ಗುರು ಮತ್ತು ಶಿಷ್ಯರು
ಯಾರು ಅಜ್ಞಾನಿಗಳೊ ಅವರು ಶಿಷ್ಯರಾಗಬಲ್ಲರು,ಯಾರಿಗೆ ತಾನು ಅಜ್ಞಾನಿ ಎಂಬ ಅರಿವಿದೆಯೋ ಆತ ಶಿಷ್ಯನ ಯ್ಯೋಗ್ಯತೆಯನ್ನು ಪಡೆದಿರುವನು,ಕಲಿಯಲು ತಯಾರಿರುತ್ತಾನೆ. ಶಿಷ್ಯನ ಅರ್ಥವೇನು ?ಯಾರು ಶಿರ ಬಾಗಿಸಲು ಒಪ್ಪುವರೋ ಅವರೇ ಶಿಷ್ಯರು, ಯಾರಲ್ಲಿದಿಯೋ ಅವರೇ ಶಿಷ್ಯರು.ಶಿಷ್ಯ ಎಂದರರ್ಥ – ಒಂದು ಗಹನವಾದ ವಿನಮ್ರತ ...








