕ್ಷತನ ಬೆಳೆಯುತ್ತದೆ.
- ಕುಟುಂಬದವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಬುದ್ಧಿವಂತಿಕೆ ಬೆಳೆಯುತ್ತದೆ.
- ಸಮಾಜದ ಹಿತಾಸಕ್ತಿಗಳನ್ನು ಗೌರವಿಸಿ ಅದರೊಂದಿಗೆ ಜೀವನ ಸಾಗಿಸುವ ತಾಳ್ಮೆಯು ಬೆಳೆಯುತ್ತದೆ.
- ಸಮಸ್ಯೆಗಳನ್ನು ನಿವಾರಿಸುವ ಬುದ್ಧಿವಂತಿಕೆ ಬೆಳೆಯುತ್ತದೆ


ಶ್ರೀ ವಿಷ್ಣು ಸಹಸ್ರನಾಮದಿಂದ ಆಗುವ ಪ್ರಯೋಜನಗಳು
- ಮನೆಯಲ್ಲಿ ನೆಮ್ಮದಿಯ ವಾತಾವರಣ ಏರ್ಪಟ್ಟು ಧನಾತ್ಮಕ ಶಕ್ತಿಯು ಪಸರಿಸುತ್ತದೆ.
- ಪಾರಾಯಣ ಮಾಡುವವರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಉಂಟಾಗಿ ನವ ಚೈತನ್ಯ ಲಭಿಸುತ್ತದೆ.
- ಆರ್ಥಿಕ ಸಮಸ್ಯೆಗಳಿಂದ ದೂರಾಗಬಹುದು
- ಉದ್ಯೋಗ ಸಮಸ್ಯೆಗಳು ದೂರವಾಗುತ್ತವೆ.
- ಮಕ್ಕಳ ವಿದ್ಯಾಭ್ಯಾಸದ ವಿಚಾರಗಳಲ್ಲಿ ಪ್ರಗತಿ ಉಂಟಾಗಿ ಏಕಾಗ್ರತೆ ಹೆಚ್ಚುತ್ತದೆ .
- ದಾಂಪತ್ಯದಲ್ಲಿನ ವಿರಸಗಳು ದೂರವಾಗುತ್ತದೆ
- ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
- ಮಕ್ಕಳಿಲ್ಲದ ಸ್ತ್ರೀಯರಿಗೆ ಸಂತಾನ ಭಾಗ್ಯ ಉಂಟಾಗುತ್ತದೆ.
- ವಿವಾಹ ಸಂಬಂಧಿತ ವಿಚಾರದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
- ಜಾತಕರಿತ್ಯ ಬರುವಂತ ದೋಷಗಳು ದೂರವಾಗುತ್ತವೆ.
ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಗುರುಮುಖೇನ ಏಕೆ ಕಲಿಯಬೇಕು ?
- ಗುರುಗಳು ಪ್ರತಿನಿತ್ಯ ಜಪತಪಾದಿಗಳನ್ನು ಮಾಡಿಕೊಂಡು ವಿಧ್ಯೆ ಹೇಳಿಕೊಡುತ್ತಾರೆ ಹಾಗಾಗಿ ವಿಧ್ಯೆಯು ಸಂಪೂರ್ಣ ಚನ್ನಾಗಿ ಅರ್ಥವಾಗುತ್ತದೆ.
- ಗುರೂಜಿಯವರು ಮಂತ್ರಗಳ ವಿಷ್ಣು ಸಹಸ್ರನಾಮದ ಹಿನ್ನೆಲೆ, ಉದ್ದೇಶ ಮತ್ತು ಈ ಸ್ತೋತ್ರವನ್ನು ಯಾರು ? ಯಾವಾಗ ? ಯಾರಿಗೆ ? ಯಾವ ಸಂದರ್ಭದಲ್ಲಿ ಬೋದನೆಯನ್ನು ಮಾಡಿದರು ಎನ್ನುವುದನ್ನು ತಿಳಿಸುತ್ತಾರೆ.
- ವಿಷ್ಣು ಸಹಸ್ರನಾಮದ ಪ್ರತಿಯೊಂದು ಶ್ಲೋಕಗಳಿಗೂ ಅದರ ಭಾಷ್ಯಾರ್ಥ ವಿವರಣೆಯನ್ನು ಹೇಳಿಕೊಡುತ್ತಾರೆ.
- ಮಂತ್ರಗಳನ್ನು ಹೇಗೆ ಉಪಯೋಗಿಸಬೇಕು ಅದರ ನಿಯಮಗಳೇನು ಎನ್ನುವುದನ್ನು ತಿಳಿಸುತ್ತಾರೆ.
- ಮಂತ್ರಗಳ ಉಚ್ಚಾರಣಾ ಕ್ರಮ, ಪದ ವಿಭಾಗ, ಸ್ವರಗಳ ಏರಿಳಿತ, ಎಲ್ಲವನ್ನೂ ಹೇಳಿಕೊಡುತ್ತಾರೆ.
- ಮಂತ್ರಗಳನ್ನು ಭಾವನಾತ್ಮಕವಾಗಿ ಹೇಗೆ ಹೇಳಬೇಕು ಅದರ ಧ್ಯಾನ ಮಂತ್ರಗಳು ಹಾಗು ಅಂಗನ್ಯಾಸ ಕರನ್ಯಾಸ ಸಹಿತ ಹೇಳಿಕೊಡುತ್ತಾರೆ.
- ಪಂಚಕ್ರಿಯಾ ಶುದ್ದಿಯ ಮುಖಾಂತರ ವಿಧ್ಯಾರ್ಥಿಗಳಲ್ಲಿ ಇರುವಂತಹ ದೈಹಿಕ ಮಾನಸಿಕ ಋಣಾತ್ಮಕ ಗುಣಗಳನ್ನು ನಿವಾರಿಸಿ ಅನಂತರ ವಿಧ್ಯೆಯನ್ನು ಕಲಿಸುತ್ತಾರೆ.
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ರತ್ನ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ, ಸ್ವತಃ ನೀವೇ ರತ್ನ ಜ್ಯೋತಿಗಳಾಗಬಹುದು.
ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

GOOGLE REVIEwS
Best Place to learn
Posted on Arunadevi madaneTrustindex verifies that the original source of the review is Google. ತುಂಬಾ ಚನ್ನಾಗಿ ಜೋತಿಷ್ಯವನ್ನ ಕಲಿಸಿ ಕೊಡುತ್ತಿದ್ದಾರೆ ಸಾಕಷ್ಟು ವಿಷಯಗಳು ತಿಳಿದುಕೊಳ್ಳಲು ಒಳ್ಳೆಯ ಅವಕಾಶ ದೊರಕಿದ್ದರಿಂದ ತಮಗೂ ತಮ್ಮ ಇಡೀ ಜ್ಯೋತಿಷ್ಯ ಟೀಮಿಗು ಧನ್ಯವಾದಗಳು... ಕೋಟಿಗಿಂತಲೂ ಮೀಟಿ ವಿದ್ಯೆ ಮೇಲು ಅನ್ನೋ ಹಾಗೆ ಸಾಕಷ್ಟು ವಿಷಯಗಳನ್ನು ನಾನು ತಿಳಿದುಕೊಂಡಿದ್ದೇನೆ ಮತ್ತೊಮ್ಮೆ ತಮಗೆ ಧನ್ಯವಾದಗಳು ಗುರೂಜಿ🙏🏻🙏🏻Posted on Shilpi kotreshacharyaTrustindex verifies that the original source of the review is Google. ಶ್ರೀ ಗುರುಭ್ಯೋ ನಮಃ ಶ್ರೀ ಲಲಿತಾಸಹಸ್ರನಾಮ ಪಾಠದಿಂದ ಆ ಮಂತ್ರಗಳ ಉಚ್ಚರಣೆ ಮತ್ತು ಪದವಿಭಾಗ ಮುಖ್ಯವಾಗಿ ಕಲಿತಿದ್ದೇವೆ. ಒಂದೊಂದು ಪದಗಳ ಅರ್ಥ ಅತ್ಯಂತ ಭಕ್ತಿ ಪೂರ್ವಕ ವಾಗಿ. ಮನ ಮುಟ್ಟುವಂತೆ ವಿವರಣೆಗೆ ನನ್ನ. ನಮನಗಳು. ಧನ್ಯವಾದಗಳು ಗುರೂಜಿPosted on Ravi KumarTrustindex verifies that the original source of the review is Google. ಎಲ್ಲರಿಗೂ ನಮಸ್ತೆ ಶಿವಂ ಗುರುಗಳಪಾದರವಿಂದಾಗಳಿಗೆ 🙏🏽🙏🏽🙇♀️🙇♀️ನಮನ ಗಳನ್ನು ಸಲಿಸುತ್ತಾ, ನಾನು ರವಿ ನಾನು foundation course ವಿದ್ಯಾರ್ಥಿ ಆಗಿರುವೆ ನಾನು ಜೋತಿಷ್ಯ ತಿಳಿಯಲು ಕಲಿಯಲು ತುಂಬಾ ಆಸಕ್ತಿ ಇತ್ತು ಅದನ್ನು search ಮಾಡುತ್ತಾ ಇದ್ದೇ ಅಗಾ Instagram ಅಲ್ಲಿ ಒಂದು post ಬಂತು ಅದು ಶಿವಂ ಗುರುಕುಲ ದ ಕಡೆಯಿಂದ ನಾನು ಅದನ್ನು open ಮಾಡಿ ಫಾರಂ pill ಮಾಡಿ ಕಲಿಸಿದೆ , ಅಗಾ ಗುರುಕುಲದ ಕಡೆಯಿಂದ phone ಬಂತು ನಾನು ಆಸಕ್ತಿಯಿಂದ ನಾಡಿಜೋತಿಷ್ಯ ಕಲಿಯಲು ಉತ್ಸುಕ ನಾಗಿದ್ದೇ ಅದೇ ರೀತಿ ಶಿವಂ ಗುರುಗಳ ಮಾರ್ಗದರ್ಶನ ದಲ್ಲಿ ಕಲಿಯುತ್ತಿರುವುದು ನನಗೆ ತುಂಬಾ ಹೆಮ್ಮೆ ಇದೇ ಶಿವಂ ಗುರುಗಳು ಹೇಳಿ ಕೊಡುವ ವಿಚಾರಗಳು ತುಂಬಾ ಅದ್ಬುತವಾಗಿ ಇರುತ್ತವೆ ಮತ್ತು ಕುತೂಹಲ ಮೂಡಿಸುತ್ತಾ ಹೋಗುತ್ತವೆ ಗುರುಗಳು ಹೇಳುವ ವಿಷಯಗಳು ಮನಸ್ಸಿಗೆ ನಾಟುತ್ತವೆ ಅದರಿಂದ ನಮಗೆ ತುಂಬಾ ಸಹಾಯ ಆಗುತ್ತಿದೆ ಅದೇ ರೀತಿ ಗುರುಗಳ ಮಾರ್ಗದರ್ಶನ ನಮಗೆ ಅಗತ್ಯ ವಾಗಿ ಬೇಕಾಗಿದೆ ,ಗುರುಗಳು ಮತ್ತು ಅವರ ಟೀಂ ತುಂಬಾ ಅದ್ಬುತವಾದ ವಿಚಾರಗಳನ್ನು ತಿಳಿಸಿ ಕೊಡುತ್ತಾ ಇದ್ದಾರೆ, ಶಿವಂ ಗುರು ಗಳಿಗೆ ಮತ್ತು ಅವರ ಜೊತೆ ಇರುವ ಎಲ್ಲರಿಗೂ ಎಲ್ಲ ತಂಡದವರಿಗೂ ಧನ್ಯವಾದಗಳು ಅರ್ಪಿಸುತ್ತೇನೆ, ಧನ್ಯವಾದಗಳು ಗುರುಗಳೇ 🕉🕉💐💐 🙏🏽🙏🏽🙏🏽Posted on Uma UmanathTrustindex verifies that the original source of the review is Google. Happy that we can also draw SriChakra.By our horse scope we get the clarification that everything is divine. accept everything as it is. Make your life a divine journey and reach the goal. That is atma Bhava. Jay GurudevPosted on RANNGGASWAMY VTrustindex verifies that the original source of the review is Google. ಶ್ರೀ ಗುರುಭ್ಯೋನಮಃ 🙏 ಶಿವಂ ಗುರೂಜಿ ಯವರ ಗುರುಕುಲದಲ್ಲಿ ನಾಡಿ ಜ್ಯೋತಿಷ್ಯ ಕಲಿಯುತ್ತಿದ್ದೇನೆ.ನಮ್ಮ ಗುರುಗಳ ಬಳಿಗೆ ಹೋದಾಗ ನನಗೆ ತುಂಬಾ ಧನಾತ್ಮಕವಾದ ಬದಲಾವಣೆಯಾಗಿದೆ ಮತ್ತೆ ಸಂಸ್ಕೃತಿ ಸಂಪ್ರದಾಯ ವನ್ನು ಕಲಿಯಲು ನನಗೆ ಸಹಾಯಕ ವಾಗಿದೆ. ನಮ್ಮ ಜೀವನದ ಬಗ್ಗೆ ಮತ್ತೆ ನಮ್ಮ ಕುಟುಂಬ ಕ್ಕೆ ಉತ್ತಮವಾದ ಮಾರ್ಗದರ್ಶಕನಾಗಿ ರೂಪು ಗೊಂಡಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ನನ್ನ ಮೆಚ್ಚಿನ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏Posted on Harish k HariTrustindex verifies that the original source of the review is Google. ತಮ್ಮ ಮೂಲಕ ಹೊಸ ವಿಷಯಗಳು ತಿಳಿಸಿದ ನಿಮಗೆ ಧನ್ಯವಾದ ಗುರುಗಳೇ ಹೆಚ್ಚಿನ ವಿಷಯಗಳು ತಿಳಿಸಿPosted on Shashikala SolankiTrustindex verifies that the original source of the review is Google. ಹೇಳೋಕೆ ಆಗದೆ ಇರುವಂತಹ ಒಂದು ಸುಂದರ ಅನುಭವ.Posted on ShankaranandaswamyTrustindex verifies that the original source of the review is Google. ಶಿವಂ ಗುರೂಜಿ ಯವರಿಗೆ ನಮಸ್ಕಾರಗಳು ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ವನ್ನು ನಾನು ಮೊದಲು 20 ನಿಮಿಷ ದಲ್ಲಿ ಹೇಳುತ್ತಿದ್ದೆ, ಆಗ ಅದರ ಅರ್ಥ ತಿಳಿಯದೆ ಓದುತ್ತಿದ್ದೆ, ಆದರೆ ಈಗ ಒಂದು ಗಂಟೆ ಬೇಕಾಗುತ್ತದೆ ಮತ್ತು ಅದರ ಅರ್ಥ ತಿಳಿಯುತ್ತಾ ಇದೆ, ಹಾಗೂ ದೇವಿಯ ಇರುವಿಕೆಯ ಭಾವನೆ ಆನಂದ ಆಗುತ್ತಿದೆ ನನ್ನನು ನಾನೆ ಮರೆಯುವಂತಾಗಿದೆ ಖುಷಿ ಆಗುತ್ತಿದೆ. ಇದನ್ನು ನಮ್ಮ ಶಿಷ್ಯರಿಗೂ ಸಹ ಹೇಳಿಕೊಡುತ್ತಿದ್ದೇನೆ ಅವರೂ ಸಹ ಪಾರಾಯಣ ಮಾಡಿ ತಮ್ಮ ಆನಂದವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಶಿಬಿರದಲ್ಲಿ ನಾನು ಪಾಲ್ಗೊಂಡಿದುದಕ್ಕೆ ಸಾರ್ಥಕ ವಾಯಿತು ತುಂಬಾ ಧನ್ಯವಾದಗಳು, ಕೃತಜ್ಞತೆ ಗಳುPosted on Leela KuppuswamyTrustindex verifies that the original source of the review is Google. Hari om Guruji Sahsranama namage thumba arthavaguage ellikotiadre Pranayama panchakriya yoganidre Anubhavagalu thumba ararogyaake benefit Devi darshan namage aagide e anubhava mareyalagadu Dhanyavadgalu Guruji🙏🙏🙏🙏🙏Load moreVerified by TrustindexTrustindex verified badge is the Universal Symbol of Trust. Only the greatest companies can get the verified badge who has a review score above 4.5, based on customer reviews over the past 12 months. Read more
ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಮಂತ್ರಗಳನ್ನು ಸ್ವತಃ ತಾವೇ ವೀಡಿಯೋಗಳನ್ನು ನೋಡಿಕೊಂಡು ಏಕೆ ಕಲಿಯಬಾರದು..?
- ಸ್ವತಃ ಮಂತ್ರಗಳನ್ನು ತಾವೇ ಕಲಿಯುವುದರಿಂದ ಮಂತ್ರಗಳಲ್ಲಿ ಅಪಬ್ರಂಶಗಳು ಉಂಟಾಗುತ್ತವೆ..
- ಮಂತ್ರಲೋಪ, ಸ್ವರಲೋಪ, ಛಂದಸ್ಸಿನ ಲೋಪ, ಭಾವಾಲೋಪ ಹಾಗು ಕ್ರಿಯಾ ಲೋಪಗಳು ಉಂಟಾಗುತ್ತವೆ.
- ಯಾವುದು ಸರಿ ಯಾವುದು ತಪ್ಪು ಎನ್ನುವ ತಿಳುವುಳಿಕೆ ಸಿಗದೇ ಕೊನೆಯವರೆಗೂ ಗೊಂದಲದಲ್ಲಿಯೇ ಸಿಲುಕಬೇಕಾಗುತ್ತದೆ.
- ಮಂತ್ರಗಳನ್ನು ತಪ್ಪಾಗಿ ಉಚ್ಚಾರಣೆ ಮಾಡಿದರೆ ಪುಣ್ಯದ ಬದಲಾಗಿ ಪಾಪ ಕರ್ಮಗಳನ್ನು ಸುತ್ತಿಕೊಳ್ಳಬೇಕಾಗುತ್ತದೆ.
- ಸ್ವತಃ ನೀವೇ ಕಲಿತಿರುವ ಸ್ತೋತ್ರಗಳ ಮುಖಾಂತರ ಸಂಕಲ್ಪಗಳನ್ನು ಮಾಡಿಕೊಳ್ಳುವ ಅರ್ಹತೆಯು ಇರುವುದಿಲ್ಲ.
- ಸ್ತೋತ್ರಗಳನ್ನು ಸರಿಯಾಗಿ ಪದವಿಭಾಗ ಮಾಡದೇ ಹೇಳಿದರೆ ಅರ್ಥಕ್ಕೆ ದಕ್ಕೆಯುಂಟಾಗಿ ಅನರ್ಥವಾಗುತ್ತದೆ.
- ಆ ಸ್ತೋತ್ರಗಳ ಭಾವಾರ್ಥ ತಿಳಿಯದೇ ಸ್ತೋತ್ರಕಲಿಕೆಯು ವ್ಯರ್ಥವಾಗುತ್ತದೆ ಅಥವಾ ಮೌಡ್ಯತೆಯಾಗಿ ಉಳಿಯುತ್ತದೆ.
- ಅನುಷ್ಠಾನ ಪೂಜಾ ಕ್ರಮಗಳು ಗೊತ್ತಿಲ್ಲದೇ ಮಂತ್ರಗಳನ್ನು ಕಲಿತರೆ ಮಹಾವಿಷ್ಣುವಿನ ಪೂರ್ಣ ಆಶೀರ್ವಾದ ಪ್ರಾಪ್ತಿಯಾಗುವುದಿಲ್ಲ.
- ಯಾವದಿನ, ಯಾವನಕ್ಷತ್ರ, ಮತ್ತು ಯಾವ ಸಮಯದಲ್ಲಿ ವಿಷ್ಣು ಸಹಸ್ರನಾಮವನ್ನು ಹೇಳಬಾರದು ಎನ್ನುವುದು ತಿಳಿಯುವುದಿಲ್ಲ

Teaching Videos
By Shivam guruji
[wptube id=”1058″]

